Date : Tuesday, 21-04-2020
ನವದೆಹಲಿ: ಇದು ನಾಗರಿಕ ಸೇವಾ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ನಾಗರಿಕ ಸೇವಕರಿಗೆ ಮತ್ತು ಅವರ ಕುಟುಂಬಗಳಿಗೆ ಶುಭಕಾಮನೆಗಳನ್ನು ತಿಳಿಸಿದ್ದಾರೆ. ಕೋವಿಡ್-19 ಅನ್ನು ಸೋಲಿಸಲು ನಾಗರಿಕ ಸೇವಕರು ನಡೆಸುತ್ತಿರುವ ಪ್ರಯತ್ನಗಳನ್ನು ಮೋದಿ ಶ್ಲಾಘಿಸಿದ್ದಾರೆ. ಟ್ವೀಟ್...
Date : Tuesday, 21-04-2020
ನವದೆಹಲಿ: ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಭಾರತೀಯ ರೈಲ್ವೆ 20 ಲಕ್ಷಕ್ಕೂ ಹೆಚ್ಚು ಊಟವನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡಿದೆ ಎಂದು ರಾಷ್ಟ್ರೀಯ ಸಾರಿಗೆದಾರ ಭಾರತೀಯ ರೈಲ್ವೆ ತಿಳಿಸಿದೆ. ಮಾರ್ಚ್ 28 ರಿಂದ ಐಆರ್‌ಸಿಟಿಸಿ ಬೇಸ್ ಕಿಚನ್‌ಗಳು, ಆರ್‌ಪಿಎಫ್ ಸಂಪನ್ಮೂಲಗಳು ಮತ್ತು ಎನ್‌ಜಿಒಗಳ ಮೂಲಕ...
Date : Tuesday, 21-04-2020
ನವದೆಹಲಿ : ಭಾರತವು ಕನಿಷ್ಠ 3 ಮಿಲಿಯನ್ ವೈದ್ಯಕೀಯ ವೃತ್ತಿಪರರನ್ನು ಹೊಂದಿದೆ ಮತ್ತು ಸರಿಸುಮಾರು 8 ಮಿಲಿಯನ್ ಇತರರನ್ನು ಸಂಪರ್ಕ ಪತ್ತೆಹಚ್ಚುವಿಕೆಯಂತಹ ಸೋಂಕು ತಡೆಗಟ್ಟುವ ಕೆಲಸಕ್ಕಾಗಿ ನಿಯೋಜಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಹೇಳಿವೆ. ಕೊರೊನಾವೈರಸ್ ಪ್ರಕರಣ ಬೆಳೆದರೆ ಇವರನ್ನು ನಿಯೋಜಿಸಬಹುದಾಗಿದೆ....
Date : Tuesday, 21-04-2020
ನವದೆಹಲಿ : ಕೊರೋನಾ ಭಾರತ ದೇಶವನ್ನು ಲಾಕ್ಡೌನ್ ಸ್ಥಿತಿಗೆ ತಲುಪಿಸಿದೆ. ಇಂತಹ ಸಂದರ್ಭದಲ್ಲಿ ದೇಶದ ವೈದ್ಯಕೀಯ ತುರ್ತು ಅವಶ್ಯಕತೆಗಳನ್ನು ಒಂದು ಪ್ರದೇಶದಿಂದ ಮತ್ತೊಂದೆಡೆಗೆ ತಲುಪಿಸು ಕೆಲಸವನ್ನು ಲೈಫ್ಲೈನ್ ಉಡಾನ್ ವಿಮಾನಗಳು ಮಾಡಿದ್ದು, ಈ ವರೆಗೆ ಸುಮಾರು 507 ಟನ್ಗಳಷ್ಟು ವೈದ್ಯಕೀಯ ಸಲಕರಣೆಗಳನ್ನು...
Date : Tuesday, 21-04-2020
ನವದೆಹಲಿ : ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಕೊರೋನಾ ಸೋಂಕು ಸಮರ್ಪಕವಾಗಿ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಆರಂಭ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕೆಲವು ವಿಮಾನಯಾನ ಸಂಸ್ಥೆಗಳು ಸೇವೆಯನ್ನು ಆರಂಭಿಸುವುದಾಗಿ ತಿಳಿಸಿ,...
Date : Tuesday, 21-04-2020
ನವದೆಹಲಿ : ಬಾರ್ಡರ್ ರೋಡ್ಸ್ ಆರ್ಗನೈಜೇಷನ್ (ಬಿಆರ್‌ಒ) ನಿರ್ಮಿಸಿದ ಅರುಣಾಚಲ ಪ್ರದೇಶದ ಹ್ಯಾಂಗ್‌ಪಾಂಗ್ ದಾದಾ ಸುಭಾನ್ಸಿರಿ ಸೇತುವೆಯನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಉದ್ಘಾಟಿಸಿದರು. COVID-19 ಲಾಕ್‌ಡೌನ್ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಸರಬರಾಜಿನ ಮೇಲೆ ಯಾವುದೇ...
Date : Monday, 20-04-2020
ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಸಾಂಕ್ರಮಿಕ ರೋಗದ ಸಂಖ್ಯೆ 18024 ಆಗಿದೆ. ಇದರಲ್ಲಿ 17656 ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿವೆ. 568 ಮಂದಿ ಸಾವಿಗೀಡಾಗಿದ್ದಾರೆ, 2900 ಜನರು ಗುಣಮುಖರಾಗಿದ್ದಾರೆ. ಈ ನಡುವೆ ದೇಶದ 59 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಯಾವುದೇ ಕೊರೋನಾ ಪ್ರಕರಣಗಳು...
Date : Monday, 20-04-2020
ನವದೆಹಲಿ: ರಕ್ಷಣಾ ಯಂತ್ರಾಂಶ ಮತ್ತು ಸಲಕರಣೆಗಳ ವಿಶ್ವದ ಅತಿದೊಡ್ಡ ಆಮದುದಾರನಾಗಿದ್ದ ಭಾರತ ಈಗ ನಿಧಾನವಾಗಿ ರಫ್ತುದಾರನಾಗಿ ಹೊರಹೊಮ್ಮುತ್ತಿದೆ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಐದು ಪಟ್ಟು ಹೆಚ್ಚಾಗಿದೆ. ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಡ್ಯಾಶ್‌ಬೋರ್ಡ್ ಪ್ರಕಾರ, ಭಾರತದ...
Date : Monday, 20-04-2020
ನವದೆಹಲಿ: ಕೊರೋನಾ ಸಂದರ್ಭದಲ್ಲಿ ಫೇಸ್ ಮಾಸ್ಕ್ ಅಥವಾ ಮುಖಗವಸು ಎಂಬುದು ತೀರಾ ಅತ್ಯವಶ್ಯಕ ಎನಿಸಿಬಿಟ್ಟಿದೆ. ಆದರೆ ಅವುಗಳ ಲಭ್ಯತೆಯ ಕೊರತೆ ಮಾತ್ರ ಇಡೀ ದೇಶವನ್ನೇ ಕಾಡುತ್ತಿದ್ದು ಭಾರತದಲ್ಲಿಯೂ ಮಾಸ್ಕ್ಗಳ ಕೊರತೆ ಕಂಡುಬರುತ್ತಿದೆ. ಇನ್ನು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗಂತೂ...
Date : Monday, 20-04-2020
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರ ಕೋವಿಡ್ -19 ಗಾಗಿ ಲಸಿಕೆ ಮತ್ತು ಔಷಧ ಪರೀಕ್ಷೆಗೆ ಉನ್ನತ ಮಟ್ಟದ ಕಾರ್ಯಪಡೆ ರಚಿಸಿದೆ. ಕೋವಿಡ್‌ಗೆ ಚಿಕಿತ್ಸೆ ನೀಡಲು ಲಸಿಕೆ ಅಭಿವೃದ್ಧಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಚುರುಕುಗೊಳಿಸುವುದು ಕಾರ್ಯಪಡೆಯ ಮುಖ್ಯ...