Date : Wednesday, 06-10-2021
ನವದೆಹಲಿ: ಭಾರತ-ಶ್ರೀಲಂಕಾ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸದ 8 ನೇ ಆವೃತ್ತಿ ಮಿತ್ರ ಶಕ್ತಿಯು ಶ್ರೀಲಂಕಾದ ಅಂಪಾರದಲ್ಲಿನ ಯುದ್ಧ ತರಬೇತಿ ಶಾಲೆಯಲ್ಲಿ ಆರಂಭವಾಗಿದೆ ಎರಡು ವಾರಗಳ ಸುದೀರ್ಘ ವ್ಯಾಯಾಮವನ್ನು ಅಕ್ಟೋಬರ್ 4 ರಿಂದ 15 ರವರೆಗೆ ನಡೆಸಲಾಗುತ್ತಿದೆ. ಇನ್‌ಫಾಂಟ್ರಿ ಬೆಟಾಲಿಯನ್ ಗ್ರೂಪ್‌ನ 120...
Date : Wednesday, 06-10-2021
ನವದೆಹಲಿ: ಬಾಂಗ್ಲಾದೇಶದಲ್ಲಿನ ಭಾರತದ ಹೈಕಮಿಷನರ್ ವಿಕ್ರಮ್ ದೊರೆಸ್ವಾಮಿ ಅವರು ಎರಡು ಲೈಫ್ ಸಪೋರ್ಟ್ ಆಂಬುಲೆನ್ಸ್ ಅನ್ನು ಭಾರತದ ವತಿಯಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ಆಂಬ್ಯುಲೆನ್ಸ್‌ಗಳು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವರ್ಷದ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ...
Date : Tuesday, 05-10-2021
ನವದೆಹಲಿ: ಉಗ್ರ ಒಸಾಮಾ ಬಿನ್ ಲಾದೆನ್ ನನ್ನು ಹುತಾತ್ಮ ಎಂದು ವೈಭವೀಕರಿಸುವ ಪಾಕಿಸ್ಥಾನದ ವಿರುದ್ಧ ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಮೊದಲ ಸಮಿತಿ ಸಾಮಾನ್ಯ ಚರ್ಚೆಯಲ್ಲಿ ಕಟು ಪ್ರತಿಕ್ರಿಯೆ ನೀಡಿದೆ. ಉತ್ತರ ನೀಡುವ ಹಕ್ಕನ್ನು ಮಂಡಿಸಿದ ಭಾರತದ ವಿಶ್ವಸಂಸ್ಥೆಯ ಕಾಯಂ...
Date : Monday, 04-10-2021
ನವದೆಹಲಿ: ಜಪಾನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಫ್ಯೂಮಿಯೊ ಕಿಶಿದಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದರು. ಅಲ್ಲದೇ, ಪ್ರಾದೇಶಿಕ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು....
Date : Monday, 04-10-2021
ನವದೆಹಲಿ: ಅಪ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತ ರಚನೆಯಾದ ಬಳಿಕ ಪಾಕಿಸ್ಥಾನವು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ತನ್ನ ಕಾರ್ಯವನ್ನು ತೀವ್ರಗೊಳಿಸಿದ್ದು ಮಾತ್ರವಲ್ಲ, ಭಾರತದೊಳಗೆ ಅಕ್ರಮವಾಗಿ ಮಾದಕ ವಸ್ತುಗಳನ್ನು ಪೂರೈಸಲು ಪ್ರಚೋದನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಗಡಿಗಳಲ್ಲಿ...
Date : Monday, 04-10-2021
ನವದೆಹಲಿ: ಬಾಂಗ್ಲಾದೇಶ ನೌಕಾ ಹಡಗು (BNS) ಸೋಮುದ್ರ ಅವಿಜನ್ ಭಾನುವಾರ ಪೂರ್ವ ನೌಕಾ ಕಮಾಂಡ್‌ಗೆ ಐದು ದಿನಗಳ ಭೇಟಿಗಾಗಿ ವಿಶಾಖಪಟ್ಟಣಂ ಬಂದು ತಲುಪಿತು. BNS ಅವಿಜಾನ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೂರ್ವ ನೌಕಾಪಡೆ ಮತ್ತು ಪೂರ್ವ ನೌಕಾಪಡೆಯ ಪ್ರತಿನಿಧಿಗಳು ಭಾರತೀಯ ನೌಕಾಪಡೆಯ...
Date : Sunday, 03-10-2021
ನವದೆಹಲಿ: ಭಾರತವು ವಿಶ್ವದ ಔಷಧಾಲಯವಾಗುತ್ತಿರುವುದುಕಳೆದ 75 ವರ್ಷಗಳಲ್ಲಿ ದೊಡ್ಡ ಸಾಧನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಅವರು ಆರೋಗ್ಯ ಸೇವೆಯಲ್ಲಿ ಭಾರತದ ಸಾಧನೆಗಳ ಪಟ್ಟಿಯನ್ನೂ ಮುಂದಿಟ್ಟಿದ್ದಾರೆ. ಖಾಸಗಿ ಮಾಧ್ಯಮದ ಸ್ವಸ್ಥ್ ಭಾರತ್, ಸಂಪನ್ ಭಾರತ್...
Date : Saturday, 02-10-2021
ನವದೆಹಲಿ: ಭಾರತದಲ್ಲಿ ಉತ್ಪಾದನೆಯಾದ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿರುವುದಾಗಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಹೀದ್ ಹೇಳಿದ್ದಾರೆ. ಕೋವಿಶೀಲ್ಡ್ ಲಸಿಕೆಯನ್ನು ಬ್ರಿಟಿಷ್ ಸ್ವೀಡಿಷ್ ಔಷಧೀಯ ಕಂಪನಿ ಆಸ್ಟ್ರಾಝೆನೆಕಾ ಅಭಿವೃದ್ಧಿಪಡಿಸಿದೆ, ಇದನ್ನು ಪುಣೆ ಮೂಲದ ಸೇರಂ ಇನ್ಸ್ಟಿಟ್ಯೂಟ್...
Date : Saturday, 02-10-2021
ನವದೆಹಲಿ: ಯುಕೆ ಯಾವ ಭಾಷೆಯಲ್ಲಿ ಅರ್ಥಮಾಡಿಕೊಳ್ಳುತ್ತದೆಯೋ ಅದೇ ಭಾಷೆಯಲ್ಲಿ ಭಾರತ ಉತ್ತರ ನೀಡಿದೆ. ಕೋವಿಡ್ ಲಸಿಕೆ ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳಿಗೆ ಸಂಬಂಧಿಸಿದಂತೆ ಯುಕೆಯಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಬ್ರಿಟಿಷ್ ಪ್ರಜೆಗಳ ಮೇಲೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ. “ನಮ್ಮ ಹೊಸ ನಿಯಮಾವಳಿಗಳು...
Date : Friday, 01-10-2021
ನವದೆಹಲಿ: ಇಟಾಲಿಯನ್ ಬರಹಗಾರ್ತಿ ಮತ್ತು ಉಪನ್ಯಾಸಕಿ ಡಾ. ಸಬ್ರಿನಾ ಲೇಯ್ ಅವರು ‘ಆತ್ಮೋಪದೇಶಕ ಶತಕಂ’ ಅನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿದ್ದಾರೆ. ಇನ್ನು ಎರಡು ವಾರಗಳಲ್ಲಿ ಇದನ್ನು ಬಿಡುಗಡೆ ಮಾಡಲಾಗುತ್ತಿದೆ. “ಶ್ರೀ ನಾರಾಯಣ ಗುರುಗಳ ದೂರದೃಷ್ಟಿ ಪ್ರಪಂಚದ ಅದ್ಭುತವಾಗಿದೆ. ಇದು ಪ್ರಪಂಚದಾದ್ಯಂತ ಹರಡಬೇಕಾಗಿದೆ....