Date : Monday, 31-10-2022
ನ್ಯೂಯಾರ್ಕ್: ಟೆಸ್ಲಾ ಸಿಇಓ ಎಲೋನ್ ಮಸ್ಕ್ ಅವರು ಟ್ವಿಟರ್‌ನ ಹೊಸ ಬಾಸ್ ಆದ ನಂತರ ಟ್ವಿಟರ್‌ನಲ್ಲಿ ಹಲವು ಬದಲಾವಣೆಗಳು ನಡೆಯುತ್ತಿದೆ. ಶೀಘ್ರದಲ್ಲೇ ‘ಬ್ಲೂ ಟಿಕ್’ ಪಡೆಯಲು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಟ್ವಿಟರ್ ಖಾತೆಯ ದೃಢೀಕರಣದ ಬ್ಲೂ ಟಿಕ್...
Date : Saturday, 29-10-2022
ಇಸ್ಲಾಮಾಬಾದ್: ಉಕ್ರೇನ್ ಯುದ್ಧದ ನಡುವೆಯೂ ಪಾಶ್ಚಿಮಾತ್ಯರ ಒತ್ತಡಕ್ಕೆ ಮಣಿಯದೆ ತನ್ನ ಸ್ವತಂತ್ರ ವಿದೇಶಾಂಗ ನೀತಿ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಮತ್ತೊಮ್ಮೆ ಭಾರತವನ್ನು ಶ್ಲಾಘಿಸಿದ್ದಾರೆ. ಇಮ್ರಾನ್ ಖಾನ್...
Date : Wednesday, 26-10-2022
ಲಂಡನ್: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಮಂಗಳವಾರ ರಿಷಿ ಸುನಕ್ ಅವರು ಅಧಿಕಾರ ವಹಿಸಿಕೊಂಡಿದ್ದು, ಆಳವಾದ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಮುನ್ನಡೆಸಲು ಮತ್ತು ರಾಜಕೀಯದಲ್ಲಿ ನಂಬಿಕೆಯನ್ನು ಪುನರ್ನಿರ್ಮಿಸಲು ಪಣ ತೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಸುನಕ್ ಪ್ರಧಾನಿಯಾದ ಕೂಡಲೇ ಜೆರೆಮಿ ಹಂಟ್ ಅವರನ್ನು ತನ್ನ ಹಣಕಾಸು...
Date : Tuesday, 25-10-2022
ವಾಷಿಂಗ್ಟನ್: ಸೋಮವಾರ ಶ್ವೇತಭವನವು ಇದುವರೆಗಿನ ಅತಿದೊಡ್ಡ ದೀಪಾವಳಿ ಸಮಾರಂಭವನ್ನು ಆಯೋಜಿಸಿತ್ತು, ಇದರಲ್ಲಿ ಜೋ ಬೈಡೆನ್ ಆಡಳಿತದ ಹಲವಾರು ಭಾರತೀಯ ಅಮೆರಿಕನ್ನರು ಉಪಸ್ಥಿತರಾಗಿದ್ದರು. “ನಿಮಗೆ ಆತಿಥ್ಯ ವಹಿಸಲು ನಮಗೆ ಗೌರವವಾಗುತ್ತಿದೆ. ಇದು ಶ್ವೇತಭವನದಲ್ಲಿ ಈ ಪ್ರಮಾಣದ ಮೊದಲ ದೀಪಾವಳಿ ಕಾರ್ಯಕ್ರಮ. ಇತಿಹಾಸದಲ್ಲಿಯೇ ಅತಿ...
Date : Saturday, 22-10-2022
ಲಂಡನ್: ಯುಕೆಯಲ್ಲಿ ಮತ್ತೆ ನಾಯಕತ್ವಕ್ಕಾಗಿ ಸ್ಪರ್ಧೆ ನಡೆಯಲಿದೆ. ಈ ಹಿಂದೆ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿದ್ದ ಋಷಿ ಸುನಕ್ ಅವರು ಈ ಬಾರಿಯೂ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸಂಸದ ರಿಷಿ ಸುನಕ್ ಶುಕ್ರವಾರ ತಡರಾತ್ರಿ ಪ್ರಧಾನಿ ಹುದ್ದೆಗಾಗಿ...
Date : Friday, 21-10-2022
ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ಅವರು ನಿನ್ನೆ ರಾಜೀನಾಮೆ ನೀಡಿದ್ದು, ಇದು ಅಲ್ಲಿ ಮತ್ತೊಂದು ಸುತ್ತಿನ ನಾಯಕತ್ವಕ್ಕಾಗಿನ ರೇಸ್ ಅನ್ನು ಹುಟ್ಟು ಹಾಕಿದೆ , ಕೇವಲ ನಾಲ್ಕು ತಿಂಗಳಲ್ಲಿ ಎರಡನೆಯ ಬಾರಿಗೆ ಅಲ್ಲಿ ಪ್ರಧಾನಿಗಳ ರಾಜೀನಾಮೆ ನಡೆದಿದೆ. ಕೇವಲ...
Date : Wednesday, 19-10-2022
ಟೆಹ್ರಾನ್: ಹಿಜಾಬ್ ಇಲ್ಲದೆ ವಿದೇಶದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಸಂಚಲನ ಮೂಡಿಸಿದ್ದ ಇರಾನ್ ಪರ್ವತಾರೋಹಿಯೊಬ್ಬರು ಬುಧವಾರ ಟೆಹ್ರಾನ್‌ಗೆ ಹಿಂದಿರುಗಿದ ನಂತರ ವೀರೋಚಿತ ಸ್ವಾಗತವನ್ನು ಪಡೆದುಕೊಂಡಿದ್ದಾರೆ. ಒಂದು ತಿಂಗಳಿನಿಂದ ಮಹ್ಸಾ ಅಮಿನಿ ಎಂಬುವವರ ಸಾವಿನಿಂದ ಭುಗಿಲೆದ್ದ ಹಿಜಾಬ್ ವಿರೋಧಿ ಪ್ರತಿಭಟನೆಗಳು ಇರಾನ್...
Date : Saturday, 15-10-2022
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪಾಕಿಸ್ತಾನದ ವಿರುದ್ಧ ಅತ್ಯಂತ ಪ್ರಾಮಾಣಿಕ ಹೇಳಿಕೆಯನ್ನು ನೀಡಿದ್ದಾರೆ. ಯಾವುದೇ ಸಮನ್ವಯ ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನವನ್ನು ವಿಶ್ವದ “ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು” ಎಂದು ಬಣ್ಣಿಸಿದ್ದಾರೆ. ಲಾಸ್ ಏಂಜಲೀಸ್ (ಕ್ಯಾಲಿಫೋರ್ನಿಯಾ) ನಲ್ಲಿ ನಡೆದ...
Date : Thursday, 13-10-2022
ಶಾಂಘೈ: ಚೀನಾದ ಪ್ರಮುಖ ನಗರ ಶಾಂಘೈನ ಕೋವಿಡ್ ಪ್ರಕರಣಗಳು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದಿದ್ದು, ನಗರ ಅಧಿಕಾರಿಗಳು ಸದ್ದಿಲ್ಲದೆ ಶಾಲೆಗಳು ಮತ್ತು ಇತರ ಚಟುವಟಿಕೆಗಳನ್ನು ಮುಚ್ಚಿದ್ದಾರೆ. ಇದರಿಂದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ನಗರವು ಬುಧವಾರದಂದು 47 ಹೊಸ ಸೋಂಕುಗಳನ್ನು ವರದಿ...
Date : Tuesday, 11-10-2022
ವಾಷಿಂಗ್ಟನ್: ರಷ್ಯಾದಿಂದ ಕ್ಷಿಪಣಿ ದಾಳಿ ನಡೆಸಿದ ನಂತರ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಉಕ್ರೇನ್‌ಗೆ ಸುಧಾರಿತ ವಾಯು ವ್ಯವಸ್ಥೆಯನ್ನು ಅಮೆರಿಕಾ ಒದಗಿಸಲಿದೆ ಎಂದು ಹೇಳಿದ್ದಾರೆ. ಜೋ ಬೈಡನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್‌ಕಿ ಅವರಿಗೆ ಸುಧಾರಿತ...