Date : Friday, 25-12-2015
ಬಾಗ್ದಾದ್: ಭಯೋತ್ಪಾದನೆಗೆ ನಲುಗಿ ಹೋಗಿರುವ ಇರಾಕ್ನಲ್ಲಿ 40 ವರ್ಷಗಳ ಬಳಿಕ ಈ ವರ್ಷ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶೈಮಾ ಖ್ವಾಸಿಂ ಎಂಬ 20ವರ್ಷದ ಯುವತಿ ಮಿಸ್ ಇರಾಕ್ ಆಗಿ ಹೊರಹೊಮ್ಮಿದ್ದಾಳೆ. ಆದರೆ ಕಿರೀಟ ಮುಡಿಗೇರಿಸಕೊಂಡ ಕೆಲವೇ ಕಲವೇ ಗಂಟೆಗಳಲ್ಲಿ ಆಕೆಗೆ ಇಸಿಸ್...
Date : Friday, 25-12-2015
ಕಾಬೂಲ್: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ಅಫ್ಘಾನಿಸ್ತಾನದ ಕಾಬೂಲ್ಗೆ ಬಂದಿಳಿದಿದ್ದು, ಅಲ್ಲಿ ಅವರು ಭಾರತದ ನೆರೆವಿನಿಂದ ನಿರ್ಮಿಸಲಾದ ಸಂಸತ್ತು ಕಟ್ಟಡವನ್ನು ಉದ್ಘಾಟಿಸಿದರು. ಸಂಸತ್ತು ಭವನ ಉದ್ಘಾಟಿಸಿದ ಬಳಿಕ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ನೂತನ ಕಟ್ಟಡದಲ್ಲಿ ಭಾಷಣ ಮಾಡಲಿದ್ದಾರೆ....
Date : Thursday, 24-12-2015
ರಷ್ಯಾ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಸಂಜೆ ಕ್ರೆಮ್ಲಿನ್ನಲ್ಲಿ tete-e-tete ಕೂಟವನ್ನು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಮಹಾತ್ಮಾ ಗಾಂಧೀಜಿಯವರ ಡೈರಿಯ ಪುಟವನ್ನು ಪ್ರಧಾನಿಗೆ ನೀಡಿದರು. ಅದು ಮಹಾತ್ಮಾ ಗಾಂಧೀಜಿಯವರ ಕೈಬರಹದ ಪುಟವಾಗಿದೆ....
Date : Wednesday, 23-12-2015
ಬ್ರೂನಿ: ಕ್ರಿಸ್ಮಸ್ ಹಬ್ಬಕ್ಕೆ ಇನ್ನೆನೂ ಎರಡೇ ದಿನ ಬಾಕಿ ಇದೆ. ಜಗತ್ತಿನಾದ್ಯಂತ ಈ ಹಬ್ಬವನ್ನು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಸಂತಾಕ್ಲಾಸ್ಗಳು ಈಗಲೇ ಮನೆ ಮನೆಗೆ ತೆರಳಿ ಗಿಫ್ಟ್ಗಳನ್ನು ನೀಡುತ್ತಿವೆ. ಆದರೆ ತೈಲ ಸಂಪತ್ತಿನಿಂದ ಕೂಡಿದ ಅರಬ್ ರಾಷ್ಟ್ರ ಬ್ರೂನಿಯಲ್ಲಿ ಮಾತ್ರ ಕ್ರಿಸ್ಮಸ್ನ್ನು...
Date : Tuesday, 22-12-2015
ಕಾಬೂಲ್: ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರ ಕಛೇರಿಯ ಮೇಲೆ ನಡೆಯಬಹುದಾಗಿದ್ದ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಫಲಗೊಳಿಸಲಾಗಿದೆ. ಡಿ.25ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾಬೂಲ್ಗೆ ಭೇಟಿ ನೀಡಲಿದ್ದಾರೆ, ಈ ವೇಳೆ ಜಲಲಾಬಾದ್ನಲ್ಲಿನ ರಾಯಭಾರ ಕಛೇರಿಯ ಮೇಲೆ ದಾಳಿಯನ್ನು ನಡೆಸಲು ಉಗ್ರರು ಮುಂದಾಗಿದ್ದರು ಎನ್ನಲಾಗಿದೆ. ಸಂಚು...
Date : Monday, 21-12-2015
ಬೀಜಿಂಗ್: ಚೀನಾದ ವಾಣಿಜ್ಯ ನಗರ ಶೆಂಝೆನ್ನ ಹೆಂಗ್ಟಾಯು ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಭೂಕುಸಿತದಿಂದ ಸುಮಾರು 91 ಮಂದಿ ನಾಪತ್ತೆಯಾಗಿರುವ ಬಗ್ಗೆ ಚೀನಾದ ಸುದ್ದಿ ಸಂಸ್ಥೆ ಕ್ಸಿನ್ಹುವಾ ತಿಳಿಸಿದೆ. ಶೆಂಝೆನ್ ಪರ್ವತ ಪ್ರದೇಶದಿಂದ ನೂರಾರು ಟನ್ ಮಣ್ಣು ಕುಸಿದಿದ್ದು, ಸುಮಾರು 31 ಮನೆಗಳು ಮಣ್ಣಿನಡಿಯಲ್ಲಿ ಹೂತು...
Date : Monday, 21-12-2015
ಸಿಡ್ನಿ: ಇಲ್ಲಿನ ಆಸ್ಟೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್ ಮಿಶೆಲ್ ಗುತ್ರಿ ಅವರನ್ನು ತನ್ನ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಕ ಮಾಡಿದೆ. ಗೂಗಲ್ ಕಾರ್ಯನಿರ್ವಾಹರಾಗಿರುವ ಮಿಶೆಲ್ ಗುತ್ರಿ, ಸಾರ್ವಜನಿಕ ಪ್ರಸಾರಕ ABC ಸಂಸ್ಥೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಮಹಿಳೆಯಾಗಿದ್ದಾರೆ. ಮಾಧ್ಯಮ ಹಾಗೂ ತಂತ್ರಜ್ಞಾನಗಳ ಮಾಜಿ...
Date : Saturday, 19-12-2015
ಇಸ್ಲಾಮಾಬಾದ್: ಉಭಯ ದೇಶಗಳ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗೆ ಭಂಗ ಬಾರದಂತೆ ನೋಡಿಕೊಳ್ಳುವ ಸಲುವಾಗಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ತನ್ನ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ. ಶಾಂತಿ ಮಾತುಕತೆಗೆ ಹಾನಿಯಾಗುವ ರೀತಿ ಯಾವುದೇ...
Date : Saturday, 19-12-2015
ನ್ಯೂಯಾರ್ಕ್: ಭಾರತೀಯ ಮೂಲದ ಪದ್ಮಶ್ರೀ ವಾರಿಯರ್, ಸಿಲಿಕಾನ್ ವ್ಯಾಲಿಯಲ್ಲಿನ ಹೈಪ್ರೊಫೈಲ್ ಮಹಿಳಾ ಕಾರ್ಯನಿರ್ವಾಹಕಿ, ಇದೀಗ ಅವರು ಚೀನಾ ಕಂಪನಿಯೊಂದರ ಯುಎಸ್ ಸಿಇಓ ಆಗಿ ಆಯ್ಕೆಯಾಗಿದ್ದಾರೆ. ನೆಕ್ಸ್ಟ್ಇವಿ ಎಂಬ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಚೀಫ್ ಡೆವಲಪ್ಮೆಂಟ್ ಆಫೀಸರ್ ಮತ್ತು ಸಿಇಓ ಆಗಿ...
Date : Friday, 18-12-2015
ವಾಷಿಂಗ್ಟನ್: ಪ್ಯಾರೀಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಭಯೋತ್ಪಾದನ ದಾಳಿಗಳು ನಡೆದ ಬಳಿಕ ಅಮೆರಿಕಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಪ್ರಕರಣಗಳು 3 ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಹಿಜಬ್ ಧರಿಸಿದ ವಿದ್ಯಾರ್ಥಿನಿಯರ ವಿರುದ್ಧ ದೌರ್ಜನ್ಯ, ಮಸೀದಿಯ ಮೇಲೆ ದಾಳಿ ನಡೆಸುವುದು, ಮುಸ್ಲಿಮ್ ಉದ್ಯಮಿಗಳಿಗೆ...