Date : Tuesday, 01-08-2017
ಮುಂಬಯಿ : ಬ್ಯಾಂಕ್‌ಗಳಲ್ಲಿ ಅಕೌಂಟ್ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲು ಕಾರ್ಯತತ್ಪರರಾಗಿ ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಗ್ರಾಹಕರ ಅನುಕೂಲಕ್ಕಾಗಿ ಹಾಗೂ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಅಕೌಂಟ್ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಜಾರಿಗೆ ತರಲು ಶೀಘ್ರವೇ ಕಾರ್ಯತತ್ಪರರಾಗಬೇಕು ಎಂದು...
Date : Tuesday, 01-08-2017
ನವದೆಹಲಿ : ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಆಗಸ್ಟ್ 31 ರ ವರೆಗೆ ಅವಕಾಶವನ್ನು ವಿಸ್ತರಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಸಹ ಇದನ್ನು ಘೋಷಿಸಿದೆ. ಒಂದೊಮ್ಮೆ ಆಗಸ್ಟ್ 31 ರೊಳಗೆ ಆಧಾರ್...
Date : Tuesday, 01-08-2017
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರ್ ಉಗ್ರ ಸಂಘಟನೆಯ ಅಬು ದುಜಾನಾನನ್ನು ಹತ್ಯೆಗೈಯ್ಯಲಾಗಿದೆ. ಮಂಗಳವಾರ ಬೆಳಗ್ಗೆ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಪುಲ್ವಾಮದಲ್ಲಿ ಕಾರ್ಯಾಚರಣೆ ನಡೆಸಿದ್ದು ಎನ್ಕೌಂಟರ್ನಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ...
Date : Monday, 31-07-2017
ನವದೆಹಲಿ: ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್ ಪಾವತಿಗೆ ಕೊನೆಯ ದಿನಾಂಕವನ್ನು ಆಗಸ್ಟ್ 5ರವರೆಗೆ ವಿಸ್ತರಣೆ ಮಾಡಲಾಗಿದೆ. 2016-17ನೇ ಸಾಲಿನ ರಿಟರ್ನ್ಸ್‌ನ್ನು ವಾಸ್ತವಾಗಿ ಜುಲೈ 31ರೊಳಗೆ ಪಾವತಿಸಬೇಕು. ಆದರೆ ಇ-ಫೈಲಿಂಗ್ ವೆಬ್‌ಸೈಟ್ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಡೆಡ್‌ಲೈನ್‌ನನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಎಲೆಕ್ಟ್ರಾನಿಕ್ ವಿಧಾನದಲ್ಲಿ ಪಾವತಿಸಲಾದ...
Date : Monday, 31-07-2017
ನವದೆಹಲಿ: ಮೊಬೈಲ್ ಮೂಲಕ ಪಾವತಿಯನ್ನು ಉತ್ತೇಜಿಸುವುದಕ್ಕಾಗಿ ಆರಂಭಿಸಲಾದ BHIM(ಭೀಮ್) ಆ್ಯಪ್ ಇದೀಗ 2 ಕೋಟಿ ಡೌನ್‌ಲೋಡ್ ಮತ್ತು 1500 ಕೋಟಿವರೆಗಿನ ವಹಿವಾಟುಗಳನ್ನು ಕಂಡಿದೆ ಎಂದು ಐಟಿ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಸೋಮವಾರ ಸಮಾಜವಾದಿ ಸಂಸದೆ ಜಯಾ ಬಚ್ಚನ್ ಶೂನ್ಯ...
Date : Monday, 31-07-2017
ಅಮರಾವತಿ: ವಿಜಯನಗರಂ ಆಂಧ್ರಪ್ರದೇಶದ ಅತೀ ಹಿಂದುಳಿದ ಜಿಲ್ಲೆ. ಆದರೆ ಸ್ವಚ್ಛ ಭಾರತದ ವಿಷಯದಲ್ಲಿ ಈ ಜಿಲ್ಲೆ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದೆ. ಇಲ್ಲಿನ ಜಿಲ್ಲಾಡಳಿತ ಸುಮಾರು 10 ಸಾವಿರ ಶೌಚಾಲಯಗಳನ್ನು ಕೇವಲ 100 ಗಂಟೆಗಳಲ್ಲಿ ಅಂದರೆ ಮಾರ್ಚ್ 10ರಿಂದ 14ರೊಳಗೆ ನಿರ್ಮಿಸಲಾಗಿದೆ. ಗ್ರಾಮಸ್ಥರು, ಸ್ಥಳಿಯ...
Date : Monday, 31-07-2017
ನವದೆಹಲಿ: ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಮುಖಂಡ ಸೈಯದ್ ಅಲಿ ಶಾ ಗಿಲಾನಿಯ ಸಹಿವುಳ್ಳ ಪ್ರತಿಭಟನಾ ಕ್ಯಾಲೆಂಡರ್‌ನ್ನು ಎನ್‌ಐಎ ವಶಪಡಿಸಿಕೊಂಡಿದೆ. ಗಿಲಾನಿ ಅಳಿಯ ಮನೆಯಲ್ಲಿ ಈ ಕ್ಯಾಲೆಂಡರ್ ಇತ್ತು ಎನ್ನಲಾಗಿದೆ. ಈ ಕ್ಯಾಲೆಂಡರ್‌ನಲ್ಲಿ 2016 ಆಗಸ್ಟ್ ಚಟುವಟಿಕೆಗಳ ಬಗ್ಗೆ ವಿವರ ಇತ್ತು. ಹಿಜ್ಬುಲ್...
Date : Monday, 31-07-2017
ನವದೆಹಲಿ: ಭ್ರಷ್ಟರ ವಿರುದ್ಧದ ಸಮರವನ್ನು ಕೇಂದ್ರ ಮತ್ತಷ್ಟು ಕಟುಗೊಳಿಸಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳನ್ನು ಮಟ್ಟಹಾಕಲು ಎಲ್ಲಾ ತಯಾರಿ ನಡೆಸುತ್ತಿದೆ. ಎಲ್ಲಾ ಸಚಿವಾಲಯಗಳ ಕಣ್ಗಾವಲು ಇಲಾಖೆಗಳಿಗೆ ಭ್ರಷ್ಟರ ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ. ಪಟ್ಟಿಯಲ್ಲಿರುವವರ ವಿರುದ್ಧ ಆಗಸ್ಟ್ 15ರ ಬಳಿಕ ಕಠಿಣ...
Date : Monday, 31-07-2017
ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತು. ಈ ವರ್ಷ ಇದರ 75ನೇ ವರ್ಷಾಚರಣೆಯನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಇತಿಹಾಸವನ್ನು ಮತ್ತೆ ಸ್ಮರಿಸಿಕೊಳ್ಳುವ ಸಲುವಾಗಿ ‘ಕ್ವಿಝ್’ ಏರ್ಪಡಿಸಲಾಗುತ್ತಿದೆ. ಆಗಸ್ಟ್ 8ರಿಂದ ಕ್ವಿಟ್ ಇಂಡಿಯಾ ಚಳುವಳಿಯ...
Date : Monday, 31-07-2017
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಮಾಡಬೇಕಾದ ಭಾಷಣಕ್ಕೆ ಜನರಿಂದ ಸಲಹೆ ಸೂಚನೆಗಳನ್ನು ಕೇಳಿದ್ದಾರೆ. ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಅವಕಾಶ...