News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರದಲ್ಲಿ 10 ಭಯೋತ್ಪಾದಕರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾನುವಾರ ಭಯೋತ್ಪಾದಕರ ದಾಳಿಗೆ 18 ಯೋಧರು ಬಲಿಯಾಗಿದ್ದು, ಭಾರತೀಯ ಸೇನೆ ಮಂಗಳವಾರ 10 ಉಗ್ರರನ್ನು ಹತ್ಯೆ ಮಾಡಿದೆ. ಆಮ್ಮು ಕಾಶ್ಮೀರದ ಉರಿ ಮತ್ತು ನೌಗಾಮ್ ಪ್ರದೇಶದಲ್ಲಿ ಉಗ್ರರ ಎರಡು ಪ್ರತ್ಯೇಕ ತಂಡ ಗಡಿ ಒಳನುಸುಳಲು ಪ್ರಯತ್ನಿಸಿದ್ದು,...

Read More

ಭಾರತದ ಬರಾಕ್8 ಕ್ಷಿಪಣಿ ಯಶಸ್ವಿ ಪರೀಕ್ಷೆ

ಬಾಲಾಸೋರ್: ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಇಸ್ರೇಲ್ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬರಾಕ್8 (ಸರ್ಫೇಸ್-ಟು-ಏರ್) ಕ್ಷಿಪಣಿಯನ್ನು ಒಡಿಸಾದ ಬಾಲಾಸೋರ್ ರಕ್ಷಣಾ ನೆಲೆಯಿಂದ ಪರೀಕ್ಷಾರ್ಥ ಹಾರಾಟ ನಡೆಸಿದೆ. ಭಾರತ-ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತೀ ಹೆಚ್ಚಿನ ದೂರವನ್ನು ಕ್ರಮಿಸಬಲ್ಲ ಈ...

Read More

27 ಹೊಸ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಕರ್ನಾಟದ 4 ನಗರಗಳು

ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ 27 ಹೊಸ ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಮಂಗಳವಾರ ಘೋಷಿಸಿದ್ದಾರೆ. ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಕರ್ನಾಟಕದ ನಾಲ್ಕು ನಗರಗಳು ಸೇರಿವೆ. ಮಂಗಳೂರು, ಹುಬ್ಬಳ್ಳಿ,-ಧಾರವಾಡ , ಶಿವಮೊಗ್ಗ...

Read More

ಉರಿ ಹೋರಾಟಗಾರರಿಗೆ ಗೌರವ ವಿದಾಯ ಅರ್ಪಣೆ

ನವದೆಹಲಿ: ಜಮ್ಮು -ಕಾಶ್ಮಿರದ ಉರಿ ಸೆಕ್ಟರ್‌ನಲ್ಲಿ ಭಾನುವಾರ ಭಯೋತ್ಪಾದಕರ ದಾಳಿಗೆ ಮಡಿದ 18 ಸೈನಿಕರಿಗೆ ಬಾದಾಮಿಬಾಗ್‌ನ ಸೇನಾ ಪ್ರಧಾನ ಕಚೇರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಹಿರಿಯ ಸೇನಾ ಮತ್ತು ಪೊಲೀಸ್ ಅಧಿಕಾರಿಗಳು ಭಾವನಾತ್ಮಕ ಗೌರವ ಸಲ್ಲಿಸಿದರು. ಹುತಾತ್ಮರಿಗೆ ಗೌರವ...

Read More

ಜಾತಿ ತಾರತಮ್ಯದ ವಿರುದ್ಧ ಹೋರಾಡಲು ಪ್ರಾರಂಭವಾದ ‘ದಲಿತ್ ಫುಡ್ಸ್’

ನವದೆಹಲಿ: ಭಾರತದಲ್ಲಿನ ‘ಅಸ್ಪೃಶ್ಯತೆ’ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಚಂದ್ರ ಭನ್ ಪ್ರಸಾದ್ ಸಿದ್ಧ ಆಹಾರ ಮಾರಾಟ ಆರಂಭಿಸುವ ಮೂಲಕ ದಶಕಗಳಿಂದ ಕಂಡು ಬರುತ್ತಿರುವ ಜಾತಿ ತಾರತಮ್ಯಕ್ಕೆ ಸವಾಲೊಡ್ಡಿದ್ದಾರೆ. ಚಂದ್ರ ಭನ್ ಪ್ರಸಾದ್ ಉತ್ತರ ಭಾರತದಲ್ಲಿ ದಲಿತ ಪಾಸಿ ಕುಟುಂಬದಲ್ಲಿ ಜನಿಸಿದ್ದು, ಅವರ ಪತ್ನಿ ಮಸಾಲೆ ಪದಾರ್ಥ,...

Read More

ಲಿಂಗ ಪತ್ತೆ ಪರೀಕ್ಷೆಯ ಪ್ರಚಾರ ಜಾಹೀರಾತು ತಡೆಗೆ ಗೂಗಲ್, ಯಾಹೂ ಒಪ್ಪಿಗೆ

ನವದೆಹಲಿ: ಲಿಂಗ ಪತ್ತೆ ಪರೀಕ್ಷೆಯ ವಾಣಿಜ್ಯ ಪ್ರಚಾರ ಜಾಹೀರಾತು ತಡೆಗೆ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಒಪ್ಪಿಗೆ ನೀಡಿದೆ ಎಂದು ಸರ್ಕಾರ ಹೇಳಿದೆ. ಲಿಂಗ ಪತ್ತೆ ಪರೀಕ್ಷೆ ಮಾಹಿತಿಗಳನ್ನು ನಿಷೇಧಿಸುವ ನಿಬಂಧನೆಗಳ ಅನುಸರಣೆಗೆ ಈ ಮಾಹಿತಿಗಳನ್ನು ಒದಗಿಸುವ ಜಾಹೀರಾತು ಮತ್ತು ಶಬ್ದಗಳನ್ನು...

Read More

ಅಂಧರ ಕ್ರಿಕೆಟ್: ಮಹಿಳಾ ತಂಡ ಆರಂಭಿಸಲು ಸಿಎಬಿಐ ನಿರ್ಧಾರ

ನವದೆಹಲಿ: ಭಾರತದ ಅಂಧ ಪುರುಷರ ಕ್ರಿಕೆಟ್ ತಂಡ ಈಗಾಗಲೇ ಟಿ20 ವಿಶ್ವಕಪ್, ಟಿ 20 ಏಷ್ಯಾ ಕಪ್ ಹಾಗೂ ಏಕದಿನ ವಿಶ್ವ ಕಪ್ ಗೆದ್ದು ಯಶಸ್ಸು ಕಂಡಿದ್ದು, ಭಾರತದ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಭಾರತದಲ್ಲಿ ಅಂಧರ ಮಹಿಳಾ ಕ್ರಿಕೆಟ್ ತಂಡ ಆರಂಭಿಲಸಲು...

Read More

ಉರಿ ಉಗ್ರ ದಾಳಿ: ಪ್ರತ್ಯುತ್ತರ ನೀಡಲು ಸಮಯ, ಸ್ಥಳ ನಿರ್ಧರಿಸಲಿದೆ ಸೇನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಸಚಿವರು ಹಾಗೂ ಮಿಲಿಟರಿ ಮತ್ತು ಭದ್ರತಾ ಸಲಹೆಗಾರರು ಉನ್ನತ ಮಟ್ಟದ ಸಭೆ ಸೇರಿ ವಿವಿಧ ಆಯ್ಕೆಗಳನ್ನು ಮುಂದಿಟಿದೆ. ಇದರ ಹೊರತಾಗಿ ಉರಿ ದಾಳಿಗೆ...

Read More

ತ.ನಾಡಿಗೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶ

ನವದೆಹಲಿ: ತಮಿಳುನಾಡಿಗೆ ಸೆಪ್ಟೆಂಬರ್ 21ರಿಂದ 30ರ ವರೆಗೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ (ಸಿಎಂಸಿ) ಆದೇಶಿಸಿದೆ. ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ಮೇಲುಸ್ತುವಾರಿ ಸಭೆಯಲ್ಲಿ ಕರ್ನಾಟಕ ಈ ತಿಂಗಳ ಅಂತ್ಯದವರೆಗೆ...

Read More

ಈಗ Paytmನಲ್ಲೂ ಐಆರ್‌ಸಿಟಿಸಿ ರೈಲ್ವೆ ಟಿಕೆಟ್ ಬುಕಿಂಗ್ ಸಾಧ್ಯ

ನವದೆಹಲಿ: Paytm ತನ್ನ ಪಾಲುದಾರಿಕೆಯೊಂದಿಗೆ ಹೆಚ್ಚು ಹೆಚ್ಚು ಸೇವೆಗಳನ್ನು ತನ್ನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಒದಗಿಸುತ್ತದೆ. ಈಗ ಅದು ತನ್ನ Paytm ವೇದಿಕೆ ಮೂಲಕ ಐಆರ್‌ಸಿಟಿಸಿ ರೈಲ್ವೆ ಟಿಕೆಟ್ ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. Paytm ವ್ಯಾಲೆಟ್ ಈ ಹಿಂದೆಯೇ ಈಆರ್‌ಸಿಟಿಸಿ...

Read More

Recent News

Back To Top