Date : Wednesday, 30-03-2016
ಮ್ಯಾನ್ಮಾರ್: ಯು ಟಿನ್ ಕ್ಯಾವ್ ಮ್ಯಾನ್ಮಾರ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಯು ಟಿನ್ ಕ್ಯಾವ್ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರ ಆಪ್ತರಾಗಿದ್ದು, ಈ ಪಕ್ಷ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದಿತ್ತು....
Date : Wednesday, 30-03-2016
ಸಿಡ್ನಿ: ಸಿಡ್ನಿಯಲ್ಲಿ ’ಮೇಕ್ ಇನ್ ಇಂಡಿಯಾ’ ಸಮಾವೇಶವನ್ನು ಉದ್ಘಾಟಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತದ ಬೆಳವಣಿಗೆಗೆ ಸಹಕರಿಸುವಂತೆ ಆಸ್ಟ್ರೇಲಿಯಾದ ಉದ್ಯಮಿಗಳಲ್ಲಿ ಮನವಿ ಮಾಡಿದ್ದಾರೆ. ಭಾರತ ಇಂದು ವಿಶ್ವದ ಗಮನ ಸೆಳೆಯುತ್ತಿದ್ದು, ’ಮೇಕ್ ಇನ್ ಇಂಡಿಯಾ’ ಭಾರತ ಸರ್ಕಾರದ ಮುಖ್ಯ ಗುರಿಯಾಗಿದೆ...
Date : Tuesday, 29-03-2016
ಇಸ್ಲಾಮಾಬಾದ್: ಲಾಹೋರ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಬಳಿಕ ಪಾಕಿಸ್ಥಾನದ ಅಧಿಕಾರಿಗಳು ಒಟ್ಟು 5 ಸಾವಿರ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಸ್ಟರ್ ದಿನದಂದು ಲಾಹೋರ್‌ನ ಪೂರ್ವ ನಗರವೊಂದರ ಮೇಲೆ ಆತ್ಮಾಹುತಿ ದಾಳಿಯಾಗಿತ್ತು, ಇದರಲ್ಲಿ 70 ಮಂದಿ ಮೃತರಾಗಿ...
Date : Tuesday, 29-03-2016
ಸೈಪ್ರಸ್: ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಹೊರಟಿದ್ದ ಈಜಿಪ್ಟ್‌ನ ದೇಶೀಯ ಈಜಿಪ್ಟ್‌ಏರ್ ವಿಮಾನವನ್ನು ಅಪಹರಿಸಿರುವುದಾಗಿ ಹೇಳಲಾಗಿದೆ. ಈ ವಿಮಾನ ಸೈಪ್ರಸ್‌ನ ಲಾರ್ನಕಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಇಬ್ರಾಹಿಂ ಸಮಾಹಾ ಎಂಬ...
Date : Tuesday, 29-03-2016
ಬಾಗ್ದಾದ್: ಬಾಗ್ದಾದ್‌ನ ಕೇಂದ್ರ ಭಾಗದಲ್ಲಿ ಮಂಗಳವಾರ ಸಂಭವಿಸಿದ ಬಾಂಬ್ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ೯ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್-ಸುಮಾರಿಯ ಟಿವಿ ವರದಿ ಮಾಡಿದೆ. ಇಲ್ಲಿಯ ಬಾಬ್ ಶಾರ್ಜಿ ಜಿಲ್ಲೆಯ ವಾಣಿಜ್ಯ ಪ್ರದೇಶದಲ್ಲಿ ನೌಕರರು ಸಭೆ ಸೇರಿದ ಸಂದರ್ಭ ಈ ದಾಳಿ...
Date : Tuesday, 29-03-2016
ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ ಶಿಕ್ಷಣ ಇಲಾಖೆ ಎಡಪಂಥೀಯರ ತಾಳಕ್ಕೆ ತಕ್ಕಂತೆ ಕುಣಿದು ಪಠ್ಯಪುಸ್ತಕದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ, ಇದರಲ್ಲಿ ಭಾರತದ ಇತಿಹಾಸವನ್ನು ತಿರುಚಿದ್ದು ಮಾತ್ರವಲ್ಲ ಹಿಂದೂ ಧರ್ಮದ ನೈಜ ಅಂಶಗಳನ್ನೇ ನಿರ್ಲಕ್ಷ್ಯ ಮಾಡಲಾಗಿದೆ. ಅಷ್ಟೇ ಅಲ್ಲ ಪಠ್ಯ ಪುಸ್ತಕದಲ್ಲಿ ’ಇಂಡಿಯಾ’ದ ಬದಲಿಗೆ ಭಾರತದ...
Date : Tuesday, 29-03-2016
ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಮಹತ್ವದ ಸಾಧನೆ ಮಾಡುವ ಛಲದೊಂದಿಗೆ ಭಾರತಕ್ಕೆ ಆಗಮಿಸಿದ್ದ ಪಾಕಿಸ್ಥಾನದ ಕ್ರಿಕೆಟ್ ತಂಡ ಸೋತು ಸುಣ್ಣವಾಗಿ ತವರಿಗೆ ವಾಪಾಸ್ಸಾಗಿದೆ. ಆದರೆ ಅಲ್ಲಿನ ಅಭಿಮಾನಿಗಳು ಅವರನ್ನು ಸ್ವಾಗತಿಸಿದ ರೀತಿ ಮಾತ್ರ ಅತಿರೇಕದ ಪರಮಾಧಿಯನ್ನು ತೋರಿಸಿತ್ತು. ಲಾಹೋರ್‌ನ ಅಲ್ಲಾಮ್ ಇಕ್ಬಾಲ್ ಇಂಟರ್‌ನ್ಯಾಷನಲ್...
Date : Tuesday, 29-03-2016
ವಾಷಿಂಗ್ಟನ್: ಅಮೆರಿಕಾದ ಕಾಪಿಟೋಲ್ ಕಾಂಪ್ಲೆಕ್ಸ್ ಮೇಲೆ ಗುಂಡಿನ ದಾಳಿ ನಡೆಸಿದ ಶಸ್ತ್ರಧಾರಿಯನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸೋಮವಾರ ಕಾಪಿಟೋಲ್ ಕಾಂಪ್ಲೆಕ್ಸ್‌ನ ವಿಸಿಟರ್ ಸೆಂಟರ್‌ನಲ್ಲಿ ಶೂಟೌಟ್ ನಡೆದಿತ್ತು. ತಕ್ಷಣವೇ ವಿಸಿಟರ್‌ಗಳನ್ನು ಎರ್ಮೆಜೆನ್ಸಿ ವಾಹನಗಳಲ್ಲಿ ಬೆರೆಡೆಗೆ ಶಿಫ್ಟ್ ಮಾಡಲಾಯಿತು. ವರದಿಗಾರರು, ಸ್ಟಾಫ್‌ಗಳಿಗೆ ಅಲ್ಲಿ...
Date : Monday, 28-03-2016
ಕಾಬುಲ್: ಹೊಸದಾಗಿ ನಿರ್ಮಿಸಲಾದ ಅಫ್ಘಾನಿಸ್ಥಾನದ ಸಂಸತ್ ಭವನ ಕಟ್ಟಡದ ಮೇಲೆ ಉಗ್ರರು ರಾಕೆಟ್ ದಾಳಿ ನಡೆಸಿದ ಘಟನೆ ಸೋಮವಾರ ಕಾಬುಲ್‌ನಲ್ಲಿ ನಡೆದಿದೆ. ಉಗ್ರರು 4 ರಾಕೆಟ್ ದಾಳಿ ನಡೆಸಿದ್ದು, ನಿರ್ಮಾಣ ಹಂತದಲ್ಲಿರುವ ಸಂಸತ್ ಕಟ್ಟಡಕ್ಕೆ ಒಂದು ರಾಕೆಟ್ ಬಡಿದಿದೆ. ಕಟ್ಟಡವು ಹೊಗೆಯಿಂದ ಆವರಿಸಿತ್ತು ಎಂದು...
Date : Friday, 25-03-2016
ನವದೆಹಲಿ: ಈ ತಿಂಗಳ ಮೊದಲ ವಾರದಲ್ಲಿ ಯೆಮೆನ್‌ನಲ್ಲಿ ದಾಳಿ ನಡೆಸಿದ ಇಸಿಸ್ ಉಗ್ರರು ಈ ವೇಳೆ ಕೇರಳ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರನ್ನು ಒತ್ತೆಯಾಗಿರಿಸಿಕೊಂಡಿದ್ದರು, ಇದೀಗ ಅವರನ್ನು ಕೊಂದು ಹಾಕುವುದಾಗಿ ಉಗ್ರರು ಬೆದರಿಕೆ ಹಾಕಿದ್ದಾರೆ. ಆದರೆ ಕೆಲವು ಮಾಧ್ಯಮ ವರದಿಗಳ ಪ್ರಕಾರ ಫಾದರ್...