Date : Thursday, 18-05-2017
ನವದೆಹಲಿ: ಜೈಲಿನೊಳಗಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ 82 ವರ್ಷದ ಓಂ ಪ್ರಕಾಶ್ ಚೌಟಾಲ ಅವರು 12 ತರಗತಿ ಪರೀಕ್ಷೆಯನ್ನು ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಕಲಿಯಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ...
Date : Thursday, 18-05-2017
ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಬಡ ಮಕ್ಕಳಿಗೆ ಉಚಿತವಾಗಿ ವಿದ್ಯೆ ನೀಡುವ ಮಹತ್ತರವಾದ ಕಾರ್ಯ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಮೆರಿಟ್ ಟೆಸ್ಟ್ ಮೂಲಕ ಮಕ್ಕಳನ್ನು ಆಯ್ಕೆ ಮಾಡಿ, ಬಳಿಕ...
Date : Thursday, 18-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ29ರಿಂದ ಜರ್ಮನಿ, ಸ್ಪೇನ್ ಮತ್ತು ರಷ್ಯಾಗಳಿಗೆ ಪ್ರವಾಸ ಆರಂಭಿಸಲಿದ್ದಾರೆ. ಈ ದೇಶಗಳೊಂದಿಗಿನ ಬಾಂಧವ್ಯ ವೃದ್ಧಿ ಮತ್ತು ಭಾರತದಲ್ಲಿ ಬಂಡವಾಳ ಹೂಡುವಂತೆ ಉತ್ತೇಜಿಸುವುದು ಈ ಪ್ರವಾಸದ ಉದ್ದೇಶವಾಗಿದೆ. ಜರ್ಮನ್ ಮತ್ತು ಸ್ಪೇನ್‌ಗಳಿಗೆ ದ್ವಿಪಕ್ಷೀಯವಾಗಿ ಭೇಟಿ ಕೊಡುತ್ತಿದ್ದು, ರಷ್ಯಾಗೆ...
Date : Thursday, 18-05-2017
ನವದೆಹಲಿ : ದೇಶದಲ್ಲಿ ಅಣು ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ದೇಶದ 10 ಕಡೆಗಳಲ್ಲಿ ಅಣು ವಿದ್ಯುತ್ ರಿಯಾಕ್ಟರ್ಗಳ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕದ ಕೈಗಾ, ರಾಜಸ್ಥಾನದ ಮಹಿ ಬನ್ಸ್ವಾರಾ, ಹರ್ಯಾಣದ ಗೋರಖ್ಪುರ, ಮಧ್ಯಪ್ರದೇಶದ ಚುಟ್ಕಾ ಸೇರಿದಂತೆ ಗುಜರಾತ್...
Date : Thursday, 18-05-2017
ನವದೆಹಲಿ: ಮಾತೃತ್ವ ಲಾಭ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರನ್ವಯ ಮೊದಲ ಮಗುವಿಗೆ ಜನ್ಮ ನೀಡುವ ತಾಯಂದಿರು 6,000 ರೂಪಾಯಿಗಳನ್ನು ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಮಾತೃತ್ವ ಯೋಜನೆಯನ್ನು ವಿಸ್ತರಿಸುವ ನಿರ್ಧಾರವನ್ನು...
Date : Thursday, 18-05-2017
ನವದೆಹಲಿ: ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಭಾರೀ ಗಾತ್ರದ ಎಂ777 ಅಲ್ಟ್ರಾ ಅರ್ಟಿಲರಿ ಗನ್ಸ್‌ಗಳನ್ನು ಪಡೆಯಲಿದೆ. ಅಮೆರಿಕಾಗೆ ಒಟ್ಟು 145 ಎಂ777 ಗನ್ ಪೂರೈಕೆಗೆ ಅರ್ಡರ್ ನೀಡಲಾಗಿದ್ದು, ಇದರ ಪೈಕಿ ಶೀಘ್ರದಲ್ಲೇ ಎರಡು ಗನ್‌ಗಳು ಭಾರತದ...
Date : Thursday, 18-05-2017
ನವದೆಹಲಿ: ಸಚಿವರುಗಳು ಮತ್ತು ಸಂಸತ್ತು ಸದಸ್ಯರು ಸರಿಯಾದ ಸಮಯಕ್ಕೆ ತಮ್ಮ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡದೇ ಹೋದರೆ ದಂಡ ವಿಧಿಸುವುದಾಗಿ ಕೇಂದ್ರ ಸಂಪುಟ ಹೇಳಿದೆ. ಅಷ್ಟೇ ಅಲ್ಲದೇ ಅವರನ್ನು ವಿಚಾರಣೆಗೊಳಪಡಿಸುವುದಾಗಿಯೂ ನೂತನ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಿ ಬಂಗಲೆಗಳಲ್ಲಿ ಅಧಿಕಾರವಧಿಯ ಮೀರಿದರೂ ವಾಸಿಸುತ್ತಿರುವ...
Date : Thursday, 18-05-2017
ಜೈಪುರ: ಅಜ್ಜಿ ಕಥೆಗಳೆಂದರೆ ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಕಥೆ ಹೇಳುವ ಅಜ್ಜಿಯರೂ ವಿರಳ, ಕಥೆಯನ್ನು ಕೇಳುವ ಮೊಮ್ಮಕ್ಕಳೂ ವಿರಳ. ಆದರೆ ರಾಜಸ್ಥಾನದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅಜ್ಜಿಯರಿಂದ ಕಥೆ ಕೇಳುವ ಅವಕಾಶವನ್ನು ಒದಗಿಸಿಕೊಡಲಿದೆ. ಪ್ರೌಢ ಶಿಕ್ಷಣ...
Date : Thursday, 18-05-2017
ನವದೆಹಲಿ: ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ. 61 ವರ್ಷದ ಇವರು ಹೃದಯಾಘಾತಕ್ಕೊಳಗಾಗಿ ಮೃತರಾದರು ಎಂದು ಮೂಲಗಳು ತಿಳಿಸಿವೆ. ದವೆ ಅವರ ಅನಿರೀಕ್ಷಿತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನನ್ನ...
Date : Thursday, 18-05-2017
ನವದೆಹಲಿ: ದೇಶದ 75 ಅತೀ ಜನನಿಬಿಡ ರೈಲ್ವೇ ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೇ ಸ್ಟೇಶನ್ ದೇಶದ ಅತೀ ಸ್ವಚ್ಛ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೇ ಅತೀ ಸ್ವಚ್ಛ ರೈಲ್ವೇ ಸ್ಟೇಶನ್ ಆಗಿ ಸಿಕಾಂದರಾಬಾದ್ ಹೊರಹೊಮ್ಮಿದೆ. ಬಿಹಾರದ ದರ್ಬಾಂಗ್ ರೈಲ್ವೇ...