News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಯಾಚಿನ್ ಹುತಾತ್ಮ ಹನುಮಂತಪ್ಪ ಪತ್ನಿಗೆ ಉದ್ಯೋಗ ನೀಡಿದ ಸ್ಮೃತಿ

ನವದೆಹಲಿ: ಸಿಯಾಚಿನ್‌ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಉದ್ಯೋಗ ನೀಡಲು ಮುಂದಾಗಿದ್ದಾರೆ. ಕೇಂದ್ರ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಅವರು ಕೊಪ್ಪದ್ ಅವರ ಪತ್ನಿ ಮಹಾದೇವಿಯವರಿಗೆ ಕೇಂದ್ರ ರೇಷ್ಮೆ...

Read More

ಜನರ ಒಮ್ಮತದ ಬಳಿಕವಷ್ಟೇ ಸಂಸ್ಕೃತ ಕಡ್ಡಾಯ ಮಾಡಲಿದೆ ಅಸ್ಸಾಂ

ಗುವಾಹಟಿ: ಜನರ ಒಮ್ಮತ ಮತ್ತು ಪ್ರಾಯೋಗಿಕ ಕ್ಲಿಷ್ಟತೆಯನ್ನು ತೆಗೆದುಹಾಕಿದ ಬಳಿಕವಷ್ಟೇ ಸಂಪುಟ ತೆಗೆದುಕೊಂಡ ನಿರ್ಧಾರದಂತೆ 8ನೇ ತರಗತಿಯವರೆಗೆ ಸಂಸ್ಕೃತವನ್ನು ಕಡ್ಡಾಯಗೊಳಿಸುತ್ತೇವೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. ಇತ್ತೀಚಿಗಷ್ಟೇ ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಅಸ್ಸಾಂ ಸಂಪುಟ ತೆಗೆದುಕೊಂಡಿತ್ತು. ಇದಕ್ಕೆ ತೀವ್ರ ವಿರೋಧಗಳು...

Read More

2ನೇ ಹಂತದ ಸಂಸತ್ ಕಲಾಪ: ರಚನಾತ್ಮಕ ಚರ್ಚೆಗೆ ಮೋದಿ ಕರೆ

ನವದೆಹಲಿ: ಬಜೆಟ್ ಅಧಿವೇಶನದ 2ನೇ ಹಂತದ ಕಲಾಪ ಇಂದು ಆರಂಭವಾಗಿದ್ದು, ರಚನಾತ್ಮಕ ಚರ್ಚೆ ನಡೆಸುವಂತೆ ವಿಪಕ್ಷಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. ಪ್ರಸ್ತುತ ಅಧಿವೇಶನದಲ್ಲಿ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬಡವರ್ಗದವರಿಗೆ ಅನುಕೂಲವಾಗುವ ವಿಷಯಗಳ...

Read More

ಕಾಶ್ಮೀರದಲ್ಲಿ ಮುಂದುವರೆದ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಮನೆಯೊಂದರೊಳಗೆ ಅವಿತಿರುವ ಉಗ್ರರನ್ನು ಸದೆಬಡಿಯಲು ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಒರ್ವನನ್ನು...

Read More

ಕ್ಯೂಎಸ್ ಜಾಗತಿಕ ಶ್ರೇಯಾಂಕ 2017: ಟಾಪ್ 200ರಲ್ಲಿ ಐಐಎಸ್‌ಸಿ ಬೆಂಗಳೂರು, ಐಐಟಿ ದೆಹಲಿ

ನವದೆಹಲಿ: ಇತ್ತೀಚೆಗೆ ಬಿಡುಗಡೆ ಮಾಡಲಾದ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕ 2017ರ ಟಾಪ್ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಸ್ಥಾನ ಪಡೆದಿವೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು...

Read More

ಕತಾರ್ ಏರ್‌ವೇಸ್‌ನಿಂದ ಭಾರತದಲ್ಲಿ ವಿಮಾನಯಾನ ಸಂಸ್ಥೆ ಸ್ಥಾಪನೆ

ನವದೆಹಲಿ: ಕತಾರ್ ಏರ್‌ವೇಸ್ ಭಾರತದಲ್ಲಿ ಸಂಪೂರ್ಣ ವಿದೇಶಿ ಒಡೆತನದಲ್ಲಿ 100 ವಿಮಾನಗಳ ವಾಯುಯಾನ ಸಂಸ್ಥೆ ಸ್ಥಾಪಿಸಲಿದೆ. ಗಲ್ಫ್ ವಿಮಾನವಾಹಕ ಸಂಸ್ಥೆ ಶೀಘ್ರದಲ್ಲೇ ಭಾರತದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಿದೆ. ಕತಾರ್ ಏರ್ ಬೆಂಬಲಿಸುವ ಕತಾರ್ ಹೂಡಿಕೆ ಪ್ರಾಧಿಕಾರ, ಭಾರತದಲ್ಲಿ ವಿಮಾನಯಾನ ಸ್ಥಾಪಿಸಲು ಅತ್ಯಂತ ಸೂಕ್ತ...

Read More

ಪೆಪ್ಸಿಕೋ ಅಂತರ್ಜಲ ಬಳಸುವುದನ್ನು ತಡೆಯಲು ಮುಂದಾದ ಕೇರಳ

ತಿರುವನಂತಪುರಂ: ಕೇರಳದ 14 ಜಿಲ್ಲೆಗಳು ಬರದಿಂದ ತತ್ತರಿಸಿ ಹೋಗಿದ್ದು, ಜನ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೆಪ್ಸಿಕೋ ಕಂಪನಿ ಅಂತರ್ಜಲ ಬಳಸುವುದನ್ನು ತಡೆಯಲು ಅಲ್ಲಿನ ಸರ್ಕಾರ ಮುಂದಾಗಿದೆ. ‘ಅಗತ್ಯಬಿದ್ದರೆ ಪೆಪ್ಸಿಕೋ ಕಂಪನಿಯ ಕಾರ್ಯವನ್ನೇ ತಾತ್ಕಲಿಕವಾಗಿ ನಾವು ಸ್ಥಗಿತಗೊಳಿಸಲೂ ಸಿದ್ಧರಿದ್ದೇವೆ’ ಎಂಬುದಾಗಿ...

Read More

ಡಿಜಿಟಲ್ ಪರ್ಫಾಮೆನ್ಸ್‌ಗಾಗಿ ಸಂಸ್ಕೃತವನ್ನು ಜಾಗತಿಕವಾಗಿ ಸ್ವೀಕರಿಸಲಾಗಿದೆ : ನಿರ್ಮಲಾ

ನವದೆಹಲಿ: ಡಿಜಿಟಲ್ ಪ್ರದರ್ಶನಕ್ಕಾಗಿ ಏನನ್ನಾದರು ಮಾಡುವ ಸಲುವಾಗಿ ಸಂಸ್ಕೃತವನ್ನು ಜಾಗತಿಕವಾಗಿ ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. 111 ವರ್ಷ ಇತಿಹಾಸವುಳ್ಳ ಮದ್ರಾಸ್ ಸಂಸ್ಕೃತ ಕಾಲೇಜಿನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಸ್ಕೃತ ಸರಳ ಮತ್ತು ವರ್ಸಟೆಲ್ ಭಾಷೆಯಾಗಿದ್ದು, ಹೀಗಾಗಿ...

Read More

ಕೇರಳದ ಕಣ್ಣೂರಿನಲ್ಲಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಕಣ್ಣೂರು: ಕಣ್ಣೂರಿನಲ್ಲಿ ಬುಧವಾರ ರಾತ್ರಿ ಬಿಜೆಪಿ ಮುಖಂಡರೊಬ್ಬರು ಹಲ್ಲೆಗೊಳಗಾಗಿದ್ದು, ಕೇರಳದಲ್ಲಿ ಬಿಜೆಪಿ ಮುಖಂಡರ ಹತ್ಯೆ ರಾಜಕೀಯ ಮುಂದುವರಿದಿದೆ. ಕಣ್ಣೂರು ವಿಭಾಗದ ಬಿಜೆಪಿ ಉಪಾಧ್ಯಕ್ಷ ಸುಶೀಲ್ ಎಂಬುವರೇ ಹಲ್ಲೆಗೊಳಗಾದವರು. ಹೊಟ್ಟೆ ಹಾಗೂ ಕೈಗೆ ಗಾಯಗಳಾಗಿದ್ದು, ಖೊಜಿಕೋಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸದ್ಯ ಅವರು ಅಪಾಯದಿಂದ...

Read More

ಪ್ರಧಾನಿಯಿಂದ 10ಮಹಿಳಾ ಸರಪಂಚ್‌ಗಳಿಗೆ ’ಸ್ವಚ್ಛ ಶಕ್ತಿ’ ಪ್ರಶಸ್ತಿ ಪ್ರದಾನ

ಗಾಂಧೀನಗರ: ಗುಜರಾತಿನ ಗಾಂಧೀನಗರದಲ್ಲಿ ಬುಧವಾರ ನಡೆದ ಮಹಿಳಾ ಸರಪಂಚ್‌ಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಸ್ವಚ್ಛ ಶಕ್ತಿ 2017’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ 6 ಸಾವಿರಕ್ಕೂ ಅಧಿಕ ಮಹಿಳಾ ಸರಪಂಚ್‌ಗಳು ಹಾಗೂ ಸ್ವಸಹಾಯ ಗುಂಪುಗಳ...

Read More

Recent News

Back To Top