News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಣ್ಣ ನಗರಗಳು ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿವೆ: ಮೋದಿ

  ನವದೆಹಲಿ: ಸಣ್ಣ ನಗರಗಳನ್ನು ಸ್ವಾವಲಂಬಿ ಭಾರತದ ಪ್ರಮುಖ ಆಧಾರವಾಗಿಸುವತ್ತ ಸರ್ಕಾರ ಗಮನ ಹರಿಸುತ್ತಿದೆ ಮತ್ತು ಆಗ್ರಾದಲ್ಲಿನ ಮೆಟ್ರೋ ಯೋಜನೆ ಈ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಾ ಮೆಟ್ರೋ ನಿರ್ಮಾಣ ಕಾರ್ಯವನ್ನು ವರ್ಚುವಲ್‌ ಆಗಿ...

Read More

ಜಮ್ಮು ಕಾಶ್ಮೀರ 4ನೇ ಹಂತದ ಡಿಡಿಸಿ ಚುನಾವಣೆಗೆ ಇಂದು ಮತದಾನ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕನೇ ಹಂತದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಮಧ್ಯಾಹ್ನ 2 ಗಂಟೆಗೆ ಕೊನೆಗೊಳ್ಳಲಿದೆ. ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿ ತಲಾ 17 – 34...

Read More

ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಕೊಡುಗೆ ನೀಡಿ: ಮೋದಿ ಕರೆ

ನವದೆಹಲಿ: ಇಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿವರ್ಷ ಡಿಸೆಂಬರ್‌ 7ರಂದು ಈ ದಿನವನ್ನು ಯೋಧರ ಗೌರವಾರ್ಥ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಮೋದಿ, “ಸಶಸ್ತ್ರ ಪಡೆಗಳ ಧ್ವಜ ದಿನವು ನಮ್ಮ ಸಶಸ್ತ್ರ ಪಡೆಗಳಿಗೆ ಮತ್ತು...

Read More

ದೆಹಲಿಯಲ್ಲಿ ಇಂದು ಐವರು ಭಯೋತ್ಪಾದಕರ ಬಂಧನ

  ನವದೆಹಲಿ: ನವದೆಹಲಿಯ ಶಕರ್‌ಪುರ ಪ್ರದೇಶದಲ್ಲಿ ಕನಿಷ್ಠ ಐದು ಭಯೋತ್ಪಾದಕರನ್ನು ಸೋಮವಾರ ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ. ವರದಿಗಳ ಪ್ರಕಾರ, ಬಂಧಿತ ಭಯೋತ್ಪಾದಕರು ಯಾವ ಸಂಘಟನೆಗೆ ಸೇರಿದವರು ಎಂಬುದು ತಿಳಿದು ಬಂದಿಲ್ಲ. ಇವರಲ್ಲಿ ಮೂವರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದವರಾಗಿದ್ದರೆ, ಉಳಿದ ಇಬ್ಬರು...

Read More

19 ವರ್ಷಗಳ ಹಿಂದೆ ತಪ್ಪಿಸಿಕೊಂಡಿದ್ದ ಸಿಮಿ ಸದಸ್ಯ‌ನನ್ನು ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ಕಳೆದ 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ಸೆಲ್ ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಬ್ದುಲ್ಲಾ ದಾನಿಶ್ ಎಂದು ಗುರುತಿಸಲಾಗಿದೆ. ದೇಶದ್ರೋಹ‌ದ ಪ್ರಕರಣದಲ್ಲಿ...

Read More

ಕನಿಷ್ಠ ಬೆಂಬಲ ಬೆಲೆಗೆ ರೈತರಿಂದ ಖಾರಿಫ್ ಬೆಳೆಗಳ ಖರೀದಿ ಮುಂದುವರೆಸಿದೆ ಕೇಂದ್ರ

ನವದೆಹಲಿ: ಸರ್ಕಾರ ತನ್ನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಲ್ಲಿ ಖಾರಿಫ್ ಬೆಳೆಗಳನ್ನು ರೈತರಿಂದ ಸಂಗ್ರಹಿಸುವುದನ್ನು ಮುಂದುವರೆಸಿದೆ ಪ್ರಸ್ತುತ ಖಾರಿಫ್ ಮಾರ್ಕೆಟಿಂಗ್ ಋತುವಿನಲ್ಲಿ, ಸರ್ಕಾರವು ತನ್ನ ಅಸ್ತಿತ್ವದಲ್ಲಿರುವ ಎಂಎಸ್‌ಪಿ ಯೋಜನೆಗಳ ಪ್ರಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಖಾರಿಫ್ ಬೆಳೆಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದೆ. ಖಾರಿಫ್ ಮಾರ್ಕೆಟಿಂಗ್...

Read More

ಕೋವಿಡ್‌ ಲಸಿಕೆ ತಲುಪಿಸಲು 100 ವಿಮಾನ, ಹೆಲಿಕಾಫ್ಟರ್‌ ನಿಯೋಜಿಸಲಿದೆ ವಾಯುಸೇನೆ

ನವದೆಹಲಿ: ಕೋವಿಡ್ -19 ಲಸಿಕೆಯನ್ನು ಸಮರ್ಥವಾಗಿ ತಲುಪಿಸಲು ಭಾರತೀಯ ವಾಯುಪಡೆ 100 ಕ್ಕೂ ಹೆಚ್ಚು ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಿದೆ ಎಂದು ಮೂಲಗಳು ವರದಿ ಮಾಡಿದೆ. ವಾಯುಪಡೆಯು ಸಾರಿಗೆ ವಿಮಾನಗಳನ್ನು ಬಳಸಿ ಲಸಿಕೆಯನ್ನು ದೇಶದ ಮೂಲೆ ಮೂಲೆಗೂ ಪೂರೈಸುವ ಕಾರ್ಯವನ್ನು ವಾಯು...

Read More

ಆಯುಷ್ ಉತ್ಪನ್ನಗಳಿಗಾಗಿ ರಫ್ತು ಉತ್ತೇಜನ ಮಂಡಳಿ ಸ್ಥಾಪನೆಗೆ ಕೇಂದ್ರ ನಿರ್ಧಾರ

ನವದೆಹಲಿ: ಆಯುಷ್ ರಫ್ತು ಹೆಚ್ಚಿಸುವ ಸಲುವಾಗಿ ರಫ್ತು ಉತ್ತೇಜನ ಮಂಡಳಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಆಯುಷ್ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡಲಿವೆ. ಆಯುಷ್ ವ್ಯಾಪಾರ ಮತ್ತು ಉದ್ಯಮದ ಪರಿಶೀಲನಾ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ...

Read More

ಜ.ಕಾಶ್ಮೀರ: ಪೂಂಚ್‌ನಲ್ಲಿ ಭಾರತದ ಗಡಿ ದಾಟಿ ಒಳಬಂದ ಪಿಒಕೆ ಬಾಲಕಿಯರು ಸೇನೆ ವಶಕ್ಕೆ

ಜಮ್ಮು:  ಅರಿವಿಲ್ಲದೆ ಆಕಸ್ಮಿಕವಾಗಿ ಭಾರತದ ಗಡಿ ದಾಟಿದ ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಭಾರತೀಯ ಸೇನೆ ಶನಿವಾರ ಬೆಳಗ್ಗೆ ವಶಕ್ಕೆ ಪಡೆದುಕೊಂಡಿದೆ. ಜಮ್ಮು-ಕಾಶ್ಮೀರದ ಪೊಂಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. 17 ವರ್ಷದ ಲೈಬಾ ಜಬೈರ್ ಮತ್ತು 13 ವರ್ಷದ...

Read More

ವಿಶಾಖಪಟ್ಟಣಂ: 12 ಮಂದಿ ನಕ್ಸಲರಿಂದ ಪೊಲೀಸರ ಮುಂದೆ ಶರಣಾಗತಿ

ವಿಶಾಖಪಟ್ಟಣಂ:  ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಚಿಂತಪಲ್ಲೆ ಪ್ರದೇಶದಲ್ಲಿ ಶನಿವಾರ 12 ಮಂದಿ ಸಕ್ರಿಯ ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ. ನಕ್ಸಲ್ ಸದಸ್ಯರುಗಳು ಚಿಂತಪಲ್ಲೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ವಿದ್ಯಾ ಸಾಗರ್ ನಾಯ್ಡು ಅವರ ಮುಂದೆ ಶರಣಾದರು. ಇವರುಗಳು ಗಲಿಕೊಂಡ ಪ್ರದೇಶದ ಪತ್ರುಡಿಗುಂಟ, ಪನಸಲಬಂದ,...

Read More

Recent News

Back To Top