Date : Thursday, 20-07-2017
ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಜ್ಜಾಗಿದೆ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ದೋಕ್ಲಾನಲ್ಲಿ ಏರ್ಪಟ್ಟಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಎಲ್ಲಾ ರಾಷ್ಟ್ರಗಳು ಭಾರತದ...
Date : Thursday, 20-07-2017
ಚಂಡೀಗಢ: ಬಾಲಿವುಡ್‌ನ ಜಾಲಿ ಎಲ್‌ಎಲ್‌ಬಿ, ಪೀಪ್ಲಿ ಲೈವ್, ಸ್ಲಂಡಾಗ್ ಮಿಲಿಯನೇರ್, ಪಾನ್ ಸಿಂಗ್ ತೋಮರ್‌ನಂತಹ ಪ್ರಸಿದ್ಧ ಸಿನಿಮಾಗಳಲ್ಲಿ ಅಭಿನಯಿಸಿದ್ದ, ಇದೀಗ ತೀವ್ರ ಸ್ವರೂಪ ಅನಾರೋಗ್ಯದಿಂದ ಬಳಲುತ್ತಿರುವ ನಟ ಸೀತಾರಾಮ್ ಪಂಚಲ್ ಅವರ ಸಹಾಯಕ್ಕೆ ಹರಿಯಾಣ ಸರ್ಕಾರ ಧಾವಿಸಿದೆ. ಪಂಚಲ್ ಅವರು ಲಂಗ್...
Date : Thursday, 20-07-2017
ನವದೆಹಲಿ: ಇನ್ನು ಮುಂದೆ ಪರಿಶೀಲನೆ ಮತ್ತು ವಿವಿಧ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಎಲ್ಲಾ ಕಡೆ ಆಧಾರ್ ಕಾರ್ಡ್‌ನ್ನು ಕೊಂಡೊಯ್ಯಬೇಕಾಗಿಲ್ಲ. ಮೊಬೈಲ್ ಮೂಲಕ ಆಧಾರ್ ಕಾರ್ಡ್ ಹೊತ್ತೊಯ್ಯುವ ಸೌಲಭ್ಯವೊಂದನ್ನು ಯುಐಡಿಐಎ ಹೊರ ತಂದಿದೆ. ಯುಐಡಿಎಐ ಮೊಬೈಲ್ ಬಳಕೆದಾರರಿಗಾಗಿ mAadhaar ಎಂಬ ಆಪ್‌ನ್ನು ಹೊರ...
Date : Thursday, 20-07-2017
ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಕಾನ್ಪುರ ವಿಮಾನನಿಲ್ದಾಣಕ್ಕೆ ಕಾಂಗ್ರೆಸ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತರೂ ಆಗಿದ್ದ ಗಣೇಶ್ ಶಂಕರ್ ವಿದ್ಯಾರ್ಥಿ ಅವರ ಹೆಸರನ್ನಿಟ್ಟಿದೆ. ವಿದ್ಯಾರ್ಥಿ ಅವರು 1890ರಲ್ಲಿ ಕಾನ್ಪುರದಲ್ಲಿ ಜನಿಸಿದ್ದರು. ಕ್ರಾಂತಿಕಾರಿ ಪತ್ರಿಕೆ ಪ್ರತಾಪದ ಸಂಪಾದಕರಾಗಿದ್ದರು....
Date : Thursday, 20-07-2017
ಹೈದರಾಬಾದ್: ಮಕ್ಕಳ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಅವರ ಶಾಲಾ ಬ್ಯಾಗ್‌ನ ತೂಕವನ್ನು ಇಳಿಕೆ ಮಾಡಲು ತೆಲಂಗಾಣ ಸರ್ಕಾರ ಪ್ರಮುಖ ಕ್ರಮಕೈಗೊಂಡಿದೆ. 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕಕ್ಕೆ ಮಿತಿಯನ್ನು ವಿಧಿಸಲಾಗಿದ್ದು, ಈ ಬಗ್ಗೆ ನಿರ್ದೇಶನವನ್ನು ಎಲ್ಲಾ...
Date : Thursday, 20-07-2017
ಬೆಂಗಳೂರು: ಲಿಂಕ್ಡ್‌ಇನ್ ಶೀಘ್ರದಲ್ಲೇ ತನ್ನ ‘ಮೇಡ್ ಇನ್ ಇಂಡಿಯಾ’ ಪ್ರೊಡಕ್ಟ್ ಲಿಂಕ್ಡ್‌ಇನ್ ಲೈಟ್ ಆಪ್‌ನ್ನು 60 ರಾಷ್ಟ್ರಗಳಿಗೆ ವಿಸ್ತರಿಸಲಿದೆ. ಈಗಾಗಲೇ ಪ್ರೊಡಕ್ಟ್‌ಗಳನ್ನು ಇತರ ಮಾರುಕಟ್ಟೆಗಳಲ್ಲೂ ಪರೀಕ್ಷಿಸಿದ್ದು, ಬಳಕೆದಾರರ ಸಂಖ್ಯೆಯಲ್ಲಿ ಮಹತ್ವದ ಪ್ರಗತಿಯಾಗಿದೆ. ಹೀಗಾಗೀ 60 ರಾಷ್ಟ್ರಗಳಿಗೆ ಇದನ್ನು ವಿಸ್ತರಣೆಗೊಳಿಸಲಿದ್ದೇವೆ ಎಂದು ಲಿಂಕ್ಡ್‌ಇನ್...
Date : Thursday, 20-07-2017
ನವದೆಹಲಿ: 2022 ರೊಳಗೆ ದೇಶದ ಪ್ರತಿಯೊಬ್ಬರಿಗೂ ವಸತಿ ನೀಡುವ ಮಹತ್ವಾಕಾಂಕ್ಷೆ ಹೊಂದಿರುವ ಪ್ರಧಾನ ಮಂತ್ರಿ ಆವಾಜ್ ಯೋಜನೆ(ನಗರ) ಪ್ರಾಜೆಕ್ಟ್‌ನ ಪ್ರಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಎಲ್ಲಾ ರಾಜ್ಯಗಳಿಗೆ ಟಾರ್ಗೆಟ್ ನೀಡಿರುವ ಅವರು, ಈ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ...
Date : Thursday, 20-07-2017
ಮುಂಬಯಿ: ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ 2005ರ ಮಹಾತ್ಮ ಗಾಂಧಿ ಸಿರೀಸ್‌ನ 20 ರೂಪಾಯಿ ಮುಖಬೆಲೆಯ ನೋಟಗಳನ್ನು ಚಲಾವಣೆಗೆ ತರಲಿದೆ. ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಂತೆಯೇ ಇದು ಇರಲಿದೆ. ಈ ನೋಟುಗಳ ನಂಬರ್ ಪ್ಯಾನಲ್‌ಗಳಲ್ಲಿ ’ಎಸ್’ ಎಂದು ಇನ್‌ಸೆಟ್ ಅಕ್ಷರ ಇರಲಿದೆ ಮತ್ತು...
Date : Thursday, 20-07-2017
ನವದೆಹಲಿ: ತೈಲ ಸಂಸ್ಕರಣಾ ಸಂಸ್ಥೆ ಎಚ್‌ಪಿಸಿಎಲ್‌ನಲ್ಲಿನ ಸರ್ಕಾರದ ಶೇ.51.11ರಷ್ಟು ಷೇರುಗಳನ್ನು ಭಾರತದ ಅತೀದೊಡ್ಡ ತೈಲ ಉತ್ಪಾದಕ ಸಂಸ್ಥೆ ಓಎನ್‌ಜಿಸಿಗೆ ಮಾರಾಟ ಮಾಡಲು ಕೇಂದ್ರ ಸಂಪುಟ ಸಮ್ಮತಿ ನೀಡಿದೆ. ಸುಮಾರು 26 ಸಾವಿರ ಕೋಟಿಯಿಂದ 30 ಸಾವಿರ ಕೋಟಿ ರೂಪಾಯಿಗಳಿಗೆ ಷೇರುಗಳನ್ನು ಸರ್ಕಾರ...
Date : Thursday, 20-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ ಕಳೆದ ಎರಡು ವರ್ಷದಲ್ಲಿ ಆಲ್ ಇಂಡಿಯಾ ರೇಡಿಯೋಗೆ ಸುಮಾರು 10 ಕೋಟಿಯಷ್ಟು ಆದಾಯವನ್ನು ತಂದುಕೊಟ್ಟಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಈ...