News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಏರ್ ಇಂಡಿಯಾ ಮೂಲಕ 78 ಮಂದಿ ಅಫ್ಘಾನ್ ಸಂತ್ರಸ್ತರು ಭಾರತಕ್ಕೆ

ನವದೆಹಲಿ: ತಜಕಿಸ್ಥಾನದ ರಾಜಧಾನಿ ದುಶಾಂಬೆಯಿಂದ ಇಂದು ಅಫ್ಘಾನಿಸ್ಥಾನದ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ 78 ಮಂದಿ ಪ್ರಜೆಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ತಾಲೀಬಾನ್ ಉಗ್ರರ ಹಿಡಿತದಲ್ಲಿ‌ರುವ ಅಫ್ಘಾನ್‌ನ ರಾಜಧಾನಿ ಕಾಬೂಲ್‌ನಿಂದ 25 ಮಂದಿ ಭಾರತೀಯರನ್ನು, ಹಾಗೆಯೇ ಅಫ್ಘಾನ್‌ನ ಸಿಖ್ಖರು ಮತ್ತು ಹಿಂದೂಗಳನ್ನು...

Read More

2021 ರ ಅಂತ್ಯದಿಂದ ಭಾರತಕ್ಕೆ ಎಸ್-400 ಕ್ಷಿಪಣಿ ಸರಬರಾಜು: ರಷ್ಯಾ

ಮಾಸ್ಕೋ: 2021 ರ.ಅಂತ್ಯದ ವೇಳೆಗೆ ಭಾರತಕ್ಕೆ ಬಹುನಿರೀಕ್ಷಿತ ಎಸ್ – 400 ಕ್ಷಿಪಣಿಗಳನ್ನು ಸರಬರಾಜು ಮಾಡಲು ಆರಂಭಿಸುವುದಾಗಿ ರಷ್ಯಾದ ಕ್ಷಿಪಣಿ ನಿರ್ಮಾಣ ಸಂಸ್ಥೆ ಅಲ್ಮಾಝ್ ಅಂಟೇ ತಿಳಿಸಿದೆ. ರಷ್ಯಾದ ವಾಯು ಮತ್ತು ಬಾಹ್ಯಾಕಾಶ ರಕ್ಷಣಾ ಉಸ್ತುವಾರಿ ಸಂಸ್ಥೆ ಅಲ್ಮಾಝ್ ಅಂಟೆಯ ಉಪ...

Read More

ಅಫ್ಘಾನ್‌ ಪರಿಸ್ಥಿತಿ‌ಯ ಬಗ್ಗೆ ಪ್ರಧಾನಿ ಮೋದಿ – ಜರ್ಮನ್ ಚಾನ್ಸಲರ್ ಮೆರ್ಕೆಲ್ ಮಹತ್ವದ ಮಾತುಕತೆ

ನವದೆಹಲಿ: ಜರ್ಮನಿ‌ಯ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಮತ್ತು ಪ್ರಧಾನಿ ಮೋದಿ ಅವರು ಅಫ್ಘನಿಸ್ಥಾನದ ಬಿಕ್ಕಟ್ಟು, ನೆರೆ ರಾಷ್ಟ್ರಗಳು, ವಿಶ್ವದ ಮೇಲೆ ಅದು ಬೀರಬಹುದಾದ ಪರಿಣಾಮ‌ದ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಅಫ್ಘಾನಿಸ್ಥಾನದ ಇತ್ತೀಚಿನ ಬೆಳವಣಿಗೆಗಳ ಕುರಿತಾಗಿ, ದ್ವಿಪಕ್ಷೀಯ, ಬಹುಪಕ್ಷೀಯ, ಪ್ರಾದೇಶಿಕ ಸಮಸ್ಯೆ‌ಗಳ...

Read More

ಅಫ್ಘಾನಿಸ್ಥಾನದ‌ಲ್ಲಿರುವ ಕನ್ನಡಿಗರ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ತಾಲಿಬಾನ್ ಉಗ್ರರ ವಶವಾಗಿರುವ ಅಫ್ಘಾನಿಸ್ಥಾನದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ‌ಗಳನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಭಾರತದ ರಾಯಭಾರ ಕಚೇರಿ‌ಯ ಜೊತೆಗೆ ರಾಜ್ಯ ಸರ್ಕಾರ ನಿರಂತರ ಸಂಪರ್ಕ‌ದಲ್ಲಿದೆ. ಅಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ...

Read More

ಅಫ್ಘಾನಿಸ್ಥಾನದ ಸಂತ್ರಸ್ಥ ಭಾರತೀಯರಲ್ಲಿ 146 ಮಂದಿ ಭಾರತಕ್ಕೆ ವಾಪಸ್

ನವದೆಹಲಿ: ತಾಲಿಬಾನಿಗಳ ಕೈವಶವಾದ ಅಫ್ಘಾನಿಸ್ಥಾನದಿಂದ ನ್ಯಾಟೊ ಮತ್ತು ಅಮೆರಿಕ ಯುದ್ಧ ವಿಮಾನ‌ದ ಮೂಲಕ ಕತಾರ್‌ಗೆ ಸ್ಥಳಾಂತರಗೊಂಡಿದ್ದ 146 ಭಾರತೀಯರನ್ನು ದೋಹಾದಿಂದ ನಾಲ್ಕು ವಿಮಾನಗಳಲ್ಲಿ ಭಾರತಕ್ಕೆ ಕರೆತರಲಾಯಿತು. ದೋಹಾದಿಂದ ನಿನ್ನೆಯಷ್ಟೇ 135 ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿತ್ತು. ಇವರೆಲ್ಲರೂ ಅಫ್ಘಾನಿಸ್ಥಾನದ ವಿವಿಧ ಕಂಪೆನಿಗಳಲ್ಲಿ...

Read More

ಸಮರಾಭ್ಯಾಸ‌ಕ್ಕಾಗಿ ಗುವಾಮ್ ದ್ವೀಪ ತಲುಪಿದ ಭಾರತೀಯ ಯುದ್ಧ ನೌಕೆಗಳು

ನವದೆಹಲಿ: ಕ್ವಾಡ್ ರಾಷ್ಟ್ರಗಳು ಆ. 26 -29 ರ ವರೆಗೆ ನಡೆಸಲಿರುವ ‘ಮಲಬಾರ್ ಸಮರಾಭ್ಯಾಸ’ ದಲ್ಲಿ ಭಾಗವಹಿಸಲು ಭಾರತದ ಎರಡು ಯುದ್ಧನೌಕೆಗಳು ಗುವಾಮ್ ದ್ವೀಪವನ್ನು ತಲುಪಿವೆ. ಸಂಕೀರ್ಣ‌ವಾದ ತಾಲೀಮಿನಲ್ಲಿ ದೇಶದ ಐಎನ್‌ಎಸ್ ಶಿವಾಲಿಕ್ ಹಾಗೂ ಐಎನ್‌ಎಸ್ ಕದಮತ್ ನೌಕೆಗಳು ತಮ್ಮ ಸಾಮರ್ಥ್ಯ...

Read More

ಕಾಬೂಲ್‌ನಿಂದ 85 ಮಂದಿ ಭಾರತೀಯ‌ರನ್ನು ಹೊತ್ತು ಪ್ರಯಾಣ ಆರಂಭಿಸಿದ ವಾಯುಪಡೆಯ ವಿಮಾನ

ಕಾಬೂಲ್: ತಾಲೀಬಾನ್ ಉಗ್ರರ ಕೈವಶವಾಗಿರುವ ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ನಿಂದ 85 ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ ಸಿ – 130 ಇಂದು ಮುಂಜಾನೆ ಸಂಚಾರ ಆರಂಭಿಸಿದೆ. ಅಫ್ಘನಿಸ್ಥಾನದಲ್ಲಿರುವ ಭಾರತೀಯರ ರಕ್ಷಣೆಗೆ ಭಾರತ ಪ್ರಯತ್ನ ನಡೆಸುತ್ತಿದ್ದು, ಇದರ ಭಾಗವಾಗಿ 85 ಮಂದಿ...

Read More

ಅಫ್ಘಾನ್ ಬಿಕ್ಕಟ್ಟು ತಡೆಗಟ್ಟಲು ಒಗ್ಗಟ್ಟಾಗಿ ಸ್ಪಂದಿಸುವಂತೆ ಜಿ7 ರಾಷ್ಟ್ರಗಳ ಕರೆ

ನವದೆಹಲಿ: ಅಫ್ಘಾನಿಸ್ಥಾನದಲ್ಲಿನ ಬಿಕ್ಕಟ್ಟಿಗೆ ಸ್ಪಂದಿಸುವ ನಿಟ್ಟಿನಲ್ಲಿ ಒಗ್ಗೂಡಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಜಿ7 ರಾಷ್ಟ್ರಗಳು ಕರೆ ನೀಡಿವೆ. ಜಂಟಿ ಹೇಳಿಕೆ ನೀಡಿರುವ ಜಿ7ನ ಎಲ್ಲಾ ಸದಸ್ಯ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು, ಕೇಂದ್ರ ಏಷ್ಯಾದ ರಾಷ್ಟ್ರವು ಬಿಕ್ಕಟ್ಟು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಾಗತಿಕ...

Read More

ಅಫ್ಘಾನಿಸ್ಥಾನದ‌ಲ್ಲಿ ಸಿಲುಕಿದ ಭಾರತೀಯರ ರಕ್ಷಣೆಯೇ ನಮ್ಮ ಗುರಿ: ಜೈಶಂಕರ್

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ಥಾನದಲ್ಲಿರುವ ಭಾರತೀಯರ ರಕ್ಷಣೆಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ಥಾನದ ಜೊತೆಗೆ ಭಾರತವು ಐತಿಹಾಸಿಕ ಸಂಬಂಧ ಹೊಂದಿದೆ. ಅದು ತನ್ನ ಆಲೋಚನೆಗಳು,...

Read More

ದೂರ ಸಂವೇದಿ ಉಪಗ್ರಹ ಅಂಕಿಅಂಶ ಹಂಚಿಕೆ ಸಹಕಾರ ಒಪ್ಪಂದ‌ಕ್ಕೆ ಬ್ರಿಕ್ಸ್ ರಾಷ್ಟ್ರಗಳ ಸಹಿ

ಬೆಂಗಳೂರು: ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ರಾಷ್ಟ್ರಗಳು ದೂರ ಸಂವೇದಿ ಉಪಗ್ರಹ ಅಂಕಿಅಂಶ ಹಂಚಿಕೆಯಲ್ಲಿ‌ನ ಸಹಕಾರ ಒಪ್ಪಂದ‌ಕ್ಕೆ ಸಹಿ ಮಾಡಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ. ಬ್ರಿಕ್ಸ್ ಬಾಹ್ಯಾಕಾಶ ಏಜೆನ್ಸಿಗಳ ನಿರ್ಧಿಷ್ಟ ದೂರಸ್ಥ ಸಂವೇದಕ...

Read More

Recent News

Back To Top