Date : Thursday, 21-09-2017
ನವದೆಹಲಿ: ದೇಶದ 42 ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ 1 ಸಾವಿರ ಬ್ರಾಂಚ್ಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಯುಐಡಿಎಐ ಹೇಳಿದೆ. ಅಲ್ಲದೇ ಸುಮಾರು 15 ಸಾವಿರ ಬ್ಯಾಂಕ್ ಬ್ರಾಂಚುಗಳು ಆಧಾರ್ ಕೇಂದ್ರ ತೆರೆಯಲು ಬದ್ಧತೆಯನ್ನು ತೋರಿಸಿವೆ. ಶೀಘ್ರದಲ್ಲೇ...
Date : Thursday, 21-09-2017
ನವದೆಹಲಿ: ‘ಖೇಲೋ ಇಂಡಿಯಾ’ ಯೋಜನೆಗೆ ಮರುಜೀವ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರನ್ನು ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಖೇಲೋ ಇಂಡಿಯಾ ಯೋಜನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುವ ವಿಷಯವನ್ನು...
Date : Thursday, 21-09-2017
ನವದೆಹಲಿ: ನವರಾತ್ರಿ ಸಂಭ್ರಮ ಇಂದಿನಿಂದ ಆರಂಭಗೊಂಡಿದ್ದು, ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಪವಿತ್ರ ನವರಾತ್ರಿಯ ಆರಂಭದ ಹಿನ್ನಲೆಯಲ್ಲಿ...
Date : Wednesday, 20-09-2017
ನವದೆಹಲಿ: ಮುಂಬರುವ ವಾರಗಳಲ್ಲಿ ಭಾರತ ತನ್ನ ವಿವಿಧ ನಗರಗಳಲ್ಲಿ ಸುಮಾರು 100,000 ಬ್ಯಾಟರಿ ಆಧಾರಿತ ಬಸ್ ಮತ್ತು ಆಟೋರಿಕ್ಷಾಗಳನ್ನು ಓಡಿಸಲಿದೆ. ಈ ಮೂಲಕ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವತ್ತ ದಾಪುಗಾಲಿಟ್ಟಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್ ವಾಹನಗಳಿಂದಾಗಿ ಬಹುತೇಕ ನಗರಗಳು...
Date : Wednesday, 20-09-2017
ಆಗ್ರಾ: ಮೊಹಮ್ಮದ್ ಹುಸೇನ್ ಉತ್ತರಪ್ರದೇಶದ ಆಗ್ರಾದ ಧರ್ಮನಿಷ್ಠ ಮುಸ್ಲಿಂ. ಆದರೆ ಹನಮಂತನ ಪರಮಭಕ್ತನಾಗಿರುವ ಇವರು ಕಳೆದ 15 ವರ್ಷಗಳಿಂದ ಹುನುಮಾನ್ ದೇಗುಲವನ್ನು ನೋಡಿಕೊಳ್ಳುತ್ತಿದ್ದಾರೆ. ಬೆಳಗಿನ ನಮಾಝ್ ಮುಗಿಸಿ ವಿಭನ್ ನಗರದಲ್ಲಿರುವ ದೇಗುಲಕ್ಕೆ ತೆರಳುವ ಹುಸೇನ್, ಅಲ್ಲಿ ದೀಪ ಅಳವಡಿಸುವುದರಿಂದ ಹಿಡಿದು ಆಡಳಿತಾತ್ಮಕ...
Date : Wednesday, 20-09-2017
ಅಶ್ಗಾಬಾತ್: 5ನೇ ಏಷ್ಯನ್ ಇಂಡೋರ್ ಆಂಡ್ ಮಾರ್ಷಲ್ ಆರ್ಟ್ಸ್ ಗೇಮ್ಸ್ನ 3ನೇ ದಿನದಲ್ಲಿ ಭಾರತೀಯ ಆಟಗಾರ್ತಿ ಪೂರ್ಣಿಮಾ ಹೆಂಬ್ರಾಮ್ ಅವರು ಮಹಿಳಾ ಪೆಂಟಾಥ್ಲಾನ್ ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ಪುರುಷರ ಶಾಟ್ಪುಟ್ ವಿಭಾಗದಲ್ಲಿ ತೇಜೆಂದರ್ ಪಾಲ್ ಸಿಂಗ್ ತೂರ್ ಮತ್ತು ಸಂಜಿವನಿ ಜಾಧವ್...
Date : Wednesday, 20-09-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮೂರನೇ ಮಹಾತ್ಮ ಎಕ್ಸ್ಪ್ರೆಸ್ ರೈಲಿಗೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಸೆ.22ರಂದು ಚಾಲನೆ ನೀಡಲಿದ್ದಾರೆ. ಪ್ರಧಾನಿಯವರು ರಿಮೋಟ್ ಕಂಟ್ರೋಲ್ ಮೂಲಕ ರೈಲನ್ನು ಲೋಕಾರ್ಪಣೆಗೊಳಿಸಿದ ಬಳಿಕ ಇದು ತನ್ನ ಮೊದಲ ಪ್ರಯಾಣವಾಗಿ ಗುಜರಾತಿನ ವಡೋದರದಿಂದ ಉತ್ತರಪ್ರದೇಶದ...
Date : Wednesday, 20-09-2017
ವಿಶ್ವಸಂಸ್ಥೆ: ಹಲವಾರು ಗಣ್ಯರು, ವಿಶ್ವ ನಾಯಕರು ಇಸ್ರೇಲ್ಗೆ ಆಗಮಿಸಿರಬಹುದು ಆದರೆ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಗಮನವನ್ನು ಇಸ್ರೇಲ್ ಐತಿಹಾಸಿಕ ಎಂದು ಪರಿಗಣಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ...
Date : Wednesday, 20-09-2017
ಮುಂಬಯಿ: ತನ್ನ ನೂರರ ವರ್ಷಾಚರಣೆಯ ಸಲುವಾಗಿ ಫೋರ್ಬ್ಸ್ ನಿಯತಕಾಲಿಕೆಯು ಜಗತ್ತಿನ 100 ಅತಿಶ್ರೇಷ್ಠ ಜೀವಿಸುತ್ತಿರುವ ಬ್ಯುಸಿನೆಸ್ ಮೈಂಡ್ಗಳ ಸಂದೇಶಗಳ ಸಂಗ್ರಹಗಳನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಮೂರು ಖ್ಯಾತ ಉದ್ಯಮಿಗಳ ಸಂದೇಶಗಳೂ ಪ್ರಕಟಗೊಂಡಿದೆ. ತನ್ನ ಸ್ಪೆಷಲ್ ಸೆಂಟೆನಿಯಲ್ ಮ್ಯಾಗಜೀನ್ ಇಶ್ಯೂನಲ್ಲಿ ಫೋರ್ಬ್ಸ್ ಅತಿಶ್ರೇಷ್ಠ 100 ಜೀವಿಸುತ್ತಿರುವ...
Date : Wednesday, 20-09-2017
ನವದೆಹಲಿ: ರೋಹಿಂಗ್ಯಾಗಳ ವಿಷಯದ ಬಗೆಗಿನ ಭಾರತ ಸರ್ಕಾರದ ನಿಲುವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಸ್ಪೀಕರ್ ಸುಮಿತ್ರಾ ಮಹಜನ್ ಸಮರ್ಥಿಸಿಕೊಂಡಿದ್ದಾರೆ. ಭಾರತಕ್ಕೆ ಬಂದಿರುವ ರೋಹಿಂಗ್ಯಾಗಳು ಅಕ್ರಮ ವಲಸಿಗರು ಎಂದು ಸರ್ಕಾರ ಹೇಳಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಸುಮಿತ್ರಾ ಮಹಾಜನ್, ‘ಸಾವಿರಾರು ನಿರಾಶ್ರಿತ...