News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಿ.ವಿ.ಸಿಂಧುಗೆ ಡೆಪ್ಯೂಟಿ ಕಲೆಕ್ಟರ್ ಹುದ್ದೆ ನೀಡಿದ ಆಂಧ್ರ ಸರ್ಕಾರ

ಅಮರಾವತಿ: ಭಾರತದ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಗ್ರೂಪ್-1 ಸರ್ವಿಸ್ ಪೋಸ್ಟ್ ಡೆಪ್ಯೂಟಿ ಕಲೆಕ್ಟರ್‌ ಆಗಿ ಗುರುವಾರ ನೇಮಕ ಮಾಡಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಖುದ್ದು ಸರ್ಕಾರಿ ಆದೇಶಪತ್ರವನ್ನು ಸಿಂಧು...

Read More

ತನ್ನ 10 ಕ್ರಿಕೆಟ್ ಆಟಗಾರ್ತಿಯರಿಗೆ 13 ಲಕ್ಷ ರೂ. ಘೋಷಿಸಿದ ರೈಲ್ವೆ

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿರುವ 10 ಮಂದಿ ಆಟಗಾರ್ತಿಯರು ರೈಲ್ವೇ ಉದ್ಯೋಗಿಗಳಾಗಿದ್ದು, ಇವರಿಗೆ ತಲಾ 13 ಲಕ್ಷ ರೂಪಾಯಿ ಗೌರವ ಧನ ನೀಡುವುದಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಘೋಷಿಸಿದ್ದಾರೆ. ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತೀಯ ತಂಡ ಫೈನಲ್‌ನಲ್ಲಿ ಕೂದಲೆಳೆ...

Read More

ಡೆಫ್‌ಲಿಂಪಿಕ್ಸ್‌ನ ಗಾಲ್ಫ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಭಾರತದ ದೀಕ್ಷಾ

ನವದೆಹಲಿ: ಟರ್ಕಿಯ ಸಂಸನ್‌ನಲ್ಲಿ ಜರುಗಿದ ಡೆಫ್‌ಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವೈಯಕ್ತಿ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಯುವ ಗಾಲ್ಫರ್ ದೀಕ್ಷಾ ದಾಗರ್ ಬೆಳ್ಳಿ ಪದಕವನ್ನು ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. 16 ವರ್ಷದ ದೀಕ್ಷಾ ಹರಿಯಾಣದವರಾಗಿದ್ದು, ಜರ್ಮನಿ ಆಟಗಾರ್ತಿಯನ್ನು ಸೋಲಿಸಿ ಬೆಳ್ಳಿ ಪದಕ ಜಯಿಸಿದ್ದಾರೆ....

Read More

ಕ್ರಿಕೆಟ್ ಆಟಗಾರ್ತಿಯರೊಂದಿಗೆ ಸಂವಾದ ನಡೆಸಿದ ಮೋದಿ

ನವದೆಹಲಿ: ಮಹಿಳಾ ವಿಶ್ವಕಪ್‌ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂವಾದ ನಡೆಸಿದರು. ಮಹಿಳಾ ಆಟಗಾರ್ತಿಯರ ಭೇಟಿಯ ಫೋಟೋವನ್ನು ಮೋದಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಪ್ರತ್ಯೇಕ ಸರಣಿ ಟ್ವಿಟ್‌ಗಳ ಮೂಲಕ ಪ್ರತಿಯೊಬ್ಬ ಆಟಗಾರ್ತಿಯರನ್ನು ವೈಯಕ್ತಿವಾಗಿ...

Read More

ಮುಂಬಯಿ ಮೆಟ್ರೊದಲ್ಲಿ ಸ್ಮಾರ್ಟ್‌ಫೋನ್ ಮೂಲಕ ಟಿಕೆಟ್ ಬುಕಿಂಗ್ ವ್ಯವಸ್ಥೆ

ಮುಂಬಯಿ: ಇನ್ನು ಮುಂದೆ ಮುಂಬಯಿ ಮೆಟ್ರೊದಲ್ಲಿ ಪ್ರಯಾಣಿಸಲು ಬಯಸುವವರು ಸ್ಮಾರ್ಟ್‌ಕಾರ್ಡ್‌ನ್ನು ತೆಗೆದುಕೊಂಡು ಹೋಗಬೇಕು ಅಥವಾ ಟಿಕೆಟ್ ಖರೀದಿಗೆ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ. ಮುಂದಿನ ತಿಂಗಳಿನಿಂದ ಸ್ಮಾರ್ಟ್‌ಫೋನ್ ಮೂಲಕ ಕುಳಿತಲ್ಲಿಯೇ ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ಬುಕ್ಕಿಂಗ್‌ಗೆ ಜನ ಸಂದಣಿಯನ್ನು ತಪ್ಪಿಸಲು ಮುಂಬಯಿ ಮೆಟ್ರೊ...

Read More

ಟೀ ಬ್ಯಾಗ್‌ಗಳಲ್ಲಿ ಸ್ಟ್ಯಾಪಲ್ ಪಿನ್ ಅಳವಡಿಕೆ ನಿಷೇಧ

ನವದೆಹಲಿ: ಟೀ ಬ್ಯಾಗ್‌ಗಳಲ್ಲಿ ಮುಂದಿನ ವರ್ಷದ ಜನವರಿಯಿಂದ ಸ್ಟ್ಯಾಪಲ್ ಪಿನ್‌ಗಳ ಅಳವಡಿಕೆಯನ್ನು ಆಹಾರ ನಿಯಂತ್ರಕ ಎಫ್‌ಎಸ್‌ಎಸ್‌ಎಐ ನಿಷೇಧಿಸಿದೆ. ಪಿನ್‌ಗಳು ಆರೋಗ್ಯಕ್ಕೆ ಮಾರಕವಾಗಿರುವ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಟೀ ಬ್ಯಾಗ್‌ಗಳಲ್ಲಿ ಸ್ಟ್ಯಾಪಲ್ ಪಿನ್‌ಗಳ ಅಳವಡಿಕೆ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಒಂದು ವೇಳೆ...

Read More

ಹೊಸ ವೇತನ ನೀತಿ ಮಸೂದೆಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಶುಕ್ರವಾರ ಹೊಸ ವೇತನ ನೀತಿ ಮಸೂದೆಗೆ ಅನುಮೋದನೆಯನ್ನು ನೀಡಿದ್ದು, ದೇಶದಾದ್ಯಂತದ 4 ಕೋಟಿ ನೌಕರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕಾರ್ಮಿಕರಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳನ್ನು ಏಕೀಕೃತಗೊಳಿಸಿ ಎಲ್ಲಾ ವಲಯಗಳಲ್ಲೂ ಕನಿಷ್ಠ ವೇತನ ನಿಯಮವನ್ನು...

Read More

ಮೆಡಿಕಲ್ ಟೂರಿಸಂ: 2016ರಲ್ಲಿ ಆಗಮಿಸಿದ್ದಾರೆ 3.61 ಲಕ್ಷ ವಿದೇಶಿ ರೋಗಿಗಳು

ನವದೆಹಲಿ: 2016ರಲ್ಲಿ ಭಾರತಕ್ಕೆ ಚಿಕಿತ್ಸೆಗಾಗಿ ಒಟ್ಟು 3,61,060 ವಿದೇಶಿ ರೋಗಿಗಳು ಬಂದಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ. ರಾಜ್ಯಸಭಾಗೆ ಲಿಖಿತ ಉತ್ತರ ನೀಡಿದ ಅವರು, ‘2014ರಲ್ಲಿ ಭಾರತಕ್ಕೆ 1,84,298 ವಿದೇಶಿ ರೋಗಿಗಳು ಆಗಮಿಸಿದ್ದರು, 2015ರಲ್ಲಿ 3,61,918 ವಿದೇಶಿ...

Read More

ಇಸ್ರೇಲ್ ಸಂಸ್ಥೆಯೊಂದಿಗೆ ಕೈಜೋಡಿಸಿದ ಭಾರತದ ರೋಪ್ ತಯಾರಿಕಾ ಸಂಸ್ಥೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯ ಬಳಿಕ ಉಭಯ ದೇಶಗಳ ರಕ್ಷಣಾ ಬಾಂಧವ್ಯ ಉನ್ನತ ಮಟ್ಟಕ್ಕೇರಿದೆ. ಹಲವಾರು ಕಂಪನಿಗಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಅಂತಹುಗಳ ಪೈಕಿ ಗರ್ವೇರ್ ವಾಲ್ ರೋಪ್ಸ್ ಲಿಮಿಟೆಡ್ ಕೂಡ ಒಂದು. ಸಾಂಪ್ರದಾಯಿಕವಾಗಿ ರೋಪ್, ಟೆಕ್ಸ್‌ಟೈಲ್, ಫಿಶಿಂಗ್...

Read More

ಪವಿತ್ರ ಭೂಮಿ ರಾಮೇಶ್ವರಂ ದೇಶಕ್ಕೆ ಜನಪ್ರಿಯ ಪುತ್ರ ಕಲಾಂರನ್ನು ನೀಡಿದೆ: ಮೋದಿ

ರಾಮೇಶ್ವರಂ: ಭಾರತದ ಇತಿಹಾಸದಲ್ಲಿ ರಾಮೇಶ್ವರಂ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ, ಈ ಪವಿತ್ರ ಭೂಮಿ ದೇಶಕ್ಕೆ ಒರ್ವ ಜನಪ್ರಿಯ ಪುತ್ರ ಡಾ.ಅವಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂನನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಮೇಶ್ವರಂನಲ್ಲಿ ಶುಕ್ರವಾರ ಡಾ.ಅಬ್ದುಲ್ ಕಲಾಂ ಮೆಮೋರಿಯಲ್‌ನನ್ನು...

Read More

Recent News

Back To Top