Date : Friday, 16-03-2018
ನವದೆಹಲಿ: ಶೇ.90ರಷ್ಟು ನೀರಿನ ಬಾಟಲಿಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳಿವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. 9 ದೇಶಗಳ 19 ಪ್ರದೇಶಗಳ 11 ವಿವಿಧ ಬ್ರ್ಯಾಂಡ್‌ಗಳ 259 ಬಾಟಲಿ ನೀರುಗಳನ್ನು ಪರೀಕ್ಷೆಗೊಳಪಡಿಸಿ ನಡೆಸಲಾದ ಅಧ್ಯಯನದಲ್ಲಿ, ಮಾರಲಾಗುವ ಪ್ರತಿ ಲೀಟರ್ ನೀರಿನಲ್ಲೂ ಸುಮಾರು 325 ಮೈಕ್ರೋ ಪ್ಲಾಸ್ಟಿಕ್ ಕಣಗಳಿವೆ...
Date : Friday, 16-03-2018
ನವದೆಹಲಿ: ಜಿಎಸ್‌ಟಿ ಜಾರಿಗೂ ಮುನ್ನ ಪ್ಯಾಕ್ ಆದ ಉತ್ಪನ್ನಗಳನ್ನು ಮಾರಾಟ ಮಾಡುವ ಡೆಡ್‌ಲೈನ್ ಮಾ.೩೧ 31 ಆಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಜುಲೈ೧ರಿಂದ ಜಿಎಸ್‌ಟಿ ಅನ್ವಯವಾದ ಬಳಿಕ...
Date : Friday, 16-03-2018
ಮುಂಬಯಿ: ಸಾರಿಗೆ ದಟ್ಟಣೆ ಇರುವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟುವುದೊಂದು ದೊಡ್ಡ ಸಾಹಸವೇ ಆಗಿದೆ. ಸಾಲುಗಟ್ಟಿ ಬರುತ್ತಿರುವ ವಾಹನಗಳ ದಟ್ಟಣೆ ಕಡಿಮೆ ಆಗುವವರೆಗೆ ಕಾದು ಕಾದು ಸುಸ್ತಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಲೆಂದೇ ನವಿ ಮುಂಬಯಿ ಮಹಾನಗರ ಪಾಲಿಕೆ ವಿನೂತನ ಯೋಜನೆಯನ್ನು ಜಾರಿಗೊಳಿಸಿದೆ....
Date : Friday, 16-03-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂತಾದ ನಾಯಕರುಗಳಿಗೆ ಅಪಾರ ಸಂಖ್ಯೆಯ ನಕಲಿ ಫಾಲೋವರ್‌ಗಳಿದ್ದಾರೆ ಎಂಬ ‘ಟ್ವಿಟರ್ ಆಡಿಟ್’ ವರದಿ ಆಧಾರ ರಹಿತವಾದುದು ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಪ್ರಕಟನೆ ಹೊರಡಿಸಿರುವ ಟ್ವಿಟರ್ , ‘ಟ್ವಟಿರ್ ಆಡಿಟ್’ನ...
Date : Friday, 16-03-2018
ಪಾಟ್ನಾ: ಬಿಹಾರದ ಅರರಿಯಾ ಲೋಕಸಭಾ ಕ್ಷೇತ್ರಕ್ಕೆ ಮಾ.11ರಂದು ನಡೆದ ಉಪಚುನಾವಣೆಯಲ್ಲಿ ಆರ್‌ಜೆಡಿ ಪಕ್ಷ ಜಯಗಳಿಸಿತ್ತು. ಈ ವೇಳೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮೂರು ಯುವಕರ ಗುಂಪು ಪಾಕಿಸ್ಥಾನದ ಪರವಾದ ಘೋಷಣೆಗಳನ್ನು ಕೂಗಿತ್ತು. ಅವರು ಪಾಕ್ ಪರ ಘೋಷಣೆ ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...
Date : Friday, 16-03-2018
ನವದೆಹಲಿ: ಹಿಂದೂಸ್ಥಾನ್ ಯುನಿಲಿವರ್ ಲಿಮಿಟೆಡ್(ಎಚ್‌ಯುಎಲ್) ಜನವರಿ ತಿಂಗಳ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಿಂದಾದ ಲಾಭಾಂಶ ರೂ.36ಕೋಟಿಯನ್ನು ಸರ್ಕಾರಕ್ಕೆ ನೀಡಿದೆ. ಈ ಮೂಲಕ 2017ರ ಜು.1ರಂದು ಜಿಎಸ್‌ಟಿ ಜಾರಿಯಾದ ಬಳಿಕ ಒಟ್ಟು ರೂ.155 ಜಿಎಸ್‌ಟಿ ಲಾಭಾಂಶವನ್ನು ಅದು ಸರ್ಕಾರಕ್ಕೆ ಪಾವತಿ ಮಾಡಿದೆ. ಜಿಎಸ್‌ಟಿ...
Date : Friday, 16-03-2018
ನವದೆಹಲಿ: ಜನರ ಜೀವನ ಮಟ್ಟ ಸುಧಾರಣೆಯನ್ನು ಗುರಿಯನ್ನು ಇಟ್ಟುಕೊಂಡು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಹೆಸರಲ್ಲಿ ಫೌಂಡೇಶನ್‌ವೊಂದು ಲೋಕಾರ್ಪಣೆಗೊಂಡಿದೆ. ಮುಖರ್ಜಿಯವರ ಅಧಿಕೃತ ನಿವಾಸದಲ್ಲಿ ‘ಪ್ರಣವ್ ಮುಖರ್ಜಿ ಫೌಂಡೇಶನ್’ನ ಉದ್ಘಾಟನಾ ಸಮಾರಂಭ ಜರುಗಿದ್ದು, ಮುಖರ್ಜಿ ಮತ್ತು ಟಾಟಾ ಗ್ರೂಪ್ ಮುಖ್ಯಸ್ಥ ರತನ್...
Date : Friday, 16-03-2018
ಚಂಡೀಗಢ: ಮಧ್ಯಪ್ರದೇಶ, ರಾಜಸ್ಥಾನದಂತೆ ಹರಿಯಾಣವೂ 12 ವರ್ಷದೊಳಗಿನ ಅಪ್ರಾಪ್ತಿಯರನ್ನು ಅತ್ಯಾಚಾರಗೊಳಿಸುವ ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಗುರುವಾರ ಈ ಬಗ್ಗೆ ಅಸೆಂಬ್ಲಿಯಲ್ಲಿ ಮಸೂದೆಯನ್ನೂ ಮಂಡಿಸಿದೆ.ಭಾರತೀಯ ದಂಡ ಸಂಹಿತೆಯ ಲೈಂಗಿಕ ದೌರ್ಜನ್ಯ ಕಲಂಗೆ ತಿದ್ದುಪಡಿಯನ್ನು ತರುವ ಮಸೂದೆಯನ್ನು ಮಂಡಿಸಿದೆ. ಅಪರಾಧ ಕಾನೂನು(ಹರಿಯಾಣ ತಿದ್ದುಪಡಿ)...
Date : Friday, 16-03-2018
ನವದೆಹಲಿ: ದೇಶದಲ್ಲಿ ಒಟ್ಟು 1,496ಅಧಿಕಾರಿಗಳ ಕೊರತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ. ಭಾರತದ ಐಎಎಸ್‌ನ ಒಟ್ಟು ಸಾಮರ್ಥ್ಯ 6,500. ಆದರೆ 2018ರ ಜನವರಿ 1ರ ವೇಳೆಗೆ ಇಡೀ ದೇಶದಲ್ಲಿ ಇದ್ದುದು 5,004 ಅಧಿಕಾರಿಗಳು. ಅಂದರೆ...
Date : Thursday, 15-03-2018
ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಎಲೆಕ್ಟ್ರಾನಿಕ್ ಮೀಡಿಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ ಅವರು ದಿ ವೈರ್ ವೆಬ್‌ಸೈಟ್ ವಿರುದ್ಧ ಹುಡಿರುವ...