News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಾಕಿ ಆಟಗಾರ ನೀಲಕಂಠ ಶರ್ಮಾರಿಗೆ 75 ಲಕ್ಷ, ಸರ್ಕಾರಿ ಉದ್ಯೋಗ ಘೋಷಿಸಿದ ಮಣಿಪುರ ಸರ್ಕಾರ

ಇಂಪಾಲ್: ಟೊಕಿಯೋ‌ ಒಲಿಂಪಿಕ್ಸ್ 2020 ರಲ್ಲಿ ಕಂಚು ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಮಿಡ್ ಫೀಲ್ಡ್ ಆಟಗಾರ ನೀಲಕಂಠ ಶರ್ಮಾ ಅವರಿಗೆ ಮಣಿಪುರ ಸರ್ಕಾರ 75 ಲಕ್ಷ ನಗದು ಬಹುಮಾನ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ. ಸಿಎಂ ಎನ್....

Read More

ಈವರೆಗೆ ದೇಶದಲ್ಲಿ 50 ಕೋಟಿ ಡೋಸ್ ಲಸಿಕೆ ವಿತರಣೆ: ಪ್ರಧಾನಿ ಮೋದಿ ಮೆಚ್ಚುಗೆ

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ವಿತರಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಲಾಗಿದ್ದು, ಈಗಾಗಲೇ 50 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ಕೊರೋನಾ ಲಸಿಕೆ ವಿತರಣೆಯ...

Read More

ಭಾರತದ ಕಾನೂನಿನನ್ವಯ ಖಾಯಂ ಅಧಿಕಾರಿಗಳ ನೇಮಕ: ನವದೆಹಲಿ ಹೈಕೋರ್ಟ್‌ಗೆ ಟ್ವಿಟ್ಟರ್ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಐಟಿ ನಿಯಮಗಳಿಗೆ ಅನುಗುಣವಾಗಿ ಖಾಯಂ ಆಧಾರದಲ್ಲಿ ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತ ಅಧಿಕಾರಿ, ನೋಡಲ್ ಸಂಪರ್ಕ ಸಿಬ್ಬಂದಿ‌ಯನ್ನು ನೇಮಕ ಮಾಡಿಕೊಂಡಿರುವುದಾಗಿ ಟ್ವಿಟ್ಟರ್ ನವದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಭಾರತ ಸರ್ಕಾರದ ನೂತನ ಐಟಿ ನಿಯಮಗಳಿಗೆ ಅನುಸಾರವಾಗಿ...

Read More

ಬುದ್ಗಾಂ‌ನಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್ : ಓರ್ವ ಉಗ್ರನ ಸಂಹಾರ

ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನ ಸಂಹಾರವಾಗಿದೆ. ಜಿಲ್ಲೆಯ ಮಚುವಾ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಈ ಸಂದರ್ಭದಲ್ಲಿ ಅವಿತಿದ್ದ ಉಗ್ರರು...

Read More

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮೊದಲ ನಾಗರಿಕ ವಿಮಾನಯಾನ ಸಂಶೋಧನಾ ಕೇಂದ್ರ ಸ್ಥಾಪಿಸುತ್ತಿದೆ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದ‌ಲ್ಲಿ ದೇಶದ ಮೊದಲ ನಾಗರಿಕ ವಿಮಾನಯಾನ ಸಂಶೋಧನಾ ಕೇಂದ್ರ‌ವನ್ನು ಆರಂಭಿಸುತ್ತಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದನ್ನು 402.13 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸುತ್ತಿದ್ದು, 2023 ರ ವೇಳೆಗೆ ಇದು ಪೂರ್ಣಗೊಳ್ಳಲಿದೆ ಎಂದು...

Read More

ಉತ್ತರ ಪ್ರದೇಶ : ವಿದೇಶಿ ವಿದ್ಯಾರ್ಥಿಗಳಿಗೆ ವೈದಿಕ ಅಧ್ಯಯನಕ್ಕೆ ಆನ್ಲೈನ್ ವ್ಯವಸ್ಥೆ

ಲಕ್ನೋ: ಸಂಸ್ಕೃತ ಭಾಷೆಯನ್ನು ಪ್ರಚುರ ಪಡಿಸಲು, ವೈದಿಕ ಶಿಕ್ಷಣವನ್ನು ವಿದೇಶಿಗರಿಗೆ ಕಲಿಯುವುದಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೂರಕ ಕಾರ್ಯಗಳನ್ನು ಅನುಷ್ಠಾನ‌ಗೊಳಿಸಲು ಉತ್ತರ ಪ್ರದೇಶದ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಉತ್ತರ ಪ್ರದೇಶದ ಸಂಸ್ಕೃತ ಸಂಸ್ಥಾನ ವಿದೇಶೀ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಸಂಸ್ಕೃತ,...

Read More

ರಜೌರಿ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಸಂಹಾರ

ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ‌ಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರಗಾಮಿ‌ಗಳ ಸಂಹಾರವಾಗಿದೆ. ಜಿಲ್ಲೆಯ ತಾಣಮಂಡಿ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಒಟ್ಟು ನಾಲ್ವರು ಉಗ್ರರು ಈ ಗುಂಪಿನಲ್ಲಿದ್ದು, ಇಬ್ಬರು ವಿದೇಶೀಯರು ಎಂದು ತಿಳಿದು ಬಂದಿದೆ....

Read More

ಕೃಷಿ ಉಪಕರಣಗಳಿಗೆ ಎಂಆರ್‌ಪಿ‌ ನಮೂದು ಕಡ್ಡಾಯ: ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಕೃಷಿ ಯಾಂತ್ರೀಕರಣ ಸಬ್ಸಿಡಿ ಯೋಜನೆಗಳಲ್ಲಿ ಪಾಲು ಪಡೆಯುವ ತಯಾರಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ‌ಯಲ್ಲಿ ಎಂಆರ್‌ಪಿ‌ಯನ್ನು ಕಡ್ಡಾಯವಾಗಿ ನಮೂದು ಮಾಡುವಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಒಂದನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದು,...

Read More

ಒಲಿಂಪಿಕ್ಸ್‌ಗೂ ಮುನ್ನ ಮೀರಾಬಾಯ್ ಚಾನು, ಮತ್ತೋರ್ವ ಕ್ರೀಡಾಪಟುವಿಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ಮೋದಿ ನೆರವು ನೀಡಿದ್ದರು : ಮಣಿಪುರ ಸಿಎಂ ಬಿರೆನ್ ಸಿಂಗ್

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ದೇಹದಾರ್ಢ್ಯ ಪಟು ಮೀರಾಬಾಯ್ ಚಾನು ಮತ್ತು ಮತ್ತೋರ್ವ ಕ್ರೀಡಾಪಟುವಿಗೆ ಒಲಿಂಪಿಕ್ಸ್‌ಗೂ ಮುನ್ನ ಅಮೆರಿಕದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಪ್ರಧಾನಿ ಮೋದಿ ಅವರು ನೆರವು ನೀಡಿದ್ದರು ಎಂದು ಮಣಿಪುರ‌ದ ಸಿಎಂ ಎನ್. ಬಿರೆನ್ ಸಿಂಗ್ ತಿಳಿಸಿದ್ದಾರೆ. ಪ್ರಧಾನಿ...

Read More

ನೂರಾರು ಜನರ ಪ್ರಾಣ ಉಳಿಸಿ ಮಾದರಿಯಾದ ಪುಟ್ಟ ಬಾಲಕನಿಗೆ ಕೇಂದ್ರದಿಂದ ಪ್ರಶಂಸೆ

ಪುಟ್ಟ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲನ್ನು ನಿಲ್ಲಿಸಿ ನೂರಾರು ಜೀವವನ್ನು ಉಳಿಸುವ ಮೂಲಕ ಇಡೀಯ ದೇಶಕ್ಕೆ ಸ್ಪೂರ್ತಿಯಾಗಿದ್ದಾನೆ. ಪಶ್ಚಿಮ ಬಂಗಾಳದಲ್ಲಿ 7 ವರ್ಷದ ಬಾಲಕನ ಸಮಯಪ್ರಜ್ಞೆಯಿಂದಾಗಿ ರೈಲೊಂದು ದುರ್ಘಟನೆಯಿಂದ ಪಾರಾಗಿದೆ. ದೀಪ್ ನಾಸ್ಕರ್ ಮುಕುಂದಪುರದಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ...

Read More

Recent News

Back To Top