Date : Saturday, 03-10-2020
ನವದೆಹಲಿ: ಕೇಂದ್ರ ಸರ್ಕಾರವು ಸಾಲದ ಕಂತು ಪಾವತಿ ವಿನಾಯಿತಿಗೆ ಘೋಷಿಸಿದ್ದ ಆರು ತಿಂಗಳ ಮೊರಟೋರಿಯಂ ಅವಧಿಯ ಚಕ್ರ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ರೂ. 2 ಕೋಟಿಗಿಂತ ಕಡಿಮೆ ಇರುವ ಎಂಎಸ್‌ಎಂಇ ಮತ್ತು ವೈಯಕ್ತಿಕ ಸಾಲಗಳಿಗೆ ಸಂಬಂಧಿಸಿದಂತೆ ಈ ಕ್ರಮ...
Date : Saturday, 03-10-2020
ಭುವನೇಶ್ವರ: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಸಂದರ್ಭದಲ್ಲೇ ಭಾರತ ಮಹತ್ವದ ಕ್ಷಿಪಣಿಗಳನ್ನು ಪರೀಕ್ಷೆ ನಡೆಸಿ ಯಶಸ್ವಿಯನ್ನು ಕಾಣುತ್ತಿದೆ. ಬ್ರಹ್ಮೋಸ್ ಹೊಸ ಆವೃತ್ತಿಯ ಪರೀಕ್ಷೆಯ ಬಳಿಕ ಇದೀಗ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ ʼಶೌರ್ಯʼವನ್ನು ಪರೀಕ್ಷೆ ನಡೆಸಲು ಸಜ್ಜಾಗಿದೆ ದೇಶ. ಡಿಆರ್‌ಡಿಓ...
Date : Saturday, 03-10-2020
ಶಿಮ್ಲಾ: ಎಂಜಿನಿಯರಿಂಗ್ ಅದ್ಭುತ ಎಂದೇ ಪರಿಗಣಿಸಲಾಗಿರುವ ಅತೀ ಎತ್ತರದಲ್ಲಿರುವ ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಹಿಮಾಚಲಪ್ರದೇಶದ ಲೇಹ್-ಮನಾಲಿಯನ್ನು ಸಂಪರ್ಕಿಸುವ ಈ ಸುರಂಗ ಮಾರ್ಗ ಸಮುದ್ರ ಮಟ್ಟದಿಂದ ಮೂರು ಸಾವಿರ ಮೀಟರ್ ಎತ್ತರದಲ್ಲಿದೆ....
Date : Saturday, 03-10-2020
ನವದೆಹಲಿ: ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಕುಡಿಯಲು ಯೋಗ್ಯವಾದ ಪೈಪ್ ನೀರು ಸರಬರಾಜು ಮಾಡುವ ಸಲುವಾಗಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನಿನ್ನೆ 100 ದಿನಗಳ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಮಿಷನ್ ಅನ್ನು ಕಳೆದ ತಿಂಗಳು ಪ್ರಧಾನಿ ನರೇಂದ್ರ...
Date : Saturday, 03-10-2020
ನವದೆಹಲಿ: ಭಾರತೀಯ ಮತ್ತು ಬಾಂಗ್ಲಾದೇಶ ನೌಕಾಪಡೆಯ ದ್ವಿಪಕ್ಷೀಯ ಸಮರಭ್ಯಾಸದ 2 ನೇ ಆವೃತ್ತಿ ಬೊಂಗೊಸಾಗರ್ ಇಂದಿನಿಂದ ಉತ್ತರ ಬಂಗಾಳ ಕೊಲ್ಲಿಯಲ್ಲಿ ಪ್ರಾರಂಭವಾಗಲಿದೆ. ಕಡಲ ವ್ಯಾಯಾಮ ಮತ್ತು ಕಾರ್ಯಾಚರಣೆಗಳ ಮೂಲಕ ಪರಸ್ಪರ ಕಾರ್ಯಸಾಧ್ಯತೆ ಮತ್ತು ಜಂಟಿ ಕಾರ್ಯಾಚರಣೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಸಮರಭ್ಯಾಸ ಹೊಂದಿದೆ. ಎರಡೂ...
Date : Saturday, 03-10-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ವೈಶ್ವಿಕ್ ಭಾರತೀಯ ವೈಜ್ಞಾನಿಕ್ ʼVAIBHAVʼ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ್ದಾರೆ. VAIBHAV ಶೃಂಗಸಭೆಯು ಸಾಗರೋತ್ತರ ಮತ್ತು ನಿವಾಸಿ ಭಾರತೀಯ ಸಂಶೋಧಕರು ಮತ್ತು ಶಿಕ್ಷಣ ತಜ್ಞರ ಜಾಗತಿಕ ವರ್ಚುವಲ್ ಶೃಂಗಸಭೆಯಾಗಿದೆ. ಶೃಂಗಸಭೆ ನಿನ್ನೆ ಪ್ರಾರಂಭವಾಗಿದ್ದು, ಈ ತಿಂಗಳ...
Date : Saturday, 03-10-2020
ನವದೆಹಲಿ: ವಲಸೆ ಕಾರ್ಮಿಕರಿಗೆ ಸಮಯೋಚಿತವಾದ ನೆರವನ್ನು ನೀಡಿದ ರಾಷ್ಟ್ರೀಯ ಸೇವಾ ಭಾರತಿ ಭಾರತದ ಅತ್ಯುತ್ತಮ ಎನ್‌ಜಿಒ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟವನ್ನು ಮುನ್ನಡೆಸಿದ ಕೊರೋನಾ ಯೋಧರ ಕಾರ್ಯವನ್ನು ಗೌರವಿಸಿ ಪುರಸ್ಕರಿಸುವ ಸಲುವಾಗಿ ರಚಿಸಲಾದ ಪ್ರಶಸ್ತಿಗೆ ಸೇವಾಭಾರತಿ ಪಾತ್ರವಾಗಿದೆ....
Date : Saturday, 03-10-2020
ಲಕ್ನೋ: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ ಸರ್ಕಾರ ಹತ್ರಾಸ್ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಮಾತ್ರವಲ್ಲದೆ ಅಮಾನತುಗೊಂಡ ಪೊಲೀಸರ ಮತ್ತು ಆರೋಪಿಗಳ, ಸಂಸತ್ರಸ್ಥೆಯ ಕುಟುಂಬಸ್ಥರ ನಾರ್ಕೊ ಟೆಸ್ಟ್ ಮತ್ತು ಸುಳ್ಳು ಪತ್ತೆ ಪರೀಕ್ಷೆ ಮಾಡಿಸಲು ಕೂಡ ಆದೇಶ ಹೊರಡಿಸಿದೆ....
Date : Saturday, 03-10-2020
ನವದೆಹಲಿ: ಹಿಮಾಚಲ ಪ್ರದೇಶದ ಮನಾಲಿಯಿಂದ ಲೇಹ್‌ಗೆ ಸಂಪರ್ಕವನ್ನು ಕಲ್ಪಿಸುವ ಅತೀ ಎತ್ತರದಲ್ಲಿರುವ ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗ ʼಅಟಲ್ ಟನಲ್ʼ ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸುರಂಗದ ಮೂಲಕ ಹಾದು ಹೋಗುವ ಬಸ್‌ಗೆ ಚಾಲನೆಯನ್ನು ನೀಡುವ ಮೂಲಕ ಟನಲ್ ಉದ್ಘಾಟಿಸಲಿದ್ದಾರೆ...
Date : Friday, 02-10-2020
ನವದೆಹಲಿ: ವಿದೇಶಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಭಾರತ ಸರ್ಕಾರದ ಒಡೆತನದ ಎಕ್ಸಿಮ್ ಬ್ಯಾಂಕ್ 2019 ರ ಮಾರ್ಚ್‌ನಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಮಾಲ್ಡೀವ್ಸ್‌ಗೆ 800 ಮಿಲಿಯನ್ ಡಾಲರ್ ನೀಡುವ ವಾಗ್ದಾನ ನೀಡಿತ್ತು. ಸೆಪ್ಟೆಂಬರ್‌ನಲ್ಲಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ದ್ವೀಪ ರಾಷ್ಟ್ರಕ್ಕೆ ಕೋವಿಡ್...