News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು ಕಾಶ್ಮೀರದ ಟ್ರಾಲ್‌ನ ಚೆವಾ ಉಲಾರ್ ಗ್ರಾಮದಲ್ಲಿ ಭದ್ರತಾ ಪಡೆಗಳಿಂದ ಉಗ್ರನ ವಧೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಚೆವಾ ಉಲ್ಲಾರ್ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ಭಯೋತ್ಪಾದಕನನ್ನು ಸಂಹಾರ ಮಾಡಿವೆ. ಈಗಲೂ ಅಲ್ಲಿ ಎನ್‌ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಹತ್ಯೆಗೀಡಾದ ಭಯೋತ್ಪಾದಕನ ಗುರುತು ಇನ್ನಷ್ಟೇ...

Read More

ತ್ಯಾಗ ಎಂದಿಗೂ ಮರೆಯಲಾಗದು : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಡಿದವರಿಗೆ ಮೋದಿ ನಮನ

ನವದೆಹಲಿ: ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಸಲುವಾಗಿ ಹೋರಾಡಿದ ನಾಯಕರನ್ನು ಮೋದಿ ಇಂದು ಸ್ಮರಿಸಿದ್ದಾರೆ ಮತ್ತು ಅವರ ತ್ಯಾಗಗಳನ್ನು ಎಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ. “ದೇಶದಲ್ಲಿ ಇಂದಿಗೆ ಸರಿಯಾಗಿ 45 ವರ್ಷಗಳ ಹಿಂದೆ ತುರ್ತುಪರಿಸ್ಥಿತಿಯನ್ನು ಹೇರಲಾಯಿತು. ಆ ಸಂದರ್ಭದಲ್ಲಿ ದೇಶದ...

Read More

ಸಿಬಿಡಿಟಿ 2019-20 ರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕೊನೆಯ ದಿನಾಂಕ ನವೆಂಬರ್ 30 ರವರೆಗೆ ವಿಸ್ತರಣೆ

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ವರ್ಷದ ಜುಲೈ 31 ರವರೆಗೆ 2018-19ರ ಮೂಲ ಮತ್ತು ಪರಿಷ್ಕೃತ ಆದಾಯ-ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಮಿತಿಯನ್ನು ವಿಸ್ತರಿಸಿದೆ. 2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನಿಗದಿತ ದಿನಾಂಕವನ್ನು ಈ...

Read More

ಖಾಸಗಿಗೆ ಬಾಹ್ಯಾಕಾಶ ವಲಯ ತೆರೆಯುವ ನಿರ್ಧಾರ ಭಾರತವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿದೆ : ಕೆ. ಶಿವನ್

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮುಖ್ಯಸ್ಥ ಕೆ. ಶಿವನ್ ಅವರು, ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಉದ್ಯಮಗಳಿಗೆ ತೆರೆಯುವ ಕೇಂದ್ರ ಸರ್ಕಾರದ ನಿರ್ಧಾರವು ಭಾರತವನ್ನು ಹೊಸ ಲೀಗ್‌ಗೆ ಒಳಪಡಿಸುತ್ತದೆ ಎಂದು ಅಭಿಪ್ರಾಯಿಸಿದ್ದಾರೆ. ಇಸ್ರೋ ಮುಖ್ಯಸ್ಥರು ಹೇಳುವಂತೆ “ಬಾಹ್ಯಾಕಾಶ ಇಲಾಖೆಯು ವಲಯ...

Read More

57.43%ಕ್ಕೆ ಏರಿಕೆಯಾದ ಕೋವಿಡ್ ಚೇತರಿಕಾ ದರ

ನವದೆಹಲಿ: ಭಾರತದಲ್ಲಿ ಕೋವಿಡ್-19 ಚೇತರಿಕೆ ದರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸ್ವಲ್ಪ ಮಟ್ಟಿಗೆ ನಿರಾಳತೆಯನ್ನು ನೀಡಿದೆ. ಪ್ರಸ್ತುತ ದೇಶದ ಚೇತರಿಕೆ ದರ 57.43% ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇದುವರೆಗೆ 2 ಲಕ್ಷ...

Read More

ಮುಂದಿನ 125 ದಿನಗಳಲ್ಲಿ 8 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಿದೆ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆಯು ಮುಂದಿನ 125 ದಿನಗಳಲ್ಲಿ ವಲಸಿಗರಿಗಾಗಿ 8 ಲಕ್ಷ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಿದೆ ಮತ್ತು 1800 ಕೋಟಿ ರೂಪಾಯಿಗಳ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ. ರೈಲ್ವೆ ಸಚಿವಾಲಯವು ವಲಯ ರೈಲ್ವೆಗಳೊಂದಿಗೆ ಮತ್ತು ರೈಲ್ವೆ ಪಿಎಸ್‌ಯುಗಳೊಂದಿಗೆ ಗರೀಬ್ ಕಲ್ಯಾಣ್...

Read More

12 ತಿಂಗಳಿಗೆ ‘ಶಿಶು’ ಮುದ್ರಾ ಸಾಲಗಳಿಗೆ 2% ಬಡ್ಡಿ ಸಲ್ಲಿಕೆಗೆ ಅನುಮೋದನೆ ನೀಡಿದ ಕೇಂದ್ರ ಸಂಪುಟ

ನವದೆಹಲಿ: ಸಣ್ಣ ಉದ್ಯಮಗಳಿಗೆ ಪರಿಹಾರವಾಗಿ, ಕೇಂದ್ರ ಸಚಿವ ಸಂಪುಟವು ಬುಧವಾರ ಪ್ರಧಾನ ಮಂತ್ರಿ ಮುದ್ರಾ “ಶಿಶು” ಸಾಲ ಸಾಲಗಾರರಿಗೆ ಶೇ. 2 ರಷ್ಟು ಬಡ್ಡಿ ಸಬ್ವೆನ್ಶನ್‌ಗೆ 12 ತಿಂಗಳ ಅವಧಿಗೆ ಅನುಮೋದನೆ ನೀಡಿತು. ಸಣ್ಣ ಉದ್ಯಮಗಳು ಸಾಂಕ್ರಾಮಿಕ ರೋಗ ಮತ್ತು ಲಾಕ್...

Read More

ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿರುವ ಕುಶಿನಗರ ವಿಮಾನ ನಿಲ್ದಾಣ : ಮೋದಿ

ಲಕ್ನೋ: ಉತ್ತರಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಹೆಸರಿಸುವ ನಿರ್ಧಾರವು ಉತ್ತಮ ಸುದ್ದಿಯಾಗಿದೆ ಮತ್ತು ಇದು ಸ್ಥಳೀಯ ಜನರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. “ಉತ್ತರ ಪ್ರದೇಶ, ಪ್ರವಾಸೋದ್ಯಮ ಮತ್ತು ಭಗವಾನ್...

Read More

ಭಾರತದಲ್ಲಿ ಕೇವಲ 4.16% ಕೊರೋನಾ ರೋಗಿಗಳಿಗೆ ವೆಂಟಿಲೇಟರ್ ಬೆಂಬಲ ಬೇಕಾಗುತ್ತದೆ

ನವದೆಹಲಿ: ಭಾರತದಲ್ಲಿನ ಒಟ್ಟು ಕೊರೋನಾವೈರಸ್ ಪ್ರಕರಣಗಳ ಪೈಕಿ, ಕೇವಲ 4.16% (7,423 ಜನರು) ಗೆ ವೆಂಟಿಲೇಟರ್ ಬೆಂಬಲ ಬೇಕಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 27,317 ಕೋವಿಡ್ -19 ರೋಗಿಗಳಿಗೆ (ಸುಮಾರು 15.34 ಶೇಕಡಾ) ಐಸಿಯು ಸೆಟ್ಟಿಂಗ್ ಅಗತ್ಯವಿರುತ್ತದೆ ಮತ್ತು 28,301...

Read More

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ : ಇಬ್ಬರು ಭಯೋತ್ಪಾದಕರ ಸಂಹಾರ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳಿಂದ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದಂತೆ, ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ವಿಶ್ವಾಸಾರ್ಹ...

Read More

Recent News

Back To Top