Date : Saturday, 08-08-2020
ಜೈಪುರ: ರಾಜಸ್ಥಾನದ ಬರ್ಮೆರ್ ಪ್ರದೇಶದ ಅಂತರರಾಷ್ಟ್ರೀಯ ಗಡಿಯಲ್ಲಿ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಪಾಕಿಸ್ಥಾನಿ ನುಸುಳುಕೋರನನ್ನು ಬಿಎಸ್‌ಎಫ್ ಯೋಧರು ಹೊಡೆದುರುಳಿಸಿದ್ದಾರೆ. ವರದಿಗಳ ಪ್ರಕಾರ, ಬಕ್ಸಾರ್ ಪ್ರದೇಶದಲ್ಲಿ ಗಡಿಯ ಮತ್ತೊಂದು ಭಾಗದಿಂದ ಪಾಕಿಸ್ಥಾನದ ಅಕ್ರಮ ನುಸುಳುಕೋರರು ದೇಶದೊಳಕ್ಕೆ ಬರಲು ಪ್ರಯತ್ನ ನಡೆಸುತ್ತಿರುವುದನ್ನು ಗಮನಿಸಿದ ಭಾರತೀಯ...
Date : Saturday, 08-08-2020
ನವದೆಹಲಿ: ಎರಡು ಲಘು ಯುದ್ಧ ಹೆಲಿಕಾಫ್ಟರ್‌ಗಳು (ಎಲ್‌ಸಿಎಚ್) ಒಂದು ವಾರದಿಂದ ಲಡಾಖ್‌ನಲ್ಲಿರುವ ಭಾರತೀಯ ವಾಯುಪಡೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನಿಂದ ಲಡಾಖ್‌ಗೆ ಹಾರಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದ ಸ್ಥಳೀಯ ಯುದ್ಧ ಚಾಪರ್‌ಗಳು...
Date : Saturday, 08-08-2020
ತಿರುವನಂತಪುರ: ದುಬೈನಿಂದ ಭಾರತಕ್ಕೆ ಬರುವ ಪ್ರಯಾಣಿಕರನ್ನು ಹೊತ್ತು ಕೇರಳದ ಕೋಯಿಕ್ಕೋಡ್‌ಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ನಿನ್ನೆ ರಾತ್ರಿ ರನ್‌ವೇ ನಿಂದ ಜಾರಿ ಸಮೀಪದಲ್ಲಿದ್ದ ಕಣಿವೆಗೆ ಬಿದ್ದು ಎರಡು ಭಾಗವಾಗಿತ್ತು. ಈ ದುರಂತದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡು...
Date : Saturday, 08-08-2020
ಲಕ್ನೋ: ಇತ್ತೀಚಿನ ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾರತದ ಅತ್ಯುತ್ತಮ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ಯೋಗಿ ಆದಿತ್ಯನಾಥ್ ಒಟ್ಟು ಮತಗಳ ಪೈಕಿ ಶೇಕಡಾ 24 ರಷ್ಟು...
Date : Saturday, 08-08-2020
ನವದೆಹಲಿ: ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮುಂದಿನ ಪ್ರಧಾನ ಮಂತ್ರಿಯಾಗಿ ಅಭ್ಯರ್ಥಿ ಸ್ಥಾನಕ್ಕೆ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಉಳಿದಿದ್ದಾರೆ. ಇತ್ತೀಚಿನ MOTN ಸಮೀಕ್ಷೆಯಲ್ಲಿ, ಶೇಕಡಾ 66...
Date : Saturday, 08-08-2020
ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 78 ನೇ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. 1942 ರಲ್ಲಿ ಈ ದಿನದಂದು, ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಬ್ರಿಟಿಷರನ್ನು ದೇಶದಿಂದ ಓಡಿಸಲು ಎಲ್ಲಾ ಭಾರತೀಯರಿಗೆ ಮಾಡು ಇಲ್ಲವೆ ಮಡಿ ಎಂಬ ಸ್ಪಷ್ಟ ಕರೆಯನ್ನು ನೀಡಿದರು. ಮುಂಬೈನ ಗವಾಲಿಯಾ ಟ್ಯಾಂಕ್‌ನಿಂದ ಚಳುವಳಿ...
Date : Saturday, 08-08-2020
ನವದೆಹಲಿ: ಇತ್ತೀಚೆಗಷ್ಟೇ ಕೋವಿಡ್-19 ಗೆ ನೀಡುವ ಲಸಿಕೆಯೊಂದನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸಿದ್ದು, ಈ ಲಸಿಕೆಯನ್ನು ಭಾರತದಲ್ಲಿ 225 ರೂ. ಗಳಿಗೆ ನೀಡಲಾಗುವುದು ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ. ವರದಿಗಳ ಪ್ರಕಾರ, ಆಕ್ಸ್‌ಫರ್ಡ್ ಜೊತೆಗೆ ಕೊರೋನಾ ಲಸಿಕೆ ಉತ್ಪಾದನೆಯ ಪಾಲುದಾರಿಕೆಯನ್ನೂ...
Date : Saturday, 08-08-2020
ನವದೆಹಲಿ: ಯುನೈಟೆಡ್ ಸ್ಟೇಟ್ಸ್ (ಯುಎಸ್) ಮೂಲದ ತಂತ್ರಜ್ಞಾನ ದೈತ್ಯ ಗೂಗಲ್, ಸಾಫ್ಟ್‌ಬ್ಯಾಂಕ್ ಬೆಂಬಲಿತ ಆನ್‌ಲೈನ್ ವಿಮಾ ವೇದಿಕೆ ಪಾಲಿಸಿಬಜಾರ್‌ನಲ್ಲಿ 150 ಮಿಲಿಯನ್ ಡಾಲರ್ ಅನ್ನು ಅಲ್ಪ ಪಾಲು 10 ಶೇಕಡಾಕ್ಕಾಗಿ ಹೂಡಿಕೆ ಮಾಡಲು ನೋಡುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಮುಂಬರುವ...
Date : Saturday, 08-08-2020
ಬೆಂಗಳೂರು: ಕೋಟ್ಯಂತರ ಭಾರತೀಯರ ಬಹುಕಾಲದ ಕನಸು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಇನ್ನೇನು ಕೆಲವೇ ಸಮಯದಲ್ಲಿ ಕೈಗೂಡಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ಭೂಮಿಪೂಜೆಯನ್ನೂ ನೆರವೇರಿಸಿದ್ದಾರೆ. ಈ ಸಂಬಂಧ ಸಂತಸ ವ್ಯಕ್ತಪಡಿಸಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ...
Date : Saturday, 08-08-2020
ಅಯೋಧ್ಯೆ: ಆಗಸ್ಟ್ 5ರಂದು ಪವಿತ್ರ ಭೂಮಿ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಸಮಾರಂಭವನ್ನು ನೇರಪ್ರಸಾರದಲ್ಲಿ ಸುಮಾರು 16 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಪ್ರಸಾರ ಭಾರತಿ ಬಿಡುಗಡೆ ಮಾಡಿದ ಅಂಕಿ ಅಂಶ ತಿಳಿಸಿದೆ. ಈ ಲೈವ್ ಈವೆಂಟ್ ಭಾರತದಲ್ಲಿ ಟೆಲಿವಿಷನ್ ಜಗತ್ತಿನಾದ್ಯಂತ...