Date : Thursday, 12-04-2018
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಚೆನ್ನೈನಲ್ಲಿ 10ನೇ ಡಿಫೆನ್ಸ್ ಎಕ್ಸ್‌ಪೋಗೆ ಚಾಲನೆ ನೀಡಿದರು. ಈ ಎಕ್ಸ್‌ಪೋದಲ್ಲಿ 150 ವಿದೇಶಿ ಕಂಪನಿಗಳು ಸೇರಿದಂತೆ ಒಟ್ಟು 670 ಪ್ರದರ್ಶಕರು ಭಾಗಿಯಾಗಿದ್ದಾರೆ. ಭಾರತ ತನ್ನ ಡಿಫೆನ್ಸ್ ಎಕ್ಸ್‌ಪೋರ್ಟ್ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಸಜ್ಜಾಗಿದೆ. ಈ ವೇಳೆ ಮಾತನಾಡಿದ...
Date : Thursday, 12-04-2018
ನವದೆಹಲಿ: ಫೇಕ್ ನ್ಯೂಸ್ ಎಂಬುದು ಕ್ಯಾನ್ಸರ್ ಇದ್ದಂತೆ, ಅದಕ್ಕೆ ಸರ್ಜರಿಯ ಅಗತ್ಯವಿದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಕೊಲಂಬಿಯಾ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸೌತ್ ಏಷ್ಯಾ ಬ್ಯುಸಿನೆಸ್ ಅಸೋಸಿಯೇಶನ್ ಆಯೋಜಿಸಿದ್ದ 14ನೇ ವಾರ್ಷಿಕ ಇಂಡಿಯಾ ಬ್ಯುಸಿನೆಸ್ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಅವರು...
Date : Thursday, 12-04-2018
ಹೈದರಾಬಾದ್: ರಸ್ತೆ ಬದಿಗಳಲ್ಲಿ 4 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯವನ್ನು ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪೂರ್ಣಗೊಳಿಸಿದೆ. ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಸಲುವಾಗಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯವನ್ನು ಮುನ್ಸಿಪಾಲಿಟಿ ಹಮ್ಮಿಕೊಂಡಿತ್ತು. 2017ರ ಜೂನ್‌ನಲ್ಲಿ ಈ ಕಾರ್ಯ ಆರಂಭಗೊಂಡಿತ್ತು. ಈಗ ಕಾರ್ಯ ಪೂರ್ಣಗೊಂಡಿದೆ...
Date : Thursday, 12-04-2018
ಅಗರ್ತಾಲ: ಎಡಪಂಥೀಯ ವಿಚಾರಧಾರೆಗಳನ್ನೇ ಒಳಗೊಂಡ ತ್ರಿಪುರಾದ ಪಠ್ಯಪುಸ್ತಕಗಳನ್ನು ಬದಲಾವಣೆ ಮಾಡುತ್ತಿದ್ದೇವೆ, ಇದಕ್ಕಾಗಿ ಸಮಿತಿಯನ್ನು ರಚಿಸಿ ಅದರ ಶಿಫಾರಸ್ಸಿನಂತೆ ಬದಲಾವಣೆಗಳನ್ನು ತರಲಾಗುವುದು ಎಂದು ಸಿಎಂ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ. ಪ್ರಸ್ತುತ ತ್ರಿಪುರಾ ಪಠ್ಯಪುಸ್ತಕಗಳು ಮಾರ್ಕ್ಸ್‌ವಾದವನ್ನು ಪ್ರಚಾರಪಡಿಸುತ್ತಿವೆ. ಮಾವೋ, ರಷ್ಯಾ ಕ್ರಾಂತಿ, ಫ್ರೆಂಚ್...
Date : Thursday, 12-04-2018
ಶ್ರೀಹರಿಕೋಟ: ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮುಂಜಾನೆ ಐಆರ್‌ಎನ್‌ಎಸ್‌ಎಸ್-1ಐ ನೇವಿಗೇಶನ್ ಸೆಟ್‌ಲೈಟ್‌ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆಗೊಳಿಸಿದೆ. ಆಂಧ್ರದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳ್ಳಗ್ಗೆ 4.04ರ ಸುಮಾರಿಗೆ ಸೆಟ್‌ಲೈಟ್‌ನ್ನು ಪಿಎಸ್‌ಎಲ್‌ವಿ-ಸಿ41 ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು. ನೇವಿಗೇಶನ್ ಸೆಟ್‌ಲೈಟ್ ಐಆರ್‌ಎನ್‌ಎಸ್‌ಎಸ್-1ಐನ್ನು ಪಿಎಸ್‌ಎಲ್‌ವಿ-ಸಿ41...
Date : Thursday, 12-04-2018
ನವದೆಹಲಿ: ಸಂಸತ್ತು ಅಧಿವೇಶನ ವ್ಯರ್ಥವಾಗಿರುವುದನ್ನು ವಿರೋಧಿಸಿ ಇಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತು ಬಿಜೆಪಿಯ ಸಂಸದರು ಒಂದು ದಿನದ ಉಪವಾಸ ಹಮ್ಮಿಕೊಳ್ಳಲಿದ್ದಾರೆ. ದೇಶದಾದ್ಯಂತ ಇರುವ ಪಕ್ಷದ ನಾಯಕರು ಕೂಡ ಉಪವಾಸ ಆಚರಿಸುವ ಮೂಲಕ ಇವರಿಗೆ ಸಾಥ್...
Date : Wednesday, 11-04-2018
ನವದೆಹಲಿ: ಖ್ಯಾತ ಸಮಾಜ ಸುಧಾರಕ, ಮಹಾತ್ಮ ಪುಲೆ ಎಂದೇ ಖ್ಯಾತರಾಗಿರುವ ಜ್ಯೋತಿರಾವ್ ಪುಲೆ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಮಹಾರಾಷ್ಟ್ರದ ಸತಾರದಲ್ಲಿ 1827ರ ಎಪ್ರಿಲ್ 11ರಂದು ಜನಿಸಿದ ಅವರು, ಅಸ್ಪೃಶ್ಯತೆ, ಜಾತಿ ಪದ್ಧತಿ ನಿವಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. 1873ರಲ್ಲಿ ಸತ್ಯಶೋಧಕ...
Date : Wednesday, 11-04-2018
ನವದೆಹಲಿ: ತಾಜ್‌ಮಹಲ್‌ನ ಮಾಲಿಕತ್ವವನ್ನು ಪಡೆದುಕೊಳ್ಳುವ ಸಲುವಾಗಿ ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿ ಭಾರತೀಯ ಪುರಾತತ್ವ ಇಲಾಖೆಯೊಂದಿಗೆ ಕಾನೂನು ಸಮರದಲ್ಲಿ ತೊಡಗಿದೆ. ತಾಜ್ ಮಹಲ್ ಕಟ್ಟಿದ ಶಹಜಹಾನ್ ಅದರ ಮಾಲಿಕತ್ವವನ್ನು ಸುನ್ನಿಗಳಿಗೆ ನೀಡಿದ್ದ ಎಂಬುದು ಇವರ ವಾದ. ಈ ಬಗ್ಗೆ ವಿಚಾರಣೆ ನಡೆಸಿದ...
Date : Wednesday, 11-04-2018
ಭುವನೇಶ್ವರ: ಒರಿಸ್ಸಾದ ಪುರ್ಬ ಮೆದಿನಿಪುರ ಜಿಲ್ಲೆಯ ಕಳಿಂಗ ನಗರ್ ಗ್ರಾಮವನ್ನು ಡಿಜಿಟಲ್ ಪಾವತಿ ಗ್ರಾಮವನ್ನಾಗಿ ಪರಿವರ್ತಿಸುವ ಸಲುವಾಗಿ ಸ್ಟೇಟ್ ಬ್ಯಾಂಕ್ ಇಂಡಿಯಾ ದತ್ತು ಪಡೆದುಕೊಂಡಿದೆ. ನಗದು ರಹಿತ ಆರ್ಥಿಕತೆಯ ಬಗೆಗಿನ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಬ್ಯಾಂಕ್ ಈ...
Date : Wednesday, 11-04-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಮಾರಿಷಿಯಸ್ ಶಿಕ್ಷಣ ಸಚಿವೆ ಲೀಲಾ ದೇವಿ ದೂಕ್ಹುಮ್ ಲೂಚುಮನ್ ಅವರು ಮಂಗಳವಾರ 11ನೇ ವಿಶ್ವ ಹಿಂದಿ ಸಮ್ಮೇಳನದ ಲೋಗೋ ಮತ್ತು ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಲೀಲಾ ದೇವಿ, ಲೋಗೋ ವಿನ್ಯಾಸದ...