×
Home About Us Advertise With s Contact Us

ಅಂಬ್ಯುಲೆನ್ಸ್ ಓವರ್‌ಟೇಕ್ ಮಾಡಿದರೆ ಲೈಸೆನ್ಸ್ ರದ್ದು

ಬೆಂಗಳೂರು: ಪ್ರಾಣವನ್ನು ಉಳಿಸುವ ನಿಟ್ಟಿನಲ್ಲಿ ಚಲಿಸುತ್ತಿರುವ ಅಂಬ್ಯಲೆನ್ಸ್‌ನ್ನು ಇತರ ವಾಹನ ಚಾಲಕರು ಓವರ್ ಟೇಕ್ ಮಾಡಿದರೆ ಅಥವಾ ಅದರ ದಾರಿಗೆ ಅಡ್ಡ ಬಂದರೆ ಇನ್ನು ಮುಂದೆ ಅಂತವರ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ. ವಿಧಾನಸೌಧದಲ್ಲಿ ಹೆಚ್ಚುವರಿಯಾಗಿ 108 ಆರೋಗ್ಯ ಕವಚ ಅಂಬ್ಯಲೆನ್ಸ್‌ಗಳಿಗೆ ಚಾಲನೆ...

Read More

ಗೋಮಾಂಸ ಅಕ್ರಮ ರಫ್ತು ಪತ್ತೆಗೆ ಬಂದರುಗಳಲ್ಲಿ ಟೆಸ್ಟಿಂಗ್ ಲ್ಯಾಬ್

ನವದೆಹಲಿ: ವಿದೇಶಗಳಿಗೆ ಅಕ್ರಮವಾಗಿ ಗೋಮಾಂಸ ರಫ್ತಾಗುವುದನ್ನು ತಡೆಯುವ ಸಲುವಾಗಿ ಬಂದರುಗಳಲ್ಲಿ ಟೆಸ್ಟಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗೋಮಾಂಸದ ಅಕ್ರಮ ರಫ್ತಿನ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಕೃಷಿ ಖಾತೆಯ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲ್ಯಾನ್...

Read More

ವಾಯಸೇನೆಗೆ ಮೋದಿ ಶುಭಾಶಯ

ನವದೆಹಲಿ: ವಾಯುಸೇನೆಯ 83 ನೇ ದಿನಾಚರಣೆಯ ಅಂಗವಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದರು. ‘ದಿಟ್ಟತನದ ಮೂಲಕ ವಾಯುಸೇನೆ ದೇಶದ ಸೇವೆ ಮಾಡಿದೆ, ನಮ್ಮ ಆಕಾಶವನ್ನು ರಕ್ಷಿಸುತ್ತಿದೆ, ವಿಪತ್ತಿನ ಸಂದರ್ಭದಲ್ಲೂ ನಮ್ಮನ್ನು ರಕ್ಷಣೆ ಮಾಡುತ್ತಿದೆ’ ಎಂದಿದ್ದಾರೆ. ನಮ್ಮ ವಾಯುಸೇನೆಯ ಕೊಡುಗೆ ಸ್ಮರಣೀಯ,...

Read More

ಕಲಾಂ ಜನ್ಮದಿನದಂದು ಮುಂಬಯಿ ಮಕ್ಕಳು ಶಾಲಾ ಬ್ಯಾಗ್ ಹೊರಬೇಕಾಗಿಲ್ಲ

ಮುಂಬಯಿ: ಅಕ್ಟೋಬರ್ 15 ನಮ್ಮನ್ನಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನ. ಮಹಾರಾಷ್ಟ್ರದಲ್ಲಿ ಈ ದಿನವನ್ನು ವಾಚನ್ ಪ್ರೇರಣಾ ದಿವಸ್ (ಓದುವ ದಿನ)ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ತಮ್ಮ ಬ್ಯಾಗ್‌ಗಳನ್ನು ಮನೆಯಲ್ಲಿಯೇ ಬಿಟ್ಟು ಶಾಲೆಗೆ ಬರುವಂತೆ ವಿದ್ಯಾರ್ಥಿಗಳಿಗೆ...

Read More

ಮತಕೇಂದ್ರದ ನೇರಪ್ರಸಾರ ಇಲ್ಲ

ನವದೆಹಲಿ: 2014ರ ಲೋಕಸಭಾ ಚುನಾವಣೆಯಂತೆ ದೇಶದ ಜನರು ಬಿಹಾರ ವಿಧಾನಸಭಾ ಚುನಾವಣೆಯ ನೇರಪ್ರಸಾರವನ್ನು ವೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಈ ಚುನಾವಣೆಯ ಮತದಾನ ಕೇಂದ್ರಗಳ ವೆಬ್‌ಕಾಸ್ಟಿಂಗ್‌ನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಚುನಾವಣಾ ನಿಯಮಗಳಿಗೆ ಸಂಬಂಧಿಸಿದ ಬ್ಯಾಲೆಟ್ ಪೇಪರ್‌ಗಳ ರಹಸ್ಯ ಮತ್ತು ಮತಯಂತ್ರಗಳ ನಿಯಂತ್ರಣ...

Read More

ಇಂಡಿಯಾ ಗೇಟ್ ಬಳಿ ರಾಷ್ಟ್ರೀಯ ಸೇನಾ ಸ್ಮಾರಕ

ನವದೆಹಲಿ: ಇತ್ತೀಚೆಗಷ್ಟೆ ಸಮರ ಸೇನಾನಿಗಳ ದಶಕಗಳ ಬೇಡಿಕೆಯಾಗಿದ್ದ ಏಕಶ್ರೇಣಿ, ಏಕಪಿಂಚಣಿ ಯೋಜನೆಗೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರ್ಕಾರ, ಇದೀಗ ರಾಷ್ಟ್ರೀಯ ಯುದ್ಧ ಸ್ಮಾರಕ ಹಾಗೂ ರಾಷ್ಟ್ರೀಯ ಸಮರ ಮ್ಯೂಸಿಯಂ ಸ್ಥಾಪಿಸುವ ಯೋಜನೆಗೆ ಅನುಮೋದನೆ ನೀಡಿದೆ. ಸ್ವಾತಂತ್ರ್ಯದ ಬಳಿಕ ದೇಶದ ರಕ್ಷಣೆ, ರಾಷ್ಟ್ರೀಯ...

Read More

ಮುಂಂಬಯಿ ಕಾರ್ಯಕ್ರಮ ರದ್ದು, ಗುಲಾಂ ಅಲಿಗೆ ದೆಹಲಿ ಆಹ್ವಾನ

ನವದೆಹಲಿ: ಮುಂಬಯಿಯಲ್ಲಿ ಶುಕ್ರವಾರ ನಿಗಧಿಯಾಗಿದ್ದ ಪಾಕಿಸ್ಥಾನ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಶಿವಸೇನೆಯ ಬೆದರಿಕೆಯ ಹಿನ್ನಲೆಯಲ್ಲಿ ರದ್ದುಪಡಿಸಲಾಗಿದೆ. ಗಡಿಯಲ್ಲಿ ಪಾಕಿಸ್ಥಾನ ಆಯೋಜಿಸುತ್ತಿರುವ ಭಯೋತ್ಪಾದನೆ ನಿಲ್ಲುವ ತನಕ ಆ ದೇಶದೊಂದಿಗೆ ಯಾವ ಸಾಂಸ್ಕೃತಿಕ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ಸೇನೆ ಎಚ್ಚರಿಕೆ...

Read More

ಯುದ್ಧ ವಿಮಾನ ಹಾರಿಸಲಿದ್ದಾರೆ ಮಹಿಳಾ ಪೈಲೆಟ್‌ಗಳು

ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ ಗುರುವಾರ ತನ್ನ 83 ನೇ ವಾಯುಸೇನಾ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಅರುಪ್ ರಾಹ ಅವರು, ಶೀಘ್ರದಲ್ಲೇ ಮಹಿಳೆಯರು ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಹಾರಿಸಲಿದ್ದಾರೆ ಎಂದರು. ’ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಮತ್ತು...

Read More

ಮೂವರಿಗೆ ರಸಾಯನಶಾಸ್ತ್ರ ನೋಬೆಲ್ ಘೋಷಣೆ

ಸ್ಟಾಕ್ ಹೋಂ: 2015ರ ಸಾಲಿನ ರಾಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಸ್ವೀಡನ್‌ನ ತೋಮಸ್ ಲಿಂಡಲ್, ಟರ್ಕಿಯ ಅಜೀಝ್ ಸಂಕರ್ ಮತ್ತು ಸ್ವಿಡನ್‌ನ ಪೌಲ್ ಮಾಡ್ರಿಚ್ ಅವರಿಗೆ ರಾಸಾಯನ ಶಾಸ್ತ್ರದ ನೋಬೆಲ್ ಪುರಸ್ಕಾರ ಘೋಷಣೆಯಾಗಿದೆ. ಜೀವಕೋಶಗಳು ಹಾನಿಗೊಳಗಾದ ಡಿಎನ್‌ಎಯನ್ನು...

Read More

ವಿದೇಶಿ ಯುದ್ಧ ವಿಮಾನ ಖರೀದಿ ಮನವಿ ತಿರಸ್ಕರಿಸಿದ ಮೋದಿ

ನವದೆಹಲಿ: ಡಸಾಲ್ಟ್ ಆವಿಯೇಶನ್‌ನಿಂದ 36 ಫೈಟರ್ ಯುದ್ಧ ವಿಮಾನಗಳನ್ನು ಖರೀದಿಸುವಂತೆ ಸೇನೆ ಮಾಡಿರುವ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿ ನಿರ್ಮಿತ ಯುದ್ಧ ವಿಮಾನಗಳನ್ನು...

Read More

 

 

 

 

 

 

 

 

Recent News

Back To Top
error: Content is protected !!