Date : Monday, 19-03-2018
ನವದೆಹಲಿ: 1972ರಲ್ಲಿ ಸಹಿ ಹಾಕಲ್ಪಟ್ಟ ಇನ್‌ಲ್ಯಾಂಡ್ ವಾಟರ್ ಟ್ರಾನ್ಸಿಟ್ ಆಂಡ್ ಟ್ರೇಡ್( PIWTT)ನ ಶಿಷ್ಟಾಚಾರವನ್ನು ಮುಂದುವರೆಸಲು ಭಾರತ ಮತ್ತು ಬಾಂಗ್ಲಾದೇಶ ಒಪ್ಪಿಕೊಂಡಿವೆ, ಉಭಯ ದೇಶಗಳ ನಡುವೆ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ’ಮುಂದಿನ ತಿಂಗಳು ನಡೆಯಲಿದ್ದು,...
Date : Monday, 19-03-2018
ಕೋಲ್ಕತ್ತಾ: ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕೆ ಅಥವಾ ಬೇಡವೇ ಎಂಬ ಅಸಂಬದ್ಧ ಚರ್ಚೆಯೊಂದು ನಮ್ಮ ದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಗ್ರಾಮವೊಂದರ ಜನರು ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ದಿನದ 52 ಸೆಕೆಂಡುಗಳ ಕಾಲ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುತ್ತಾರೆ. ಅಭಯ್‌ನಗರ್...
Date : Monday, 19-03-2018
ನವದೆಹಲಿ: 2018ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಾ.20 ಮತ್ತು ಎ.2ರಂದು ಪ್ರದಾನ ಮಾಡಲಿದ್ದಾರೆ. ಈ ಬಾರಿ ಒಟ್ಟು 84 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಮೂರು ಪದ್ಮ ವಿಭೂಷಣ, 9 ಪದ್ಮ ಭೂಷಣ, 72 ಪದ್ಮಶ್ರಿ...
Date : Monday, 19-03-2018
ನವದೆಹಲಿ: ಪಾಕಿಸ್ಥಾನ ಮತ್ತು ಅಪ್ಘಾನಿಸ್ಥಾನದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಪ್ರಮುಖ ಕೊಂಡಿಯಾಗಿರುವ ಅಟ್ಟಾರಿ ಏಕೀಕೃತ ಚೆಕ್ ಪೋಸ್ಟ್‌ನಲ್ಲಿ ಪೂರ್ಣ ಬಾಡಿ ಟ್ರಕ್ ಸ್ಕ್ಯಾನರ್‌ನ್ನು ರೂ.23 ಕೋಟಿ ವೆಚ್ಚದಲ್ಲಿ ಅಳವಡಿಸಲು ಲ್ಯಾಂಡ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಿರ್ಧರಿಸಿದೆ. ಈ ಟ್ರಕ್ ಸ್ಕ್ಯಾನರ್...
Date : Monday, 19-03-2018
ನವದೆಹಲಿ: ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಮತ್ತೊಮ್ಮೆ ರಾಮ ಮಂದಿರ ಅಯೋಧ್ಯಾದಲ್ಲಿಯೇ ನಿರ್ಮಾಣಗೊಳ್ಳಬೇಕು ಮತ್ತು ಮಸೀದಿಯನ್ನು ಲಕ್ನೋದಲ್ಲೂ ನಿರ್ಮಾಣ ಮಾಡಬಹುದು ಎಂಬುದನ್ನು ಪ್ರತಿಪಾದಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಶಿಯಾ ವಕ್ಫ್ ಬೋರ್ಡ್ ಕಾರ್ಯದರ್ಶಿ ವಾಸೀಂ ರಿಜ್ವಿ ಅವರು ಬರೆದ...
Date : Monday, 19-03-2018
ತಿರುವನಂತಪುರಂ: ಹಲಸಿನ ಹಣ್ಣು ಶೀಘ್ರವೇ ಕೇರಳ ರಾಜ್ಯದ ಅಧಿಕೃತ ಹಣ್ಣಾಗಲಿದೆ. ಮಾ.21ರಂದು ಈ ಬಗ್ಗೆ ಅಧಿಕೃತ ಹೇಳಿಕೆ ಹೊರ ಬೀಳಲಿದೆ. ಅಧಿಕೃತ ಪ್ರಾಣಿ, ಪಕ್ಷಿ, ಹೂ ಮತ್ತು ಮೀನನ್ನು ಘೋಷಣೆ ಮಾಡಿದ ಬಳಿಕ ಇದೀಗ ಹಣ್ಣನ್ನು ಘೋಷಣೆ ಮಾಡಲಾಗುತ್ತಿದೆ. ಹಲಸಿನ ಹಣ್ಣನ್ನು...
Date : Monday, 19-03-2018
ನವದೆಹಲಿ: ಉತ್ತರಪ್ರದೇಶದಲ್ಲಿ ಶೀಘ್ರವೇ ಸ್ವಾಮಿ ವಿವೇಕಾನಂದರ 170 ಅಡಿ ಎತ್ತರ ಪ್ರತಿಮೆಯೊಂದು ನಿರ್ಮಾಣಗೊಳ್ಳಲಿದೆ. ಚಿನ್ನ, ಬೆಳ್ಳಿ, ಕಬ್ಬಿಣ, ತಾಮ್ರ, ಸೀಸ, ತಾಮ್ರ, ಪಾದರಸಗಳನ್ನು ಬಳಸಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಕಲಾವಿದ ವಾಜಿದ್ ಖಾನ್ ಎಂಬುವವರು ಈ ಪ್ರತಿಮೆಯ ನಿರ್ಮಾಣದ ಕಾರ್ಯವನ್ನು ಮಾಡಲಿದ್ದಾರೆ,...
Date : Monday, 19-03-2018
ನವದೆಹಲಿ: ನೆಟ್‌ವರ್ಕ್ ಪೋರ್ಟೆಬಿಲಿಟಿ ಇನ್ನು ಮುಂದೆ ಮೊಬೈಲ್ ಗ್ರಾಹಕರಿಗಾಗಿ ವೇಗ ಮತ್ತು ಸರಳಗೊಳ್ಳಲಿದೆ. ಟೆಲಿಕಾಂ ರೆಗ್ಯುಲೇಟರಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಮೆಕಾನಿಸಂನ್ನು ಪರಿಶೀಲನೆ ನಡೆಸಲು ಮುಂದಾಗಿದೆ. ಒಂದು ಮೊಬೈಲ್ ನೆಟ್‌ವರ್ಕ್‌ನಿಂದ ಇನ್ನೊಂದಕ್ಕೆ ಶಿಫ್ಟ್ ಆಗಲು ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೇ...
Date : Monday, 19-03-2018
ಕೊಲಂಬೋ: ಕೊಲಂಬೋದ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಟಿ20 ತ್ರಿಕೋಣ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಬಾಂಗ್ಲಾವನ್ನು ಮಣಿಸಿ ನಿದಹಾಸ್ ಕಪ್‌ನ್ನು ತನ್ನದಾಗಿಸಿಕೊಂಡಿದೆ. ಬಾಂಗ್ಲಾ ನೀಡಿದ 167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಅಂತಿಮ ಎಸೆತದಲ್ಲಿ ಐದು ರನ್‌ಗಳ ಅಗತ್ಯವಿತ್ತು. ಈ ವೇಳೆ ದಿನೇಶ್...
Date : Monday, 19-03-2018
ನವದೆಹಲಿ: ಕೃಷಿ ಉತ್ಪಾದನೆಗಳಿಗೆ ಶೀಘ್ರದಲ್ಲೇ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಿದ್ದೇವೆ. ಪ್ರತಿ ಬೆಳೆಗೆ ತಗಲುವ ಎಲ್ಲಾ ರೀತಿಯ ವೆಚ್ಚವನ್ನು ಪರಿಗಣಿಸಿಯೇ ಬೆಂಬಲ ಬೆಲೆ ನಿಗದಿಪಡಿಸುತ್ತೇವೆ ಎಂದು ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಕೃಷಿ ಉನ್ನತಿ ಮೇಳ 2018ನನ್ನು ಉದ್ದೇಶಿಸಿ...