Date : Tuesday, 17-10-2017
ಲಕ್ನೋ: ಅಯೋಧ್ಯಾದ ಸರಯು ನದಿ ತಟದಲ್ಲಿ 100 ಮೀಟರ್ ಉದ್ದದ ಶ್ರೀರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಮುಂದಾಗಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರ ಕ್ರಮವನ್ನು ಸ್ವಾಗತಿಸಿರುವ ಶಿಯಾ ವಕ್ಫ್ ಮಂಡಳಿ ಇದೀಗ ಆ ಪ್ರತಿಮೆಗೆ 10 ಬೆಳ್ಳಿಯ ಬಾಣಗಳನ್ನು ಉಡುಗೊರೆಯಾಗಿ ನೀಡಲು ಬಯಸಿದೆ....
Date : Tuesday, 17-10-2017
ಗಾಂಧೀನಗರ: ಜಿಎಸ್‌ಟಿಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜಿಎಸ್‌ಟಿಯಿಂದ ಆರ್ಥಿಕ ಕುಸಿತವಾಗಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳನ್ನು ತೀವ್ರವಾಗಿ ತರಾಟೆ ತೆಗದುಕೊಂಡಿದ್ದಾರೆ. ಗುಜರಾತಿನ ಗಾಂಧೀನಗರದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಿಎಸ್‌ಟಿ ನನ್ನೊಬ್ಬನ ನಿರ್ಧಾರವಲ್ಲ, ಈ ಹೊಸ ತೆರಿಗೆ ಪದ್ಧತಿಯನ್ನು...
Date : Monday, 16-10-2017
ಗಾಂಧೀನಗರ: ಚುನಾವಣಾ ಕಣವಾಗಿರುವ ಗುಜರಾತ್‌ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದು, ಮೆಗಾ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಗಾಂಧೀನಗರದಲ್ಲಿ ‘ಗುಜರಾತ್ ಗೌರವ್ ಮಹಾ ಸಮ್ಮೇಳನ್’ನಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವಾರು ಪಕ್ಷದ ಪ್ರಮುಖರು...
Date : Monday, 16-10-2017
ನವದೆಹಲಿ: ದೆಹಲಿ ಮತ್ತು ಮುಂಬಯಿ ನಡುವೆ ಸಂಚರಿಸುವವರಿಗೆ ಆರಾಮದಾಯಕ ಮತ್ತು ವೇಗದ ಪ್ರಯಾಣವನ್ನು ನೀಡುವ ಸಲುವಾಗಿ ಇಂದಿನಿಂದ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್‌ನ್ನು ಓಡಿಸಲಾಗುತ್ತಿದೆ. ಎರಡು ಲೊಕೊಮೊಟಿವ್‌ಗಳನ್ನು ಇದು ಹೊಂದಿದ್ದು, ಉತ್ತಮ ಅಸ್ಸಿಲರೇಶನ್, ಡಿಸ್ಸೆಲರೇಶನ್ ಮತ್ತು ಹೈಯರ್ ಸ್ಪೀಡ್ ಇದರ ವಿಶೇಷತೆ. ಇತರ...
Date : Monday, 16-10-2017
ಮುಂಬಯಿ: ಮಾಜಿ ಸ್ಪರ್ಧಾತ್ಮಕ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE)ಯೊಂದಿಗೆ ಸಹಿ ಮಾಡಿಕೊಂಡ ಭಾರತದ ಏಕೈಕ ಮಹಿಳೆಯಾಗಿದ್ದಾರೆ. ನವದೆಹಲಿಗೆ ವಿಶೇಷ ಭೇಟಿಕೊಟ್ಟಿರುವ WWE ನ ಹಾಲಿ ಚಾಂಪಿಯನ್ ಜಿಂದರ್ ಮಹಲ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಹರಿಯಾಣ ಮೂಲದವರಾದ...
Date : Monday, 16-10-2017
ಭೋಪಾಲ್: ಮಧ್ಯಪ್ರದೇಶವನ್ನು ಜಲ ಪ್ರವಾಸೋದ್ಯಮದ ತಾಣವಾಗಿ ರೂಪಿಸಲಿದ್ದೇವೆ. ನರ್ಮದಾ ನದಿಯ ಹಿನ್ನೀರಿನಲ್ಲಿ ಹೆಚ್ಚು ಹೆಚ್ಚು ಐಸ್‌ಲ್ಯಾಂಡ್‌ಗಳನ್ನು ಸ್ಥಾಪನೆ ಮಾಡುತ್ತೇವೆ. ಇದನ್ನು ಮಧ್ಯ ದ್ವೀಪ್ ಎಂದು ಕರೆಯಲಾಗುತ್ತದೆ ಎಂಬುದಾಗಿ ಅಲ್ಲಿನ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ. ಖಂಡ್ವಾ ಜಿಲ್ಲೆಯ ಇಂದಿರಾ ಸಾಗರ್ ಡ್ಯಾಂನ...
Date : Monday, 16-10-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ ಧನ್ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರ ಅನಗತ್ಯ ಖರ್ಚುಗಳಿಗೆ ಬ್ರೇಕ್ ಬಿದ್ದಿದೆ. ಮದ್ಯವ್ಯಸನ, ತಂಬಾಕುವಿನಿಂತಹ ಹಾನಿಕಾರ ವಸ್ತುಗಳ ಸೇವನೆಯೂ ಕುಂಠಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಕನಾಮಿಕ್ ರಿಸರ್ಚ್ ವಿಂಗ್‌ನ ಅಧ್ಯಯನದಿಂದ ತಿಳಿದು...
Date : Monday, 16-10-2017
ಪಾಟ್ನಾ: ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸ್ಥಾಪಿಸಿರುವ ವಿರಾಟ್ ಹಿಂದೂಸ್ಥಾನ್ ಸಂಗಮ್(ವಿಎಚ್‌ಎಸ್) ಸೀತೆಯ ಜನ್ಮಸ್ಥಳ ಬಿಹಾರದ ಸೀತಾಮಾರ‍್ಹಿಯಲ್ಲಿ ಬೃಹತ್ ಜಾನಕಿ ದೇಗುಲವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ವಿಎಚ್‌ಎಸ್‌ನ ಬಿಹಾರ ಘಟಕ ಪಾಟ್ನಾದ ಭಾರತೀಯ ನೃತ್ಯ ಕಲಾ ಮಂದಿರ ಅಡಿಟೋರಿಯಂನಲ್ಲಿ ನಡೆಸಿದ...
Date : Monday, 16-10-2017
ವಿಶಾಖಪಟ್ಟಣ: ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ ಐಎನ್‌ಎಸ್ ಕಿಲ್ತನ್‌ನನ್ನು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಳಿಸಿದರು. ವಿಶಾಖಪಟ್ಟಣದ ನಾವೆಲ್ ಡಾಕ್‌ಯಾರ್ಡ್‌ನಲ್ಲಿ ನೌಕೆಗೆ ಸೇರ್ಪಡೆಗೊಳಿಸಲಾಯಿತು. ಈ ಸಂದರ್ಭ ನೌಕಾ ಮುಖ್ಯಸ್ಥ ಎಡ್ಮಿರಲ್ ಸುನೀಲ್ ಲಾಂಬಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು....
Date : Monday, 16-10-2017
ನವದೆಹಲಿ: ತನ್ನ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಡೋ-ಟಿಬೆಟ್ ಬಾರ್ಡರ್ ಸೆಕ್ಯೂರಿಟಿ ಪೊಲೀಸ್(ಐಟಿಬಿಪಿ)ಯು ತನ್ನ ಯಾಂತ್ರೀಕೃತ ಶಕ್ತಿ ಮತ್ತು ಯಂತ್ರಗಳನ್ನು ನಿಯೋಜನೆಗೊಳಿಸುತ್ತಿದೆ. ಅಲ್ಲದೇ ಅದರ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಚೀನಾದಿಂದ ಅತಿಕ್ರಮಣದಂತಹ ಕೃತ್ಯಗಳು ನಡೆದಾಗ ತಕ್ಷಣ ಯೋಧರನ್ನು ಅಲ್ಲಿ ಸಜ್ಜುಗೊಳಿಸಲು ಸಹಾಯಕವಾಗುವ...