News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೇಪಾಳಕ್ಕೆ 28 ಮಿಲಿಯನ್ ಮೌಲ್ಯದ 10 ವೆಂಟಿಲೇಟರ್‌ ಕೊಡುಗೆ ನೀಡಿದ ಭಾರತ

ಕಠ್ಮಂಡು: ಕೊರೋನಾ ಸೋಂಕು ಇಡೀ ಜಗತ್ತಿನ ನಿದ್ದೆಗೆಡಿಸಿರುವ ಬೆನ್ನಲ್ಲೇ, ಭಾರತವು 28 ಮಿಲಿಯನ್ ರೂ. ಮೌಲ್ಯದ 10 ವೆಂಟಿಲೇಟರ್‌ಗಳನ್ನು ನೆರೆಯ ದೇಶ ನೇಪಾಳಕ್ಕೆ ಉಡುಗೊರೆಯಾಗಿ ನೀಡಿದೆ. ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವತ್ರಾ ಅವರು ಅಲ್ಲಿನ ಸೇನಾ ಕೇಂದ್ರ ಕಛೇರಿಯಲ್ಲಿ...

Read More

ಜೆಎನ್‌ಯು: ಎಬಿವಿಪಿಯಿಂದ ಸ್ವರಾಜ್ ಪಖ್ವಾಡ ಆಚರಣೆ

  ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಘಟಕವು ಆಗಸ್ಟ್ ಮೊದಲಾರ್ಧವನ್ನು ಸ್ವರಾಜ್ ಪಖ್ವಾಡ ಎಂದು ಆಚರಿಸುತ್ತಿದೆ.  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಸಾಹತುಶಾಹಿ ಆಡಳಿತವನ್ನು  ಪ್ರಶ್ನಿಸಿ ಸೆಡಿದೆದ್ದಿದ್ದ ಮತ್ತು ಈಗ...

Read More

ಅಂಡಮಾನ್-ನಿಕೋಬಾರ್: ʼಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ʼ ಉದ್ಘಾಟಿಸಿದ ಮೋದಿ

ನವದೆಹಲಿ: ಚೆನ್ನೈ ಮತ್ತು ಪೋರ್ಟ್‌ಬ್ಲೇರ್ ಅನ್ನು ಸಂಪರ್ಕಿಸುವ ʼಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ʼ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆ ಮಾಡಿದ್ದಾರೆ. ವರದಿಗಳ ಪ್ರಕಾರ, ಈ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ 2,300 ಕಿಮಿ ಸಮುದ್ರದ ಒಳಗಿನ ಹೈಸ್ಪೀಡ್ ಬ್ರಾಡ್ಬ್ಯಾಂಡ್ ಕೇಬಲ್ ಅನ್ನು ಒದಗಿಸುತ್ತದೆ....

Read More

ಉತ್ತರ ಕರ್ನಾಟಕದ ಮೊದಲ ರೈಲು ಮ್ಯೂಸಿಯಂ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಅನ್ನು ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಮತ್ತು ಪ್ರಲ್ಹಾದ್ ಜೋಶಿ  ಅವರು ಆ.9ರಂದು ಉದ್ಘಾಟಿಸಿದರು. ನೈರುತ್ಯ ರೈಲ್ವೆಯ ವತಿಯಿಂದ ಆಯೋಜಿಸಲಾಗಿದ್ದ ವರ್ಚುವಲ್ ಸಮಾರಂಭದ ಮೂಲಕ ಸಚಿವರುಗಳು ಈ ಮ್ಯೂಸಿಯಂ ಅನ್ನು ಲೋಕಾರ್ಪಣೆ ಮಾಡಿ, ಈ ಮ್ಯೂಸಿಯಂ...

Read More

ಭಾರತದಲ್ಲಿ 15 ಲಕ್ಷ ದಾಟಿದ ಕೊರೋನಾ ಚೇತರಿಕೆ ಸಂಖ್ಯೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತ 62,064 ಹೊಸ ಕೊರೋನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಚೇತರಿಕೆ ಪ್ರಕರಣಗಳು 15 ಲಕ್ಷ ದಾಟಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ  ಪ್ರಕಾರ, ದೇಶದಲ್ಲಿ ಒಂದೇ ದಿನ 1,007 ಹೊಸ...

Read More

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ: ಇಂದಿನಿಂದ ರೈಲ್ವೆಯಲ್ಲಿ 1 ವಾರಗಳ ಸ್ವಚ್ಛತಾ ಅಭಿಯಾನ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಂದಿನಿಂದ ಒಂದು ವಾರಗಳ ಕಾಲ ಸ್ವಚ್ಛತಾ ಸಪ್ತಾಹವನ್ನು ಆಚರಿಸಲಿದೆ. ವಾರ ಪೂರ್ತಿ, ವಿಶೇಷ ಸ್ವಚ್ಛತಾ  ಅಭಿಯಾನವನ್ನು ಪ್ರಾರಂಭಿಸಲಾಗುವುದು ಮತ್ತು ರೈಲ್ವೆ ಆವರಣದ ಸಮೀಪವಿರುವ ಹಳಿಗಳು, ನಿಲ್ದಾಣ ಕಚೇರಿಗಳು, ಕಾಲೋನಿಗಳು, ಕೆಲಸದ ಸ್ಥಳಗಳು, ನಿಲ್ದಾಣಗಳು ಮತ್ತು ಇತರ ಪ್ರದೇಶಗಳನ್ನು...

Read More

ಜಮ್ಮು-ಕಾಶ್ಮೀರ: 6 ಮಂದಿ ಲಷ್ಕರ್‌ ಬೆಂಬಲಿತ ಉಗ್ರರ ಬಂಧನ

ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೊನ್ನೆ ಶನಿವಾರ ಲಷ್ಕರ್-ಇ-ತೋಯ್ಬಾ (ಎಲ್‌ಇಟಿ) ಮಾಡ್ಯೂಲ್ ಅನ್ನು ನಿರ್ವಹಿಸುತ್ತಿದ್ದ ಆರು ಜನರನ್ನು ಬಂಧಿಸಿದ್ದಾರೆ. ಈ ಮಾಡ್ಯೂಲ್ ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಳ್ಳುವಲ್ಲಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಹವಾಲಾ ವಹಿವಾಟುಗಳನ್ನು ನಡೆಸುವಲ್ಲಿ ತೊಡಗಿಕೊಂಡಿತ್ತು...

Read More

78ನೇ ಕ್ವಿಟ್ ಇಂಡಿಯಾ ವಾರ್ಷಿಕೋತ್ಸವ: 202 ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ

  ನವದೆಹಲಿ: ಕ್ವಿಟ್ ಇಂಡಿಯಾ ದಿನದ 78 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶಾದ್ಯಂತದ 202 ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿ ಪುರಸ್ಕರಿಸಿದ್ದಾರೆ. ವರದಿಗಳ ಪ್ರಕಾರ, ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದಂದು ರಾಷ್ಟ್ರಪತಿ...

Read More

ಕಾಶ್ಮೀರ: ಓರ್ವ ನುಸುಳುಕೋರ ಉಗ್ರನನ್ನು ಸೆದೆಬಡಿದ ಭಾರತೀಯ ಸೇನೆ, ಇಬ್ಬರಿಗೆ ಗಾಯ

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತದೊಳಕ್ಕೆ ಅಕ್ರಮವಾಗಿ ನುಸುಳಲು ಪ್ರಯತ್ನ ಪಡುತ್ತಿದ್ದ ಉಗ್ರನೋರ್ವನನ್ನು ಭಾರತೀಯ ಭದ್ರತಾ ಪಡೆ ವಧಿಸಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ನುಸುಳುಕೋರ ಉಗ್ರರು ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ. ಇತ್ತೀಚೆಗೆ...

Read More

ಅಯೋಧ್ಯೆಯ ರಾಮನಿಗಾಗಿ ತಯಾರಾಗುತ್ತಿದೆ 2,100 ಕೆಜಿ ತೂಕದ ಅಷ್ಟಧಾತುಗಳ ಗಂಟೆ

ಲಕ್ನೋ: ಭಾರತೀಯ ಅಸಂಖ್ಯಾತ ಜನರ ಮನೋಭಿಲಾಶೆಯಾಗಿದ್ದ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನಡೆಸಿ ಚಾಲನೆ ನೀಡಿದ್ದಾರೆ. ಪ್ರಬಲ ಭೂಕಂಪಕ್ಕೂ ಜಗ್ಗದ ಬೃಹತ್ ಮಂದಿರ ನಿರ್ಮಾಣ ಕೈಂಕರ್ಯಗಳೂ ಆರಂಭವಾಗಿದ್ದು ಮಂದಿರ ಇನ್ನೇನು...

Read More

Recent News

Back To Top