News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜ.ಕಾಶ್ಮೀರ ಗಡಿಯಲ್ಲಿ 14,460 ಬಂಕರ್ ಸ್ಥಾಪನೆಗೆ ಮುಂದಾದ ಕೇಂದ್ರ

ಶ್ರೀನಗರ: ಗಡಿ ಭಾಗದ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ತಪ್ಪಿಸುವ ಸಲುವಾಗಿ ಜಮ್ಮು ಕಾಶ್ಮೀರದ ವಾಸ್ತವ ಗಡಿ ರೇಖೆಯ ಸಮೀಪ ಸುಮಾರು 14,460 ಬಂಕರ್‌ಗಳನ್ನು ಸ್ಥಾಪನೆ ಮಾಡಲು ಕೇಂದ್ರ ನಿರ್ಧರಿಸಿದೆ. ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹೀರ್ ಅವರು ಬುಧವಾರ...

Read More

‘ಇನ್ನೋವೇಶನ್ ಸೆಲ್’ ಸ್ಥಾಪಿಸಲಿದೆ ಎಚ್‌ಆರ್‌ಡಿ ಸಚಿವಾಲಯ

ನವದೆಹಲಿ: ಭಾರತದಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸುವ ಸಲುವಾಗಿ ‘ಇನ್ನೋವೇಶನ್ ಸೆಲ್’ನ್ನು ಸ್ಥಾಪಿಸಲು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಅವರು ಈ ವಿಷಯವನ್ನು ಘೋಷಿಸಿದ್ದಾರೆ, ಗ್ಲೋಬಲ್ ಇನ್ನೋವೇಶನ್...

Read More

ತ್ರಿಕೋನ ಟಿ20 ಸರಣಿ: ಭಾರತ ಮಹಿಳಾ ತಂಡ ಆಯ್ಕೆ

ಮುಂಬಯಿ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ ತ್ರಿಕೋನ ಟಿ20 ಸರಣಿಗೆ ಬಿಸಿಸಿಐ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ. ಮುಂಬಯಿಯಲ್ಲಿ ಮಾ.22ರಂದು ಮಾ.31ರವರೆಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಹರ್ಮನ್ ಪ್ರೀತ್ ಕೌರ್ ಅವರು ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ, ಸೃತಿ ಮಂದನಾ ಉಪನಾಯಕಿಯಾಗಿದ್ದಾರೆ....

Read More

ಸರ್ಕಾರಿ ಕೆಲಸ ಬಯಸುವವರು 5 ವರ್ಷ ಮಿಲಿಟರಿ ಸೇವೆ ಮಾಡಲಿ ಎಂದು ಸಲಹೆ

ನವದೆಹಲಿ: ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಬಯಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಐದು ವರ್ಷಗಳ ಮಿಲಿಟರಿ ಸೇವೆಯನ್ನು ಮಾಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿದೆ. ಸರ್ಕಾರದ ಅಂಗವಾಗಿರುವ ವೈಯಕ್ತಿಕ ಮತ್ತು ತರಬೇತಿ ಇಲಾಖೆ ಈ ನಿಟ್ಟಿನಲ್ಲಿ...

Read More

ಚೀನಾದೊಂದಿಗೆ ಸಮರ್ಥವಾಗಿ ವ್ಯವಹರಿಸಿದರೆ ಭಾರತ 2030ರ ವೇಳೆ ಸೂಪರ್‌ಪವರ್ ಆಗಲಿದೆ

ನವದೆಹಲಿ: ಬೆಳೆಯುತ್ತಿರುವ ಚೀನಾದೊಂದಿಗೆ ಸಮರ್ಥವಾಗಿ ವ್ಯವಹರಿಸಿದರೆ ಭಾರತ ೨೦೩೦ರ ವೇಳೆಗೆ ಜಾಗತಿಕ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಬಹುದು ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಭಾರತದ ಸೂಪರ್ ಪವರ್ ಆಗಬೇಕೆಂದು ಬಯಸಿದರೆ ಮೊದಲು ಅದು ತನ್ನ ನೆರೆಯ ರಾಷ್ಟ್ರಗಳನ್ನು ಅದರಲ್ಲೂ ಮುಖ್ಯವಾಗಿ ಚೀನಾದೊಂದಿಗೆ...

Read More

ಅರುಣಾಚಲದ ಟುಟಿಂಗ್‌ನಲ್ಲಿ ವಾಯುಸೇನೆಯ ಅತೀದೊಡ್ಡ ಸಾರಿಗೆ ಏರ್‌ಕ್ರಾಫ್ಟ್ ಲ್ಯಾಂಡಿಂಗ್

ನವದೆಹಲಿ: ಭಾರತೀಯ ವಾಯುಸೇನೆಯ ಅತೀದೊಡ್ಡ ಸಾರಿಗೆ ಏರ್‌ಕ್ರಾಫ್ಟ್ ಸಿ-17 ಗ್ಲೋಬ್‌ಮಾಸ್ಟರ್ ಬುಧವಾರ ಚೀನಾ ಗಡಿ ಸಮೀಪವಿರುವ ಅರುಣಾಚಲ ಪ್ರದೇಶದ ಟುಟಿಂಗ್ ಏರ್‌ಫೀಲ್ಡ್‌ನಲ್ಲಿ ಲ್ಯಾಂಡ್ ಆಗಿದೆ. ಗಡಿ ರಾಜ್ಯಗಳಲ್ಲಿ ತಂತ್ರಗಾರಿಕೆಯಿಂದ ಬಹುಮುಖ ಕಾರ್ಯಾಚರಣೆಗಳನ್ನು ಬಲಿಷ್ಠಗೊಳಿಸುವ ವಾಯುಸೇನೆಯ ಪ್ರಯತ್ನದ ಭಾಗವಾಗಿ ಈ ಅಮೆರಿಕಾ ನಿರ್ಮಿತ...

Read More

ಸಾಮಾಜಿಕ ಜಾಲತಾಣಗಳು ಕಾನೂನು ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ: ರಾಜನಾಥ್

ನವದೆಹಲಿ: ಸಾಮಾಜಿಕ ಜಾಲತಾಣಗಳು ಕಾನೂನು ಜಾರಿ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಭಯೋತ್ಪಾದನೆ, ಹಣಕಾಸು ವಂಚನೆ, ಮಹಿಳೆ ಮತ್ತು ಮಕ್ಕಳ ಮೇಲೆ ಹಿಂಸೆ ವಿಷಯಗಳೂ ಕಾಳಜಿಯ ವಿಷಯವಾಗಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎರಡು ದಿನಗಳ ಏಷ್ಯಾ-ಪೆಸಿಫಿಕ್ ರೀಜಿನಲ್...

Read More

ದೆಹಲಿ ಮೆಟ್ರೋ ಪಿಂಕ್ ಲೈನ್ ಇಂದಿನಿಂದ ಆರಂಭ

ನವದೆಹಲಿ: ದೆಹಲಿ ಮೆಟ್ರೋದ ಪಿಂಕ್ ಲೈನ್ ಇಂದಿನಿಂದ ಆರಂಭಗೊಳ್ಳಲಿದೆ. ಇದರಿಂದಾಗಿ ಮಜ್ಲೀಸ್ ಪಾರ್ಕ್‌ನಿಂದ ಕೇವಲ 34 ನಿಮಿಷಗಳಲ್ಲಿ ದುರ್ಗಾಭಾಯ್ ದೇಶ್‌ಮುಖ್ ಸೌತ್ ಕ್ಯಾಂಪಸ್‌ಗೆ ಪ್ರಯಾಣಿಸಬಹುದಾಗಿದೆ. ಬುಧವಾರ ಸಂಜೆ ಆರು ಗಂಟೆಯಿಂದ ಜನರು ದೆಹಲಿ ಪಿಂಕ್ ಮೆಟ್ರೋ ಲೈನ್ ಮೂಲಕ ಪ್ರಯಾಣಿಸಬಹುದಾಗಿ. 20 ಕಿಲೋಮೀಟರ್‌ನ್ನು ಇದು 34...

Read More

ಪೈ ಡೇ ಹಿನ್ನಲೆ ಅದ್ಭುತ ಡೂಡಲ್

ನವದೆಹಲಿ: ಗೂಗಲ್ 30ನೇ ಪೈ ಡೇಯನ್ನು ಅದ್ಭುತವಾದ ಡೂಡಲ್ ಮೂಲಕ ಸಂಭ್ರಮಿಸಿದೆ. ಪೈ ಎಂಬುದು ಗಣಿತ ಸ್ಥಿರಾಂಕ. ಇದರ ಮೊತ್ತ 3.14 ಪೈ ಒಂದು ಗಣಿತದ ಸ್ಥಿರಾಂಕ. ಇದರ ಮೊತ್ತ 3.14159265. ಇದು ವೃತ್ತದ ಸುತ್ತಳತೆ ಮತ್ತು ವ್ಯಾಸದ ಅನುಪಾತವಾಗಿದೆ. ವರ್ಷದ...

Read More

ಹೊಸ ಖಾತೆ ತೆರಯಲು, ತತ್ಕಾಲ್ ಪಾಸ್‌ಪೋರ್ಟ್‌ಗೆ ಆಧಾರ್ ಕಡ್ಡಾಯ ಮುಂದುವರೆದಿದೆ

ನವದೆಹಲಿ: ಪಾನ್, ಬ್ಯಾಂಕ್ ಖಾತೆ ಸೇರಿದಂತೆ ವಿವಿಧ ಯೋಜನೆಗಳಿಗೆ ಆಧಾರ್ ಜೋಡಣೆಯ ಡೆಡ್‌ಲೈನ್‌ನನ್ನು ಸುಪ್ರೀಂಕೋರ್ಟ್ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಆದರೆ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು ಮತ್ತು ತತ್ಕಾಲ್ ಪಾಸ್‌ಪೋರ್ಟ್‌ಗಳನ್ನು ಪಡೆಯಲು ಆಧಾರ್ ಕಡ್ಡಾಯ ಮುಂದುವರೆಯಲಿದೆ ಎಂದು ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ...

Read More

Recent News

Back To Top