Date : Tuesday, 02-05-2017
ದಿಯೋರಿಯ: ಪಾಕ್ ಸೈನಿಕರ ವಿಕೃತಿಗೆ ಬಲಿಯಾದ ಬಿಎಸ್ಎಫ್ ಹೆಡ್ ಕಾನ್ಸ್ಸ್ಟೇಬಲ್ ಪ್ರೇಮ್ ಸಾಗರ್ ಅವರ ಪುತ್ರಿ ತನ್ನ ತಂದೆಯ ಸಾವಿಗೆ ಪ್ರತಿಕಾರವಾಗಿ 50 ಪಾಕಿಸ್ಥಾನ ಸೈನಿಕರ ಶಿರಚ್ಛೇಧ ಮಾಡುವಂತೆ ಆಗ್ರಹಿಸಿದ್ದಾಳೆ. ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ ಭಾರತೀಯ ಯೋಧರಾದ ಪ್ರೇಮ್ ಸಾಗರ್...
Date : Tuesday, 02-05-2017
ಬುಂದೇಲ್ಖಂಡ್: ಬರಪೀಡಿತ ಬುಂದೇಲ್ಖಂಡ್ನಲ್ಲಿ ನೋಡಿಕೊಳ್ಳುವವರಿಲ್ಲದೆ, ಅನಾಥವಾಗಿರುವ ಗೋವುಗಳ ರಕ್ಷಣೆಗೆ ಮುಂದಾಗಿದ್ದಾರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಬುಂದೇಲ್ಖಂಡ್ ಬರದಿಂದ ತತ್ತರಿಸಿ ಹೋಗಿದ್ದು, ಅಲ್ಲಿನ ಜಾನುವಾರು ನೀರು ಮತ್ತು ಹುಲ್ಲುಗಳು ಸಿಗದೆ ಸಾಯುತ್ತಿವೆ. ಅದರಲ್ಲೂ ನೋಡಿಕೊಳ್ಳುವವರಿಲ್ಲದೆ ಇರುವ ಗೋವುಗಳ ಪರಿಸ್ಥಿತಿ ತೀವ್ರ ಹದಗೆಟ್ಟಿದೆ....
Date : Tuesday, 02-05-2017
ನವದೆಹಲಿ: ಕರ್ನಾಟಕದಲ್ಲಿ ನಗರ ವಲಯ ಯೋಜನೆಗಳ ಪ್ರಗತಿಯ ಬಗ್ಗೆ ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವ ವೆಂಕಯ್ಯನಾಯ್ಡು ಪರಿಶೀಲನೆ ನಡೆಸಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕರ್ನಾಟಕದ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ 25 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡಲು ಸಮ್ಮತಿಸಿದೆ....
Date : Tuesday, 02-05-2017
ಜೈಪುರ: ಉತ್ತರಪ್ರದೇಶದ ಬಳಿಕ ಇದೀಗ ರಾಜಸ್ಥಾನದಲ್ಲಿ ದೌರ್ಜನ್ಯ, ಮಹಿಳೆಯರಿಗೆ ಕಿರುಕುಳ ನೀಡುವುದು ಮತ್ತು ಉಪಟಳಗಳನ್ನು ತಡೆಯುವ ಸಲುವಾಗಿ ಸಂಚಾರಿ ಗಸ್ತು ತಂಡ(Mobile patrol units)) ಗಳನ್ನು ರಚಿಸಲಾಗಿದೆ. ಈಗಾಗಲೇ 26 ಮಹಿಳಾ ಗಸ್ತು ಘಟಕಗಳನ್ನು ರಚಿಸಲಾಗಿದ್ದು, ಪ್ರತಿ ಘಟಕದಲ್ಲಿ ಇಬ್ಬರು ಮಹಿಳಾ ಕಾನ್ಸ್ಸ್ಟೇಬಲ್ಗಳಿರಲಿದ್ದಾರೆ....
Date : Tuesday, 02-05-2017
ಚಂಡೀಗಢ: ಎರಡನೇ ಪೀಳಿಗೆಯ ಎಥೆನಾಲ್ನ್ನು ಉತ್ಪಾದಿಸುವ ಸಲುವಾಗಿ ಹರಿಯಾಣದಲ್ಲಿ ಸುಮಾರು 600 ಕೋಟಿ ವೆಚ್ಚದಲ್ಲಿ ಪ್ಲಾಂಟ್ ನಿರ್ಮಿಸಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮುಂದಾಗಿದೆ. ಸಸ್ಯ ತ್ಯಾಜ್ಯ, ಪೈರಿನ ಕೊಳೆ, ತೊಗಟೆ, ಒಣಹುಲ್ಲು ಮುಂತಾದುವುಗಳನ್ನು ಬಳಸಿ ಈ ಪ್ಲಾಂಟ್ ಪ್ರತಿನಿತ್ಯ100 ಕಿಲೋ ಮೀಟರ್...
Date : Tuesday, 02-05-2017
ಲಕ್ನೋ: ಮದ್ಯ ಮಾರಾಟಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಇದರ ಅನ್ವಯ ಹೆದ್ದಾರಿ, ಶಾಲಾ ಕಾಲೇಜುಗಳ, ಜನನಿಬಿಡ ಪ್ರದೇಶಗಳ ಮತ್ತು ಧಾರ್ಮಿಕ ಕೇಂದ್ರಗಳ ಸಮೀಪ ಮದ್ಯದಂಗಡಿ ಇಡುವಂತಿಲ್ಲ. ಲಕ್ನೋದಲ್ಲಿ ನಡೆಯುತ್ತಿರುವ ಎರಡು ದಿನಗಳ ಬಿಜೆಪಿ ರಾಜ್ಯ...
Date : Tuesday, 02-05-2017
ನವದೆಹಲಿ: ಗಂಗಾ ಸ್ವಚ್ಛತೆಯ ರಾಷ್ಟ್ರೀಯ ಮಿಶನ್ 12 ಪ್ರದೇಶಗಳಲ್ಲಿ ಮಂಗಳವಾರ ಗಂಗಾ ಸ್ವಚ್ಛತಾ ಸಂಕಲ್ಪ ದಿವಸ್ನ್ನು ಆಚರಣೆ ಮಾಡುತ್ತಿದೆ. ಕಾನ್ಪುರ, ಅಲಹಾಬಾದ್, ವಾರಣಾಸಿ, ಪಾಟ್ನಾ, ಭಾಗಲ್ಪುರ್, ಶಾಹಿಬ್ಗಂಜ್, ಕೋಲ್ಕತ್ತಾ, ರಾಜ್ಘಾಟ್, ಬಿತೂರ್, ಶ್ರೀನಗರ್, ವಿಧುರ್ ಕುತಿ, ದೇವಪ್ರಯಾಗ್ಗಳಲ್ಲಿ ಇಂದು ಗಂಗಾ ಸ್ವಚ್ಛತಾ...
Date : Tuesday, 02-05-2017
ಮುಂಬಯಿ: ಮಹಾರಾಷ್ಟ್ರದಲ್ಲಿ ಪ್ರತಿ 500 ಮೀಟರ್ ಅಥವಾ ಕನಿಷ್ಠ 1 ಕಿಲೋ ಮೀಟರ್ಗಳಿಗೆ ಒಂದು ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮನವಿ ಮಾಡಿದ್ದಾರೆ. ಮುಂಬಯಿಯಲ್ಲಿ ನಡೆದ ‘ಟ್ರಾನ್ಸ್ಫಾರ್ಮ್ ಮುಂಬಯಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘500 ಮೀಟರ್ ಅಥವಾ 1 ಕಿಲೋ ಮೀಟರ್ಗಳಿಗೆ...
Date : Tuesday, 02-05-2017
ಲಕ್ನೋ: ಜಾತಿ ರಾಜಕೀಯ, ಸ್ವಜನಪಕ್ಷಪಾತ, ಓಲೈಕೆಯ ರಾಜಕಾರಣಗಳು ಅಂತ್ಯ ಕಾಣಲಿದ್ದು, ಕೇವಲ ಅಭಿವೃದ್ಧಿ ಮತ್ತು ರಾಷ್ಟ್ರಭಕ್ತಿಗಳು ಅಜೆಂಡಾ ಮಾತ್ರ ಉಳಿಯಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ. ಲಕ್ನೋದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಬಿಜೆಪಿ ಸಭೆಯನ್ನು ಉದ್ದೇಶಿಸಿ...
Date : Tuesday, 02-05-2017
ನವದೆಹಲಿ: ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಭಾರತೀಯ ಸೈನಿಕರನ್ನು ಕೊಂದು ಶಿರಚ್ಛೇಧ ಮಾಡಿರುವ ಪಾಕಿಸ್ಥಾನ ಸೇನೆಗೆ ತಕ್ಕ ಉತ್ತರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಯೋಧರ ಶವವನ್ನು ವಿರೂಪಗೊಳಿಸುವ ಮೂಲಕ ಪಾಕಿಸ್ಥಾನ ಅತ್ಯಂತ ಖಂಡನೀಯ...