Date : Saturday, 21-04-2018
ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಫೇಸ್‌ಬುಕ್ ಪೇಜ್ ದೇಶದ ಎಲ್ಲಾ ಸಿಎಂಗಳ ಫೇಸ್‌ಬುಕ್ ಪೇಜ್‌ಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಫೇಸ್‌ಬುಕ್ ಎಲ್ಲಾ ರಾಜಕಾರಣಿಗಳ, ಉದ್ಯಮಿಗಳ, ಸರ್ಕಾರಿ ಇಲಾಖೆಗಳ ಫೇಸ್‌ಬುಕ್ ಪೇಜ್‌ಗಳಿಗೆ ಅವುಗಳ ಜನಪ್ರಿಯತೆ ಆಧರಿಸಿ ರ‍್ಯಾಂಕಿಂಗ್ ನೀಡಿದ್ದು, ಭಾರತೀಯ...
Date : Friday, 20-04-2018
ನವದೆಹಲಿ: ಭಾರತದ ವಿಕಲಚೇತನ ಆರ್ಮ್ ರೆಸ್ಲರ್ ಆಟಗಾರ ಶ್ರೀಮಂತ್ ಜಾ ಅವರು ಕಝಕೀಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಮ್‌ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಕಂಚಿನ ಪದಕವನ್ನು ಗೆದ್ದಿದ್ದಾರೆ. ಎಪ್ರಿಲ್ 16ರಿಂದ 22ರವರೆಗೆ ಏಷ್ಯನ್ ಆರ್ಮ್ ರೆಸ್ಲರ್ ಚಾಂಪಿಯನ್‌ಶಿಪ್ ಜರುಗುತ್ತಿದೆ. 25 ವರ್ಷದ ಛತ್ತೀಸ್‌ಗಢದ ಶ್ರೀಮಂತ್ ಅವರು...
Date : Friday, 20-04-2018
ಮುಂಬಯಿ: ‘ಹಸಿರು ಭವಿಷ್ಯ’ವನ್ನು ರೂಪಿಸುವ ಸದುದ್ದೇಶದಿಂದ ಮುಂಬಯಿ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಆಥಾರಿಟಿ ತನ್ನ 18 ಮೊನೊರೈಲ್ ಸ್ಟೇಶನ್‌ಗಳಲ್ಲಿ ಮತ್ತು ಮೊನೊರೈಲ್ ದಿಪೋಗಳಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲು ನಿರ್ಧರಿಸಿದೆ. ಸೋಲಾರ್ ಪ್ಯಾನೆಲ್‌ಗಳಿಂದ ತಯಾರಿಸಲ್ಪಟ್ಟ ವಿದ್ಯುತ್‌ನ್ನು ಸ್ಟೇಶನ್‌ನಲ್ಲಿನ ವಿದ್ಯುತ್ ದೀಪ, ಲಿಫ್ಟ್, ಎಸ್ಕಲೇಟರ್, ವಾಟರ್ ಪಂಪ್‌ಗಳಿಗೆ...
Date : Friday, 20-04-2018
ರಾಂಚಿ: ಝಾರ್ಖಂಡ್ ನಗರ ನಿಗಮ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರ ಬಂದಿದ್ದು, ಎಲ್ಲಾ ಐದು ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಹಝಾರಿಭಾಗ್ ಮುನ್ಸಿಪಲ್ ಕಾರ್ಪೋರೇಶನ್‌ನ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದೆ. ಗಿರಿದಿಹ್, ಆದಿತ್ಯಪುರ, ಮೇದಿನಿನಗರ, ರಾಂಚಿಗಳಲ್ಲೂ ಬಿಜೆಪಿಯೇ...
Date : Friday, 20-04-2018
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ವಿಜ್ಞಾನಿಗಳು ಡೆಂಗ್ಯೂ ಚಿಕಿತ್ಸೆಗೆ ಆಯುರ್ವೇದಿಕ್ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ಮುಂದಿನ ವರ್ಷ ಈ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆಯುಷ್ ಸಚಿವಾಲಯ ಮತ್ತು ಬೆಳಗಾವಿಯ ಪ್ರಾದೇಶಿಕ ಸಂಶೋಧನಾ ಸಂಸ್ಥೆ ಐಸಿಎಂಆರ್ ಅಧೀನದಲ್ಲಿರುವ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್...
Date : Friday, 20-04-2018
ಹೈದರಾಬಾದ್: ರೋಗಗ್ರಸ್ಥಗೊಂಡಿರುವ 700 ವರ್ಷ ಹಳೆಯ, ಜಗತ್ತಿನ ಎರಡನೇ ಅತೀದೊಡ್ಡ ಆಲದ ಮರವನ್ನು ಬದುಕುಳಿಸುವ ನಿಟ್ಟಿನಲ್ಲಿ ತೆಲಂಗಾಣ ಅರಣ್ಯ ಇಲಾಖೆ ಕಾರ್ಯಪ್ರವೃತ್ತಗೊಂಡಿದೆ. ರೋಗದಿಂದ ಮುಕ್ತಪಡಿಸಲು ಸೂಕ್ತ ಚಿಕಿತ್ಸೆಯನ್ನು ಅದ ಆರಂಭಿಸಿದೆ. ಮೆಹಬೂಬ್‌ನಗರ ಜಿಲ್ಲೆಯ ಹೊರವಲಯದಲ್ಲಿ ಈ ಆಲದ ಮರವಿದ್ದು, ಮೂರು ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ,...
Date : Friday, 20-04-2018
ಮುಂಬಯಿ: ಮಹಾರಾಷ್ಟ್ರದ ಗ್ರಾಮೀಣ ಭಾಗ ಸಂಪೂರ್ಣ ಬಯಲು ಶೌಚ ಮುಕ್ತಗೊಂಡಿದೆ ಎಂದು ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ. ಕಳೆದ ಮೂರುವರೆ ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ ರೂ.4.5 ಕೋಟಿ ವೆಚ್ಚದಲ್ಲಿ ಸುಮಾರು 60 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದಿರುವ ಅವರು, ಗ್ರಾಮಗಳ...
Date : Friday, 20-04-2018
ನವದೆಹಲಿ: 8ನೇ ಶತಮಾನದ ಮಹಾನ್ ತತ್ವಜ್ಞಾನಿ ಆದಿ ಶಂಕರಾಚಾರ್ಯರ ಜಯಂತಿಯನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾನ್ ಅದ್ವೈತ ವೇದಾಂತ ಪ್ರತಿಪಾದಕನಿಗೆ ಗೌರವ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಶ್ರೇಷ್ಠ ಆದಿ ಶಂಕರಾಚಾರ್ಯರಿಗೆ ತಲೆ ಬಾಗುತ್ತೇನೆ. ಅವರ...
Date : Friday, 20-04-2018
ನವದೆಹಲಿ: ಗಿವ್ ಇಟ್ ಅಪ್ ಕರೆಯ ಹಿನ್ನಲೆಯಲ್ಲಿ ಸುಮಾರು 40 ಲಕ್ಷ ರೈಲ್ವೇ ಪ್ರಯಾಣಿಕರು ತಮ್ಮ ವಯಸ್ಸು ಸಂಬಂಧಿತ ಶುಲ್ಕ ವಿನಾಯಿತಿ ಸೌಲಭ್ಯವನ್ನು ತೊರೆದಿದ್ದಾರೆ. ಇದರಿಂದ 19 ತಿಂಗಳಿನಲ್ಲಿ ರೂ.77 ಕೋಟಿ ಉಳಿತಾಯವಾಗಿದೆ ಎಂದು ರೈಲ್ವೇ ಹೇಳಿದೆ. ಲಂಡನ್‌ನಲ್ಲಿ ಸಂದರ್ಶನದಲ್ಲಿ ಮಾತನಾಡಿದ...
Date : Friday, 20-04-2018
ಮುಂಬಯಿ: ಮಹಾರಾಷ್ಟ್ರದ ಕೊಂಕಣ್ ಭಾಗದಲ್ಲಿ ಬೆಳೆಯಲಾಗುವ ಮಾವಿನ ಹಣ್ಣಿಗೆ ಮಾತ್ರ ಇನ್ನು ಮುಂದೆ ಆಪುಸ್ ( Alp- honso ) ಎಂದು ಕರೆಯಲಾಗುತ್ತದೆ. ಮುಂಬಯಿಯಲ್ಲಿನ ಜಿಯೋಗ್ರಾಫಿಕಲ್ ಇಂಡಿಕೇಶನ್(ಜಿಐ) ರಿಜಿಸ್ಟ್ರಾರ್ ಕೊಂಕಣ್ ಭಾಗದ ಮಾವಿನ ಹಣ್ಣು ಬೆಳೆಗಾರರ ಮತ್ತು ಕೃಷಿ ಸಂಶೋಧಕ ಸಂಸ್ಥೆಗಳ ಅರ್ಜಿಯನ್ನು...