Date : Tuesday, 03-04-2018
ನವದೆಹಲಿ : ಇಂಡಿಯಾ ರ್ಯಾಂಕಿಂಗ್ಸ್ 2018 ಪಟ್ಟಿ ಬಿಡುಗಡೆಯಾಗಿದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಉತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಅಹಮದಾಬಾದ್ ಅಗ್ರಸ್ಥಾನ ಪಡೆದಿದ್ದು, ಐಐಎಂ-ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ...
Date : Tuesday, 03-04-2018
ಸಿಡ್ನಿ: 21ನೇ ಕಾಮನ್ವೆಲ್ತ್ ಗೇಮ್ಸ್‌ಗೆ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ ಸಜ್ಜುಗೊಂಡಿದೆ. ಎಪ್ರಿಲ್ 4ರಿಂದ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದು, ಕ್ರೀಡೆ ಎ.5ರಿಂದ ಜರುಗಲಿದೆ. ಭಾರತದ 8 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 218 ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಪಿವಿ ಸಿಂಧು, ಸಾಕ್ಷಿ ಮಲಿಕ್, ಮೇರಿ ಕೋಮ್, ಜಿತು...
Date : Tuesday, 03-04-2018
ಮುಂಬಯಿ: ದೇಶದ ಆರ್ಥಿಕ ರಾಜಧಾನಿ ಎನಿಸಿರುವ ಮುಂಬಯಿ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. 8 ಮಹಿಳಾ ನೇತೃತ್ವದ ಪೊಲೀಸ್ ಸ್ಟೇಶನ್‌ಗಳನ್ನು ಹೊಂದಿರುವ ದೇಶದ ಏಕೈಕ ನಗರ ಎನಿಸಿಕೊಂಡಿದೆ. ಮಹಿಳಾ ಅಧಿಕಾರಿಗಳು ಈ ಪೊಲೀಸ್ ಸ್ಟೇಶನ್‌ಗಳ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪೊಲೀಸ್...
Date : Tuesday, 03-04-2018
ನವದೆಹಲಿ: ಗೌರವ ಲೆಫ್ಟಿನೆಂಟ್ ಕೊಲೊನಿಯಲ್ ಆಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್ ದೋನಿಯವರು ಸೇನಾ ಸಮವಸ್ತ್ರದಲ್ಲೇ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕಾರ ಮಾಡಿದ್ದರು. ಈ ಬಗ್ಗೆ ತಮ್ಮ ಸಂತೋಷ ಹಂಚಿಕೊಂಡಿರುವ ಧೋನಿ, ‘ಸೇನಾ ಸಮವಸ್ತ್ರದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿರುವುದರಿಂದ ನನ್ನ...
Date : Tuesday, 03-04-2018
ನವದೆಹಲಿ: ಇರಾಕ್‌ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಯಾದ 39 ಭಾರತೀಯ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತದೇಹಗಳ ಸೋಮವಾರ ಭಾರತಕ್ಕೆ ಆಗಮಿಸಿವೆ. 39 ಮಂದಿಯಲ್ಲಿ 27 ಮಂದಿ ಪಂಜಾಬ್‌ನವರಾಗಿದ್ದು, 4 ಮಂದಿ ಬಿಹಾರದವರಾಗಿದ್ದಾರೆ. ಈಗಾಗಲೇ ಪಂಜಾಬ್...
Date : Tuesday, 03-04-2018
ನವದೆಹಲಿ: ರಾಜ್ಯಸಭೆ ಸದಸ್ಯನಾಗಿ ಮೂರನೇ ಬಾರಿಗೆ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕದಿಂದ ಆಯ್ಕೆಯಾದ ಅವರು ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿ ಅವರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಕರ್ನಾಟಕದಿಂದ ಆರಿಸಿದಾಗ ಕೆಲವರು ಇದೊಂದು ಕನ್ನಡ ವಿರೋಧಿ ಧೋರಣೆ....
Date : Tuesday, 03-04-2018
ನವದೆಹಲಿ: ಸಿಬಿಎಸ್‌ಇ 10ನೇ ತರಗತಿ ಗಣಿತ ವಿಷಯದ ಮರು ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ. ಪರೀಕ್ಷೆಗಿಂತ ಕೆಲ ಗಂಟೆಗಳ ಮುಂಚೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಹಿನ್ನಲೆಯಲ್ಲಿ ಮರು ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ...
Date : Tuesday, 03-04-2018
ನವದೆಹಲಿ: ಸುಳ್ಳು ಸುದ್ದಿಗಳ ಹಾವಳಿಯನ್ನು ತೊಲಗಿಸುವ ಸಲುವಾಗಿ ಕೇಂದ್ರ ಸರ್ಕಾರ ಪತ್ರಕರ್ತರಿಗೆ ಹೊಸ ನಿರ್ದೇಶನಗಳನ್ನು ರೂಪಿಸಿದೆ. ಇದರ ಅನ್ವಯ ಸುಳ್ಳು ಸುದ್ದಿ ಪ್ರಕಟಿಸಿದರೆ ಅಮಾನತು ಅಥವಾ ಶಾಶ್ವತ ನಿಷೇಧವನ್ನು ಎದುರಿಸಬೇಕಾಗುತ್ತದೆ. ಪ್ರಿಂಟ್ ಮತ್ತು ಟೆಲಿವಿಷನ್ ಮಾಧ್ಯಮದ ನಿರ್ಬಂಧಕ ಪ್ರೆಸ್ ಕೌನ್ಸಿಲ್ ಆಫ್...
Date : Tuesday, 03-04-2018
ನವದೆಹಲಿ: 207-18ರ ಸಾಲಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಅಟಲ್ ಪಿಂಚಣಿ ಯೋಜನೆಗೆ ಒಟ್ಟು 97.05 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಮಾಹಿತಿ ನೀಡಿದೆ. ಕಳೆದ ವರ್ಷ 48.21 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು, ಈ ವರ್ಷ 48.83 ಲಕ್ಷ...
Date : Tuesday, 03-04-2018
ವಿಶಾಖಪಟ್ಟಣ: ಭಾರತೀಯ ನೌಕೆಯ ಟಿಯು-142ಎಂ ಎರ್‌ಕ್ರಾಫ್ಟ್ ಈಗ ಮ್ಯೂಸಿಯಂ ಆಗಿ ಬದಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಿಶಾಖಪಟ್ಟಣದ ಆರ್‌ಕೆ ಬೀಚ್ ರೋಡ್‌ನಲ್ಲಿನ ಸಬ್‌ಮರೀನ್ ಮ್ಯೂಸಿಯಂ ವಿರೋಧ ದಿಕ್ಕಿನಲ್ಲಿ ಇದನ್ನು ಇಡಲಾಗಿದೆ. ಟಿಯು-142 ಎಂ ಏರ್‌ಕ್ರಾಫ್ಟ್ 29 ವರ್ಷಗಳ ಕಾಲ ಸೇನೆಗೆ...