Date : Friday, 24-01-2025
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ನವದೆಹಲಿಯಲ್ಲಿ ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆ ಸಂಜಯ್ ಅನ್ನು ಅನಾವರಣಗೊಳಿಸಿದರು. ಈ ಕಣ್ಗಾವಲು ವ್ಯವಸ್ಥೆಯು ಅತ್ಯಾಧುನಿಕ ಸಂವೇದಕಗಳು ಮತ್ತು ಅತ್ಯಾಧುನಿಕ ವಿಶ್ಲೇಷಣೆಗಳನ್ನು ಹೊಂದಿರುವುದರಿಂದ ಯುದ್ಧಭೂಮಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಭವಿಷ್ಯದ ಯುದ್ಧಭೂಮಿಯನ್ನು ಪರಿವರ್ತಿಸುತ್ತದೆ....
Date : Friday, 24-01-2025
ನವದೆಹಲಿ: ಗಡಿ ಭದ್ರತಾ ಪಡೆ ಬಿಎಸ್‌ಎಫ್ ವಿಶೇಷ ಕಾರ್ಯಪಡೆ (STF)ಯ ಸಹಯೋಗದೊಂದಿಗೆ ಹಲವು ದಿನಗಳಿಂದ ಪಂಜಾಬ್ ಗಡಿಯಲ್ಲಿ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿ ಅಪಾರ ಪ್ರಮಾಣದ ಮಾದಕ ವಸ್ತು ಮತ್ತು ಡ್ರೋನ್ ಅನ್ನು ವಶಪಡಿಸಿಕೊಂಡಿದೆ. ಜನವರಿ 22 ರಂದು ಬಿಎಸ್ಎಫ್ ಮತ್ತು ಎಸ್‌ಟಿಎಫ್...
Date : Friday, 24-01-2025
ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಗುರುವಾರ ರಾಜ್ಯದಾದ್ಯಂತ 17 ಧಾರ್ಮಿಕ ನಗರಗಳು ಮತ್ತು ಪಟ್ಟಣಗಳಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟದ ಮೇಲೆ ಸಂಪೂರ್ಣ ನಿಷೇಧವನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. “ಮಧ್ಯಪ್ರದೇಶದ 17 ಧಾರ್ಮಿಕ ನಗರಗಳು ಮತ್ತು ಪಟ್ಟಣಗಳಲ್ಲಿ ಎಲ್ಲಾ ರೀತಿಯ...
Date : Friday, 24-01-2025
ಅಹ್ಮದಾಬಾದ್: ಗುಜರಾತ್ ರಸ್ತೆ ಸಾರಿಗೆ ಸಂಸ್ಥೆ (GSRTC)ಯು ರಾಜ್ಯದ 27 ಹೋಟೆಲ್‌ಗಳೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದೆ. ಜನರನ್ನು ಮೋಸಗೊಳಿಸುವ ಹೆಸರನ್ನು ಹೊಂದಿರುವ ವಾಣಿಜ್ಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷವಾಗಿ ಹಿಂದೂ ಹೆಸರನ್ನು ಹೊಂದಿರುವ ಮುಸ್ಲಿಂ...
Date : Friday, 24-01-2025
ನವದೆಹಲಿ: ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಸಾಧನವೆಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಸೂರ್ಯ ಘರ್ ಯೋಜನೆಯನ್ನು ಬಣ್ಣಿಸಿದ್ದಾರೆ. ಯೋಜನೆಯಡಿ ಮನೆಯ ಮೇಲ್ಛಾವಣಿಯಲ್ಲಿ ಸ್ಥಾಪಿಸಲಾದ ಸೌರ ಫಲಕಗಳು ಸೌರಶಕ್ತಿಯ ಮೂಲಕ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುತ್ತವೆ, ವಿದ್ಯುತ್ ಬಿಲ್‌ಗಳನ್ನು ಪಾವತಿಸುವ ಅಗತ್ಯವನ್ನು...
Date : Friday, 24-01-2025
ನವದೆಹಲಿ: ಭಾರತೀಯ ಕಿರುಚಿತ್ರ ‘ಅನುಜಾ’ 2025 ರ ಆಸ್ಕರ್‌ಗಾಗಿ ಅತ್ಯುತ್ತಮ ಕಿರುಚಿತ್ರ (ಲೈವ್ ಆಕ್ಷನ್) ವಿಭಾಗದಲ್ಲಿ ನಾಮನಿರ್ದೇಶನವನ್ನು ಪಡೆಯುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಅನುಜಾ ಕಿರುಚಿತ್ರವನ್ನು ಆಡಮ್ ಜೆ. ಗ್ರೇವ್ಸ್ ಮತ್ತು ಸುಚಿತ್ರಾ ಮಟ್ಟೈ ನಿರ್ದೇಶಿಸಿದ್ದಾರೆ. ಎರಡು ಬಾರಿ ಅಕಾಡೆಮಿ...
Date : Friday, 24-01-2025
ನವದೆಹಲಿ: 70 ಸದಸ್ಯರ ದೆಹಲಿ ವಿಧಾನಸಭೆಗೆ ಚುನಾವಣೆ ಸನ್ನಿಹಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಚಾರವು ಭರದಿಂದ ಸಾಗಿದೆ. ರಸ್ತೆ ಪ್ರದರ್ಶನಗಳು, ಮನೆ-ಮನೆಗೆ ಅಭಿಯಾನಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ಸಿನ ಪ್ರಮುಖ ನಾಯಕರು ತಮ್ಮ...
Date : Friday, 24-01-2025
ಶ್ರೀನಗರ: ಫೆಬ್ರವರಿ ಮೊದಲ ಅಥವಾ ಎರಡನೆಯ ವಾರದಲ್ಲಿ ಜಮ್ಮುವನ್ನು ಕಾಶ್ಮೀರಕ್ಕೆ ಸಂಪರ್ಕಿಸುವ ಮೊದಲ ರೈಲು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿವೆ. ಉದ್ಘಾಟನೆಗೆ ಅಂತಿಮ ದಿನಾಂಕವನ್ನು ಇನ್ನೂ ದೃಡೀಕರಿಸಲಾಗಿಲ್ಲ. ರೈಲ್ವೆ ಪ್ರಧಾನ ಮಂತ್ರಿ ಕಚೇರಿಯಿಂದ...
Date : Friday, 24-01-2025
ನವದೆಹಲಿ: ಡೀಪ್ ಓಷನ್ ಮಿಷನ್‌ನ ಭಾಗವಾಗಿ ಭಾರತವು ತನ್ನ ಮೊದಲ ಮಾನವ-ಚಾಲಿತ ನೀರೊಳಗಿನ ಸಬ್‌ಮರ್ಸಿಬಲ್ ಅನ್ನು ನಿಯೋಜಿಸಲು ಸಜ್ಜಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಮಾತನಾಡಿ, 500 ಮೀಟರ್ ಆಳಕ್ಕೆ ವಿನ್ಯಾಸಗೊಳಿಸಲಾದ ಸಬ್‌ಮರ್ಸಿಬಲ್ ಈ...
Date : Friday, 24-01-2025
ನವದೆಹಲಿ: ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ. ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮೋದಿ ಅವರು, ಸರ್ಕಾರವು ಶಿಕ್ಷಣ, ತಂತ್ರಜ್ಞಾನ, ಕೌಶಲ್ಯ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ,...