News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜ್ಯಸಭೆಗೆ ಸ್ಪರ್ಧಿಸಲು ಸಜ್ಜಾದ ಜೇಟ್ಲಿ, ನಡ್ಡಾ, ಜಾವ್ಡೇಕರ್, ಪ್ರಧಾನ್

ಶಿಮ್ಲಾ: ರಾಜ್ಯಸಭೆಯ 59 ಸ್ಥಾನಗಳು ಎಪ್ರಿಲ್ ವೇಳೆಗೆ ಖಾಲಿಯಾಗಲಿವೆ. ಇದರಲ್ಲಿ 17 ಸ್ಥಾನಗಳು ಬಿಜೆಪಿಯದ್ದು ಮತ್ತು 12 ಸ್ಥಾನಗಳು ಕಾಂಗ್ರೆಸ್‌ನದ್ದು. ಇದರಲ್ಲಿ ರೇಖಾ, ಸಚಿನ್ ತೆಂಡೂಲ್ಕರ್ ಅನು ಅಗಾ ಅವರು ಕೂಡ ಸೇರಿದ್ದಾರೆ. ಬಿಜೆಪಿಯ 17 ಸದಸ್ಯರಲ್ಲಿ 8 ಮಂದಿ ಕೇಂದ್ರ ಸಚಿವರುಗಳಾಗಿದ್ದಾರೆ. ವಿತ್ತ ಸಚಿವ ಅರುಣ್...

Read More

ವಿಶ್ವಸಂಸ್ಥೆ ಭದ್ರತಾ ಸಭೆಯಲ್ಲಿ ಪಾಕ್ ವಿರುದ್ಧ ಭಾರತ ವಾಗ್ದಾಳಿ

ನ್ಯೂಯಾರ್ಕ್: ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ, ಗಡಿಯಲ್ಲಿನ ಭಯೋತ್ಪಾದನೆಗೆ ಸುರಕ್ಷಿತ ನೆಲೆ ಕಲ್ಪಿಸಿಕೊಡುತ್ತಿರುವ, ಅಫ್ಘಾನಿಸ್ಥಾನ ಮತ್ತು ಇತರ ಭಾಗದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯಲು ಇಂಬು ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ವಾಗ್ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ...

Read More

ನಾಳೆ ರಾಜಸ್ಥಾನಕ್ಕೆ ಮೋದಿ: ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ವಿಸ್ತರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾ.8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಜಸ್ಥಾನದ ಜುಂಜುನುಗೆ ತೆರಳಿ ’ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗೆ ದೇಶವ್ಯಾಪಿಯಾಗಿ ಚಾಲನೆ ನೀಡಲಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ‘ಬೇಟಿ ಬಚಾವೋ...

Read More

ಪದ್ಮ ಪ್ರಶಸ್ತಿಗೆ ಲಾಬಿ ನಡೆಸುವುದರ ವಿರುದ್ಧ ಮೋದಿ ಕಿಡಿ

ನವದೆಹಲಿ: ಪದ್ಮ ಪ್ರಶಸ್ತಿಗಳಿಗೆ ಲಾಬಿ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ಬಳಿಕ ಅತೀಹೆಚ್ಚು ದೆಹಲಿಗರಿಗೆಯೇ ಪದ್ಮ ಪ್ರಶಸ್ತಿಗಳನ್ನು ನೀಡಿರುವುದರ ಹಿಂದಿನ ಮರ್ಮವನ್ನು ಅವರು ಪ್ರಶ್ನಿಸಿದ್ದಾರೆ. ಅತೀಹೆಚ್ಚು ಪದ್ಮ ಪ್ರಶಸ್ತಿಗಳನ್ನು ದೆಹಲಿಗರಿಗೆ ನೀಡಲಾಗಿದೆ. ಅದರಲ್ಲೂ ಹೆಚ್ಚಿನವರು...

Read More

ಪ್ರತಿಮೆ ಧ್ವಂಸ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ

ನವದೆಹಲಿ: ತ್ರಿಪುರಾ ಮತ್ತು ತಮಿಳುನಾಡಿನಲ್ಲಿ ನಡೆದ ಪ್ರತಿಮೆ ಧ್ವಂಸ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಗೃಹಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಈ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದಾರೆ. ತ್ರಿಪುರಾದಲ್ಲಿ ಕಮ್ಯೂನಿಸ್ಟ್ ನಾಯಕ ಲೆನಿನ್‌ನ ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು....

Read More

ಮಹಿಳಾ ದಿನಾಚರಣೆ: ಮಹಿಳಾ ತಂತ್ರಜ್ಞರ ಗೇಮ್ಸ್, ಆಪ್ಸ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ತಂತ್ರಜ್ಞರು ಅಭಿವೃದ್ಧಿಪಡಿಸಿದ ಗೇಮ್ಸ್ ಮತ್ತು ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗೂಗಲ್ ಒಳಪಡಿಸಿದೆ. ಈ ವಾರದಿಂದಲೇ ಮಹಿಳಾ ತಂತ್ರಜ್ಞರ ಹಲವಾರು ಆಪ್ಸ್, ಗೇಮ್ಸ್‌ಗಳ ಸಂಗ್ರಹ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಿದೆ. 80 ಡೇಸ್,...

Read More

ಫೋರ್ಬ್ಸ್ ಪಟ್ಟಿ: ಅಮೆಜಾನ್ ಸಂಸ್ಥಾಪಕ ಜೆಫ್ ವಿಶ್ವದ ನಂ.1 ಶ್ರೀಮಂತ

ನವದೆಹಲಿ: ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾಮ್ ಸಂಸ್ಥಾಪಕ ಜೆಫ್ ಬೆಝೋಸ್ ನಂ.1 ಶ್ರೀಮಂತ ಆಗಿ ಹೊರಹೊಮ್ಮಿದ್ದಾರೆ. ಇವರ ಒಟ್ಟು ಆಸ್ತಿ ಮೊತ್ತ 110 ಬಿಲಿಯನ್ ಡಾಲರ್. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ನಂ.2 ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆಸ್ತಿ ಮೊತ್ತ 90...

Read More

ಭಾರತದಲ್ಲಿ ಬಾಲ್ಯವಿವಾಹ ಗಣನೀಯ ಇಳಿಕೆ: ಯುನಿಸೆಫ್

ನವದೆಹಲಿ: ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಬಾಲ್ಯವಿವಾಹ ಪದ್ಧತಿ ಅರ್ಧದಷ್ಟು ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ಹೇಳಿದೆ. ವಿಶ್ವದಾದ್ಯಂತ ಕಳೆದ ದಶಕದಲ್ಲಿ 25 ಮಿಲಿಯನ್ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಭಾರತ ಬಾಲ್ಯವಿವಾಹ ತಡೆಯಲ್ಲಿ...

Read More

ಬೇಸಿಗೆಯ ದಾಹ ತೀರಿಸಲು ಬರುತ್ತಿದೆ ಪತಂಜಲಿಯ ‘ದಿವ್ಯ ಜಲ್’

ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ‘ದಿವ್ಯ ಜಲ್’ ಕುಡಿಯುವ ನೀರಿನ ಬಾಟಲಿ ಈ ಬೇಸಿಗೆಯಿಂದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು, ಹಿಮಾಲಯನ್, ಬಿಸ್ಲರಿಗಳಿಗೆ ಸ್ಪರ್ಧೆಯೊಡ್ಡಲಿದೆ. ಮುಂದಿನ 30-45 ದಿನಗಳೊಳಗೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ‘ದಿವ್ಯ ಜಲ್’ ಲಭ್ಯವಾಗಲಿದೆ. ಇದರ ವಿತರಣಾ ಜವಾಬ್ದಾರಿಯನ್ನು ನವಿ...

Read More

ಡಿಡಿ ಕಾಶ್ಮೀರದಲ್ಲಿ ಕೌನ್ ಬನೇಗಾ ಕರೋಡ್‌ಪತಿ, ರಾಷ್ಟ್ರೀಯ ಏಕತಾ ಕಾರ್ಯಕ್ರಮ

ನವದೆಹಲಿ: ದೂರದರ್ಶನ ಕಾಶ್ಮೀರ ಚಾನೆಲ್‌ನಲ್ಲಿ ಜಾತ್ಯಾತೀತತೆ, ಶಾಂತಿ, ದೇಶಭಕ್ತಿಯನ್ನು ಪ್ರಚುರಪಡಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರಗೊಳಿಸಲು ಕೇಂದ್ರ ಚಿಂತನೆ ನಡೆಸಿದ್ದು, ಅದಕ್ಕಾಗಿ ಹಲವಾರು ಪ್ರಸ್ತಾವಣೆಗಳನ್ನು ಪರಿಶೀಲನೆ ನಡೆಸುತ್ತಿದೆ. ಖ್ಯಾತ ಟಿವಿ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ ಮತ್ತು ಇತ ಸಂಗೀತ, ನೃತ್ಯ ಪ್ರತಿಭಾ ಕಾರ್ಯಕ್ರಮಗಳನ್ನು...

Read More

Recent News

Back To Top