News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರದಲ್ಲಿ ಒಂದೇ ದಿನ 4 ಉಗ್ರರನ್ನು ಸಂಹರಿಸಿದ ಭದ್ರತಾ ಪಡೆ

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಿನ್ನೆಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳ ಗುಂಡಿಗೆ ನಾಲ್ವರು ಉಗ್ರರರು ನಿನ್ನೆ ಒಂದೇ ದಿನ ಸಂಹಾರವಾಗಿದ್ದಾರೆ. ಪುಲ್ವಾಮ ಜಿಲ್ಲೆಯ...

Read More

ಎಲ್ಲಾ ಸರ್ಕಾರಿ ಮದರಸಗಳನ್ನು ಮುಚ್ಚಲು ನಿರ್ಧರಿಸಿದ ಅಸ್ಸಾಂ

  ಗುವಾಹಟಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಸ್ಸಾಂ ಸರ್ಕಾರ ತನ್ನ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಮದರಸಗಳನ್ನು ಬಂದ್‌ ಮಾಡಲು ಆದೇಶ ಹೊರಡಿಸಿದೆ. ಮದರಸ ಮಾತ್ರವಲ್ಲದೇ ಸಂಸ್ಕೃತ ಶಾಲೆಗಳನ್ನು ಕೂಡ ಅದು ಮುಚ್ಚಲಿದೆ. ಧಾರ್ಮಿಕ ಧರ್ಮಗ್ರಂಥಗಳ ಬೋಧನೆಗಾಗಿ ಸಾರ್ವಜನಿಕ ಹಣವನ್ನು ಬಳಸುವುದು ಸಾಧ್ಯವಾಗದ ಕಾರಣ ರಾಜ್ಯ ಸರ್ಕಾರ...

Read More

ಅರ್ಚಕ ಸಜೀವ ದಹನ ಪ್ರಕರಣ: ರಾಜಸ್ಥಾನ ಸರ್ಕಾರದ ವಿರುದ್ಧ ಕುಟುಂಬಸ್ಥರ ಸಮರ

ಕರೌಲಿ: ರಾಜಸ್ಥಾನದ ಗ್ರಾಮವೊಂದರಲ್ಲಿ ದೇವಸ್ಥಾನದ ಅರ್ಚಕರೊಬ್ಬರನ್ನು ಭೂಮಾಫಿಯಾದ ದುಷ್ಕರ್ಮಿಗಳು ಸಜೀವವಾಗಿ ಸುಟ್ಟು ಹಾಕಿದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಇದೀಗ ಅರ್ಚಕರ ಕುಟುಂಬಸ್ಥರು ರಾಜಸ್ಥಾನ ಸರ್ಕಾರದ ವಿರುದ್ಧ ಸಮರ ಸಾರಿದ್ದು, ತಮ್ಮ ಬೇಡಿಕೆ ಈಡೇರುವವರೆಗೆ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ....

Read More

ಅ.‌25ರಂದು ಪ್ರಧಾನಿಯ 70ನೇ ʼಮನ್‌ ಕೀ ಬಾತ್‌ʼ ಕಾರ್ಯಕ್ರಮ

ನವದೆಹಲಿ: ಆಲ್‌ ಇಂಡಿಯಾ ರೇಡಿಯೊದಲ್ಲಿ ಅಕ್ಟೋಬರ್‌ 25ರಂದು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ  ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 70ನೇ ಸಂಚಿಕೆಯಾಗಿದೆ. ತಮ್ಮ...

Read More

ಕೇರಳ ಬಾಲೆಯ ಹಿಮಾಚಲಿ ಹಾಡಿಗೆ ಪ್ರಧಾನಿಯಿಂದಲೂ ಮೆಚ್ಚುಗೆ

ತಿರುವನಂತಪುರಂ: ಸಂಗೀತ ಎಂಬುದೇ ಹಾಗೆ, ಒಂದು ಬಾರಿ ನಮ್ಮ ಹೃದಯವನ್ನು ತಟ್ಟಿದರೆ ಅದು ನಮ್ಮೊಳಗೆ ಮತ್ತೆ ಮತ್ತೆ ಮಾರ್ದನಿಸುತ್ತಲೇ ಇರುತ್ತದೆ. ಸಂಗೀತಕ್ಕೆ ಭಾಷೆ-ಗಡಿ ಎಂಬ ಮಿತಿ ಇಲ್ಲ. ಅದು ಸ್ವಚ್ಚಂದವಾಗಿ ವಿಹರಿಸುತ್ತಲೇ ಇರುತ್ತದೆ. ಕೇರಳದ ಬಾಲಕಿಯೊಬ್ಬಳು ಹಿಮಾಚಲ ಪ್ರದೇಶದ ಸಂಗೀತವನ್ನು ಅತ್ಯದ್ಭುತ...

Read More

ಸೇನೆಗೆ ಸೇರ್ಪಡೆಗೊಂಡ ಜಮ್ಮು-ಕಾಶ್ಮೀರ, ಲಡಾಖ್‌ನ 301 ಯುವಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಯುವಕರಲ್ಲಿ ಭಾರತೀಯ ಸೇನೆಗೆ ಸೇರುವ ಉತ್ಸಾಹ ಹೆಚ್ಚಾಗುತ್ತಿದೆ. ಶನಿವಾರ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳ 301 ಯುವಕರು ಸೇನೆಗೆ ಭರ್ತಿಯಾಗಿದ್ದಾರೆ. ಶನಿವಾರ ಜಮ್ಮು ಆಂಡ್ ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ ತನ್ನ...

Read More

ಕೊರೋನಾ ನಡುವೆಯೇ 6 ತಿಂಗಳಲ್ಲಿ 3591 ಕಿಮೀ ಹೆದ್ದಾರಿ ನಿರ್ಮಾಣ ಸಂಪೂರ್ಣ

ನವದೆಹಲಿ: ಕೊರೋನಾ ಸಂಕಷ್ಟದ ನಡುವೆಯೂ ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 3591 ಕಿ.ಮೀ. ವ್ಯಾಪ್ತಿಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾಹಿತಿ ನೀಡಿದೆ‌. ಈ ಹಣಕಾಸು ವರ್ಷದಲ್ಲಿ 11 ಸಾವಿರ ಕಿಮೀ ರಸ್ತೆ...

Read More

ಭಾರತ, ಇಸ್ರೇಲ್‌ನ ಜಂಟಿ ಕೊರೋನಾ ರ‍್ಯಾಪಿಡ್‌ ಟೆಸ್ಟ್‌ ತಂತ್ರಜ್ಞಾನ ಶೀಘ್ರ ಅನಾವರಣ

  ನವದೆಹಲಿ:‌ ಕೋವಿಡ್‌ಗೆ ಸಂಬಂಧಿಸಿದಂತೆ ಸಕಾರಾತ್ಮಕ ಬೆಳವಣಿಗೆಯೊಂದು ನಡೆದಿದೆ. ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ರ‍್ಯಾಪಿಡ್ ಕೋವಿಡ್ -19 ಪರೀಕ್ಷಾ ತಂತ್ರಜ್ಞಾನವನ್ನು ಕೆಲವೇ ದಿನಗಳಲ್ಲಿ ಹೊರತರಲು ಸಿದ್ಧ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆ ಬಗ್ಗೆ ಮಾಹಿತಿಯನ್ನು ನೀಡಿರುವ  ಭಾರತದ...

Read More

ಅ.11ರಂದು ಪ್ರಧಾನಿ ಮೋದಿಯಿಂದ ಸ್ವಾಮಿತ್ವ ಕಾರ್ಡ್ ವಿತರಣೆಗೆ ಚಾಲನೆ

ನವದೆಹಲಿ: ಗ್ರಾಮೀಣ ಭಾರತವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯಾದ ಸ್ವಾಮಿತ್ವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅ. 11 ರಂದು ಚಾಲನೆ ನೀಡಲಿದ್ದಾರೆ. ಆಸ್ತಿ ಒಡೆತನಕ್ಕೆ ಸಂಬಂಧಿಸಿದಂತೆ ಕಾರ್ಡ್‌ಗಳನ್ನು ವಿತರಿಸುವ ಮಹತ್ವದ ಯೋಜನೆ ಇದಾಗಿದೆ. ಇದು ಕೇಂದ್ರ ಸರ್ಕಾರದ ಐತಿಹಾಸಿಕ...

Read More

ಟಿಕ್‌ಟಾಕ್‌ ನಿಷೇಧಿಸಿದ ಚೀನಾದ ಪರಮಮಿತ್ರ ಪಾಕಿಸ್ಥಾನ

ಇಸ್ಲಾಮಾಬಾದ್: ಚೀನಾದ ಪರಮಮಿತ್ರ ಪಾಕಿಸ್ಥಾನ ಟಿಕ್‌ಟಾಕ್ ಅನ್ನು ನಿಷೇಧಿಸಿ ಅಚ್ಚರಿ ಮೂಡಿಸಿದೆ. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳು ಟಿಕ್‌ಟಾಕ್ ಅನ್ನು ನಿಷೇಧಿಸಿದ ಬಳಿಕ ಇದೀಗ ಪಾಕಿಸ್ಥಾನ ಕೂಡ ಇದನ್ನು ನಿಷೇಧಕ್ಕೆ ಒಳಪಡಿಸಿದೆ. ಸರ್ಕಾರದ ನಿಯಮಗಳನ್ನು ಪಾಲಿಸಲು ಟಿಕ್ ಟಾಕ್...

Read More

Recent News

Back To Top