News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪೆಟ್ರೋಲಿಯಂ ಉತ್ಪನ್ನಗಳ ಡೋರ್ ಡೆಲಿವರಿಯತ್ತ ಕೇಂದ್ರ ಚಿಂತನೆ

ನವದೆಹಲಿ: ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂ ನಿಲ್ಲುವ ಸಂಕಷ್ಟದಿಂದ ಗ್ರಾಹಕರು ಪಾರಾಗುವ ಸಮಯ ಬಂದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವತ್ತ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ‘ಮುಂಗಡವಾಗಿ ಬುಕ್ಕಿಂಗ್ ಮಾಡುವವರಿಗೆ ಪೆಟ್ರೋಲಿಂ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಯ್ಕೆಯ ಬಗ್ಗೆ...

Read More

ಬಾಬ್ರಿ ಮಸೀದಿ ಧ್ವಂಸಕ್ಕೆ ಆದೇಶಿಸಿದ್ದು ನಾನು, ಅಡ್ವಾಣಿ ಅಲ್ಲ: ವೇದಾಂತಿ

ಫೈಝಾಬಾದ್: 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸುವಂತೆ ಪ್ರತಿಭಟನಾಕಾರರಿಗೆ ಆದೇಶಿಸಿದ್ದು ನಾನೇ ಹೊರತು ಎಲ್.ಕೆ.ಅಡ್ವಾಣಿಯಲ್ಲ ಎಂದು ಮಾಜಿ ಬಿಜೆಪಿ ಸಂಸದ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ಘಟನೆಯಲ್ಲಿ ಅಡ್ವಾಣಿಯವರ ಯಾವ ಪಾತ್ರವೂ ಇಲ್ಲ. ನಾನೇ ಆ ಕಟ್ಟಡವನ್ನು ಕೆಡವಿದೆ,...

Read More

ಯುಎಸ್ ಭಾರತೀಯರಿಂದ ಕುಲಭೂಷಣ್ ರಕ್ಷಣೆಗೆ ‘ವೈಟ್‌ಹೌಸ್ ಪಿಟಿಷನ್’ ಆರಂಭ

ವಾಷಿಂಗ್ಟನ್: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸುವ ಸಲುವಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಅಮೆರಿಕಾದಲ್ಲಿನ ಅನಿವಾಸಿ ಭಾರತೀಯರು ವೈಟ್‌ಹೌಸ್ ಪಿಟಿಷನ್ ಆರಂಭಿಸಿದ್ದಾರೆ. ವೈಟ್‌ಹೌಸ್ ವೆಬ್‌ಸೈಟ್‌ನಲ್ಲಿ ‘ವಿ ದಿ ಪಿಟಿಷನ್ ‘ನ್ನು...

Read More

ಪ್ರತಿ ಶಾಲೆಗಳಲ್ಲಿ ಸಂಸ್ಕೃತ ಕಡ್ಡಾಯವಾಗಬೇಕು : ರಾಜನಾಥ್ ಸಿಂಗ್

ಲಕ್ನೋ: ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅಚ್ಚೊತ್ತುವ ಸಲುವಾಗಿ ಶೈಕ್ಷಣಿಕ ಪಠ್ಯಗಳಲ್ಲಿ ಸಂಸ್ಕೃತವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಲಕ್ನೋದ ಕಾನ್ಪುರ ರೋಡ್ ಬ್ರಾಂಚ್‌ನಲ್ಲಿನ ಜೈಪುರಿಯ ಸ್ಕೂಲ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು....

Read More

ರುದ್ರೇಶ್ ಹತ್ಯೆ: ಎನ್‌ಐಎಯಿಂದ ಐವರ ವಿರುದ್ಧ ಚಾರ್ಜ್‌ಶೀಟ್

ಹೈದರಾಬಾದ್: ಆರ್‌ಎಸ್‌ಎಸ್ ಸ್ವಯಂಸೇವಕ ರುದೇಶ್ ಅವರನ್ನು ಕೊಲೆ ಮಾಡಿರುವ ಐವರು ಆರೋಪಿಗಳ ವಿರುದ್ಧ ಶುಕ್ರವಾರ ಹೈದರಾಬಾದ್ ಬ್ರಾಂಚ್ ರಾಷ್ಟ್ರೀಯ ತನಿಖಾ ದಳ ಚಾರ್ಜ್‌ಶೀಟ್ ದಾಖಲಿಸಿದೆ. ಐವರು ಆರೋಪಿಗಳನ್ನು ಇರ್ಫಾನ್ ಪಾಶಾ, ವಾಸೀಮ್ ಅಹ್ಮದ್, ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜೀಬ್ ಉಲ್ಲಾ, ಅಸೀಮ್...

Read More

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ಭೂ ಪ್ರದೇಶದ ಮೇಲೆ ದಾಳಿ ನಡೆಸುವ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆಯನ್ನು ಬಂಗಾಳ ಕೊಲ್ಲಿಯಲ್ಲಿ ಭಾರತೀಯ ನೌಕಾ ಪಡೆ ಯಶಸ್ವಿಯಾಗಿ ನಡೆಸಿದೆ. ಈ ಕ್ಷಿಪಣಿಯನ್ನು ಭಾರತ ಹಾಗೂ ರಷಿಯಾ ಕೂಡಿ ಅಭಿವೃದ್ಧಿಪಡಿಸಿವೆ. ಪರೀಕ್ಷಾರ್ಥ ಪ್ರಯೋಗದಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ...

Read More

ಒಂದೆಡೆ ಅಧಿಕಾರಿಗಳಿಗೆ ಸೆಲ್ಯೂಟ್; ಇನ್ನೊಂದೆಡೆ ಲೆಫ್ಟ್ ರೈಟ್

ನವದೆಹಲಿ: ಆಡಳಿತದ ದಕ್ಷತೆಗೆ ಅಧಿಕಾರಿಗಳ ಕಾರ್ಯಕ್ಷಮತೆ ಅವಶ್ಯ. ಅವರ ಸೇವೆ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಬೆನ್ನು ತಟ್ಟಿದರೆ, ಇನ್ನೊಂದೆಡೆ ಸಿ.ಎಂ.ಸಿದ್ದರಾಮಯ್ಯನವರು ಏನ್ ಕೆಲ್ಸಾ ಮಾಡ್ತೀರಾ ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ನಾಗರಿಕ ಸೇವಾ ದಿನ. ನವದೆಹಲಿಯಲ್ಲಿ ದಕ್ಷ ಅಧಿಕಾರಿಗಳಿಗೆ...

Read More

ಲಾಥೂರ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಗೆ ಜಯ

ಲಾಥೂರ್: ಮಹಾರಾಷ್ಟ್ರದ ಲಾಥೂರ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 38 ಸ್ಥಾನ ಗೆದ್ದುಕೊಂಡಿದೆ. 2012ರಲ್ಲಿ ಒಂದೇ ಒಂದು ಸ್ಥಾನ ಗೆಲ್ಲದ ಬಿಜೆಪಿ ಈ ಬಾರಿ 38ನ ಗೆದ್ದಿದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮ...

Read More

ಪರಿವರ್ತನೆಗೆ ಅಧಿಕಾರಿಗಳ ಕಾರ್ಯಕ್ಷಮತೆ, ಜನರ ಪಾಲ್ಗೊಳ್ಳುವಿಕೆ ಅಗತ್ಯ: ಮೋದಿ

ನವದೆಹಲಿ: ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪರಿವರ್ತನೆಗಾಗಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿ ಎಂದು ನಾಗರಿಕ ಸೇವಾ ಅಧಿಕಾರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನಾಗರಿಕ ಸೇವಾ ದಿನದ ಅಂಗವಾಗಿ ನವದೆಹಲಿಯಲ್ಲಿ ಶುಕ್ರವಾರ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರ...

Read More

ಇಬ್ಬರು ಇಸಿಸ್ ಉಗ್ರರಿಗೆ 7 ವರ್ಷ ಜೈಲು ಶಿಕ್ಷೆ ಘೋಷಣೆ

ನವದೆಹಲಿ: ಇಸಿಸ್ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಭಾರತದಲ್ಲಿ ಮೊದಲ ಆರೋಪ ಸಾಬೀತಾಗಿತ್ತು, ಇಬ್ಬರು ಉಗ್ರರಿಗೆ 7 ವರ್ಷಗಳ ಸಜೆಯನ್ನು ಘೋಷಿಸಲಾಗಿದೆ. ಶುಕ್ರವಾರ ದೆಹಲಿ ವಿಶೇಷ ನ್ಯಾಯಾಲಯ ಇಸಿಸ್ ನಂಟು ಹೊಂದಿದ್ದ ಇಬ್ಬರನ್ನು ತಪ್ಪಿತಸ್ಥರು ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಇಸಿಸ್‌ಗೆ...

Read More

Recent News

Back To Top