News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಲ್ ಜೀವನ್ ಮಿಷನ್ ಅನುಷ್ಠಾನಕ್ಕಾಗಿ 15 ರಾಜ್ಯಗಳಿಗೆ 5950 ಕೋಟಿ ರೂ ಬಿಡುಗಡೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಜಲ್ ಜೀವನ್ ಮಿಷನ್ ಅನುಷ್ಠಾನಕ್ಕಾಗಿ 15 ರಾಜ್ಯಗಳಿಗೆ 5950 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಬಿಡುಗಡೆಯಾಗಬೇಕಾದ ನಾಲ್ಕು ಕಂತುಗಳಲ್ಲಿ ಇದು ಮೊದಲ ಹಂತವಾಗಿದೆ ಎಂದು ಜಲ ಶಕ್ತಿ ಸಚಿವಾಲಯ...

Read More

ಕೋವಿಡ್ ಚಿಕಿತ್ಸೆ ಪ್ರೋಟೋಕಾಲ್‌ನಿಂದ ಪ್ಲಾಸ್ಮಾ ಥೆರಪಿ ಕೈಬಿಟ್ಟ ಕೇಂದ್ರ

ನವದೆಹಲಿ: ಕೋವಿಡ್ ಚಿಕಿತ್ಸೆ ಪ್ರೋಟೋಕಾಲ್‌ನಿಂದ ಪ್ಲಾಸ್ಮಾ ಥೆರಪಿಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸೌಮ್ಯ, ಮಧ್ಯಮ ಮತ್ತು ತೀವ್ರ ಕೋವಿಡ್ ಪ್ರಕರಣಗಳ ನಿರ್ವಹಣೆಗಾಗಿ ಕೋವಿಡ್ ರಾಷ್ಟ್ರೀಯ ಕಾರ್ಯಪಡೆ ನಿನ್ನೆ ಹೊಸ ವೈದ್ಯಕೀಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಪ್ಲಾಸ್ಮಾ ಚಿಕಿತ್ಸೆಯ...

Read More

ಗುಜರಾತ್ ಕರಾವಳಿಯನ್ನು ದಾಟಿ ನಂತರ ದುರ್ಬಲಗೊಂಡ ತೌಕ್ತೆ ಚಂಡಮಾರುತ

ನವದೆಹಲಿ: ಅತ್ಯಂತ ತೀವ್ರವಾದ ಚಂಡಮಾರುತ ತೌಕ್ತೆ ಗುಜರಾತ್ ಕರಾವಳಿಯನ್ನು ದಾಟಿದ ನಂತರ ದುರ್ಬಲಗೊಂಡಿದೆ ಎಂದು ತಜ್ಞರು ತಿಳಿಸಿದ್ದಾರೆ. ತೌಕ್ತೆ ಈಗ ಗುಜರಾತ್ ಕರಾವಳಿಯನ್ನು ದಾಟಿ ಭೂಪ್ರದೇಶದಲ್ಲಿ ಅಪ್ಪಳಿಸಿದೆ.  ಗಂಟೆಗೆ 185 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಮರ್ಥ್ಯದ ತೌಕ್ತೆ ಕಳೆದ ರಾತ್ರಿ...

Read More

ದೇಶದಲ್ಲಿ ಇದುವರೆಗೆ ನೀಡಲಾಗಿದೆ 18.44 ಕೋಟಿ ಡೋಸ್ ಲಸಿಕೆ

ನವದೆಹಲಿ: ದೇಶದಲ್ಲಿ ಈವರೆಗೆ 18 ಕೋಟಿ 44 ಲಕ್ಷ ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ. 1 ನೇ ಡೋಸ್ ಅನ್ನು 96 ಲಕ್ಷ 58 ಸಾವಿರ ಆರೋಗ್ಯ ಕಾರ್ಯಕರ್ತರು ಮತ್ತು 2 ನೇ ಡೋಸ್ ಅನ್ನು 66 ಲಕ್ಷ 52...

Read More

66 ಜಿಲ್ಲೆಗಳಲ್ಲಿ ಪೊಲೀಸರಿಗಾಗಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಿದೆ ಯುಪಿ ಸರ್ಕಾರ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ತನ್ನ ರಾಜ್ಯದ ಪೊಲೀಸ್ ಪಡೆಗಳಿಗೆ ಸಮರ್ಪಕ ಮತ್ತು ತ್ವರಿತ ಆರೋಗ್ಯ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಮೀಸಲು ಕೋವಿಡ್ ಆರೈಕೆ ಕೇಂದ್ರಗಳನ್ನು (ಸಿಸಿಸಿ) ಸ್ಥಾಪಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಪೊಲೀಸ್ ಪಡೆಗಳಿಗಾಗಿ...

Read More

ಆಯುರ್ವೇದ ಆಧಾರಿತ ಲಸಿಕೆ ಅಭಿವೃದ್ಧಿ : ಮೆಗಾಲ್ಯಾಬ್‌ಗೆ ರೂ. 300 ಕೋಟಿ ಸೀಡ್ ಫಂಡ್

ನವದೆಹಲಿ: ಐಐಟಿ ಅಲುಮಿನಿ ಕೌನ್ಸಿಲ್ ಸ್ಥಾಪಿತ ಮೆಗಾಲ್ಯಾಬ್ ಎರಡು ಆಯುರ್ವೇದ ಆಧಾರಿತ ಕೊರೋನಾವೈರಸ್ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಭಯಾನಕ ವೈರಸ್ ಪ್ರಸರಣವನ್ನು ನಿಲ್ಲಿಸುತ್ತದೆ ಮತ್ತು ಮೊದಲ ಡೋಸ್‌ನ ಆರಂಭದಲ್ಲೇ ಸೋಂಕನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ಇದೀಗ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲು ಮೆಗಲ್ಯಾಬ್...

Read More

ಪಿಎಂ ಕೇರ್ಸ್ ಸಾಧನೆ: ದೇಶದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಲಭ್ಯತೆ 3 ಪಟ್ಟು ಹೆಚ್ಚಳ

ನವದೆಹಲಿ: ರಾಷ್ಟ್ರದ ಆರೋಗ್ಯ ಸಾಮರ್ಥ್ಯಗಳು ಮತ್ತು ಮೂಲಸೌಕರ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ, ಪಿಎಂ ಕೇರ್ಸ್ ನಿಧಿಯ ಅಡಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲಾದ ವೆಂಟಿಲೇಟರ್‌ಗಳು ದೇಶದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಲಭ್ಯತೆಯನ್ನು...

Read More

ಜಮ್ಮು-ಕಾಶ್ಮೀರ: ಇಬ್ಬರು ಉಗ್ರರನ್ನು ಸಂಹರಿಸಿದ ಭಾರತೀಯ ಸೇನೆ

ಶ್ರೀನಗರ: ಒಂದು ಕಡೆ ದೇಶ ಕರೋನವೈರಸ್ ಎರಡನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಇನ್ನೊಂದು ಕಡೆ ಗಡಿಯಲ್ಲಿ ನಮ್ಮ ಸೈನಿಕರು ಉಗ್ರರೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಖೊನ್ಮೋಹ್ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಇಂದು...

Read More

ಭಾರತ ಮಾತ್ರವಲ್ಲ ವಿಶ್ವಕ್ಕೆ ಸಹಕಾರಿಯಾಗಲಿದೆ DRDOದ ಔಷಧ : ಡಾ. ಹರ್ಷವರ್ಧನ್

ನವದೆಹಲಿ: ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಆಂಟಿ ಕೋವಿಡ್ ಔಷಧಿ 2-deoxy -D- ಗ್ಲೂಕೋಸ್ ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಕೇವಲ ಭಾರತವಲ್ಲ ಜಗತ್ತಿಗೆ ಸೇವೆ ನೀಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ಮೊದಲ ಬ್ಯಾಚ್ ‌ನ 2-ಡಿಜಿ ಔಷಧಿಗೆ ಕೇಂದ್ರ...

Read More

ಇಂಟರ್ನ್ಯಾಷನಲ್ ಇನ್‌ವಿನ್ಸಿಬಲ್ ಗೋಲ್ಡ್ ಮೆಡಲ್‌ಗೆ ಪೋಖ್ರಿಯಲ್ ಆಯ್ಕೆ

ನವದೆಹಲಿ: ಈ ವರ್ಷದ ಇಂಟರ್ನ್ಯಾಷನಲ್ ಇನ್‌ವಿನ್ಸಿಬಲ್ ಗೋಲ್ಡ್ ಮೆಡಲ್‌ಗೆ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್ ಅವರನ್ನು ನೇಮಕ ಮಾಡಲಾಗಿದೆ. ಮಹರ್ಷಿ ಸಂಘಟನೆಯ ವಿಶ್ವ ಮಟ್ಟದ ಅಧ್ಯಕ್ಷ ಡಾ. ಟೋನಿ ನಾಡರ್ ಈ ಬಗ್ಗೆ ಮಾತನಾಡಿ, “ಡಾ. ನಿಶಾಂಕ್ ಅವರ...

Read More

Recent News

Back To Top