Date : Wednesday, 28-03-2018
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಮೇಣದ ಪತ್ರಿಮೆ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್‌ನ ನವದೆಹಲಿ ಶಾಲೆಯಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಈಗಾಗಲೇ ಇಲ್ಲಿ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಲಿಯೊನಾಲ್ ಮೆಸ್ಸಿ ಸೇರಿದಂತೆ ಹಲವಾರು ಪ್ರತಿಷ್ಠಿತರ ಮೇಣದ ಪ್ರತಿಮೆಗಳಿವೆ. ಇದೀಗ...
Date : Wednesday, 28-03-2018
ನವದೆಹಲಿ: ರಾಜ್ಯಸಭೆಯಿಂದ ನಿವೃತ್ತರಾಗಲಿರುವ ಎಲ್ಲಾ ಸದಸ್ಯರ ಕೊಡುಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ‘ನಿವೃತ್ತರಾಗಲಿರುವ ರಾಜ್ಯಸಭಾ ಸದಸ್ಯರುಗಳು ಸಮಾಜ ಸೇವೆಯಲ್ಲಿ ಇನ್ನಷ್ಟು ಮಹತ್ತರವಾದ ಪಾತ್ರವನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ. ‘ಎಲ್ಲಾ ಸದಸ್ಯರು ವಿಭಿನ್ನ ಪ್ರಾಮುಖ್ಯತೆಯನ್ನು...
Date : Wednesday, 28-03-2018
ಅಹ್ಮದಾಬಾದ್: ಗುಜರಾತಿನ ಎಲ್ಲಾ ಶಾಲೆಗಳಲ್ಲೂ ಗುಜರಾತ್ ಕಲಿಕೆಯನ್ನು ಅಲ್ಲಿನ ಸರ್ಕಾರ ಕಡ್ಡಾಯಗೊಳಿಸಿದೆ. ಈ ಬಗ್ಗೆ ಅಲ್ಲಿನ ಶಿಕ್ಷಣ ಸಚಿವ ಭೂಪೇಂದ್ರಸಿಂಹ್ ಚುದಾಸ್ಮ ಚುಡಾಸಮ ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿರುವ ಅವರು, ಸಿಬಿಎಸ್‌ಇ, ಐಬಿ, ಸಿಐಎಸ್‌ಇಸಿ ಅಥವಾ ಐಜಿಸಿಎಸ್‌ಇ ಹೀಗೆ...
Date : Wednesday, 28-03-2018
ಮಂಗಳೂರು: ಶಿಕ್ಷಣವು ಇಂದು ವ್ಯಾಪಾರೀಕರಣಗೊಂಡಿದೆ. ಇದರ ಪರಿಣಾಮವಾಗಿಯೇ ಮನುಷ್ಯತ್ವ ಎಂಬುದು ನಶಿಸಿ ಹೋಗುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಅವರು ಮಂಗಳವಾರ ವಿಟ್ಲದ ಮೈತ್ರೇಯಿ ಗುರುಕುಲದ ಅರ್ಧ ಮಂಡಲೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ‘ವಿಶ್ವವಿದ್ಯಾನಿಲಯಗಳಲ್ಲಿ ಸ್ಮಗ್ಲಿಂಗ್‌ಗಳನ್ನು ಕಲಿಸೋದಿಲ್ಲ, ಆದರೂ...
Date : Wednesday, 28-03-2018
ನವದೆಹಲಿ: ಪಾನ್‌ಕಾರ್ಡ್‌ಗೆ ಆಧಾರ್‌ನ್ನು ಜೋಡಣೆಗೊಳಿಸುವ ದಿನಾಂಕವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಜೂನ್ 30ಕ್ಕೆ ವಿಸ್ತರಣೆಗೊಳಿಸಿದೆ. ಈ ಹಿಂದೆ ಮಾ.31ರ ಗಡುವನ್ನು ನೀಡಲಾಗಿತ್ತು. ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಐ-ಟಿ ಪೈಲಿಂಗ್‌ಗೆ ಆಧಾರ್-ಪಾನ್ ಜೋಡಣೆಯ ಗಡುವನ್ನು ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ....
Date : Wednesday, 28-03-2018
ಜೈಪುರ: ದೇಶದ ಮೊತ್ತ ಮೊದಲ ಜಾಗತಿಕ ಭಯೋತ್ಪಾದನಾ ವಿರೋಧಿ ಮತ್ತು ಬಂಡಾಯ ವಿರೋಧಿ ಸೆಂಟರ್‌ನ್ನು ಜೈಪುರದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ರಾಜಸ್ಥಾನದ ಗೃಹಸಚಿವಾಲಯ 50 ಎಕರೆ ಭೂಮಿಯನ್ನು ಗೊತ್ತು ಮಾಡಿದೆ. ಜೈಪುರ ಜಿಲ್ಲೆಯ ಬಗ್ರು ನಗರದಲ್ಲಿ ಬರೋಬ್ಬರಿ ರೂ.275 ಕೋಟಿ ವೆಚ್ಚದಲ್ಲಿ...
Date : Wednesday, 28-03-2018
ವಿಶಾಖಪಟ್ಟಣ: ಶಾಲಾ ಬ್ಯಾಗುಗಳ ಹೊರೆಯನ್ನು ಹೊತ್ತುಕೊಳ್ಳುವುದೇ ಇಂದಿನ ಮಕ್ಕಳಿಗೆ ದೊಡ್ಡ ಸವಾಲಿನ ಕೆಲಸ. ಎಳೆಯ ಪ್ರಾಯದಲ್ಲಿ ಮಣಭಾರ ಬ್ಯಾಗ್ ಹೊತ್ತು ಮಕ್ಕಳಿಗೆ ಬೆನ್ನಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಆಂಧ್ರಪ್ರದೇಶ ವಿಭಿನ್ನ ಯೋಜನೆಯೊಂದನ್ನು ತರುತ್ತಿದೆ. ಆಂಧ್ರಪ್ರದೇಶ ರಾಜ್ಯ ಶಾಲಾ ಶಿಕ್ಷಣ...
Date : Wednesday, 28-03-2018
ನವದೆಹಲಿ: ಪುಣೆ ಮೂಲದ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು(ಎಎಫ್‌ಎಂಸಿ)ಯಲ್ಲಿ ತರಬೇತಿ ಪಡೆದು ಬಳಿಕ ಮಿಲಿಟರಿಯನ್ನು ಬಿಟ್ಟು ತೆರಳುವ ವೈದ್ಯರು ಇನ್ನು ಮುಂದೆ ರೂ.2 ಕೋಟಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಪ್ರಸ್ತುತ ಸ್ನಾತಕೋತ್ತರ ಪದವಿ ಪಡೆದು ಮಿಲಿಟರಿ ಸೇವೆ ತೊರೆಯುವ ವೈದ್ಯರು ರೂ.28...
Date : Wednesday, 28-03-2018
ಮಥುರಾ: ಮಥುರಾ ಮತ್ತು ವೃಂದಾವನಗಳಿಗೆ ಬರುವ ಅಪಾರ ಪ್ರಮಾಣದ ಹೂಗಳನ್ನು ವಿಧವೆಯ ಆಶ್ರಮಗಳಿಗೆ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ. ಈ ಹೂಗಳಿಂದ ವಿಧವೆಯವರು ಅಗರ್‌ಬತ್ತಿ, ಸುಗಂಧದ್ರವ್ಯಗಳನ್ನು ತಯಾರಿಸಿದರೆ ಅವರು ಜೀವನಕ್ಕೆ ಒಂದು ದಾರಿಯಾಗುತ್ತದೆ ಎಂಬ ಕಾರಣಕ್ಕೆ ಈ ಆದೇಶ ನೀಡಿದೆ....
Date : Wednesday, 28-03-2018
ನವದೆಹಲಿ: ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾಗಿ 8 ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಅವರು ರಾಷ್ಟ್ರಪತಿ ಭವನದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರ ‘ಸರಳ ಜೀವನ, ಉನ್ನತ ಚಿಂತನೆ’ ಧ್ಯೇಯವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಿರುವ...