Date : Thursday, 22-10-2020
ಶ್ರೀನಗರ: ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪಾಕಿಸ್ಥಾನ ವಿರೋಧಿ ಹೋರ್ಡಿಂಗ್ಸ್ ಕಾಣಿಸಿಕೊಂಡಿದೆ. ಸ್ವಾತಂತ್ರ್ಯ ದೊರೆತ ತಕ್ಷಣ ಪಾಕಿಸ್ಥಾನ ಕಾಶ್ಮೀರದ ಮೇಲೆ ಹೇಗೆ ದಾಳಿ ಮಾಡಿತು ಎಂಬುದನ್ನು ಜನರಿಗೆ ಈ ಹೋರ್ಡಿಂಗ್ಸ್ ನೆನಪು ಮಾಡಿಕೊಟ್ಟಿದೆ. “1947 ರ...
Date : Thursday, 22-10-2020
ನವದೆಹಲಿ: ಭಾರತೀಯ ಸೇನೆಯಲ್ಲಿ ಮಹತ್ವದ ಬದಲಾವಣೆಗಳು ಪ್ರಸ್ತುತ ನಡೆಯುತ್ತಿದೆ. ಇತ್ತೀಚಿಗಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಕ ಮಾಡಲಾಗಿದ್ದು, ಅದರ ಬಳಿಕ ಮತ್ತೊಂದು ದೊಡ್ಡ ಮಿಲಿಟರಿ ಸುಧಾರಣೆಗೆ ಸರ್ಕಾರ ಮುಂದಾಗಿದೆ. ಅದೇನೆಂದರೆ ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್. ಮೂರು ಸೇನಾಪಡೆಗಳ ನಡುವೆ ಸಮನ್ವಯವನ್ನು ಸಾಧಿಸುವ ಸಲುವಾಗಿ...
Date : Thursday, 22-10-2020
ನವದೆಹಲಿ: ಉತ್ತರಪ್ರದೇಶದ ಹತ್ರಾಸ್ ಗ್ಯಾಂಗ್‌ರೇಪ್ ಸಂತ್ರಸ್ಥೆಯ ಕುಟುಂಬ ಸದಸ್ಯರನ್ನು ಭೇಟಿಯಾಗಲು ತೆರಳುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರನ್ನು ದಾರಿ ಮಧ್ಯೆ ಬಂಧನಕ್ಕೆ ಒಳಪಡಿಸಲಾಗಿತ್ತು. ಬಂಧಿತ ಪಿಎಫ್ಐ ಕಾರ್ಯಕರ್ತರ ಬೆಂಬಲಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಿಂತಿದ್ದಾರೆ ಎಂಬ...
Date : Thursday, 22-10-2020
ಪೋಖ್ರಾನ್: ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ಶ್ರೇಣಿಗಳಲ್ಲಿ ಡಿಆರ್‌ಡಿಓ ನಾಗ್ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಯನ್ನು (ಎಟಿಜಿಎಂ) ಹಲವು ಬಾರಿ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. “NAG, ಡಿಆರ್‌ಡಿಓ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 3ನೇ ತಲೆಮಾರಿನ ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿ...
Date : Thursday, 22-10-2020
ನವದೆಹಲಿ: ಹೊಸ ನೌಕಾ ಹಡಗು ಐಎನ್‌ಎಸ್ ಕವರಟ್ಟಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಈ ಹೊಸ ಯುದ್ಧನೌಕೆಯು ಜಲಾಂತರ್ಗಾಮಿ ವಿರೋಧಿ ಯುದ್ಧ (ಎಎಸ್ಡಬ್ಲ್ಯೂ) ಹಡಗು ಆಗಿದ್ದು, ಸ್ಥಳೀಯವಾಗಿ ನಿರ್ಮಿಸಲಾದ ನಾಲ್ಕು ಪ್ರಾಜೆಕ್ಟ್ 28 ಸ್ಟೆಲ್ತ್ ಕಾರ್ವೆಟ್ಸ್‌ಗಳಲ್ಲಿ ಕೊನೆಯದು. ಈ ಹಡಗನ್ನು ಇಂದು ಸೇನಾ...
Date : Wednesday, 21-10-2020
ನವದೆಹಲಿ: ದೇಶದ ಪವಿತ್ರ ಯಾತ್ರಾ ಸ್ಥಳವಾದ ಬದರಿನಾಥ ಮತ್ತು ಹಿಮಾಲಯ ತಪ್ಪಲಿನ ಸುತ್ತಮುತ್ತಲಿನ ಧಾರ್ಮಿಕ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 424 ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದು, ಈ ಯೋಜನೆಯ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅನುಮೋದನೆಗಾಗಿ...
Date : Wednesday, 21-10-2020
ನವದೆಹಲಿ: ಅಂತರರಾಷ್ಟ್ರೀಯ ಮಕ್ಕಳ ಹವಾಮಾನ ಪ್ರಶಸ್ತಿಗೆ ಆಯ್ಕೆಯಾದ ಏಳು ಫೈನಲಿಸ್ಟ್‌ಗಳಲ್ಲಿ ಭಾರತದ ಮೂವರು ಮಕ್ಕಳು ಸೇರಿದ್ದಾರೆ. ಅಂತಿಮ ಸ್ಪರ್ಧಿಗಳಲ್ಲಿ ಮುಂಬೈನ ಆದೆ ಜೋಶಿ, ಎರ್ನಾಕುಲಂನ ಧ್ರುವ ಸಂಜಯ್ ಮತ್ತು ತಿರುವಣ್ಣಾಮಲೈನ ವಿನಿಶಾ ಉಮಾಶಂಕರ್ ಸೇರಿದ್ದಾರೆ. 24 ದೇಶಗಳಿಂದ ಬಂದ 70 ಕ್ಕೂ ಹೆಚ್ಚು ನಾಮನಿರ್ದೇಶನಗಳಲ್ಲಿ ಮೂವರು...
Date : Wednesday, 21-10-2020
ನವದೆಹಲಿ: ಕೋವಿಡ್ ಲಸಿಕೆಗಳನ್ನು ತಯಾರಿಸುವಲ್ಲಿ ಭಾರತದ ಖಾಸಗಿ ಕಂಪನಿಗಳು ದೊಡ್ಡ ಪಾತ್ರವನ್ನು ವಹಿಸಲಿವೆ. ದೇಶದ ಪ್ರಬಲ ಮತ್ತು ದೃಢವಾದ ಖಾಸಗಿ ವಲಯದ ಪಾಲುದಾರರ ಮೂಲಕ ಕೋವಿಡ್ -19 ಲಸಿಕೆಗಳನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಸಾಧ್ಯತೆಯಿದೆ ಎಂದು ಬಿಲ್ & ಮೆಲಿಂಡಾ ಗೇಟ್ಸ್...
Date : Wednesday, 21-10-2020
ನವದೆಹಲಿ: ಕೇಂದ್ರ ಸರ್ಕಾರದ 30.67 ಲಕ್ಷ ನಾನ್ ಗೆಜೆಟೆಡ್ ನೌಕರರಿಗೆ ಬೋನಸ್ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಹಬ್ಬದ ಅವಧಿಯಲ್ಲಿ ಖರ್ಚನ್ನು ಉತ್ತೇಜಿಸುವ ಉದ್ದೇಶದಿಂದ 30.67 ಲಕ್ಷ ಗೆಜೆಟೆಡ್ ಅಲ್ಲದ ನೌಕರರಿಗೆ ಬೋನಸ್ ನೀಡುವ ನಿರ್ಧಾರ ಮಾಡಲಾಗಿದೆ. ವಿಜಯದಶಮಿ ಹಬ್ಬಕ್ಕೂ ಮುನ್ನ...
Date : Wednesday, 21-10-2020
ನವದೆಹಲಿ: ಭಾರತೀಯ ಲೆಕ್ಕ ಪರಿಶೋಧಕರ ಮಂಡಳಿಯು ನಡೆಸುವ ಸಿ ಎ (ಚಾರ್ಟೆಡ್ ಅಕೌಂಟೆಂಟ್) ಫೌಂಡೇಶನ್ ಕೋರ್ಸ್‌ಗೆ ಹತ್ತನೇ ತರಗತಿ ಮುಗಿಸಿದ ಆಸಕ್ತ ವಿದ್ಯಾರ್ಥಿಗಳು ತಾತ್ಕಾಲಿಕ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವಾದಂತೆ ತನ್ನ ನಿಯಮಗಳಲ್ಲಿ ಕೆಲವೊಂದು...