News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

500 ಮೀಟರ್‌ಗೆ ಒಂದು ಮೊಬೈಲ್ ಟಾಯ್ಲೆಟ್ ನಿರ್ಮಿಸುವಂತೆ ಅಕ್ಷಯ್ ಮನವಿ

ಮುಂಬಯಿ: ಮಹಾರಾಷ್ಟ್ರದಲ್ಲಿ ಪ್ರತಿ 500 ಮೀಟರ್ ಅಥವಾ ಕನಿಷ್ಠ 1 ಕಿಲೋ ಮೀಟರ್‌ಗಳಿಗೆ ಒಂದು ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮನವಿ ಮಾಡಿದ್ದಾರೆ. ಮುಂಬಯಿಯಲ್ಲಿ ನಡೆದ ‘ಟ್ರಾನ್ಸ್‌ಫಾರ್ಮ್ ಮುಂಬಯಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘500 ಮೀಟರ್ ಅಥವಾ 1 ಕಿಲೋ ಮೀಟರ್‌ಗಳಿಗೆ...

Read More

ಜಾತಿ, ಓಲೈಕೆ ರಾಜಕೀಯ ಅಂತ್ಯವಾಗಿ, ಅಭಿವೃದ್ಧಿ, ದೇಶಭಕ್ತಿ ಸ್ಥಿರವಾಗಲಿದೆ: ಯೋಗಿ

ಲಕ್ನೋ: ಜಾತಿ ರಾಜಕೀಯ, ಸ್ವಜನಪಕ್ಷಪಾತ, ಓಲೈಕೆಯ ರಾಜಕಾರಣಗಳು ಅಂತ್ಯ ಕಾಣಲಿದ್ದು, ಕೇವಲ ಅಭಿವೃದ್ಧಿ ಮತ್ತು ರಾಷ್ಟ್ರಭಕ್ತಿಗಳು ಅಜೆಂಡಾ ಮಾತ್ರ ಉಳಿಯಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ. ಲಕ್ನೋದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಬಿಜೆಪಿ ಸಭೆಯನ್ನು ಉದ್ದೇಶಿಸಿ...

Read More

ಪಾಕ್‌ಗೆ ಪ್ರತ್ಯುತ್ತರ ನೀಡಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಕೇಂದ್ರ

ನವದೆಹಲಿ: ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಭಾರತೀಯ ಸೈನಿಕರನ್ನು ಕೊಂದು ಶಿರಚ್ಛೇಧ ಮಾಡಿರುವ ಪಾಕಿಸ್ಥಾನ ಸೇನೆಗೆ ತಕ್ಕ ಉತ್ತರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಯೋಧರ ಶವವನ್ನು ವಿರೂಪಗೊಳಿಸುವ ಮೂಲಕ ಪಾಕಿಸ್ಥಾನ ಅತ್ಯಂತ ಖಂಡನೀಯ...

Read More

ಪಾಕ್‌ನ 7 ಸೈನಿಕರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

ಶ್ರೀನಗರ: ಇಬ್ಬರು ಭಾರತೀಯ ಯೋಧರ ಶಿರಚ್ಛೇಧ ಮಾಡಿರುವ ಪಾಕಿಸ್ಥಾನ ಸೇನೆಗೆ ಭಾರತೀಯ ಸೇನೆ ಗಡಿಯಲ್ಲಿ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಸೋಮವಾರ ರಾತ್ರಿ ಪಾಕಿಸ್ಥಾನದ ಎರಡು ಬಂಕರ್‌ಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ 7 ಪಾಕಿಸ್ಥಾನಿ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಪಾಕ್ ಸೇನೆ ಅಪ್ರಚೋದಿತ ದಾಳಿ...

Read More

ಶ್ರೀ ರಾಮಾನುಜಾಚಾರ್ಯರ 1000ದ ಜಯಂತಿಯ ಸ್ಮರಣಾರ್ಥ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿದ ಮೋದಿ

ನವದೆಹಲಿ : ಶ್ರೇಷ್ಠ ಸಮಾಜ ಸುಧಾರಕ ಮತ್ತು ಸಂತ ಶ್ರೀ ರಾಮಾನುಜಾಚಾರ್ಯ ಅವರ 1000 ನೇ ಜಯಂತಿಯ ಅಂಗವಾಗಿ ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಶ್ರೀ ರಾಮಾನುಜಾಚಾರ್ಯರ ಬದುಕಿನ ಕೇಂದ್ರ ಸಂದೇಶವೇ...

Read More

ಪ್ರತಿನಿತ್ಯ ಜನರ ಕುಂದುಕೊರತೆ ಆಲಿಸಲಿದ್ದಾರೆ ಯುಪಿ ಸಚಿವರು

ಲಖ್ನೋ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಇಂದಿನಿಂದ ಮಹತ್ವದ ಕಾರ್ಯಕ್ರಮವೊಂದನ್ನು ಆರಂಭಿಸಿದ್ದು, ಇದರನ್ವಯ ಪ್ರತಿನಿತ್ಯ ಅಲ್ಲಿನ ಸಚಿವರು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಸಾರ್ವಜನಿಕರೊಂದಿಗೆ ನೇರ ಸಂಪರ್ಕವನ್ನು ಸಾಧಿಸುವ ಸಲುವಾಗಿ ಅವರ ಕುಂದು ಕೊರತೆಗಳನ್ನು ಆಲಿಸಿ ಶೀಘ್ರದಲ್ಲೇ ಇದಕ್ಕೆ ಪರಿಹಾರ ಒದಗಿಸುವುದಾಗಿ...

Read More

ಕಾಶ್ಮೀರ ಉದ್ವಿಗ್ನ : ಮಹತ್ವದ ಸಭೆ ನಡೆಸಿದ ರಾಜ್‌ನಾಥ್

ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ನಿರ್ಮಾಣವಾದ ಉದ್ವಿಗ್ನ ಪರಿಸ್ಥಿತಿ ಮತ್ತು ಇತ್ತೀಚೆಗೆ ನಡೆದ ಸುಕ್ಮಾ ದಾಳಿ ಹಿನ್ನಲೆಯಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಸೋಮವಾರ ತಮ್ಮ ದೆಹಲಿ ನಿವಾಸದಲ್ಲಿ ಮಹತ್ವದ ಸಭೆಯನ್ನು ನಡೆಸಿದರು. RAW ಮುಖ್ಯಸ್ಥ ಶಂಕರನ್ ನಾಯರ್, ಗುಪ್ತಚರ ಇಲಾಖೆ...

Read More

ನಿರ್ಲಜ್ಜ ಪೆಟ್ರೋಲ್ ಬಂಕ್‌ಗಳನ್ನು ಹತ್ತಿಕ್ಕಲು ಮುಂದಾದ ದೆಹಲಿ ಸರ್ಕಾರ

ನವದೆಹಲಿ : ಅಕ್ರಮ ಚಟುವಟಿಕೆಗಳ ಮೂಲಕ ಗ್ರಾಹಕರನ್ನು ವಂಚಿಸುತ್ತಿರುವ ನಿರ್ಲಜ್ಜ ಪೆಟ್ರೋಲ್ ಬಂಕ್ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೆಹಲಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸೋಮವಾರ ದೆಹಲಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್...

Read More

ಭಾರತೀಯ ಯೋಧರ ಶವ ವಿರೂಪಗೊಳಿಸಿ ಹೇಡಿತನ ಮೆರೆದ ಪಾಕ್ ಸೇನೆ

ಶ್ರೀನಗರ : ಪಾಕ್ ಸೇನೆಯು ಸೋಮವಾರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಮಾತ್ರವಲ್ಲದೆ, ಅವರ ಮೃತ ದೇಹಗಳನ್ನು ಛಿದ್ರಗೊಳಿಸಿ, ವಿರೂಪಗೊಳಿಸಿ ಆ ಮೂಲಕ ಹೇಡಿತನ ಮೆರೆದಿದೆ. ಜಮ್ಮು ಪ್ರದೇಶದ ಕೃಷ್ಣಾಗಾಟಿ ಸೆಕ್ಟರ್‌ನಲ್ಲಿನ ವಾಸ್ತವ...

Read More

ಭಯೋತ್ಪಾದನೆಯನ್ನು ಬುಡಸಮೇತ ಕೀಳಬೇಕು – ಮೋದಿ

ನವದೆಹಲಿ : ಭಾರತ ಮತ್ತು ಪಾಕ್ ಸಂಬಂಧದಲ್ಲಿ ತೀವ್ರ ಬಿಕ್ಕಟ್ಟು ಉದ್ಭವಿಸಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯ ನೆಟ್‌ವರ್ಕ್‌ನ್ನು ಬುಡಸಮೇತ ಕಿತ್ತು ಹಾಕಲು ಜನತೆ ಒಗ್ಗೂಡಬೇಕು ಎಂದು ಕರೆ ನೀಡಿದರು. ಭಾರತದ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ...

Read More

Recent News

Back To Top