Date : Thursday, 05-04-2018
ನವದೆಹಲಿ: ಭಾರತದ ಸಕ್ಕರೆ ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡಿದೆ. 2017-18ರ ಸಾಲಿನಲ್ಲಿ 281.82 ಲಕ್ಷ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗಿದೆ ಎಂದು ಇಂಡಿಯನ್ ಶುಗರ್ ಮಿಲ್ ಅಸೋಸಿಯೇಶನ್ ಹೇಳಿದೆ. ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸುವ ನಿರಂತರ ಪ್ರಯತ್ನಗಳು ತಕ್ಕ ಪ್ರತಿಫಲವನ್ನು ನೀಡುತ್ತಿವೆ....
Date : Thursday, 05-04-2018
ಮುಂಬಯಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಬೆಲೆಗೆ ಆಹಾರ, ನೀರುಗಳನ್ನು ಮಾರಾಟ ಮಾಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಸಾಮಾನ್ಯ ದರದಲ್ಲೇ ಮಾರಾಟ ಮಾಡುವಂತೆ ಆದೇಶ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ ಆದೇಶ ನೀಡಿರುವ ಹೈಕೋರ್ಟ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರ, ನೀರುಗಳನ್ನು...
Date : Thursday, 05-04-2018
ನವದೆಹಲಿ: ಪ್ರತಿವರ್ಷ ಎಪ್ರಿಲ್ 5ರಂದು ನ್ಯಾಷನಲ್ ಮ್ಯಾರಿಟೈಮ್ ಡೇಯನ್ನು ಆಚರಿಸಲಾಗುತ್ತದೆ. ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಕೊಡುಗೆಗಳನ್ನು ನೀಡುತ್ತಿರುವ ತಟರಕ್ಷಕರನ್ನು, ನಾವಿಕರನ್ನು, ಸಮುದ್ರ ಕಣ್ಗಾವಲುಗಾರರನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತಿದೆ. ಸಮುದ್ರ ಮಾರ್ಗಗಳನ್ನು ಬ್ರಿಟಿಷರೇ ನಿಯಂತ್ರಿಸುತ್ತಿದ್ದ ಕಾಲದಲ್ಲಿ, 1919ರ ಎ.5ರಂದು ಎಸ್‌ಎಸ್ ಲಾಯಲ್ಟಿ...
Date : Thursday, 05-04-2018
ನವದೆಹಲಿ: ಶತ್ರು ದೇಶದಿಂದ ಗುಂಡಿನ ದಾಳಿಗಳು ನಡೆವ ವೇಳೆ ನಾಗರಿಕರನ್ನು ರಕ್ಷಣೆ ಮಾಡುವ ಸಲುವಾಗಿ ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಂಕರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪದೇ ಪದೇ ಗುಂಡಿನ ದಾಳಿಗೆ ತುತ್ತಾಗುವ ಸಾಂಬಾ, ಪೂಂಚ್, ಜಮ್ಮು, ಕುತ್ವಾ, ರಾಜೌರಿ ಗಡಿ ಜಿಲ್ಲೆಗಳಲ್ಲಿ...
Date : Thursday, 05-04-2018
ಲಕ್ನೋ: ದೇಗುಲ ನಗರಿ ಅಯೋಧ್ಯಾದಲ್ಲಿ 100 ಮೀಟರ್ ಉದ್ದದ ರಾಮನ ಪ್ರತಿಮೆಯನ್ನು ನಿರ್ಮಿಸುವುದಾಗಿ ಈಗಾಗಲೇ ಘೋಷಿಸಿರುವ ಉತ್ತರಪ್ರದೇಶ ಸರ್ಕಾರ, ಇದೀಗ ನವ ಅಯೋಧ್ಯಾ ನಗರವನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ನವ ಅಯೋಧ್ಯಾ ನಗರ 500 ಎಕರೆ ಪ್ರದೇಶದಲ್ಲಿ ಅಂದಾಜು ರೂ.3.5...
Date : Thursday, 05-04-2018
ಮುಂಬಯಿ: ಕಂಪನಿಯ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರ ವಿರುದ್ಧ 1 ಸಾವಿರ ಕೋಟಿ ರೂಪಾಯಿಗಳ ಮಾನನಷ್ಟ ನೋಟಿಸ್ ಜಾರಿಗೊಳಿಸಿರುವುದಾಗಿ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಗ್ರೂಪ್ ತಿಳಿಸಿದೆ. ಅಲ್ಲದೇ ನಿರುಪಮ್ ವಿರುದ್ಧ...
Date : Thursday, 05-04-2018
ಜೋಧ್‌ಪುರ: 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಜೋಧ್‌ಪುರ ನ್ಯಾಯಾಲಯ ಗುರುವಾರ ತೀರ್ಪಿತ್ತಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಟಬು, ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ನೀಲಮ್ ಅವರನ್ನು ಖುಲಾಸೆಗೊಳಿಸಲಾಗಿದೆ. ವನ್ಯಜೀವಿ ರಕ್ಷಣಾ ಕಾಯ್ದೆಯ ಸೆಕ್ಷನ್...
Date : Thursday, 05-04-2018
ಲಕ್ನೋ: ವಿದ್ಯಾರ್ಥಿಗಳ ಮೇಲೆ ಬೇಕಾಬಿಟ್ಟಿಯಾಗಿ ಶುಲ್ಕ ವಿಧಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸಲುವಾಗಿ ಕಾನೂನು ರೂಪಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಸ್ವಯಂ ಹಣಕಾಸಿನ ಸ್ವತಂತ್ರ ಶಾಲೆಗಳ(ಶುಲ್ಕ ನಿರ್ಬಂಧ) ಮಸೂದೆ 2018ರ ಕರಡು ರಚನೆಗೆ ಯೋಗಿ ನೇತೃತ್ವದ ಸಚಿವ ಸಂಪುಟ ಅನುಮೋದನೆಯನ್ನು...
Date : Thursday, 05-04-2018
ನವದೆಹಲಿ: ಸರ್ಕಾರ ಶೀಘ್ರದಲ್ಲೇ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಸರ್ವಿಸ್‌ನ ಕನಿಷ್ಠ ವೇಗ ಅವಶ್ಯಕತೆಯನ್ನು ಏರಿಸಲಿದೆ. ಬ್ರಾಡ್‌ಬ್ಯಾಂಡ್‌ನ ಸ್ಪೀಡ್ ಪ್ರಸ್ತುತ ಇರುವ 512 Kbpsಗಿಂತ 2 Mbpsಗೆ ಏರಿಸಲು ನಿರ್ಧರಿಸಲಾಗಿದೆ. ದೂರಸಂಪರ್ಕ ಇಲಾಖೆ ಈ ಮಾಹಿತಿಯನ್ನು ನೀಡಿದ್ದು, ಇದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಎಪ್ರಿಲ್...
Date : Thursday, 05-04-2018
ಗೋಲ್ಡ್ ಕೋಸ್ಟ್: ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯ್ ಚಾನು ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಬಂಗಾರ ಪದಕ ತಂದುಕೊಟ್ಟಿದ್ದಾರೆ. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ 48 ಕೆಜಿ ವೇಟ್‌ಲಿಫ್ಟಿಂಗ್ ಈವೆಂಟ್‌ನಲ್ಲಿ ಚಾನು 86 ಕೆಜಿ ದಾಖಲೆಯ ಭಾರ ಎತ್ತಿ ಬಂಗಾರ ಜಯಿಸಿದ್ದಾರೆ....