Date : Friday, 16-03-2018
ನವದೆಹಲಿ: ಸೇತು ಸಮುದ್ರ ಯೋಜನೆಗಾಗಿ ಪೌರಾಣಿಕ ರಾಮಸೇತುವಿಗೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಸ್ಪಷ್ಟಪಡಿಸಿದೆ. ದೇಶದ ಹಿತಾಸಕ್ತಿಗಾಗಿ ರಾಮುಸೇತುವನ್ನು ಮುಟ್ಟುವುದಿಲ್ಲ ಎನ್ನುವ ಮೂಲಕ ಕೇಂದ್ರ ಈ ವಿಷಯದಲ್ಲಿನ ತನ್ನ ನಿಲುವನ್ನು ಸ್ಪಷ್ಡಪಡಿಸಿದೆ. ಕೇಂದ್ರದ ಪರವಾಗಿ ಕೇಂದ್ರ ಶಿಪ್ಪಿಂಗ್...
Date : Friday, 16-03-2018
ಇಂಫಾಲ: ಈಶಾನ್ಯ ಪ್ರದೇಶ ಭಾರತದ ಪ್ರಗತಿಯ ಎಂಜಿನ್ ಆಗಿದೆ, ದೇಶದ ಅಭಿವೃದ್ಧಿಯ ಪಥ ಈಶಾನ್ಯ ಭಾಗದ ಪ್ರಗತಿಗೆ ಅನುಗುಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಣಿಪುರ ವಿಶ್ವವಿದ್ಯಾನಿಲಯದಲ್ಲಿ 105ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಈಶಾನ್ಯದ ಪ್ರಗತಿಯನ್ನು...
Date : Friday, 16-03-2018
ನವದೆಹಲಿ: ಖಾಸಗಿ ಹೂಡಿಕೆ ಮತ್ತು ರಫ್ತು ಈ ಎರಡು ಪ್ರಗತಿಯ ಪ್ರಮುಖ ಎಂಜಿನ್ಗಳಲ್ಲಿ ಭಾರತ ಸುಧಾರಣೆಯನ್ನು ಕಂಡರೆ ನಿರಂತರವಾಗಿ ಶೇ.8ರಷ್ಟು ಮತ್ತು ಅದಕ್ಕಿಂತಲೂ ಹೆಚ್ಚು ಪ್ರಗತಿ ದರವನ್ನು ಕಾಣಬಹುದು ಎಂದು ವಿಶ್ವಬ್ಯಾಂಕ್ ಹೇಳಿದೆ. ಖಾಸಗಿ ಹೂಡಿಕೆ ಮತ್ತು ರಫ್ತಿನಲ್ಲಿ ನಿರಂತರ ಸುಧಾರಣೆಯ...
Date : Friday, 16-03-2018
ರಾಂಚಿ: ನೀರಾವರಿ ಯೋಜನೆ ಕನಹಾರ್ ಬ್ಯಾರೇಜ್ ಸ್ಥಾಪನೆಗೆ ಜಾರ್ಖಾಂಡ್ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯದ ನಡುವೆ ಉನ್ನತ ಮಟ್ಟದ ಸಭೆ ನಡೆದಿದೆ. ಈ ಯೋಜನೆ ಜಾರಿಯಾದ ಬಳಿಕ ಇಡೀ ರಾಜ್ಯ ಬರ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಗಹ್ರವ...
Date : Friday, 16-03-2018
ನವದೆಹಲಿ: ರೈಲ್ವೇಯ ಫೀಲ್ಡ್ ಆಫೀಸರ್ಗಳಿಗೆ ಮತ್ತು ಸಿಬ್ಬಂದಿಗಳಿಗೆ ತಾವು ಮಾಡಿದ ಉತ್ತಮ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಅವಕಾಶವನ್ನು ರೈಲ್ವೇಯ ರೈಲ್ ಗುಡ್ ವರ್ಕ್ ಪೋರ್ಟಲ್ ನೀಡಿದೆ. ತಮ್ಮ ತಮ್ಮ ವಲಯದಲ್ಲಿ ರೈಲ್ವೇ ಸಿಬ್ಬಂದಿಗಳು ಮಾಡುವ ಉತ್ತಮ ಕಾರ್ಯವನ್ನು ನಿರ್ಭೀತಿಯಿಂದ ಹಂಚಿಕೊಳ್ಳಲು...
Date : Friday, 16-03-2018
ನವದೆಹಲಿ: ಭಾರತದ ಲಾಂಗ್ ಡಿಸ್ಟೆಂನ್ಸ್ ಅಥ್ಲೇಟ್ ಸಂಜೀವನಿ ಜಾಧವ್ ಅವರು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 8 ಕಿಲೋ ಮೀಟರ್ ಓಟವನ್ನು ಅವರು 28 ಮಿನಿಟ್ 19 ಸೆಕೆಂಡ್ಗಳಲ್ಲಿ ಮುಕ್ತಾಯಗೊಳಿಸಿದ್ದಾರೆ. ಚೀನಾದ ಲಿ ದನ್ ಅವರು ಬಂಗಾರ,...
Date : Friday, 16-03-2018
ನವದೆಹಲಿ: ಅಣ್ವಸ್ತ್ರ ಪ್ರಸರಣ ತಡೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಕೆಲ ನೆರೆಯ ರಾಷ್ಟ್ರಗಳ ರೀತಿ ನಮಗೆ ‘ಕೆಟ್ಟ ಬಾಂಬ್’ಗಳಲ್ಲಿ ನಂಬಿಕೆ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ. ಈ ಮೂಲಕ ಪಾಕಿಸ್ಥಾನಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಭಾರತ ಅಣ್ವಸ್ತ್ರ...
Date : Friday, 16-03-2018
ನವದೆಹಲಿ: ಶೇ.90ರಷ್ಟು ನೀರಿನ ಬಾಟಲಿಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳಿವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. 9 ದೇಶಗಳ 19 ಪ್ರದೇಶಗಳ 11 ವಿವಿಧ ಬ್ರ್ಯಾಂಡ್ಗಳ 259 ಬಾಟಲಿ ನೀರುಗಳನ್ನು ಪರೀಕ್ಷೆಗೊಳಪಡಿಸಿ ನಡೆಸಲಾದ ಅಧ್ಯಯನದಲ್ಲಿ, ಮಾರಲಾಗುವ ಪ್ರತಿ ಲೀಟರ್ ನೀರಿನಲ್ಲೂ ಸುಮಾರು 325 ಮೈಕ್ರೋ ಪ್ಲಾಸ್ಟಿಕ್ ಕಣಗಳಿವೆ...
Date : Friday, 16-03-2018
ನವದೆಹಲಿ: ಜಿಎಸ್ಟಿ ಜಾರಿಗೂ ಮುನ್ನ ಪ್ಯಾಕ್ ಆದ ಉತ್ಪನ್ನಗಳನ್ನು ಮಾರಾಟ ಮಾಡುವ ಡೆಡ್ಲೈನ್ ಮಾ.೩೧ 31 ಆಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಜುಲೈ೧ರಿಂದ ಜಿಎಸ್ಟಿ ಅನ್ವಯವಾದ ಬಳಿಕ...
Date : Friday, 16-03-2018
ಮುಂಬಯಿ: ಸಾರಿಗೆ ದಟ್ಟಣೆ ಇರುವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟುವುದೊಂದು ದೊಡ್ಡ ಸಾಹಸವೇ ಆಗಿದೆ. ಸಾಲುಗಟ್ಟಿ ಬರುತ್ತಿರುವ ವಾಹನಗಳ ದಟ್ಟಣೆ ಕಡಿಮೆ ಆಗುವವರೆಗೆ ಕಾದು ಕಾದು ಸುಸ್ತಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಲೆಂದೇ ನವಿ ಮುಂಬಯಿ ಮಹಾನಗರ ಪಾಲಿಕೆ ವಿನೂತನ ಯೋಜನೆಯನ್ನು ಜಾರಿಗೊಳಿಸಿದೆ....