Date : Monday, 21-09-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರದ ಒಂಬತ್ತು ಹೆದ್ದಾರಿ ಯೋಜನೆಗಳಿಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅವರು ಬಿಹಾರದ ಎಲ್ಲಾ 45,945 ಗ್ರಾಮಗಳಿಗೆ ಆಫ್ಟಿಕಲ್ ಫೈಬರ್ ಇಂಟರ್ನೆಟ್ ಸೇವೆಯ ಮೂಲಕ ಸಂಪರ್ಕ ಕಲ್ಪಿಸುವ ಆಫ್ಟಿಕಲ್ ಫೈಬರ್ ಕೇಬಲ್ ಸೇವೆಯನ್ನು...
Date : Monday, 21-09-2020
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ 2,120 ಪಾಕಿಸ್ಥಾನ ಪ್ರಜೆಗಳು, 188 ಅಫ್ಘಾನಿಸ್ಥಾನ ಪ್ರಜೆಗಳು ಮತ್ತು 99 ಬಾಂಗ್ಲಾದೇಶ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸರ್ಕಾರ ಸೋಮವಾರ ಮಾಹಿತಿ ನೀಡಿದೆ. ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ್ ರಾಯ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ...
Date : Monday, 21-09-2020
ನವದೆಹಲಿ: ಈ ವರ್ಷದ ಆರಂಭದಲ್ಲಿ ನೇರ ತೆರಿಗೆ ವಲಯದಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ “ವಿವಾದ್ ಸೆ ವಿಶ್ವಾಸ್” ಯೋಜನೆಯು ಸೆಪ್ಟೆಂಬರ್ 8 ರವರೆಗೆ 9,538 ಕೋಟಿ ರೂಪಾಯಿ ಆದಾಯ ಬರುವಂತೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ರಾಜ್ಯಸಭೆಯಲ್ಲಿ ಈ ಬೆಳವಣಿಗೆಯ ಮಾಹಿತಿಯನ್ನು ಹಂಚಿಕೊಂಡ...
Date : Monday, 21-09-2020
ನವದೆಹಲಿ: ಕೊರೋನಾಗೆ ಸಂಬಂಧಿಸಿದಂತೆ ವಿಶ್ವದ ಕಣ್ಣು ಇದೀಗ ಭಾರತದತ್ತ ನೆಟ್ಟಿದೆ. ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ದರದಲ್ಲಿ ಕೊರೋನಾ ಸೋಂಕು ತಗುಲಿದೆಯೋ, ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಪೂರಕವಾಗುವಂತೆ ಪರೀಕ್ಷೆ ನಡೆಸಲು ಫೆಲುದ ಕೊರೋನಾ ಟೆಸ್ಟಿಂಗ್ ವಿಧಾನವನ್ನು ಬಳಕೆ ಮಾಡಲು ಔಷಧ...
Date : Monday, 21-09-2020
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತವು ಇಲ್ಲಿಯವರೆಗೆ ಸುಮಾರು 16.79 ಲಕ್ಷ ಜನರಿಗೆ ನಿವಾಸ ಪ್ರಮಾಣಪತ್ರಗಳನ್ನು ನೀಡಿದೆ ಎಂದು ವರದಿಗಳು ತಿಳಿಸಿವೆ. ನಿನ್ನೆ ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ....
Date : Monday, 21-09-2020
ಗಯಾ: ಕೆಲವೇ ದಿನಗಳ ಹಿಂದಷ್ಟೇ ಬಿಹಾರದ ಭಗೀರಥ ಲೌಂಗಿ ಬುಹಿಯನ್ ಅವರ ಸಾಧನೆಯ ಕಥೆಯನ್ನು ಎಲ್ಲರೂ ಕೇಳಿದ್ದೇವೆ. ಸತತ ಮೂರು ವರ್ಷಗಳ ಏಕಾಂಗಿ ಹೋರಾಟ, ಶ್ರಮದ ಮೂಲಕ ನೀರಿನ ಅಭಾವ ಎದುರಿಸುತ್ತಿದ್ದ ತನ್ನ ಹಳ್ಳಿ ಲುಹ್ತುವದ ಕೋಠಿಲಾವಾಗೆ ಮೂರು ಕಿಮೀ ಕಾಲುವೆ...
Date : Monday, 21-09-2020
ನವದೆಹಲಿ: ಲಡಾಖ್ ಗಡಿಯಲ್ಲಿ ಚೀನಾ ಕಾಲ್ಕೆರೆದುಕೊಂಡು ಸಂಘರ್ಷ ನಡೆಸಿದ ಬಳಿಕ, ಉಭಯ ದೇಶಗಳ ಸೇನೆಗಳು ಲಡಾಖ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಸದ್ಯ ಲಡಾಖ್‌ನ ಸುಮಾರು 20 ಪರ್ವತ ಪ್ರದೇಶಗಳ ಮೇಲೆ ಭಾರತದ ಯೋಧರು ಹೆಚ್ಚು ಪ್ರಾಬಲ್ಯ ಸಾಧಿಸಿದ್ದು, ಪಾಂಗಾಂಗ್ ಸರೋವರದ...
Date : Monday, 21-09-2020
ನವದೆಹಲಿ: ಕೃಷಿ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ದೊಡ್ಡಮಟ್ಟದ ಗದ್ದಲಗಳು ಏರ್ಪಟ್ಟ ಒಂದು ದಿನದ ಬಳಿಕ, ರಾಜ್ಯಸಭಾ ಮುಖ್ಯಸ್ಥ ಎಂ. ವೆಂಕಯ್ಯ ನಾಯ್ಡು ಅವರು ಎಂಟು ಮಂದಿ ಸಂಸದರನ್ನು ಅಮಾನತು ಮಾಡಿದ್ದಾರೆ. ಟಿಎಂಸಿ ಪಕ್ಷದ ಡೆರೆಕ್ ಒ’ಬ್ರೀನ್, ಆಮ್ ಆದ್ಮಿ ಪಕ್ಷದ ಸದಸ್ಯ...
Date : Monday, 21-09-2020
ನವದೆಹಲಿ: ಕೋವಿಡ್-19 ಸಂಭಾವ್ಯ ಲಸಿಕೆಯನ್ನು ಸಮರ್ಪಕವಾಗಿ ವಿತರಣೆ ಮಾಡಲು ಅನುವು ಮಾಡಿಕೊಡುವ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಕೊರತೆ ಇದೆ ಎಂದು ವ್ಯಕ್ತವಾಗಿರುವ ಕಳವಳಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಪರಿಹಾರ ನೀಡಿದ್ದಾರೆ. ಕೇಂದ್ರ ಸರಕಾರವು ಲಸಿಕೆ...
Date : Monday, 21-09-2020
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಯೋಗ ಆಕಾಂಕ್ಷಿಗಳಿಗೆ ಮಹತ್ವದ ಸುದ್ದಿಯೊಂದನ್ನು ಘೋಷಣೆ ಮಾಡಿದ್ದಾರೆ. ಖಾಲಿ ಇರುವ ಸಹಾಯಕ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲು ಅವರು ಮುಂದಾಗಿದ್ದಾರೆ. ಸುಮಾರು 31,661 ಅಭ್ಯರ್ಥಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆ ಇದೆ ಎಂದು...