Date : Wednesday, 13-01-2016
ವಾಷಿಂಗ್ಟನ್: ಇಸಿಸ್ ಉಗ್ರರ ವಿರುದ್ಧ ಹೋರಾಡುವುದು ಮೂರನೇ ವಿಶ್ವಯುದ್ಧವಲ್ಲ ಎಂದಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಇನ್ನೂ ದಶಕಗಳ ಕಾಲ ಅಸ್ಥಿರತೆ ಇರಲಿದೆ ಎಂದಿದ್ದಾರೆ. ತಮ್ಮ ಕೊನೆಯ ಸ್ಟೇಟ್ ಆಫ್ ಯೂನಿಯನ್...
Date : Tuesday, 12-01-2016
ಇಸ್ತಾಂಬುಲ್: ಟರ್ಕಿಯ ಪ್ರಸಿದ್ಧಿ ನಗರ ಇಸ್ತಂಬುಲ್‌ನಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದೆ, ಇದರಿಂದಾಗಿ 10 ಮಂದಿ ಮೃತರಾಗಿದ್ದಾರೆ. 15ಮಂದಿಗೆ ಗಾಯಗಳಾಗಿವೆ. ಇಸ್ತಾಂಬುಲ್‌ನ ಖ್ಯಾತ ಪ್ರವಾಸಿ ತಾಣ ಸುಲ್ತಾನಹಮೆತ್ ಸರ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ತೀವ್ರ ಸ್ವರೂಪದ ಸ್ಫೋಟ ಇದಾಗಿದ್ದು, ಹೇಗೆ ಸಂಭವಿಸಿದೆ ಎಂಬ...
Date : Tuesday, 12-01-2016
ಟೋಕಿಯೋ: ಒಬ್ಬಳು ಶಾಲಾ ಬಾಲಕಿಗಾಗಿ ಒಂದು ರೈಲ್ವೇ ಸ್ಟೇಶನನ್ನು ನಡೆಸುತ್ತಿದೆ ಜಪಾನ್ ರೈಲ್ವೇ. ಈ ಮೂಲಕ ತನ್ನ ದೇಶದ ಓರ್ವಳ ವಿದ್ಯಾಭ್ಯಾಸವೂ ತನಗೆ ಅತಿ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ. ಜಪಾನಿನ ಉತ್ತರ ಐಸ್‌ಲ್ಯಾಂಡ್‌ನ ಹೊಕ್ಕೈಡೋನಲ್ಲಿರುವ ಕಾಮಿ-ಶಿರತಕಿ ರೈಲ್ವೇ ಸ್ಟೇಶನ್ ಪ್ರಯಾಣಿಕರಿಲ್ಲದ ಕಾರಣ...
Date : Tuesday, 12-01-2016
ಲಂಡನ್: ಉಗ್ರ ಕೃತ್ಯಗಳನ್ನು ನಡೆಸುವ ವೇಳೆ ಭದ್ರತಾ ಪಡೆಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪಾಶ್ಚಿಮಾತ್ಯ ಮುಸ್ಲಿಂ ಭಯೋತ್ಪಾದಕರಿಗೆ ಇಸಿಸ್ ಉತ್ತಮ ಸಲಹೆಗಳನ್ನು ನೀಡಿದೆ. ಗಡ್ಡಮೀಸೆಯನ್ನು ಟ್ರಿಮ್ ಮಾಡಿಕೊಳ್ಳಿ, ಪಾಶ್ಚಿಮಾತ್ಯ ಶೈಲಿಯ ಉಡುಗೆಗಳನ್ನು ತೊಡಿ, ಮೇಲ್ನೋಟಕ್ಕೆ ಕ್ರಿಶ್ಚಿಯನ್ನರಂತೆಯೇ ಇರಿ, ಇದರಿಂದ ಭದ್ರತಾ ಪಡೆಗಳ...
Date : Tuesday, 12-01-2016
ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ಆರಂಭಿಕ ವರದಿಯನ್ನು ಭಾರತಕ್ಕೆ ನೀಡಿದ್ದು, ಉಗ್ರರು ಬಳಸಿದ್ದ ಮೊಬೈಲ್ ನಂಬರ್ ಪಾಕಿಸ್ಥಾನದಲ್ಲಿ ರಿಜಿಸ್ಟರ್ ಆಗಿಲ್ಲ ಎಂದಿದೆ. ಪಠಾನ್ಕೋಟ್ ದಾಳಿಯ ತನಿಖೆಯನ್ನು ನಡೆಸಲು ಪ್ರಧಾನಿ ನವಾಝ್ ಶರೀಫ್ ಅವರ...
Date : Saturday, 09-01-2016
ಬೀಜಿಂಗ್: ಚೀನಾದ ದೀಶೀಯ ಡೊಮೇನ್ ‘cn’ ವಿಶ್ವದಲ್ಲೇ ಸಾಮಾನ್ಯವಾಗಿ ಅತ್ಯಂತ ಹೆಚ್ಚಾಗಿ ಬಳಸಲಾಗುವ ಡೊಮೇನ್ ಎಂದು Xinhua ಸುದ್ದಿ ಸಂಸ್ಥೆ ತಿಳಿಸಿದೆ. ಜರ್ಮನಿಯ ’de’ ಡೊಮೇನ್‌ನ್ನು ಹಿಂದಿಕ್ಕಿರುವ ಚೀನಾದ ‘cn’ ಡೊಮೇನ್ 2015ರ ವರ್ಷಾಂತ್ಯದಲ್ಲಿ 16.36 ಬಳಕೆದಾರರನ್ನು ಹೊಂದಿತ್ತು ಎಂದು ಡೊಮೇನ್ ಡೇಟಾ...
Date : Saturday, 09-01-2016
ನ್ಯೂಯಾರ್ಕ್: ಜಗತ್ತಿನ ಸುಮಾರು 800 ಮಿಲಿಯನ್ ಜನರು ಪ್ರತಿ ತಿಂಗಳು ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನನ್ನು ಬಳಕೆ ಮಾಡುತ್ತಾರೆ ಎಂದು ಫೇಸ್‌ಬುಕ್ ಸಿಇಓ ಮಾರ್ಕ್ ಝುಕರ್‌ಬರ್ಗ್ ತಿಳಿಸಿದ್ದಾರೆ. ‘ಮೆಸೆಂಜರ್ ಜಗತ್ತಿನಾದ್ಯಂತ ಇರುವ ಜನರನ್ನು ಕನೆಕ್ಟ್ ಮಾಡಲು ಸಹಾಯಕ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ, ನಿಮಗೆ...
Date : Saturday, 09-01-2016
ಬೀಜಿಂಗ್: ಚೀನಾ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಮುಖಂಡ ಮಾವೋ ಝೆಡಾಂಗ್ ಅವರ ಚಿನ್ನ ಲೇಪಿತ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ, ಈ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಪಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಇದನ್ನು ಧ್ವಂಸ ಮಾಡಲಾಗಿದೆ. 37 ಮೀಟರ್‌ನ ದೈತ್ಯ ಪ್ರತಿಮೆ ಇದಾಗಿದ್ದು,...
Date : Saturday, 09-01-2016
ಬೀರತ್: ಧರ್ಮಾಂಧ ಇಸಿಸ್ ಉಗ್ರರು ನಡೆಸುವ ಅಮಾನುಷ ಕೃತ್ಯಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿವೆ. ಈ ರಕ್ಕಸರ ವಿರುದ್ಧ ಜಗತ್ತು ಒಂದಾಗಿ ಸಿಡಿದೆದ್ದು ಹೋರಾಟ ನಡೆಸದೇ ಹೋದರೆ ಮುಂದೊಂದು ದಿನ ಮಾನವೀಯತೆಯೆಂಬ ಪದಕ್ಕೆ ಅರ್ಥವೇ ಇರಲಾರದು. ಸಿರಿಯಾದ ರಕ್ಕಾದಲ್ಲಿ ಇಸಿಸ್ ಉಗ್ರನೊಬ್ಬನ ತನ್ನ...
Date : Friday, 08-01-2016
ಫ್ಲೋರಿಡಾ: ಅಪರೂಪದ 10 ಸೆಂಟ್ ನಾಣ್ಯವೊಂದು ಹರಾಜಿನಲ್ಲಿ 1 ಮಿಲಿಯನ್ ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಅಮೇರಿಕಾದ ತಾಂಪಾನಲ್ಲಿ ನಡೆಯುತ್ತಿರುವ ಫ್ಲೋರಿಡಾ ಯುನೈಟೆಡ್ ನ್ಯೂಮಿಸ್ಮೇಟಿಸ್ಟ್ ಶೋದಲ್ಲಿ 1894—S barber dime ನಾಣ್ಯವನ್ನು ಹರಾಜಿಗೆ ಇರಿಸಲಾಗಿದೆ. ಓರ್ವ ಅನಾಮಧೇಯ ವ್ಯಕ್ತಿಗೆ ಸೇರಿದ ಈ ನಾಣ್ಯವನ್ನು ಸಾನ್ ಫ್ರಾನ್ಸಿಸ್ಕೊ...