News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1 ವರ್ಷದ ಅವಧಿಯಲ್ಲಿ 27 ರಾಜ್ಯಗಳಿಗೆ ರಾಷ್ಟ್ರಪತಿ ಕೋವಿಂದ್ ಭೇಟಿ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ದೇಶದ ಮೊದಲ ಪ್ರಜೆಯಾಗಿ ಒಂದು ವರ್ಷದ ಅಧಿಕಾರವನ್ನು ಪೂರೈಸಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಅವರು 29 ರಾಜ್ಯಗಳ ಪೈಕಿ 27 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. 2017ರ ಜುಲೈ 25ರಂದು ಕೋವಿಂದ್ ರಾಷ್ಟ್ರಪತಿಯಾಗಿ ಅಧಿಕಾರವಹಿಸಿಕೊಂಡರು, 2017...

Read More

ಕಳೆದ 4 ವರ್ಷಗಳಲ್ಲಿ 3,700 ನಕ್ಸಲರ ಶರಣಾಗತಿ

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 3,700 ನಕ್ಸಲರು ಶರಣಾಗತರಾಗಿದ್ದಾರೆ ಎಂದು ಕೇಂದ್ರ ರಾಜ್ಯಸಭೆಗೆ ಮಾಹಿತಿ ನೀಡಿದೆ. ‘ಕೇಂದ್ರ ಗೃಹಖಾತೆಯಲ್ಲಿನ ಮಾಹಿತಿಯ ಪ್ರಕಾರ 3,714 ಎಡ ಪಂಥೀಯ ಉಗ್ರರು ಶಸ್ತ್ರ ತ್ಯಾಗ ಮಾಡಿ ಶರಣಾಗತರಾಗಿದ್ದಾರೆ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‌ಕುಮಾರ್...

Read More

ದಕ್ಷಿಣ ಆಫ್ರಿಕಾದಲ್ಲಿ ಮೋದಿ: ಬ್ರಿಕ್ಸ್ ಸಮಿತ್‌ನಲ್ಲಿ ಭಾಗಿ

ಪ್ರೆಟೊರಿಯಾ: ಬ್ರಿಕ್ಸ್ ಸಮಿತ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾಗೆ ಬಂದಿಳಿದಿದ್ದು, ಅವರಿಗೆ ಅಲ್ಲಿ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ. ಉಗಾಂಡಾದ ರಾಜಧಾನಿ ಕಂಪಾಲಾದಿಂದ ನೇರವಾಗಿ ಪ್ರಧಾನಿ ದಕ್ಷಿಣ ಆಫ್ರಿಕಾಗೆ ಆಗಮಿಸಿದ್ದಾರೆ, ಇಲ್ಲಿ ಅವರು ಮೂರು ದಿನಗಳ ಬ್ರಿಕ್ಸ್ ಸಮಿತ್‌ನಲ್ಲಿ...

Read More

ಇಂದು ಕಾರ್ಗಿಲ್ ವಿಜಯ್ ದಿವಸ್: ವೀರ ಯೋಧರ ಸ್ಮರಣೆ

ನವದೆಹಲಿ: ಕಾರ್ಗಿಲ್ ಯುದ್ಧ ಎಂದು ಕರೆಯಲ್ಪಡುವ 1999ರ ಭಾರತ-ಪಾಕಿಸ್ಥಾನ ನಡುವಣ ಯುದ್ಧ ಇತಿಹಾದಲ್ಲಿ ಎಂದಿಗೂ ಮರೆಯಲಾಗದ ಘಟನೆಯಾಗಿ ಅಚ್ಚೊತ್ತಿದೆ. ಇಂದಿಗೆ ಆ ಯುದ್ಧ ನಡೆದು 19 ವರ್ಷ. ಯುದ್ಧದ ಸಂದರ್ಭ ವೀರ ಯೋಧರು ತೋರಿದ ಅಪ್ರತಿಮ ಸಾಹಸ, ಧೈರ್ಯವನ್ನು ಸ್ಮರಿಸಿ ಅವರಿಗೆ ಗೌರವಾರ್ಪಣೆ...

Read More

ಜ.ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ನೆಲಕ್ಕುರುಳಿಸಿವೆ. ಇವರು ಪಾಕಿಸ್ಥಾನ ಮೂಲದ ಲಷ್ಕರ್ ಇ ತೋಯ್ಬಾ ಸಂಘಟನೆಯ ಸದಸ್ಯರು ಎನ್ನಲಾಗಿದೆ. ಹತ್ಯೆಯಾದ ಉಗ್ರರನ್ನು ಬಿಲಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ, ಇನ್ನೊಬ್ಬನ ಗುರುತು...

Read More

ಉಗಾಂಡಾದೊಂದಿಗೆ ವ್ಯಾಪಾರ ಸಮತೋಲನ ಸಾಧಿಸಲು ಪ್ರಯತ್ನ: ಮೋದಿ

ಕಂಪಲ: ಉಗಾಂಡಾದೊಂದಿಗೆ ಸಮತೋಲಿತ ವ್ಯಾಪಾರ ಸಂಬಂಧವನ್ನು ಹೊಂದುವ ಸಲುವಾಗಿ ಭಾರತ ಇನ್ನಷ್ಟು ಮೈಲಿಗಳನ್ನು ಪ್ರಯಾಣಿಸಲು ಸಿದ್ಧವಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ-ಉಗಾಂಡಾ ಬ್ಯುಸಿನೆಸ್ ಫೋರಂನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ-ಉಗಾಂಡಾದ ನಡುವೆ ಅಸಮತೋಲಿತ ವ್ಯಾಪಾರ ಇದೆ ಎಂಬ ಉಗಾಂಡಾ...

Read More

ಮೀಸಲಾತಿ ಹೋರಾಟದ ವೇಳೆ ಹಿಂಸಾಚಾರ: ಹಾರ್ದಿಕ್ ಪಟೇಲ್‌ಗೆ 2 ವರ್ಷ ಜೈಲು

ಅಹ್ಮದಾಬಾದ್: 2015ರಲ್ಲಿ ಮೀಸಲಾತಿಗಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ದಂಗೆಯೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್‌ಗೆ ನ್ಯಾಯಾಲಯ ಎರಡು ವರ್ಷಗಳ ಸಜೆ ಮತ್ತು ದಂಡವನ್ನು ವಿಧಿಸಿದೆ. ಮೀಸಲಾತಿ ಹೋರಾಟದ ಸಂದರ್ಭ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಅವರ ಕಛೇರಿಯಲ್ಲಿ ದೊಡ್ಡ...

Read More

ಭಾರತಕ್ಕೆ ಬಂದು ಕಾನೂನು ಪ್ರಕ್ರಿಯೆ ಎದುರಿಸಲು ಮಲ್ಯ ಚಿಂತನೆ

ನವದೆಹಲಿ: ಭಾರತ ಸರ್ಕಾರ ಬೀಸುತ್ತಿರುವ ಛಾಟಿ ಏಟು ವಿಜಯ್ ಮಲ್ಯರನ್ನು ಅಧೀರನನ್ನಾಗಿಸುತ್ತಿರುವ ಹಾಗೇ ಕಾಣಿಸುತ್ತಿದೆ. ಬರೋಬ್ಬರಿ 9 ಸಾವಿರ ಕೋಟಿ ರೂಪಾಯಿ ಬ್ಯಾಂಕಿಂಗ್ ವಂಚನೆ ಮಾಡಿ ವಿದೇಶಕ್ಕೆ ಹಾರಿರುವ ಅವರು ಈಗ ಭಾರತಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚಿಗೆ ದೇಶಭ್ರಷ್ಟ...

Read More

ಉಗಾಂಡಾಕ್ಕೆ ‘ಕ್ಯಾನ್ಸರ್ ಥೆರಪಿ ಮೆಶಿನ್’ ಗಿಫ್ಟ್ ನೀಡಲಿದೆ ಭಾರತ

ಕಂಪಲ: ಉಗಾಂಡಾ ರಾಷ್ಟ್ರಕ್ಕೆ ಕ್ಯಾನ್ಸರ್ ಥೆರಪಿ ಮೆಶಿನನ್ನು ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಉಗಾಂಡಾ ಪ್ರವಾಸದಲ್ಲಿರುವ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ‘ಉಗಾಂಡಾ ನಾಗರಿಕರ ಮೇಲಿನ ಪ್ರೀತಿಯ ಸಂಕೇತವಾಗಿ ಭಾರತ ಸರ್ಕಾರ ‘ಕ್ಯಾನ್ಸರ್ ಥೆರಪಿ ಮೆಶಿನ್’ನನ್ನು...

Read More

ಗುಂಪು ಹಲ್ಲೆ ತಡೆಗೆ ಪ್ರತಿ ಜಿಲ್ಲೆಯಲ್ಲೂ ನೋಡಲ್ ಅಧಿಕಾರಿ, ಟಾಸ್ಕ್‌ಫೋರ್ಸ್ ರಚಿಸಲು ಸೂಚನೆ

ನವದೆಹಲಿ: ಗುಂಪು ಹಲ್ಲೆಯಂತಹ ಕ್ರೂರ ಅಮಾನವೀಯ ಘಟನೆಗಳನ್ನು ತಡೆಯುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲೂ ನೋಡಲ್ ಅಧಿಕಾರಿ ಮತ್ತು ಟಾಸ್ಕ್ ಫೋರ್ಸ್‌ಗಳನ್ನು ರಚನೆ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಿರ್ದೇಶನಗಳನ್ನು ಹೊರಡಿಸಿರುವ ಕೇಂದ್ರ ಗೃಹಸಚಿವಾಲಯ, ಎಲ್ಲಾ...

Read More

Recent News

Back To Top