Date : Friday, 06-04-2018
ನವದೆಹಲಿ: ನೇಪಾಳದ ನೂತನ ಪ್ರಧಾನಿ ಕೆಪಿ ಶರ್ಮಾ ಓಲಿಯವರು ಶುಕ್ರವಾರ ನವದೆಹಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ಕಾಲ ಅವರು ಭಾರತ ಪ್ರವಾಸ ಹಮ್ಮಿಕೊಂಡಿದ್ದಾರೆ. ಪ್ರಧಾನಿಯಾದ ಬಳಿಕದ ಅವರ ಮೊದಲ ವಿದೇಶಿ ಪ್ರವಾಸ ಇದಾಗಿದೆ. ದೆಹಲಿಗೆ ಆಗಮಿಸಿದ ಅವರನ್ನು ಗೃಹಸಚಿವ ರಾಜನಾಥ್ ಸಿಂಗ್...
Date : Friday, 06-04-2018
ಕೊಣಾಜೆ: ಬಂಟ್ವಾಳ ತಾಲೂಕು ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ, ಗೋಹಂತಕರ ಸೆರೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಬುಧವಾರ ಆರನೇ ದಿನಕ್ಕೆ ಕಾಲಿರಿಸಿದೆ. ಸ್ಥಳೀಯ ಗೋಪ್ರೇಮಿಗಳಲ್ಲದೆ ಮಂಗಳೂರು, ಉಪ್ಪಿನಂಗಡಿ, ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ, ಪೆರ್ಲ, ಬಾಯಾರು ಭಾಗಗಳಿಂದಲೂ ಜನ ಆಗಮಿಸಿ...
Date : Friday, 06-04-2018
ನವದೆಹಲಿ: ನ್ಯೂಸ್ ಪೋರ್ಟಲ್ ಮತ್ತು ಮೀಡಿಯಾ ವೆಬ್‌ಸೈಟ್‌ಗಳಿಗೆ ನಿಯಮಗಳನ್ನು ರೂಪಿಸುವ ಸಲುವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಮಿತಿಯನ್ನು ರಚನೆ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 10 ಮಂದಿಯನ್ನೊಳಗೊಂಡ ಸಮಿತಿಯನ್ನು...
Date : Friday, 06-04-2018
ತಿರುವನಂತಪುರಂ: ಭಾರತದ ಹೆಮ್ಮೆಯ ಇಸ್ರೋ ಒಂದರ ಬಳಿಕ ಒಂದರಂತೆ ಯೋಜನೆಯನ್ನು ರೂಪಿಸುತ್ತಲೇ ಇದೆ. ಮಾರ್ಚ್ 29ರಂದು ಜಿಸ್ಯಾಟ್-61 ಮಿಶನ್ ಬಳಿಕ ಇದೀಗ ಮತ್ತೊಂದು ಯೋಜನೆಗೆ ಅದು ಸಿದ್ಧವಾಗುತ್ತಿದೆ. ಎಪ್ರಿಲ್ 12ರಂದು ಪಿಎಸ್‌ಎಲ್‌ವಿ ಸಿ-41 ಮೂಲಕ ನಭಕ್ಕೆ ಐಆರ್‌ಎನ್‌ಎಸ್‌ಎಸ್-11 ಸೆಟ್‌ಲೈಟ್‌ನ್ನು ಚಿಮ್ಮಿಸಲಿದೆ. ಇದು...
Date : Friday, 06-04-2018
ನವದೆಹಲಿ: ಭಾರತದ ಸುಮಾರು 5.6ಲಕ್ಷ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಕದ್ದಿದೆ ಎಂಬುದಾಗಿ ಫೇಸ್‌ಬುಕ್ ಸಂಸ್ಥೆ ಹೇಳಿದೆ. ಭಾರತ ಸರ್ಕಾರ ಕಳುಹಿಸಿರುವ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಫೇಸ್‌ಬುಕ್, ‘ದಿಸ್‌ಇಸ್‌ಮೈಜಿಟಲ್‌ಲೈಫ್’ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡವರ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ...
Date : Friday, 06-04-2018
ನವದೆಹಲಿ: ರಾಷ್ಟ್ರ ರಾಜಧಾನಿಯ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸುವ ಭರವಸೆಯೊಂದಿಗೆ ಭಾರತದ ಮೊತ್ತ ಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ. ಬರೋಬ್ಬರಿ ರೂ.11,000 ಕೋಟಿ ವೆಚ್ಚದಲ್ಲಿ ಈ ಹೈವೇ ನಿರ್ಮಾಣಗೊಂಡಿದ್ದು, 135 ಕಿಲೋಮೀಟರ್‌ಗಳ 6 ಲೇನ್‌ಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್ ವೇ...
Date : Friday, 06-04-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 16ರಿಂದ ಸ್ವೀಡನ್ ಮತ್ತು ಯುಕೆ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ಬಂಡವಾಳ ಹೂಡಿಕೆ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಗುರಿಯನ್ನು ಈ ಪ್ರವಾಸ ಹೊಂದಿದೆ. ಯುಕೆಯಲ್ಲಿ ಪ್ರಧಾನಿಗಳು ಕಾಮನ್ವೆಲ್ತ್ ಹೆಡ್ಸ್ ಆಫ್ ಗವರ್ನ್‌ಮೆಂಟ್ ಮೀಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು...
Date : Friday, 06-04-2018
ಕೋಲ್ಕತ್ತಾ: ಬರಹಗಾರ್ಥಿ, ಎಡಿಟರ್ ಮತ್ತು ಜಾಧವ್‌ಪುರ ಯೂನಿವರ್ಸಿಟಿಯ ಹಳೆ ವಿದ್ಯಾರ್ಥಿನಿಯಾಗಿರುವ ಕೋಲ್ಕತ್ತಾ ಮೂಲದ ಮಿಮಿ ಮಂಡಲ್ ಅವರು ಜಾಗತಿಕ ಸೈನ್ಸ್ ಫಿಕ್ಷನ್ ಅವಾರ್ಡ್ ‘2018 ಹುಗೊ ಅವಾರ್ಡ್’ಗೆ ನಾಮನಿರ್ದೇಶನಗೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಬುಕ್-ದಿ ಅಥಾಲಜಿ ’ಲುಮಿನೆಸೆಂಟ್ ಥ್ರೆಡ್ಸ್’ನ್ನು ಕೋ-ಎಡಿಟ್ ಮಾಡಿರುವುದಕ್ಕೆ ಅವರು...
Date : Friday, 06-04-2018
ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಹೊಂದಿದ್ದ ಸುಮಾರು 1.2 ಮಿಲಿಯನ್ ಟ್ವಿಟರ್ ಅಕೌಂಟ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಸಂಸ್ಥೆ ಹೇಳಿದೆ. 2015ರ ಆಗಸ್ಟ್‌ನಿಂದ ಸುಮಾರು 1.2 ಮಿಲಿಯನ್ ಟ್ವಿಟರ್‌ಗಳನ್ನು ಅಮಾನತುಪಡಿಸಲಾಗಿದೆ ಎಂದಿದೆ. ‘2017ರ ಜುಲೈ1ರಿಂದ 2017ರ ಡಿಸೆಂಬರ್ 31ರವರೆಗೆ ಒಟ್ಟು 274,460...
Date : Friday, 06-04-2018
ನವದೆಹಲಿ: ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬಿಜೆಪಿ ಕಟ್ಟಲು ಮತ್ತು ಬಲಿಷ್ಠ ಭಾರತ ನಿರ್ಮಾಣಕ್ಕೆ ನಿರಂತರ ಪರಿಶ್ರಮಪಟ್ಟ ಕಾರ್ಯಕರ್ತರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಮೋದಿ ’ಕಾರ್ಯಕರ್ತರು...