News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 2nd November 2024


×
Home About Us Advertise With s Contact Us

ಯೋಧರಿಗೆ ಶೀಘ್ರದಲ್ಲೇ ವಿಶ್ವದರ್ಜೆಯ ದೇಶೀಯ ‘ಬುಲೆಟ್ ಪ್ರೂಫ್ ಜಾಕೆಟ್’

ನವದೆಹಲಿ: ಯುದ್ಧ ಸಂದರ್ಭಗಳಲ್ಲಿ 360 ಡಿಗ್ರಿಯಲ್ಲೂ ಸುರಕ್ಷತೆಯನ್ನು ಒದಗಿಸಬಲ್ಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ವಿಶ್ವದರ್ಜೆಯ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ನಮ್ಮ ಯೋಧರು ಶೀಘ್ರದಲ್ಲೇ ಪಡೆದುಕೊಳ್ಳಲಿದ್ದಾರೆ. ಅತೀ ಬಲಿಷ್ಠ ಸ್ಟೀಲ್ ಕೋರ್ ಬುಲೆಟ್‌ನಿಂದಲೂ ಈ ಜಾಕೆಟ್ ಸುರಕ್ಷತೆ ಒದಗಿಸಲಿದೆ. ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ...

Read More

ಉಡುಪಿಯ ತನುಶ್ರೀಯಿಂದ 42 ಬಾರಿ ‘ನಿರಾಲಂಬ ಪೂರ್ಣ ಚಕ್ರಾಸನ’: ಗಿನ್ನಿಸ್ ದಾಖಲೆ

ಉಡುಪಿ: ಕೇವಲ ಒಂದು ನಿಮಿಷದ ಅವಧಿಯಲ್ಲಿ 42 ಬಾರಿ ‘ನಿರಾಲಂಬ ಪೂರ್ಣ ಚಕ್ರಾಸನ’ವನ್ನು ಮಾಡಿದ ಉಡುಪಿಯ ತನುಶ್ರೀ ಪಿತ್ರೋಡಿ ಅವರು ಗಿನ್ನಿಸ್ ವಿಶ್ವ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ನಿರಾಲಂಬ ಪೂರ್ಣ ಚಕ್ರಾಸನ ಒಂದು ಯೋಗ ಭಂಗಿಯಾಗಿದ್ದು, ಕಠಿಣಾತಿ ಕಠಿಣ ಭಂಗಿ ಇದೆಂದು...

Read More

ಕೂಡಂಕೂಲಂನ ಎರಡು ಯುನಿಟ್‌ಗಳ ಕಾಮಗಾರಿ ರಿಲಾಯನ್ಸ್‌ಗೆ

ನವದೆಹಲಿ: ತಮಿಳುನಾಡಿನಲ್ಲಿನ ಕೂಡಂಕೂಲಂ ಪ್ರಾಜೆಕ್ಟ್‌ನ ಬಾಕಿ ಉಳಿದಿರುವ ಎರಡು ಯುನಿಟ್‌ಗಳ ಕಾಮಗಾರಿ ಕಾಂಟ್ರ್ಯಾಕ್ಟ್ ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಪಾಲಾಗಿದೆ. ತನ್ನ ಸಂಸ್ಥೆಯ ಎಂಜಿನಿಯರಿಂಗ್, ಪ್ರೊಕ್ಯೂರಮೆಂಟ್. ಕನ್‌ಸ್ಟ್ರಕ್ಷನ್ ಡಿವಿಶನ್ ಕೂಡಂಕುಲಂ ಕಾಂಟ್ರ್ಯಾಕ್ಟ್‌ನ್ನು ಜಯಿಸಿದೆ ಎಂದು ಸಂಸ್ಥೆ ತಿಳಿಸಿದೆ. ಬಿಎಚ್‌ಇಎಲ್, ಲಾರ್ಸೆನ್ ಅಂಡ್  ಟೌಬ್ರೋ, ಟಾಟಾ...

Read More

ಮೃತ ಯೋಧನ ತಾಯಿಗೆ 9 ವರ್ಷಗಳ ಬಳಿಕ ಪಿಂಚಣಿ ದೊರಕಿಸಿಕೊಟ್ಟ ಸಚಿವೆ

ನವದೆಹಲಿ: ಮೃತ ಯೋಧನ ತಾಯಿಯೊಬ್ಬರು ಪಿಂಚಣಿ ಹಣ ಸಿಗದೆ ಪರದಾಡುತ್ತಿರುವ ವರದಿಯನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ತಕ್ಷಣವೇ ಮಹಿಳೆಯ ಪಿಂಚಣಿ ಆಕೆಗೆ ಸಿಗುವಂತೆ ನೋಡಿಕೊಂಡಿದ್ದಾರೆ....

Read More

ತೆಲಂಗಾಣದ ಪ್ರತಿ ಗ್ರಾಮದಲ್ಲೂ ಕಣ್ಣು ತಪಾಸಣಾ ಶಿಬಿರ

ಹೈದರಾಬಾದ್: ತೆಲಂಗಾಣದ ಪ್ರತಿ ಹಳ್ಳಿಗಳಲ್ಲಿ ವಾಸಿಸುವ ಜನರನ್ನಹ ಕಣ್ಣಿನ ಪರೀಕ್ಷೆಗೊಳಪಡಿಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಸಜ್ಜಾಗುವಂತೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ ಸಿಎಂ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಸಂಸದರು, ಶಾಸಕರು, ಎಂಎಲ್‌ಸಿಗಳ ಮೂಲಕ ಕಣ್ಣಿನ ತಪಾಸಣೆಯ ಜಾಗೃತಿಯನ್ನು ಮೂಡಿಸಿ...

Read More

ದಲಿತರ ಹೆಸರಲ್ಲಿ ಕಾಂಗ್ರೆಸ್ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದೆ: ಬಿಜೆಪಿ

ನವದೆಹಲಿ: ದಲಿತರ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ‘ಕಾಂಗ್ರೆಸ್ ವಿಭಜನೆಯ ರಾಜಕೀಯ ಮಾಡುತ್ತಿದೆ ಮತ್ತು ಜನರನ್ನು ಸುಳ್ಳಗಳ ಆಧಾರದಲ್ಲಿ ದಾರಿ ತಪ್ಪಿಸುತ್ತಿದೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ‘ಕಾಂಗ್ರೆಸ್‌ನ...

Read More

ಕಾಮನ್ವೆಲ್ತ್ ಗೇಮ್ಸ್: ಜೀತುರಾಯ್, ಪ್ರದೀಪ್ ಕುಮಾರ್ ಸಾಧನೆ ಕೊಂಡಾಡಿದ ಮೋದಿ

ನವದೆಹಲಿ: ಪ್ರಸ್ತುತ ಜರುಗುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಶೂಟರ್ ಮತ್ತು ವೇಟ್‌ಲಿಫ್ಟರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, 105 ಕೆಜಿ ವೇಟ್‌ಲಿಫ್ಟಿಂಗ್ ಈವೆಂಟ್‌ನಲ್ಲಿ ಬೆಳ್ಳಿ ಗೆದ್ದ ಪ್ರದೀಪ್ ಸಿಂಗ್‌ರನ್ನು ಅಭಿನಂದಿಸಿದ್ದು, ಅವರನ್ನು ಭಾರತದ...

Read More

ರೈಲಿನಂತೆ ಕಾಣುತ್ತಿದೆ ರಾಜಸ್ಥಾನದ ಸರ್ಕಾರಿ ಶಾಲೆ

ಅಲ್ವರ್: ಶಾಲೆಯ ಕಟ್ಟಡ ಸುಂದರವಾಗಿದಷ್ಟು ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗುತ್ತಾರೆ. ಉತ್ತಮ ಪರಿಸರ, ಉತ್ತಮ ನೋಟವುಳ್ಳ ಶಾಲೆಗಳ ಶಿಕ್ಷಣದ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ರಾಜಸ್ಥಾನದ ಅಲ್ವರ್ ಗ್ರಾಮದ ಸರ್ಕಾರಿ ಶಾಲೆಯೊಂದು ಇಡೀ ದೇಶದ ಗಮನವನ್ನೆ ತನ್ನತ್ತ ಸೆಳೆಯುವಂತೆ ಮಾಡಿದೆ. ರೈಲಿನ...

Read More

ತ್ರಿಪುರಾ: ಶಾಂತಿ ಪಸರಿಸಲು ‘ರನ್ ಫಾರ್ ಯುನಿಟಿ’ ಮ್ಯಾರಥಾನ್

ಅಗರ್ತಾಲ: ಅಶಾಂತಿಯಿಂದ ಕೂಡಿದ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಶಾಂತಿಯ ಸಂದೇಶವನ್ನು ಮೂಡಿಸುವುದಕ್ಕಾಗಿ ‘ರನ್ ಫಾರ್ ಯುನಿಟಿ’ಯನ್ನು ಆಯೋಜನೆಗೊಳಿಸಲಾಗಿದೆ. ಅಸ್ಸಾಂ ರೈಫಲ್ಸ್ ಅಗರ್ತಾಲದಲ್ಲಿ 5 ಕಿಲೋ ಮೀಟರ್‌ಗಳ ‘ರನ್ ಫಾರ್ ಯುನಿಟಿ’ ಮ್ಯಾರಥಾನ್‌ನನ್ನು ಭಾನುವಾರ ಆಯೋಜನೆಗೊಳಿಸಿತ್ತು. ನೂರಾರು ಸಂಖ್ಯೆಯ ನಾಗರಿಕರು, ಪೊಲೀಸರು ಇದರಲ್ಲಿ ಭಾಗಿಯಾದರು....

Read More

ಅಂಬೇಡ್ಕರ್ ಜನ್ಮದಿನದಂದು ಯುಪಿಯಲ್ಲಿ ಬೃಹತ್ ಸಮಾರಂಭ

ಲಕ್ನೋ: ಉತ್ತರಪ್ರದೇಶದಲ್ಲಿ ಎಪ್ರಿಲ್ 14ರಂದು ಡಾ.ಬಿಆರ್ ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಬೃಹತ್ ಸಮಾರಂಭವನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಸಂವಿಧಾನ ಶಿಲ್ಪಿ ಜನ್ಮದಿನದ ಪ್ರಯುಕ್ತ ಪಕ್ಷ ಕಾರ್ಯಕರ್ತರು ಪ್ರತಿ ಜಿಲ್ಲೆಯಲ್ಲೂ ಪಾದಾಯಾತ್ರೆಗಳನ್ನು ನಡೆಸಲಿದ್ದಾರೆ ಎಂದು ಯುಪಿ ಬಿಜೆಪಿಯ ಎಸ್‌ಸಿ ಮೋರ್ಚಾ ನಾಯಕ...

Read More

Recent News

Back To Top