News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೋವಾ ಬೀಚ್‌ಗಳಲ್ಲಿ ಮದ್ಯಪಾನ ಮಾಡಿದರೆ ಜೈಲು

ಪಣಜಿ: ಗೋವಾದ ಬೀಚ್‌ಗಳಲ್ಲಿ ಮದ್ಯಪಾನ ಮಾಡುವವರು ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ, ಮಾತ್ರವಲ್ಲ ಬಂಧನಕ್ಕೂ ಸಿದ್ಧರಾಗಿರಬೇಕಾಗುತ್ತದೆ ಎಂದು ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. ‘ಬೀಚ್‍ಗಳು ಶುದ್ಧವಾಗಿರಬೇಕು. ಅಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯಬಾರದು. ಅಲ್ಲಿ ಜನರು ಕುಡಿಯುವುದನ್ನು ನಿಲ್ಲಿಸುವ ಅಗತ್ಯವಿದೆ. ಅಂತಹವರನ್ನು ಬಂಧಿಸಲೂ...

Read More

ಕೆಂಪುಕೋಟೆ, ಇಂಡಿಯಾ ಗೇಟ್ ಕಾವಲಿಗೆ 41 ಮಹಿಳಾ ಕಮಾಂಡೋಗಳು ಸಜ್ಜು

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ ಮತ್ತು ಇಂಡಿಯಾ ಗೇಟ್‌ಗೆ ಇನ್ನಿಲ್ಲದ ರೀತಿಯಲ್ಲಿ ಭದ್ರತೆಯನ್ನು ನೀಡಲಾಗುತ್ತದೆ. ಸೇನಾ ಕಮಾಂಡೋಗಳು ಶಸ್ತ್ರಸಜ್ಜಿತ ರೀತಿಯಲ್ಲಿ ಯಾವುದೇ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿ ಇಲ್ಲಿ ನಿಲ್ಲುತ್ತಾರೆ. ಈ ಬಾರಿ ಈಶಾನ್ಯದ 41 ಮಹಿಳಾ ಕಮಾಂಡೊಗಳು ಕೂಡ ಈ...

Read More

ಡಿಜಿಟಲ್ ಪಾವತಿ ಸಂಭಾವ್ಯತೆಯುಳ್ಳ 60 ಟಾಪ್ ರಾಷ್ಟ್ರಗಳ ಪೈಕಿ ಭಾರತ

ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಬಲಿಷ್ಠವಾಗಿ ಹೊರಹೊಮ್ಮುತ್ತಿದ್ದು, ಹೆಚ್ಚಿನ ಸಂಭಾವ್ಯತೆಯನ್ನು ಪ್ರದರ್ಶಿಸುತ್ತಿದೆ ಮತ್ತು ಡಿಜಿಟಲ್ ಪಾವತಿಯ ಸಂಭಾವ್ಯತೆ ಇರುವ ಟಾಪ್ 60ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂಬುದಾಗಿ ’ಡಿಜಿಟಲ್ ಇವಲ್ಯೂಷನ್ ಇಂಡೆಕ್ಸ್ 2017’ ತಿಳಿಸಿದೆ. ಐಫ್ಟಸ್ ಯೂನಿವಸಿಟಿಯ ಫ್ಲೆಚರ್ ಸ್ಕೂಲ್ ಮತ್ತು...

Read More

ರಸಗೊಬ್ಬರ ಸಬ್ಸಿಡಿ ನೇರ ವರ್ಗಾವಣೆಗೆ ದೇಶದಾದ್ಯಂತ 2 ಲಕ್ಷ ಪಿಒಎಸ್ ಅಳವಡಿಕೆ

ನವದೆಹಲಿ: ರಸಗೊಬ್ಬರ ಸಬ್ಸಿಡಿಗಳು 2018ರ ಮಾರ್ಚ್ 31ರ ವೇಳೆಗೆ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ. ಈ ಹಿನ್ನಲೆಯಲ್ಲಿ ದೇಶದಾದ್ಯಂತ ಸುಮಾರು 2 ಲಕ್ಷ ಪಾಯಿಂಟ್ ಆಫ್ ಸೇಲ್(ಪಿಒಎಸ್)ಗಳನ್ನು ಅಳವಡಿಸಲಾಗಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ರಸಗೊಬ್ಬರ ಖಾತೆಯ ರಾಜ್ಯ ಸಚಿವ ಮಂಸೂಕ್...

Read More

ವಿಶ್ವ ದಾಖಲೆ ಬರೆಯಲಿದೆ ‘ಸ್ವಚ್ಛ ಸರ್ವೇಕ್ಷಣ್ 2018’

ನವದೆಹಲಿ: ಬೃಹತ್ ಮಟ್ಟದಲ್ಲಿ ನೈರ್ಮಲ್ಯ ಸಮೀಕ್ಷೆ ನಡೆಸುವ ‘ಸ್ವಚ್ಛ್ ಸರ್ವೇಕ್ಷಣ್ 2018’ನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಬುಧವಾರ ಘೋಷಣೆ ಮಾಡಿದ್ದಾರೆ. 2018ರ ಜನವರಿ 4ರಿಂದ ಈ ಸಮೀಕ್ಷೆ ಆರಂಭಗೊಳ್ಳಲಿದ್ದು, ಮಾರ್ಚ್ ಅಂತ್ಯಕ್ಕೆ ಫಲಿತಾಂಶ ಘೋಷಣೆಯಾಗಲಿದೆ....

Read More

ಬಯಲು ಶೌಚಮುಕ್ತದ ಗುರಿಯನ್ನು ಸಾಧಿಸಲು ಶ್ರಮಿಸುತ್ತಿದೆ ಯುಪಿ

ಲಕ್ನೋ: ಅಕ್ಟೋಬರ್ 2ರೊಳಗೆ ಬಯಲು ಶೌಚಮುಕ್ತಗೊಳ್ಳುವ ಗುರಿ ಹೊಂದಿರುವ ಉತ್ತರಪ್ರದೇಶ ಪ್ರತಿನಿತ್ಯ 44 ಸಾವಿರ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಕಾರ್ಯವನ್ನು ತ್ವರಿತಗೊಳಿಸುವಂತೆ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಅಲ್ಲಿನ ಮುಖ್ಯ ಕಾರ್ಯದರ್ಶಿಗಳು ಆದೇಶಿಸಿದ್ದಾರೆ. ಅಕ್ಟೋಬರ್ 2ರ ಗುರಿಯನ್ನು ಮುಟ್ಟಬೇಕಾದರೆ 1.55 ಕೋಟಿ...

Read More

ಉಗ್ರ ಅಬು ದುಜಾನ್ ಮೃತದೇಹ ಕೊಂಡೊಯ್ಯುವಂತೆ ಪಾಕಿಸ್ಥಾನಕ್ಕೆ ಭಾರತ ಸೂಚನೆ

ಶ್ರೀನಗರ: ಮೋಸ್ಟ್ ವಾಟೆಂಡ್ ಉಗ್ರ, ಲಷ್ಕರ್ ಇ ತೋಯ್ಬಾ ಸಂಘಟನೆಯ ಕಮಾಂಡರ್‍ ಅಬು ದುಜಾನ್‌ನನ್ನು ಸೇನಾಪಡೆಗಳು ಮಂಗಳವಾರ ಮಹತ್ವದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿವೆ. ಇದೀಗ ಆತನ ಮೃತದೇಹವನ್ನು ಕೊಂಡೊಯ್ಯವಂತೆ ಪಾಕಿಸ್ಥಾನಕ್ಕೆ ಭಾರತ ತಿಳಿಸಿದೆ. ಈತನ ಶವವನ್ನು ತಮ್ಮದೆಂದು ಘೋಷಿಸಿ ಪಾಕಿಸ್ಥಾನಕ್ಕೆ ತೆಗೆದುಕೊಂಡು ಹೋಗುವಂತೆ...

Read More

ಇಹಲೋಕ ತ್ಯಜಿಸಿದ ಖ್ಯಾತ ವಿಜ್ಞಾನಿ ಪಿ.ಎಂ.ಭಾರ್ಗವ

ಹೈದರಾಬಾದ್: ಭಾರತದ ಖ್ಯಾತ ವಿಜ್ಞಾನಿ ಮತ್ತು ಸೆಂಟರ್ ಫಾರ್ ಸೆಲ್ಯೂಲರ್ ಆ್ಯಂಡ್ ಮಾಲೆಕ್ಯೂಲರ್ ಬಯೋಲಾಜಿಯ ಸಂಸ್ಥಾಪಕ ಪುಷ್ಪ ಮಿತ್ರ ಭಾರ್ಗವ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. 89 ವರ್ಷದ ಭಾರ್ಗವ ಅವರು ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಅವರು ಹೈದರಾಬಾದ್‌ನ ಉಪ್ಪಲದ...

Read More

ವಾರಕ್ಕೆರಡು ಬಾರಿ ಜನ ಸಾಮಾನ್ಯರೊಂದಿಗೆ ಸಭೆ ನಡೆಸಲಿರುವ ಯುಪಿ ಸಚಿವರುಗಳು

ಲಕ್ನೋ: ಜನರ ಮತ್ತು ಸರ್ಕಾರದ ನಡುವಿಣ ಅಂತರವನ್ನು ಕಡಿಮೆಗೊಳಿಸುವ ಗುರಿಯೊಂದಿಗೆ ಉತ್ತರಪ್ರದೇಶದ ಬಿಜೆಪಿ ಸಚಿವರುಗಳು ವಾರಕ್ಕೆ ಎರಡು ಬಾರಿ ಸಾರ್ವಜನಿಕರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಸಾಮಾನ್ಯ ಸಭೆಯನ್ನು ನಡೆಸಲು ಉದ್ದೇಶಿಸಿದ್ದಾರೆ. ಸಚಿವರುಗಳು ಪ್ರತಿ ಸೋಮವಾರ ಮತ್ತು ಮಂಗಳವಾರ ಜನತಾ ದರ್ಶನ ನಡೆಸಲಿದ್ದಾರೆ. ಉಳಿದ...

Read More

ಪ್ರವಾಹ ಪೀಡಿತ ಅಸ್ಸಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೋದಿ

ಗೌಹಾಟಿ : ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್­ಗಳಲ್ಲಿನ ಬಹುತೇಕ ಪ್ರದೇಶಗಳು ಪ್ರವಾಹ ಪೀಡಿತವಾಗಿದ್ದು, ಭಾರೀ ಮಳೆ...

Read More

Recent News

Back To Top