ನವದೆಹಲಿ: ಮೂಡೀಸ್ ರೇಟಿಂಗ್ ಹೆಚ್ಚಳ, ವಿಶ್ವಬ್ಯಾಂಕ್ ಸುಲಲಿತ ವ್ಯಾಪಾರ ರ್ಯಾಂಕಿಂಗ್ನಲ್ಲಿ ಜಿಗಿತದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿಯವರು, ‘1 ಬಿಲಿಯನ್-1 ಬಿಲಿಯನ್-1 ಬಿಲಿಯನ್’ ಸಂಪರ್ಕ ದೂರದೃಷ್ಟಿತ್ವಕ್ಕೆ ಯೋಜನೆ ರೂಪಿಸಿದೆ.
1 ಬಿಲಿಯನ್ ಬ್ಯಾಂಕ್ ಅಕೌಂಟ್ಗಳನ್ನು 1 ಬಿಲಿಯನ್ ಆಧಾರ್ ಸಂಖ್ಯೆ ಮತ್ತು 1 ಬಿಲಿಯನ್ ಮೊಬೈಲ್ ಸಂಖ್ಯೆಗಳಿಗೆ ಜೋಡಿಸುವ ಮಹತ್ವದ ಯೋಜನೆ ಇದಾಗಿದೆ.
ಮೂಲಗಳ ಪ್ರಕಾರ ಈ ಯೋಜನೆಯ ಗುರಿ ಸಾಧನೆಗೆ ಇದುವರೆಗೆ ಯಾವುದೇ ಡೆಡ್ಲೈನ್ಗಳನ್ನು ನೀಡಲಾಗಿಲ್ಲ.
ಆರ್ಥಿಕ ಸುಧಾರಣಾ ಕ್ರಮಗಳಿಗೆ ಮನ್ನಣೆ ಸಿಗುತ್ತಿರುವುದು ಮೋದಿ ಸರ್ಕಾರದ ವಿಶ್ವಾಸವನ್ನು ವೃದ್ಧಿಸಿದೆ. ಈ ಹಿನ್ನಲೆಯಲ್ಲಿ ಅದು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.