Date : Wednesday, 14-03-2018
ಬೆಂಗಳೂರು: ಮಹಿಳಾ ಸುರಕ್ಷತೆಗಾಗಿ ಅತ್ಯುನ್ನತ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಕೇಂದ್ರ ನಿರ್ಧರಿಸಿದ್ದು, ಕೃತಕ ಬುದ್ಧಿಮತ್ತೆಯನ್ನೊಳಗೊಂಡ ತಲಾ 10 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು 8 ಮಹಾನಗರಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ನಿರ್ಭಯಾ ಅನುದಾನದಿಂದ ರೂ.667 ಕೋಟಿಗಳನ್ನು ಸಿಸಿಟಿವಿ ಅಳವಡಿಸುವ ’ಸುರಕ್ಷಾ...
Date : Wednesday, 14-03-2018
ಮಣಿಪುರ: ಕೇವಲ ಮೂರು ತಿಂಗಳ ಹಿಂದೆಯಷ್ಟೇ ಆರಂಭಗೊಂಡ ಮಣಿಪುರ ರಾಜ್ಯದ ಆರೋಗ್ಯ ಯೋಜನೆ ಇದೀಗ ದೇಶದ ಅತ್ಯುತ್ತಮವಾಗಿ ಅನುಷ್ಠಾನಗೊಂಡ ಆರೋಗ್ಯ ಕಾರ್ಯಕ್ರಮ ಎಂಬ ಪ್ರಶಸ್ತಿಯನ್ನು ಗಳಿಸಿದೆ. ‘ರಾಜ್ಯ ಸರ್ಕಾರದ ಅತ್ಯಂತ ಸಮರ್ಥವಾಗಿ ನಡೆಯುತ್ತಿರುವ ಆರೋಗ್ಯ ಯೋಜನೆ’ ಕೆಟಗರಿಯಲ್ಲಿ ಮಣಿಪುರದ ‘ಸಿಎಂ ಗಿ...
Date : Wednesday, 14-03-2018
ನವದೆಹಲಿ: ಉದ್ದೇಶಪೂರ್ವಕವಾಗಿ ವಂಚನೆ ಮಾಡುವ ಸಾಲಗಾರರ ಹೆಸರು ಮತ್ತು ಭಾವಚಿತ್ರವನ್ನು ನ್ಯೂಸ್‌ಪೇಪರ್‌ಗಳಲ್ಲಿ ಪ್ರಸಾರಗೊಳಿಸುವ ಮೂಲಕ ಅವರಿಗೆ ಮುಖಭಂಗವನ್ನುಂಟು ಮಾಡಬೇಕು ಎಂದು ಸರ್ಕಾರ ಬ್ಯಾಂಕುಗಳಿಗೆ ತಿಳಿಸಿದೆ. ವಿತ್ತ ಸಚಿವಾಲಯ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕುಗಳಿಗೆ ಪತ್ರ ಬರೆದಿದ್ದು, ಉದ್ದೇಶಪೂರ್ವಕವಾಗಿ ಪಡೆದ ಸಾಲವನ್ನು ವಂಚಿಸುವವರ...
Date : Wednesday, 14-03-2018
ಅಗರ್ತಾಲ: ತ್ರಿಪುರಾದ ನೂತನ ಸಿಎಂ ಬಿಪ್ಲಬ್ ದೇಬ್ ಅವರು ಮಂಗಳವಾರ ಗಂದಚರ ಗ್ರಾಮದ ಸಬ್ ಡಿವಿಶನ್‌ಗೆ ಅನಿರೀಕ್ಷಿತ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಕರ್ತವ್ಯ ಲೋಪ ಎಸಗುತ್ತಿದ್ದ ಮೂರು ಸರ್ಕಾರಿ ಉದ್ಯೋಗಿಗಳನ್ನು ಅಮಾನತುಗೊಳಿಸಿದ್ದಾರೆ. ಕೇಂದ್ರದಿಂದ ಅನುದಾನ ಬಿಡುಗಡೆಯಾದರೂ ರಸ್ತೆ ರಿಪೇರಿ ಕಾರ್ಯವನ್ನು...
Date : Tuesday, 13-03-2018
ಮಹಾರಾಷ್ಟ್ರ: ಹಾಲಿಗೆ ಕಲಬೆರಕೆ ಮಾಡುವುದು ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಜಾಮೀನು ರಹಿತ ಅಪರಾಧವಾಗಲಿದೆ. ಮೂರು ವರ್ಷ ಜೈಲು ಗ್ಯಾರಂಟಿಯಾಗಲಿದೆ. ಅಲ್ಲಿನ ಆಹಾರ ಸಚಿವ ಗಿರೀಶ್ ಬಾಪತ್ ವಿಧಾನಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಹಾಲಿಗೆ ಕಲಬೆರಕೆ ಮಾಡಿ ಮಾರಾಟ ಮಾಡುವವರಿಗೆ 3 ವರ್ಷ ಸಜೆ...
Date : Tuesday, 13-03-2018
ನವದೆಹಲಿ: ಫ್ರಾನ್ಸ್‌ನಿಂದ ಖರೀದಿ ಮಾಡಲು ಭಾರತ ಒಪ್ಪಂದ ಮಾಡಿಕೊಂಡಿರುವ ರಫೆಲ್ ಜೆಟ್‌ನ ಮೂಲ ಬೆಲೆ ರೂ.670 ಕೋಟಿ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಫ್ರಾನ್ಸ್ ಕಂಪನಿಯಿಂದ ರಫೆಲ್ ಜೆಟ್ ಖರೀದಿ ಮಾಡಲು ಭಾರತ ಮುಂದಾಗಿದೆ, ಆದರೆ ಈ ಬಗ್ಗೆ...
Date : Tuesday, 13-03-2018
ಮುಂಬಯಿ: ಈ ಜಗತ್ತಿನಲ್ಲಿ ಮಾನವೀಯತೆ ಎಂಬುದು ಸತ್ತಿಲ್ಲ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಈ ಪೋಷಕರು. ತಮ್ಮ 8 ವರ್ಷದ ಮೃತ ಮಗಳ ಅಂಗಾಂಗವನ್ನು ದಾನ ಮಾಡುವ ಮೂಲಕ ಮೂರು ಮಂದಿಯ ಪ್ರಾಣವನ್ನು ಉಳಿಸಿದ್ದಾರೆ. ಮೆದುಳು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಪಾರ್ಶ್ವವಾಯುಗೆ ತುತ್ತಾಗಿ...
Date : Tuesday, 13-03-2018
ನವದೆಹಲಿ: ಹಲವಾರು ಪ್ರಯತ್ನಗಳ ಬಳಿಕವೂ ಇದುವರೆಗೆ ಟಿಬಿಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ, ಆದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮರ್ಥ ಕ್ರಮಗಳನ್ನು ಕೈಗೊಂಡು 2025ರ ವೇಳೆಗೆ ಭಾರತವನ್ನು ಟಿಬಿ ಮುಕ್ತಗೊಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ನಡೆದ ಟ್ಯೂಬರ್‌ಕ್ಯುಲೊಸಿಸ್ ಸಮಿತ್‌ನ್ನು ಉದ್ಘಾಟಿಸಿ...
Date : Tuesday, 13-03-2018
ರಾಯ್ಪುರ: ಪ್ರಧಾನಿ ನರೇಂದ್ರ ಮೋದಿಯವರ ಸುರಕ್ಷಿತ ತಾಯ್ತನದ ಅಭಿಯಾನ ಛತ್ತೀಸ್‌ಗಢಕ್ಕೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದೆ. ಈ ಯೋಜನೆಯ ಸಮರ್ಥ ಅನುಷ್ಠಾನದ ಪಲವಾಗಿ ಅಲ್ಲಿ 3 ಲಕ್ಷ 77 ಸಾವಿರ ಗರ್ಭಿಣಿಯರು ಉತ್ತಮ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಡಿ ಗರ್ಭಿಣಿಯರಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ...
Date : Tuesday, 13-03-2018
ರಾಂಚಿ: ಜಾರ್ಖಾಂಡ್‌ನ ಪುಟ್ಟ ಗ್ರಾಮವೊಂದು ಎಲ್ಲಾ ತರನಾದ ದುಶ್ಚಟಗಳಿಗೂ ಗುಡ್‌ಬೈ ಎನ್ನುವ ಮೂಲಕ ಇಡೀ ದೇಶಕ್ಕೆಯೇ ಮಾದರಿಯಾಗಿದೆ. ಇಲ್ಲಿ ಜನ ಎಲ್ಲಾ ರೀತಿಯ ವ್ಯಸನಗಳನ್ನು ಸ್ವಇಚ್ಛೆಯಿಂದಲೇ ತೊರೆದು ಉತ್ತಮ ಜೀವನದತ್ತ ಹೆಜ್ಜೆ ಹಾಕಿದ್ದಾರೆ. ಬುಡಕಟ್ಟು ಜನರೇ ಅಧಿಕವಾಗಿರುವ ವನ್ಲೋಟಾವ್ ಗ್ರಾಮದ ಜನ...