Date : Tuesday, 10-04-2018
ನವದೆಹಲಿ: ಉದ್ಯಮಶೀಲತೆ ಮತ್ತು ನಾವೀಣ್ಯತೆ 21ನೇ ಶತಮಾನದ ಮಾರ್ಗದರ್ಶಿ ತತ್ವಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್‌ಪ್ರೈಸ್‌ನ್ನು ಉದ್ದೇಶಿಸಿ ಮಾತನಾಡಿದ್ದ ಅವರು, 2022ರ ವೇಳೆಗೆ ನವಭಾರತವನ್ನು ಸೃಷ್ಟಿಸುವ ಸಲುವಾಗಿ 100 ದಿನದೊಳಗೆ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಅವರು ಕರೆ...
Date : Tuesday, 10-04-2018
ನವದೆಹಲಿ: ದೇಶದ ಸಣ್ಣಪುಟ್ಟ ನಗರಗಳನ್ನು ಪರಸ್ಪರ ಸಂಪರ್ಕಿಸುವ ಕಮರ್ಷಿಯಲ್ ಸೀಪ್ಲೇನ್‌ಗಳು ಶೀಘ್ರದಲ್ಲೇ ವಾಸ್ತವವಾಗಲಿದೆ. ಈ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲು ವಿಮಾನಯಾನ ಸಚಿವಾಲಯಕ್ಕೆ 45 ದಿನಗಳ ಕಾಲಾವಕಾಶ ಕಲ್ಪಿಸಲಾಗಿದೆ. ಸಿಂಗಲ್ ಎಂಜಿನ್ ಟ್ವಿನ್ ಪೈಲೆಟ್ ಸೀಪ್ಲೇನ್‌ಗಳು ಏರ್‌ಕ್ರಾಫ್ಟ್‌ನ ‘ಗ್ಲೈಡಿಂಗ್ ಟೈಮ್’ ರೂಟ್‌ನೊಳಗೆ ಕಾರ್ಯಚರಣೆ...
Date : Tuesday, 10-04-2018
ಮುಂಬಯಿ: ಮಹಾರಾಷ್ಟ್ರವನ್ನು ಬರಮುಕ್ತಗೊಳಿಸುವ ನಿಟ್ಟಿನಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರು ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅವರು ‘ಜಲಮಿತ್ರ’ ಯೋಜನೆಗೆ ಕೈಜೋಡಿವಂತೆ ಕರೆ ನೀಡಿದ್ದಾರೆ. ಪಾನಿ ಫೌಂಡೇಶನ್ ಮಹಾರಾಷ್ಟ್ರವನ್ನು ಬರಮುಕ್ತಗೊಳಿಸುವ ನಿಟ್ಟಿನಲ್ಲಿ ‘ಜಲ್‌ಮಿತ್ರಾ’ ಕಾರ್ಯಕ್ರಮವನ್ನು...
Date : Tuesday, 10-04-2018
ನವದೆಹಲಿ: ಪುಟಾಣಿ ಮಕ್ಕಳ ತಾಯಂದಿರಾಗಿರುವ ವಕೀಲರಿಗೆ, ಸಿಬ್ಬಂದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆವರಣದಲ್ಲಿ ಮೇ1ರಿಂದ ಮಕ್ಕಳ ಪಾಲನೆ, ಪೋಷಣೆ ಮಾಡುವ ಶಿಶುಗೃಹ (crèche) ಆರಂಭಗೊಳ್ಳಲಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಅನೆಕ್ಸ್ ಬಿಲ್ಡಿಂಗ್‌ನಲ್ಲಿ ಕಾರ್ಯನಿರತ ವಕೀಲ ತಾಯಂದಿರಿಗಾಗಿ, ಸಿಬ್ಬಂದಿಗಳಿಗಾಗಿ, ಅಡ್ವೊಕೇಟ್‌ಗಳಿಗಾಗಿ ಶಿಶು ಗೃಹ ಆರಂಭವಾಗಲಿದೆ....
Date : Tuesday, 10-04-2018
ನವದೆಹಲಿ: ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್‌ಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ಗಳೊಂದಿಗೆ ಲಿಂಕ್ ಮಾಡಲು ವಿತ್ತ ಸಚಿವಾಲಯ ಅನುಮೋದನೆಯನ್ನು ನೀಡಿದೆ. ಇದರಿಂದ ಪೋಸ್ಟ್ ಆಫೀಸ್ ಉಳಿತಾಯ ಖಾತೆದಾರರು ಯಾವುದೇ ಬ್ಯಾಂಕ್ ಅಕೌಂಟ್‌ಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ಮುಂದಿನ ಮೇ...
Date : Tuesday, 10-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಂಗಳವಾರ ಭಾರತೀಯ ಶೂಟರ್ ಹೀನಾ ಸಿಧು ಅವರು ಬಂಗಾರವನ್ನು ಜಯಿಸುವ ಮೂಲಕ ದೇಶವನ್ನು ಹೆಮ್ಮೆಪಡಿಸಿದ್ದಾರೆ. 25 ಮೀಟರ್ ಪಿಸ್ತೂಲ್ ಈವೆಂಟ್‌ನಲ್ಲಿ ಕಾಮನ್ವೆಲ್ತ್ ಗೇಮ್ಸ್‌ನ ದಾಖಲೆಯ ಸ್ಕೋರ್ 38ರ ಮೂಲಕ ಬಂಗಾರದ ಪದಕಕ್ಕೆ ಹೀನಾ ಮುತ್ತಿಕ್ಕಿದರು. ಪ್ರಸ್ತುತ...
Date : Tuesday, 10-04-2018
ವಿಜಯವಾಡ: ಒಂದು ಮರದಲ್ಲಿ 18 ವಿವಿಧ ಬಗೆಯ ಮಾವಿನಹಣ್ಣನ್ನು ಬೆಳೆಸುವ ಮೂಲಕ ಆಂಧ್ರದ ಕೃಷ್ಣಾ ಜಿಲ್ಲೆಯ ವಡ್ಲಮನು ಗ್ರಾಮದ ರೈತ ಕುಪ್ಪಲ ರಾಮ ಗೋಪಾಲ ಕೃಷ್ಣ ದಾಖಲೆ ಮಾಡಿದ್ದಾರೆ. ತಮ್ಮ 7 ಎಕರೆ ಪ್ರದೇಶದ ತೋಟದಲ್ಲಿ ಅವರು ಈ ವಿಶಿಷ್ಟ ಮರವನ್ನು ಬೆಳೆಸಿದ್ದಾರೆ. ಇದನ್ನು...
Date : Tuesday, 10-04-2018
ಲಕ್ನೋ: ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷದ ಇಬ್ಬರು ಮಾಜಿ ಸಂಸದರು, ಇತರ 12 ಮಂದಿಯೊಂದಿಗೆ ಸೋಮವಾರ ಉತ್ತರಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಸಮ್ಮುಖದಲ್ಲಿ ಬಿಎಸ್‌ಪಿಯ ಅಶೋಕ್ ರಾವತ್ ಮತ್ತು ಸಮಾಜವಾದಿಯ ಜೈಪ್ರಕಾಶ್...
Date : Tuesday, 10-04-2018
ಮುಂಬಯಿ: 2017ರ ವಿಶ್ವದ ಟಾಪ್ 20 ಜನನಿಬಿಡ ಏರ್‌ಪೋರ್ಟ್‌ಗಳ ಪೈಕಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವೂ ಸ್ಥಾನಪಡೆದುಕೊಂಡಿದೆ. ಟ್ರಾಫಿಕ್ ವಾಲ್ಯೂಮ್‌ಗಳ ಆಧಾರದಲ್ಲಿ 2016ರಲ್ಲಿ 22ನೇ ಸ್ಥಾನ ಪಡೆದುಕೊಂಡಿದ್ದ ದೆಹಲಿ ಏರ್‌ಪೋರ್ಟ್ 2017ರ ಸಾಲಿನಲ್ಲಿ 16ನೇ ಸ್ಥಾನಕ್ಕೇರಿದೆ, ಈ ಮೂಲಕ ಪ್ಯಾಸೇಂಜರ್ ಟ್ರಾಫಿಕ್ ವಿಷಯದಲ್ಲಿ...
Date : Tuesday, 10-04-2018
ನವದೆಹಲಿ: ಆ್ಯಪಲ್ ಸಂಸ್ಥೆ ಶೇ.100ರಷ್ಟು ಸ್ವಚ್ಛ ಇಂಧನದತ್ತ ಮುಖ ಮಾಡಿದೆ. ಹವಮಾನ ವೈಪರೀತ್ಯ ಮತ್ತು ಸ್ವಚ್ಛ ಪರಿಸರದೆಡೆಗಿನ ತನ್ನ ಬದ್ಧತೆಗಾಗಿ ಅದು ತನ್ನೆಲ್ಲಾ ಜಾಗತಿಕ ಫೆಸಿಲಿಟಿಗಳಲ್ಲಿ ಸೋಲಾರ್ ಎನರ್ಜಿಯನ್ನು ಅದು ಅಳವಡಿಸಿಕೊಂಡಿದೆ. ಭಾರತ, ಯುಎಸ್, ಯುಕೆ, ಚೀನಾ ಸೇರಿದಂತೆ 43 ರಾಷ್ಟ್ರಗಳಲ್ಲಿರುವ ತನ್ನ...