News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th November 2025


×
Home About Us Advertise With s Contact Us

ಯುಪಿ: ಸೋಲಾರ್ ಪವರ್ ಪ್ಲಾಂಟ್ ಉದ್ಘಾಟಿಸಿದ ಮೋದಿ, ಮ್ಯಾಕ್ರೋನ್

ಮಿರ್ಜಾಪುರ: ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಸ್ಥಾಪಿಸಲಾಗಿರುವ 100 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್‌ನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಸೋಮವಾರ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಮೊದಲು ವಾರಣಾಸಿಗೆ ತೆರಳಿದ್ದ ಮೋದಿ ಅಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರೀ ವಿಮಾನನಿಲ್ದಾಣದಲ್ಲಿ ಬಂದಿಳಿದ...

Read More

ಮಾರಿಷಿಯಸ್‌ನ ಗಂಗಾ ತಲಾವ್‌ನಲ್ಲಿ ರಾಷ್ಟ್ರಪತಿ ಪ್ರಾರ್ಥನೆ

ಸವನ್ನೆ: ಮಾರಿಷಿಯಸ್‌ನ ಅತೀ ಪವಿತ್ರ ಹಿಂದೂ ಕ್ಷೇತ್ರ ಎಂದು ಕರೆಯಲ್ಪುಡುವ ಗಂಗಾ ತಲಾವ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಭಾನುವಾರ ಕೋವಿಂದ್ ಮಾರಿಷಿಯಸ್‌ಗೆ ಬಂದಿಳಿದಿದ್ದು, ಏರ್‌ಪೋರ್ಟ್‌ನಲ್ಲಿ ಅವರನ್ನು ಅಲ್ಲಿನ ಪ್ರಧಾನಿ ಪ್ರವಿಂದ್...

Read More

ಇಂದಿನಿಂದ ವಾಯುಪಡೆಯ ‘ಸಂವೇದನಾ’ ವಿಪತ್ತು ನಿರ್ವಹಣಾ ಅಭ್ಯಾಸ ಆರಂಭ

ನವದೆಹಲಿ: ಅಸಿಯಾನ್ ರಾಷ್ಟ್ರಗಳ ಸಹಕಾರದೊಂದಿಗೆ ಭಾರತೀಯ ವಾಯುಸೇನೆ ನಡೆಸುತ್ತಿರುವ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಅಭ್ಯಾಸ (ಎಚ್‌ಎಡಿಆರ್) ಕೇರಳದ ಕರಾವಳಿಯಲ್ಲಿ ಇಂದಿನಿಂದ ಆರಂಭಗೊಂಡಿದೆ. ಈ ಬಹುಪಕ್ಷೀಯ ಅಭ್ಯಾಸಕ್ಕೆ ‘ಸಂವೇದನಾ’ ಎಂದು ಹೆಸರಿಡಲಾಗಿದ್ದು, ಇದರಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಯುಎಇನ ವಾಯುಸೇನೆಯ...

Read More

ಈ ಆಟೋ ಚಾಲಕನ ಪ್ರಮಾಣಿಕತೆ ಆತನ ಮಕ್ಕಳಿಗೆ ಉಚಿತ ಶಿಕ್ಷಣ ದೊರಕಿಸಿಕೊಟ್ಟಿತು

ಪ್ರಮಾಣಿಕನಾದ ವ್ಯಕ್ತಿ ಎಷ್ಟೇ ತೊಂದರೆಗೀಡಾದರು ಒಂದಲ್ಲ ಒಂದು ರೂಪದಲ್ಲಿ ಸಹಾಯವನ್ನು ಪಡೆಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಈ ಆಟೋ ಡ್ರೈವರ್ ತೋರಿಸಿದ ಪ್ರಮಾಣಿಕತೆಯ ಕಾರಣದಿಂದಾಗಿ ಆತನ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ. ಅರುಣೋದಯ ಇಂಗ್ಲೀಷ್ ಸ್ಕೂಲ್ ನಡೆಸುತ್ತಿರುವ 68 ವರ್ಷದ...

Read More

200 ಪುರುಷ ಕೆಡೆಟ್‌ಗಳನ್ನು ಹಿಂದಿಕ್ಕಿ ‘ಸ್ವಾರ್ಡ್ ಆಫ್ ಹಾನರ್’ ಪಡೆದ ಮಹಿಳೆ

ಚೆನ್ನೈ: ಆಫೀಸರ‍್ಸ್ ಟ್ರೈನಿಂಗ್ ಅಕಾಡಮಿಯ ಪಾಸಿಂಗ್ ಔಟ್ ಪರೇಡ್‌ನಲ್ಲಿ 200 ಪುರುಷ ಕೆಡೆಟ್‌ಗಳನ್ನು ಹಿಂದಿಕ್ಕುವ ಮೂಲಕ ಮಹಿಳಾ ಯೋಧೆಯೊಬ್ಬರು ಓವರ್‌ಆಲ್ ಫ್ರೈಝ್ ‘ಸ್ವಾರ್ಡ್ ಆಫ್ ಹಾನರ್’ನ್ನು ತನ್ನದಾಗಿಸಿಕೊಂಡಿದ್ದಾರೆ. ಅಕಡಾಮಿಯ 55 ವರ್ಷಗಳ ಇತಿಹಾಸಲ್ಲಿ ಮಹಿಯರು ‘ಸ್ವಾರ್ಡ್ ಆಫ್ ಹಾನರ್’ ಪಡೆದುಕೊಂಡಿರುವುದು ಇದು ಮೂರನೇ ಸಲ....

Read More

ಎಕ್ಸಾಂ ಭಯಕ್ಕೆ ಮನೆಬಿಟ್ಟಿದ್ದ ಬಾಲಕಿಗೆ ಸಚಿವರಿಂದ ‘ಎಕ್ಸಾಂ ವಾರಿಯರ್’ ಬುಕ್ ಗಿಫ್ಟ್  

ದೆಹಲಿ: ಗಣಿತ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ಮನೆಬಿಟ್ಟು ಹೋಗಿದ್ದ 14 ವರ್ಷದ ಬಾಲಕಿಯನ್ನು ರೈಲು ನಿಲ್ದಾಣದಲ್ಲಿ ರಕ್ಷಿಸಲಾಗಿತ್ತು. ಇದೀಗ ಆ ಬಾಲಕಿ ರೈಲ್ವೇ ಸಚಿವರಿಂದ ಪ್ರಧಾನಿ ನರೇಂದ್ರ ಮೋದಿ ಬರೆದ ‘ಎಕ್ಸಾಂ ವಾರಿಯರ್’ ಪುಸ್ತಕವನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾಳೆ. ಅನೈಸ್ ಜೋಸ್‌ಮನ್ ಎಂಬ...

Read More

ಯೂನಿವರ್ಸಿಟಿ ಸ್ಥಾಪಿಸಲು ನಿರ್ಧರಿಸಿದೆ ರಿಲಾಯನ್ಸ್ ಫೌಂಡೇಶನ್

ನವದೆಹಲಿ: ಸಂಶೋಧನೆಗಳನ್ನು ಉತ್ತೇಜಿಸುವ ಸಲುವಾಗಿ ರಿಲಾಯನ್ಸ್ ಫೌಂಡೇಶನ್ ಯೂನಿವರ್ಸಿಟಿಯನ್ನು ಸ್ಥಾಪಿಸುವ ಯೋಜನೆ ಹೊಂದಿದೆ ಎಂಬುದಾಗಿ ಅದರ ಮುಖ್ಯಸ್ಥೆ ನೀತಾ ಅಂಬಾನಿ ತಿಳಿಸಿದ್ದಾರೆ. ‘ವಿಶ್ವದ ಉನ್ನತ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದೊಂದಿಗೆ ಯೂನಿವರ್ಸಿಟಿ ನಿರ್ಮಿಸಲಿದ್ದೇವೆ. ಪ್ರಸ್ತುತ ರಿಲಾಯನ್ಸ್ ಫೌಂಡೇಶನ್ ಬಳಿ 15 ಶಾಲೆಗಳು ಇದ್ದು, 16 ಸಾವಿರ ಮಕ್ಕಳಿಗೆ...

Read More

ಅಗ್ಗದ ಬ್ಯಾಟರಿ ತಯಾರಿಕಾ ತಂತ್ರಜ್ಞಾನವನ್ನು ಅಟೋಮೊಬೈಲ್ ಇಂಡಸ್ಟ್ರೀಗೆ ನೀಡಲಿದೆ ಇಸ್ರೋ

ನವದೆಹಲಿ: ವಾಯುಮಾಲಿನ್ಯ ಮತ್ತು ಕಚ್ಛಾತೈಲದ ಆಮದನ್ನು ತಗ್ಗಿಸುವ ಸಲುವಾಗಿ ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಬೆಂಬಲ ನೀಡುತ್ತಿರುವ ಇಸ್ರೋ ತಾನು ಅಗ್ಗದ ಬ್ಯಾಟರಿಗಳನ್ನು ಸಿದ್ಧಪಡಿಸಲು ಕಂಡುಹಿಡಿದ ತಂತ್ರಜ್ಞಾನಗಳನ್ನು ಅಟೋಮೊಬೈಲ್ ಇಂಡಸ್ಟ್ರಿಗಳಿಗೆ ವರ್ಗಾವಣೆ ಮಾಡುತ್ತಿದೆ. ಎಲೆಕ್ಟ್ರಿಕ್...

Read More

ಎಫ್‌ಸಿಐನಲ್ಲಿ ಮುಂದಿನ 2 ವರ್ಷದಲ್ಲಿ ರೂ.5 ಸಾವಿರ ಕೋಟಿ ಹೂಡಲು ನಿರ್ಧಾರ

ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (ಎಫ್‌ಸಿಐ)ನಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಎಫ್‌ಸಿಐನ ಲಿಕ್ವಿಡಿಟಿ ಸಮಸ್ಯೆಯನ್ನು ಸರಿದೂಗಿಸಲು ಮತ್ತು ಸಂಗ್ರಹಣಾ ಕಾರ್ಯಾಚರಣೆಯನ್ನು ಸುಲಲಿತಗೊಳಿಸಲು ಈ ಹೂಡಿಕೆಯನ್ನು...

Read More

ಶಕ್ತಿಯ ಮಿಶ್ರಣದಲ್ಲಿ ಸೋಲಾರ್ ಬಳಕೆ ಹೆಚ್ಚಿಸಲು ನಿರ್ಧರಿಸಿದ 62 ರಾಷ್ಟ್ರಗಳು

ನವದೆಹಲಿ: ಹವಮಾನ ವೈಪರೀತ್ಯವನ್ನು ಸಮರ್ಥವಾಗಿ ಎದುರಿಸಲು ಮತ್ತು ಬಡ ವರ್ಗದವರಿಗೂ ಇಂಧನವನ್ನು ತಲುಪಿಸುವ ಸಲುವಾಗಿ ತಮ್ಮ ಎನರ್ಜಿ ಮಿಕ್ಸ್‌ನಲ್ಲಿ ಸೋಲಾರ್ ಪವರ್ ಹಂಚಿಕೆಯನ್ನು ಹೆಚ್ಚಿಸುವ ನಿರ್ಧಾರವನ್ನು ಇಂಟರ್‌ನ್ಯಾಷನಲ್ ಸೋಲಾರ್ ಅಲಾಯನ್ಸ್(ಐಎಸ್‌ಎ)ನ 62 ಸದಸ್ಯ ರಾಷ್ಟ್ರಗಳು ಕೈಗೊಂಡಿವೆ. ಭಾನುವಾರ ದೆಹಲಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಸೋಲಾರ್...

Read More

Recent News

Back To Top