News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 18th November 2025


×
Home About Us Advertise With s Contact Us

ಅಮೃತಸರದ ಸ್ವರ್ಣಮಂದಿರದಲ್ಲಿ ಕೆನಡಾ ಪ್ರಧಾನಿ ಮತ್ತು ಕುಟುಂಬ

ಅಮೃತಸರ: ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡಿಯು ಅವರು ಬುಧವಾರ ಅಮೃತಸರದ ಸ್ವರ್ಣ ಮಂದಿರಕ್ಕೆ ಪತ್ನಿ ಮತ್ತು ಮಕ್ಕಳೊಂದಿಗೆ ಭೇಟಿ ನೀಡಿದರು. ಇಂದು ಅವರು ಪಂಜಾಬ್ ಸಿಎಂ ಅಮರೇಂದರ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಭಾರತ-ಕೆನಡಾ ವ್ಯವಹಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ಒಂದು...

Read More

ರಾಮಮಂದಿರದ ಮಾದರಿಯಲ್ಲಿ ಅಯೋಧ್ಯಾ ರೈಲು ನಿಲ್ದಾಣ ಮರು ನಿರ್ಮಾಣ

ಅಯೋಧ್ಯಾ: ಅಯೋಧ್ಯಾದಲ್ಲಿನ ರೈಲ್ವೇ ನಿಲ್ದಾಣವು ರಾಮ ಮಂದಿರವನ್ನು ಹೋಲಲಿದೆ ಎಂದು ಉತ್ತರಪ್ರದೇಶ ಸಚಿವ ಮೋನಜ್ ಸಿನ್ಹಾ ಹೇಳಿದ್ದಾರೆ. ರೈಲ್ವೇ ನಿಲ್ದಾಣ ಮರು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ’80 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೇ ನಿಲ್ದಾಣವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ. ಅಯೋಧ್ಯಾದಿಂದ...

Read More

ರೂ.1850 ಕೋಟಿ ರಕ್ಷಣಾ ಸಾಮಾಗ್ರಿ ಖರೀದಿಗೆ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ ಸಮ್ಮತಿ

ನವದೆಹಲಿ: ರೂ.1850 ಕೋಟಿಯ ರಕ್ಷಣಾ ಸಾಮಾಗ್ರಿಗಳನ್ನು ಖರೀದಿ ಮಾಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ ಮಂಗಳವಾರ ಒಪ್ಪಿಗೆ ನೀಡಿದೆ. ಇದರ ಭಾಗವಾಗಿ ಅತ್ಯಗತ್ಯ ಪ್ರಮಾಣದ ಇನ್‌ಫಾಂಟ್ರಿ ಕಾಂಬ್ಯಾಟ್ ವೆಹ್ಹಿಕಲ್(ಬಿಎಂಪಿ-2/2ಕೆ) ಮತ್ತು ಇತರ ಶಸ್ತ್ರಾಸ್ತ್ರ ಮತ್ತು ಸೇವಾ...

Read More

ಶೀಘ್ರದಲ್ಲೇ ‘ಅಟಲ್ ಭೂ ಜಲ್’ ಯೋಜನೆ ಜಾರಿಗೆ: ಗಡ್ಕರಿ

ವಿಜಯಪುರ: ದೇಶದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ನೀರು ಸಂರಕ್ಷಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ‘ಅಟಲ್ ಭೂ ಜಲ’ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮಂಗಳವಾರ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಕಾಮಗಾರಿಗೆ...

Read More

‘ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶ-2018’ಗೆ ಮೋದಿ ಚಾಲನೆ

ಲಕ್ನೋ: ಲಕ್ನೋದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ‘ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶ 2018’ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದೇ ವೇಳೆ ಅವರು ಸಮಾವೇಶದಲ್ಲಿ ಆಯೋಜನೆಗೊಳಿಸಲಾದ ಎಕ್ಸಿಬಿಷನ್‌ಗೆ ತೆರಳಿ ವೀಕ್ಷಿಸಿದರು. ಉತ್ತರಪ್ರದೇಶದಲ್ಲಿ ಬಂಡವಾಳ ಹೂಡಲು ಹೆಚ್ಚಿನ ಅವಕಾಶಗಳಿವೆ ಎಂಬುದನ್ನು...

Read More

ಪಿಎನ್‌ಬಿಯಿಂದ ಹಿಂದಿನ ಪ್ರಧಾನಿಯೂ ರೂ.5000 ಸಾಲ ಪಡೆದಿದ್ದರು!

ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿ ಮಾಡುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಹಿಂದಿನ ಪ್ರಧಾನಿಯೊಬ್ಬರು ರೂ.5000 ಲೋನ್ ಪಡೆದುಕೊಂಡಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಹೌದು! ಲಾಲ್ ಬಹುದ್ದೂರ್ ಶಾಸ್ತ್ರೀಯವರು ಕುಟುಂಬದ ಒತ್ತಡದ ಮೇರೆಗೆ ಕಾರೊಂದನ್ನು ಖರೀದಿಸಲು...

Read More

ಜೂನ್ ವೇಳೆಗೆ ಇಂಟರ್ನೆಟ್ ಬಳಸುವ ಭಾರತೀಯರ ಸಂಖ್ಯೆ 500 ಮಿಲಿಯನ್ ಆಗಲಿದೆ

ನವದೆಹಲಿ: ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಜೂನ್ ತಿಂಗಳ ವೇಳೆಗೆ 500 ಮಿಲಿಯನ್ ತಲುಪಲಿದೆ ಎಂದು ‘ಇಂಟರ್ನೆಟ್ ಇನ್ ಇಂಡಿಯಾ 2017’ ವರದಿ ತಿಳಿಸಿದೆ. ಇಂಟರ್ನೆಟ್ ಆಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ(ಐಎಎಂಎಯ) ಮತ್ತು ಕಂತಾರ್ ಐಎಂಆರ್‌ಬಿ ಜಂಟಿಯಾಗಿ ಇಂಟರ್ನೆಟ್ ಇನ್ ಇಂಡಿಯಾ...

Read More

‘ಕೃಷಿ-2022: ರೈತರ ಆದಾಯ ದ್ವಿಗುಣಗೊಳಿಸುವಿಕೆ’ ವಿಚಾರ ಸಂಕಿರಣದಲ್ಲಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಕೃಷಿ-2022: ರೈತರ ಆದಾಯ ದ್ವಿಗುಣಗೊಳಿಸುವಿಕೆ’ ವಿಷಯದ ಮೇಲೆ ಆಯೋಜನೆಗೊಳಿಸಲಾಗಿದ್ದ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಪಾಲ್ಗೊಂಡರು. ದೆಹಲಿಯ ಎನ್‌ಎಎಸ್‌ಸಿ ಕಾಂಪ್ಲೆಕ್ಸ್‌ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಒಟ್ಟು 7 ಗುಂಪುಗಳು ವಿಷಯದ ಮೇಲೆ ವಿಚಾರ ಮಂಡನೆಗೊಳಿಸಿದವು. ಎಲ್ಲಾ ಮಂಡನೆಗಳನ್ನೂ ಮುಕ್ತಕಂಠದಿಂದ...

Read More

ಅಪ್ರಾಪ್ತ ಚಾಲಕರ ವಿರುದ್ಧ ಅಭಿಯಾನ ಆರಂಭಿಸಿದ ಹೈದರಾಬಾದ್ ಪೊಲೀಸರು

ಹೈದರಾಬಾದ್: ಅಪ್ರಾಪ್ತ ಚಾಲಕರನ್ನು ನಿಯಂತ್ರಿಸುವ ಸಲುವಾಗಿ ಹೈದರಾಬಾದ್ ಟ್ರಾಫಿಕ್ ಪೊಲೀಸರು ಕಠಿಣ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ನಗರದಲ್ಲಿ ಅಪ್ರಾಪ್ತ ಚಾಲಕರ ಹಾವಳಿ ಹೆಚ್ಚಾಗಿದೆ. ವಾಹನಗಳನ್ನು ಓಡಿಸಿಕೊಂಡು ಇವರು ತಮ್ಮ ಹಾಗೂ ಇತರರ ಜೀವಕ್ಕೆ ಎರವಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ....

Read More

ಪೇಜಾವರ ಶ್ರೀಗಳ ಯೋಗಕ್ಷೇಮ ವಿಚಾರಿಸಿದ ಅಮಿತ್ ಶಾ

ಉಡುಪಿ: ಕರಾವಳಿ ಪ್ರವಾಸ ಹಮ್ಮಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಉಡುಪಿಯ ಪೇಜಾವರ ಮಠಕ್ಕೆ ತೆರಳಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಮಲ್ಪೆಯಲ್ಲಿ ಮೀನುಗಾರರ ಸಮಾವೇಶ ನಡೆಸಿದ ಬಳಿಕ ಅವರು ಪೇಜಾವರ ಮಠಕ್ಕೆ ರಾತ್ರಿ...

Read More

Recent News

Back To Top