Date : Friday, 09-06-2017
ನವದೆಹಲಿ: ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣಿಸಲು ಇಚ್ಛಿಸಲಿರುವವರು ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಲಿದೆ. ಇನ್ನು ಮೂರು -ನಾಲ್ಕು ತಿಂಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ...
Date : Friday, 09-06-2017
ನವದೆಹಲಿ: ಸುಮಾರು 2.7 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ರೈಲ್ವೇ ಸಚಿವಾಲಯದ ಟ್ವಿಟರ್ ಖಾತೆ @RailMinIndia, ಪ್ರಯಾಣಿಕರ ಕುಂದುಕೊರತೆಗಳನ್ನು ನಿವಾರಿಸುವುದಕ್ಕೆ ಇರುವ ಅತೀ ಪ್ರಮುಖ ಅಸ್ತ್ರವಾಗಿದೆ. ಟ್ವಿಟರ್ ಮೂಲಕ ಸಚಿವಾಲಯವು ದಿನನಿತ್ಯ 3 ಸಾವಿರ ದೂರಗಳಿಗೆ ಉತ್ತರ ನೀಡುತ್ತದೆ. ಅಲ್ಲದೇ ಟ್ವಿಟರ್ ರೈಲ್ವೇ ಮತ್ತು...
Date : Friday, 09-06-2017
ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ 3 ಪುರುಷ ಬ್ಯಾಡ್ಮಿಂಟನ್ ಆಟಗಾರರಾದ ಅಜಯ್ ಜಯರಾಮ್, ಕಿದಾಂಬಿ ಶ್ರೀಕಾಂತ್ ಮತ್ತು ಬಿ.ಸಾಯಿ ಪ್ರಣೀತ್ ಅವರು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ನ ನೂತನ ರ್ಯಾಕಿಂಗ್ನಲ್ಲಿ ಟಾಪ್ 15ರಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಅಜಯ್ ಅವರು 13ನೇ ಸ್ಥಾನ, ಶ್ರೀಕಾಂತ್ ಅವರು...
Date : Friday, 09-06-2017
ಜೆರುಸೆಲಂ: ಜುಲೈ 4ರಂದು ಪ್ರಧಾನಿ ನರೇಂದ್ರ ಮೋದಿಯವರು 3 ದಿನಗಳ ಇಸ್ರೇಲ್ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಈ ಮೂಲಕ ಯಹೂದಿಗಳ ನಾಡಿಗೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಎನಿಸಲಿದ್ದಾರೆ. ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ...
Date : Friday, 09-06-2017
ಚಂಪಾರಣ್: ಮಹಾತ್ಮ ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರು ಬಿಹಾರದ ಚಂಪಾರಣ್ನಲ್ಲಿ 3 ದಿನಗಳ ಉಚಿತ ಯೋಗ ಶಿಬಿರ ನಡೆಸುತ್ತಿದ್ದಾರೆ. ಗುರುವಾರ ಯೋಗ ಶಿಬಿರ ಆರಂಭಗೊಂಡಿದ್ದು, ಶನಿವಾರದವರೆಗೂ ಮುಂದುವರೆಯಲಿದೆ. ಯೋಗ ಶಿಬಿರದ ಸಂದರ್ಭದಲ್ಲೇ ಸಂಜೆ...
Date : Friday, 09-06-2017
ಜಮ್ಮು : ಜಮ್ಮು ಕಾಶ್ಮೀರದ ಸತ್ವರಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವೂ ಮೂರು ದಿನಗಳ ‘ಮೋದಿ ಫೆಸ್ಟ್’ನ್ನು ಆಚರಣೆ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ‘ಮೋದಿ ಫೆಸ್ಟ್ ಆಚರಿಸಲಾಗುತ್ತಿದ್ದು, ಈ ವೇಳೆ ಎನ್ಡಿಎ ಸರ್ಕಾರ...
Date : Thursday, 08-06-2017
ಶ್ರೀನಗರ: ಗಡಿನುಸುಳುವ ಉಗ್ರರ ಯತ್ನವನ್ನು ವಿಫಲಗೊಳಿಸಿ, 48 ಗಂಟೆಗಳಲ್ಲಿ 7 ಮಂದಿ ಪಾಕಿಸ್ಥಾನದ ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಕಾಶ್ಮೀರದ ವಿವಿಧೆಡೆ ಗಡಿ ನುಸುಳಲು ಪ್ರಯತ್ನಿಸುತ್ತಿರುವ ಉಗ್ರರನ್ನು ಸದೆ ಬಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, 48 ಗಂಟೆಗಳಲ್ಲಿ ಕಾಶ್ಮೀರದ 4...
Date : Thursday, 08-06-2017
ನವದೆಹಲಿ: ಬಹುತೇಕ ಭಾರತೀಯರು ತಮ್ಮ ಆರ್ಥಿಕ ಸನ್ನಿವೇಶದ ಬಗ್ಗೆ ಧನಾತ್ಮಕ ದೃಷ್ಟಿಕೋನ ಹೊಂದಿದ್ದಾರೆ ಎಂಬುದಾಗಿ ಜಾಗತಿಕ ಆರ್ಥಿಕ ಸನ್ನಿವೇಶದ ಬಗ್ಗೆ ವಾರ್ಷಿಕ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೂ ಭಾರತೀಯರು ತಮ್ಮ ಆರ್ಥಿಕತೆಯ ಬಗ್ಗೆ...
Date : Thursday, 08-06-2017
ಲಕ್ನೋ: ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ನಡೆಸಲು ಮುಂದಾಗಿರುವ ಉತ್ತರಪ್ರದೇಶ ಸರ್ಕಾರ, ಬ್ಲಾಕ್ ಲೆವೆಲ್ ಮತ್ತು ಜಿಲ್ಲಾ ಮಟ್ಟಗಳಲ್ಲಿ ಶಾಲೆಗಳೊಂದಿಗೆ ಕೈಜೋಡಿಸಿ ಎಂದು ಪೊಲೀಸರಿಗೆ ಆದೇಶಿಸಿದೆ. ಶಾಲಾ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಭೆ, ಸಮಾವೇಶಗಳನ್ನು ನಡೆಸಿ ಬಾಲ್ಯ ವಿವಾಹ ತಡೆಗಟ್ಟಲು ಪ್ರಯತ್ನಿಸಬೇಕು, ಅಲ್ಲದೇ...
Date : Thursday, 08-06-2017
ಭೋಪಾಲ್: ಮಧ್ಯಪ್ರದೇಶದ ಮಂಡ್ಸೂರ್ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿಂಸಾತ್ಮಕ ರೀತಿಗೆ ತಿರುಗಿದ್ದು ಅವರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ವಾಸ್ತವವಾಗಿ ಹಿಂಸೆಯ ಹೆಸರಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರೇ ಅಲ್ಲ, ಅವರೆಲ್ಲಾ ಗೂಂಡಾಗಳು ಎಂದು ಪೊಲೀಸರು ಹೇಳುತ್ತಿದ್ದಾರೆ. ಪ್ರತಿಭಟನೆಯ ವೇಳೆ...